ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನೀವು 2024ರ Hyundai Cretaವನ್ನು ಈ 7 ಕಲರ್ ಗಳಲ್ಲಿ ಖರೀದಿಸಬಹುದು..!
ಇದು 6 ಮೊನೊಟೋನ್ ಮತ್ತು 1 ಡ್ಯುಯಲ್-ಟೋನ್ ಶೇಡ್ ನಲ್ಲಿ ಲಭ್ಯವಿದೆ, ಫಾಯರಿ ರೆಡ್ ಶೇಡ್ ವಾಪಾಸ್ ಬಂದಿದೆ
ಈಗ ಹೆಚ್ಚು ಫೀಚರ್ಗಳೊಂದಿಗೆ 2024 Land Rover Discovery Sport ಕಾರು 67.90 ಲಕ್ಷ ರೂ.ಗೆ ಬಿಡುಗಡೆ
ಎಂಟ್ರಿ ಲೆವೆಲ್ ಲ್ಯಾಂಡ್ ರೋವರ್ ಲಕ್ಸುರಿ SUVಯು 3.5 ಲಕ್ಷ ರೂಪಾಯಿಗಳ ವರೆಗಿನ ಅತಿ ದೊಡ್ಡ ಬೆಲೆ ಕಡಿತವನ್ನು ಪಡೆದುಕೊಂಡಿದೆ.
ಮಾರುಕಟ್ಟೆಗೆ Tata Punch EV ಲಗ್ಗೆ; ಬೆಲೆಗಳು ರೂ 10.99 ಲಕ್ಷದಿಂದ ಪ್ರಾರಂಭ
ಪ ಂಚ್ EV ಯು 25kWh ಮತ್ತು 35kWh ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತದೆ, ಮತ್ತು 421 ಕಿಮೀ ವ್ಯಾಪ್ತಿಯನ್ನು ಪಡೆಯುತ್ತದೆ.
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ
ಬೇಸ್ ವೇರಿಯಂಟ್ ಗಿಂತ ಒಂದು ಮಟ್ಟ ಮೇಲಿರುವ ಸೋನೆಟ್ HTK ಕೆಲವು ಪ್ರಮುಖ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆದಿದೆ, ಜೊತೆಗೆ ಬಲಿಷ್ಠವಾದ ಸುರಕ್ಷತಾ ಕಿಟ್ ಅನ್ನು ಕೂಡ ಪಡೆದಿದೆ
ಸಿಟ್ರೋನ್ C3 ಏರ್ಕ್ರಾಸ್ ಆಟೋಮ್ಯಾಟಿಕ್ ಅನ್ನು ನೀವು ಈಗ ಕೆಲವು ಡೀಲರ್ಶಿಪ್ಗಳಲ್ಲಿ ಕಾಯ್ದಿರಿಸಬಹುದು
ಸಿಟ್ರೋನ್ C3 ಏರ್ಕ್ರಾಸ್ನ ಆಟೋಮ್ಯಾಟಿಕ್ ವೇರಿಯಂಟ್ ಜನವರಿ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ನೋಡಿ
ಬೇ ಸ್ ವೇರಿಯಂಟ್ ಗಿಂತ ಒಂದು ಮಟ್ಟ ಮೇಲಿರುವ ಸೋನೆಟ್ HTK ಕೆಲವು ಪ್ರಮುಖ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆದಿದೆ, ಜೊತೆಗೆ ಬಲಿಷ್ಠವಾದ ಸುರಕ್ಷತಾ ಕಿಟ್ ಅನ್ನು ಕೂಡ ಪಡೆದಿದೆ
ಟಾಟಾ ಪಂಚ್ EV ನಾಳೆ ಮಾರುಕಟ್ಟೆಗೆ ಬರಲಿದೆ, ಇದರಿಂದ ಏನನ್ನು ನಿರೀಕ್ಷಿಸಬಹುದು ಎಂಬ ವಿವರಗಳು ಇಲ್ಲಿದೆ
ಟಾಟಾ ಪಂಚ್ EVಯನ್ನು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ನೀಡಲಾಗುವುದು, ಇದರ ಕ್ಲೈಮ್ ಮಾಡಿರುವ ರೇಂಜ್ 400 ಕಿ.ಮೀ. ಎಂದು ನಿರೀಕ್ಷಿಸಲಾಗಿದೆ