ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Honda Elevate CVT ವರ್ಸಸ್ Maruti Grand Vitara AT: ವಾಸ್ತವಿಕ ಇಂಧನ ದಕ್ಷತೆ ಹೋಲಿಕೆ
ಇವೆರಡೂ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ, ಆದರೆ ಗ್ರ್ಯಾಂಡ್ ವಿಟಾರಾ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ
ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲಿರುವ MG Motor; 2024 ರಲ್ಲಿ ಎರಡು ಬಿಡುಗಡೆ ಫಿಕ್ಸ್
ಜಂಟಿ ಉದ್ಯಮದ ಭಾಗವಾಗಿ, JSW MG ಮೋಟಾರ್ ಇಂಡಿಯಾ ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಕಾರುಗಳನ್ನು ಪರಿಚಯಿಸಲಿದೆ.
ವಿದೇಶದಲ್ಲಿ Hyundai Creta EVಯನ್ನು ರಹಸ್ಯವಾಗಿ ಟೆಸ್ಟಿಂಗ್, ಭಾರತದಲ್ಲಿ 2025ರ ವೇಳೆಗೆ ಬಿಡುಗಡೆ ಸಾಧ್ಯತೆ
ಹ್ಯುಂಡೈ ಭಾರತದಲ್ಲ ಿ ಕ್ರೆಟಾ ಇವಿಯ ಎಕ್ಸ್ ಶೋರೂಂ ಬೆಲೆಯನ್ನು 20 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಬಹುದು.
MG Hector Style ವರ್ಸಸ್ Mahindra XUV700 MX 5-ಸೀಟರ್: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ
ಈ ಮಿಡ್ ಸೈಜ್ SUV ಗಳ ಎಂಟ್ರಿ ಲೆವೆಲ್ ಪೆಟ್ರೋಲ್ ವೇರಿಯಂಟ್ ಗಳು ಬಹುತೇಕ ಒಂದೇ ಬೆಲೆಯನ್ನು ಹೊಂದಿವೆ, ಆದರೆ ಈ ಬೆಲೆಗೆ ಯಾವುದು ಉತ್ತಮ ಮೌಲ್ಯವನ್ನು ನೀಡುತ್ತದೆ? ಬನ್ನಿ ನೋಡೋಣ ...
Tata Nexon EV Long Range ವರ್ಸಸ್Mahindra XUV400 EV: ವಾಸ್ತವದಲ್ಲಿನ ಪರ್ಫಾರ್ಮೆನ್ಸ್ ಹೋಲಿಕೆ ಇಲ್ಲಿದೆ
ಟಾಟಾ ನೆಕ್ಸಾನ್ EV ಲಾಂಗ್ ರೇಂಜ್ ವೇರಿಯಂಟ್ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ, ಆದರೆ XUV400 EV ಹೆಚ್ಚು ಶಕ್ತಿಯನ್ನು ಹೊಂದಿದೆ.