ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು 2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು](https://stimg2.cardekho.com/images/carNewsimages/userimages/31839/1703074318922/GeneralNew.jpg?imwidth=320)
2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು
ಮಾರುತಿ ಆಫ್ ರೋಡರ್ ನಿಂದ ಹೋಂಡಾದ ಮೊದಲ ಕಾಂಪ್ಯಾಕ್ಟ್ SUV ಯ ತನಕ ಈ ವರ್ಷದಲ್ಲಿ ನಮ್ಮ ದೇಶದಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಹೊಸ ಕಾರುಗಳ ಪಟ್ಟಿ ಇಲ್ಲಿದೆ
![ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ Hyundai, ಅವುಗಳ ಮಾಹಿತಿ ಇಲ್ಲಿದೆ... ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ Hyundai, ಅವುಗಳ ಮಾಹಿತಿ ಇಲ್ಲಿದೆ...](https://stimg2.cardekho.com/images/carNewsimages/userimages/31837/1703066730048/UpcomingCars.jpg?imwidth=320)
ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ Hyundai, ಅವುಗಳ ಮಾಹಿತಿ ಇಲ್ಲಿದೆ...
ಇವುಗಳಲ್ಲಿ ಹೆಚ್ಚಿನವುಗಳು SUVಗಳಾಗಿದ್ದು, 3 ವಾಹನಗಳು ಫೇಸ್ಲಿಫ್ಟ್ ಮೊಡೆಲ್ಗಳಾಗಿವೆ
![Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ](https://stimg.cardekho.com/pwa/img/spacer3x2.png)
Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ
2024 ರಲ್ಲಿ, ಭಾರತೀಯ ವಾಹನ ತಯಾರಕರು ಎರಡು ಹೊಸ ತಲೆಮಾರಿನ ಮಾಡೆಲ್ಗಳನ್ನು ಮಾತ್ರವಲ್ಲದೆ ತನ್ನ ಪ್ರಥಮ ಇವಿಯನ್ನು ಸಹ ಬಿಡುಗಡೆ ಮಾಡಲಿವೆ.
![Kia Sonet Facelift ಅನ್ನು ಈಗ ಕಾಯ್ದಿರಿಸಿ, 2024ರ ಜನವರಿಯಲ್ಲಿ ಪಡೆಯಿರಿ! Kia Sonet Facelift ಅನ್ನು ಈಗ ಕಾಯ್ದಿರಿಸಿ, 2024ರ ಜನವರಿಯಲ್ಲಿ ಪಡೆಯಿರಿ!](https://stimg.cardekho.com/pwa/img/spacer3x2.png)
Kia Sonet Facelift ಅನ್ನು ಈಗ ಕಾಯ್ದಿರಿಸಿ, 2024ರ ಜನವರಿಯಲ್ಲಿ ಪಡೆಯಿರಿ!
K-ಕೋಡ್ ಮೂಲಕ ಡಿಸೆಂಬರ್ 20ರಂದು ಹೊಸ ಸೋನೆಟ್ ಅನ್ನು ಬುಕ್ ಮಾಡುವ ಗ್ರಾಹಕರು ಡೆಲಿವರಿಯಲ್ಲಿ ಆದ್ಯತೆ ಪಡೆಯಲಿದ್ದಾರೆ
![Kia Sonet Facelift ಕಾರಿನ ಬುಕಿಂಗ್ ದಿನಾಂಕ, ಡೆಲಿವೆರಿಯ ವಿವರಗಳ ಘೋಷಣೆ Kia Sonet Facelift ಕಾರಿನ ಬುಕಿಂಗ್ ದಿನಾಂಕ, ಡೆಲಿವೆರಿಯ ವಿವರಗಳ ಘೋಷಣೆ](https://stimg.cardekho.com/pwa/img/spacer3x2.png)
Kia Sonet Facelift ಕಾರಿನ ಬುಕಿಂಗ್ ದಿನಾಂಕ, ಡೆಲಿವೆರಿಯ ವಿವರಗಳ ಘೋಷಣೆ
