ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Punch EV ಲಾಂಗ್ ರೇಂಜ್ Vs Tata Nexon ಮಿಡ್ ರೇಂಜ್: ನೀವು ಯಾವ ಎಲೆಕ್ಟ್ರಿಕ್ ಎಸ್ಯುವಿಯನ್ನು ಖರೀದಿಸಬೇಕು?
ಟಾಪ್ ವೆರಿಯಂಟ್ ಪಂಚ್ EV ಯ ಬೆಲೆಯು ಎಂಟ್ರಿ ಲೆವೆಲ್ ನೆಕ್ಸಾನ್ EV ಯ ಬೆಲೆಯಷ್ಟೇ ಇದೆ, ಆದರೆ ಯಾವುದು ನಿಮಗೆ ಸೂಕ್ತವಾಗಿದೆ? ಬನ್ನಿ ನೋಡೋಣ.
ಮೈಲ್ಡ್ ಹೈಬ್ರಿಡ್ ಟೆಕ್ನೊಂದಿಗೆ ಮತ್ತೆ ಬಂದ Maruti Brezza, ಟಾಪ್-ಎಂಡ್ ವೇರಿಯೆಂಟ್ಗಳಲ್ಲಿ ಮಾತ್ರ ಇದು ಲಭ್ಯ
ಮೈಲ್ಡ್-ಹೈಬ್ರಿಡ್ ಟೆಕ್ನೊಂದಿಗೆ ಸಜ್ಜುಗೊಂಡಿರುವ ಈ SUVಗಳ ಕ್ಲೈಮ್ ಮಾಡಲಾದ ಮೈಲೇಜ್ ಅಂಕಿ ಆಂಶಗಳು 17.38 kmpl ನಿಂದ 19.89 kmpl ಗೆ ಏರಿಕೆಯಾಗಿದೆ.
5 ಚಿತ್ರಗಳಲ್ಲಿ Kia Sonet Facelift HTK+ ವೇರಿಯಂಟ್ನ ವಿವರ
2024 ಕಿಯಾ ಸೋನೆಟ್ ನ HTK+ ವೇರಿಯಂಟ್ LED ಫಾಗ್ ಲ್ಯಾಂಪ್ಗಳು, 8-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ AC ಯಂತಹ ಫೀಚರ್ ಗಳನ್ನು ನೀಡುತ್ತದೆ.
ಜನವರಿ 29ರ ಬಿಡುಗಡೆಗೆ ಮುನ್ನವೇ ಡೀಲರ್ಶಿಪ್ಗಳಿಗೆ ತಲುಪಿರುವ Citroen C3 Aircross Automatic
ಕೆಲವು ಸಿಟ್ರೊನ್ ಡೀಲರ್ಶಿಪ್ಗಳು ಈಗಾಗಲೇ C3 ಏರ್ಕ್ರಾಸ್ ಆಟೋಮ್ಯಾಟಿಕ್ ಬುಕಿಂಗ್ಗಳನ್ನು (ಅನಧಿಕೃತವಾಗಿ) ಸ್ವೀಕರಿಸುತ್ತಿವೆ