ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Mercedes-AMG G 63 ಎಸ್ಯುವಿಯೊಂದಿಗೆ ಮತ್ತೊಂದು ಎಕ್ಸ್ಕ್ಲೂಸಿವ್ನ ಸ್ಪರ್ಶವನ್ನು ಪಡೆದ ಎಂ.ಎಸ್ ಧೋನಿಯ ಗ್ಯಾರೇಜ್
ಕ್ಲಾಸಿಕ್ ನಿಂದ ಆಧುನಿಕ ವಾಹನಗಳ ತನಕ, ವಿ ವಿಧ ಕಾರುಗಳನ್ನು ಸಂಗ್ರಹಿಸುವ ವಿಷಯದಲ್ಲಿ ಈ ಮಾಜಿ ಕ್ರಿಕೆಟಿಗ ಹೆಸರುವಾಸಿಯಾಗಿದ್ದಾರೆ
ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400
ಪರಿಷ್ಕೃತ ಮಹೀಂದ್ರಾ XUV300 ವಾಹನದಲ್ಲಿರುವ ವಿನ್ಯಾಸವನ್ನೇ ಇದು ಸಹ ಹೊಂದಿದ್ದು, ಸ್ಪ್ಲಿಟ್ ಹೆಡ್ ಲೈಟ್ ಗಳು ಮತ್ತು ಕೋರೆಹಲ್ಲಿನ ಆಕಾರದ ಹೊಸ LED DRL ಗಳನ್ನು ಇದರಲ್ಲಿ ಕಾಣಬಹುದು.
Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ
ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