ಪರಿಷ್ಕೃತ ಸೋನೆಟ್ ಕಾರಿನ ವಿತರಣೆಯ 2024ರ ಜನವರಿಯಿಂದ ಪ್ರಾರಂಭಗೊಳ್ಳಲಿದ್ದು, ಕಿಯಾ K-ಕೋಡ್ ಮೂಲಕ ಮಾಡಿದ ಬುಕಿಂಗ್ ಗಳಿಗೆ ವಿತರಣೆಯಲ್ಲಿ ಆದ್ಯತೆ ದೊರೆಯಲಿದೆ
![Kia Sonet Facelift X-ಲೈನ್ ವೇರಿಯಂಟ್ ನ ರಹಸ್ಯ ನೋಟವನ್ನು ಬಿಚ್ಚಿಡುವ ಈ 7 ಚಿತ್ರಗಳು Kia Sonet Facelift X-ಲೈನ್ ವೇರಿಯಂಟ್ ನ ರಹಸ್ಯ ನೋಟವನ್ನು ಬಿಚ್ಚಿಡುವ ಈ 7 ಚಿತ್ರಗಳು](https://stimg.cardekho.com/pwa/img/spacer3x2.png)
Kia Sonet Facelift X-ಲೈನ್ ವೇರಿಯಂಟ್ ನ ರಹಸ್ಯ ನೋಟವನ್ನು ಬಿಚ್ಚಿಡುವ ಈ 7 ಚಿತ್ರಗಳು
ಇದು ಕಿಯಾ ಸೆಲ್ಟೋಸ್ X-ಲೈನ್ ವೇರಿಯಂಟ್ ನಲ್ಲಿ ಶೈಲಿ ಮತ್ತು ವಿನ್ಯಾಸದ ಪ್ರೇರಣೆಯನ್ನು ಪಡೆದಿದ್ದು ಕ್ಯಾಬಿನ್ ಮತ್ತು ಅಫೋಲ್ಸ್ಟರಿಗೆ ಸೇಜ್ ಗ್ರೀನ್ ನೋಟವನ್ನು ನೀಡಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಮುಂಬರುವ Mahindra Thar 5-doorಗೆ ಟ್ರೇಡ್ಮಾರ್ಕ್ ಮಾಡಲಾದ 7 ಹೆಸರುಗಳಲ್ಲಿ ಪ್ರಮುಖ ಹೆಸರು “ಆರ್ಮಡಾ ” ಮುಂಬರುವ Mahindra Thar 5-doorಗೆ ಟ್ರೇಡ್ಮಾರ್ಕ್ ಮಾಡಲಾದ 7 ಹೆಸರುಗಳಲ್ಲಿ ಪ್ರಮುಖ ಹೆಸರು “ಆರ್ಮಡಾ ”](https://stimg.cardekho.com/pwa/img/spacer3x2.png)
ಮುಂಬರುವ Mahindra Thar 5-doorಗೆ ಟ್ರೇಡ್ಮಾರ್ಕ್ ಮಾಡಲಾದ 7 ಹೆಸರುಗಳಲ್ಲಿ ಪ್ರಮುಖ ಹೆಸರು “ಆರ್ಮಡಾ ”
ಇತರ ಹೆಸರುಗಳನ್ನು ಥಾರ್ನ ವಿಶೇಷ ಆವೃತ್ತಿಗಳಿಗೆ ಅಥವಾ ವೇರಿಯೆಂಟ್ಗಳಿಗೆ (ಟಾಟಾದಂತಹ) ಆಕರ್ಷಕ ಹೆಸರುಗಳನ್ನು ಬಳಸುವ ತಂತ್ರವಾಗಿ ಅಳವಡಿಸಿಕೊಳ್ಳಲು ಬಳಕೆಯಾಗಬಹುದು.
![ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ](https://stimg.cardekho.com/pwa/img/spacer3x2.png)
ಹೊಸ Kia Sonet ನ HTX+ ವೇರಿಯಂಟ್ ಅನ್ನು ಈ 7 ಚಿತ್ರಗಳ ಮೂಲಕ ಅರಿತುಕೊಳ್ಳಿರಿ
HTX+ ವಾಹನವು ಕಿಯಾ ಸೋನೆಟ್ ನ ಟೆಕ್ (HT) ಲೈನ್ ಅಡಿಯಲ್ಲಿ ಸಂಪೂರ್ಣವಾಗಿ ಲೋಡೆಡ್ ಆದ ವೇರಿಯಂಟ್ ಆಗಿದ್ದು, ಹೊರಾಂಗಣ ಶೈಲಿಯಲ್ಲಿ ಒಂದಷ್ಟು ಭಿನ್ನತೆಯನ್ನು ಹೊಂದಿದೆ. ಹೀಗಾಗಿ ಇದು GT ಲೈನ್ ಮತ್ತು X-ಲೈನ್ ಟ್ರಿಮ್ ಗಳಿಂದ ಭಿನ್ನವಾಗಿ
![ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ](https://stimg.cardekho.com/pwa/img/spacer3x2.png)
ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 3 ಕಿಯಾ ಕಾರುಗಳು ಇಲ್ಲಿವೆ
ಕಿಯಾ ಸಂಸ್ಥೆಯು 2023ರಲ್ಲಿ ಒಂದು ಕಾರನ್ನು ಮಾತ್ರವೇ ಬಿಡುಗಡೆ ಮಾಡಿದ್ದು, 2024ರಲ್ಲಿ ಕೆಲವೊಂದು ಅಗ್ರ ಶ್ರೇಣಿಯ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವುದು ಖಚಿತವಾಗಿದೆ.
![Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ](https://stimg.cardekho.com/pwa/img/spacer3x2.png)
Tata Cars: ಭಾರತದಲ್ಲಿ 2024ರಲ್ಲಿ ಬಿಡುಗಡೆಯಾಗಲಿರುವ 7 ಕಾರುಗಳ ಮಾಹಿತಿ ಇಲ್ಲಿವೆ
ಟಾಟಾ ಸಂಸ್ಥೆಯು 2024ರಲ್ಲಿ ಕನಿಷ್ಠ ಮೂರು ಸಂಪೂರ್ಣ ಹೊಸ ಎಲೆಕ್ಟ್ರಿಕ್ SUV ಗಳನ್ನು ಬಿಡುಗಡೆ ಮಾಡಲಿದೆ
![Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ](https://stimg.cardekho.com/pwa/img/spacer3x2.png)
Kia Sonet, ಹೊಸತು vs ಹಳೆಯದು: ವ್ಯತ್ಯಾಸಗಳ ಅವಲೋಕನ
ಬಹುತೇಕ ಡಿಸೈನ್ ಬದಲಾವಣೆಗಳನ್ನು SUV ಯ ಹೊರಭಾಗದಲ್ಲಿ ಅಳವಡಿಸಲಾಗಿದ್ದು, ಕ್ಯಾಬಿನ್ ಕೂಡಾ ಕೆಲವು ಅನುಕೂಲತೆಗಳು ಮತ್ತು ಫೀಚರ್ ಅಪ್ಗ್ರೇಡ್ಗಳನ್ನು ಪಡೆದಿದೆ
![2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ... 2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...](https://stimg.cardekho.com/pwa/img/spacer3x2.png)
2024ರ Kia Sonet ಕಾರಿನ ವೇರಿಯಂಟ್ ವಾರು ಎಂಜಿನ್ ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳ ವಿವರಣೆ ಇಲ್ಲಿದೆ...
2024 ಸೋನೆಟ್ ವಾಹನವು iMT ಆಯ್ಕೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಡೀಸೆಲ್ - ಮ್ಯಾನುವಲ್ ಆಯ್ಕೆಯನ್ನು ಮರುಪರಿಚಯಿಸಿದೆ
![ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ](https://stimg.cardekho.com/pwa/img/spacer3x2.png)
ಅಚ್ಚರಿಯ ಸುದ್ದಿ; ಆಸ್ಟ್ರೇಲಿಯಾದ NCAP ಕ್ರ್ಯಾಶ್ ಟೆಸ್ಟ್ ನಲ್ಲಿ Mahindra Scorpio N ಕಾರಿಗೆ 0 ಸ್ಟಾರ್ ಪ್ರಾಪ್ತಿ
ಇದೇ ಮಹೀಂದ್ರಾ ಸ್ಕಾರ್ಪಿಯೊ N ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿದೆ
![Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು... Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...](https://stimg.cardekho.com/pwa/img/spacer3x2.png)
Facelifted Kia Sonet ವಾಹನದ ಪ್ರತಿ ವೇರಿಯಂಟ್ ನೀಡಲಿರುವ ಸೌಲಭ್ಯಗಳಿವು...
ಹೊಸ ಸೋನೆಟ್ ಕಾರು ವಿನ್ಯಾಸ, ಕ್ಯಾಬಿನ್ ಅನುಭವ, ವೈಶಿಷ್ಟ್ಯಗಳು ಮತ್ತು ಪವರ್ ಟ್ರೇನ್ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಪರಿಷ್ಕರಣೆಯನ್ನು ಕಂಡಿದೆ.
![ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ](https://stimg.cardekho.com/pwa/img/spacer3x2.png)
ಇಲ್ಲಿದೆ Kia Sonet Facelift ಕಾರಿನ ಎಲ್ಲಾ ಬಣ್ಣಗಳ ಆಯ್ಕೆಯ ಮಾಹಿತಿ
ಸೋನೆಟ್ ಫೇಸ್ ಲಿಫ್ಟ್ ಅನ್ನು ಎಂದು ಮೋನೋಟೋನ್ ಮತ್ತು ಎರಡು ಡ್ಯುವಲ್ ಟೋನ್ ಪೇಂಟ್ ಆಯ್ಕೆಗಳಲ್ಲಿ ನೀಡಿದರೆ, X-ಲೈನ್ ವೇರಿಯಂಟ್ ತನ್ನದೇ ಆದ ಮ್ಯಾಟ್ ಫಿನಿಶ್ ಛಾಯೆಯನ್ನು ಪಡೆಯಲಿದೆ.
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
ಮುಂಬರುವ ಕಾರುಗಳು
ಗೆ