ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Altroz Racer ಮಿಡ್-ಸ್ಪೆಕ್ R2 ಆವೃತ್ತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು: 7 ಚಿತ್ರಗಳಲ್ಲಿ..
ಆಲ್ಟ್ರೊಜ್ ರೇಸರ್ನ ಮಿಡ್-ಸ್ಪೆಕ್ R2 ಆವೃತ್ತಿಯು ಟಾಪ್-ಸ್ಪೆಕ್ R3 ಆವೃತ್ತಿಯಂತೆಯೇ ಕಾಣುತ್ತದೆ ಮತ್ತು 10.25-ಇಂಚಿನ ಟ ಚ್ಸ್ಕ್ರೀನ್, 360-ಡಿಗ್ರಿ ಕ್ಯಾಮೆರಾ ಮತ್ತು ಸನ್ರೂಫ್ನಂತಹ ಫೀಚರ್ಗಳೊಂದಿಗೆ ಬರುತ್ತದೆ
ಈ ಜೂನ್ನಲ್ಲಿ Toyota ಡೀಸೆಲ್ ಕಾರ್ ಖರೀದಿಸಲು ನೀವು 6 ತಿಂಗಳು ಕಾಯಬೇಕು
ಈ ಕಾರು ತಯಾರಕರು ಭಾರತದಲ್ಲಿ ಕೇವಲ ಮೂರು ಡೀಸೆಲ್ ಮಾಡೆಲ್ ಗಳನ್ನು ಹೊಂದಿದ್ದಾರೆ, ಅವುಗಳೆಂದರೆ ಫಾರ್ಚುನರ್, ಹಿಲಕ್ಸ್ ಮತ್ತು ಇನ್ನೋವಾ ಕ್ರಿಸ್ಟಾ.
WWDC 2024 ರಲ್ಲಿ ಮುಂದಿನ ಜನರೇಶನ್ನ ಆಪಲ್ ಕಾರ್ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್ಪ್ಲೇ
ಈ ಹೊ ಸ ಅಪ್ಡೇಟ್ ಆಪಲ್ನ ಕಾರ್ಪ್ಲೇ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ಗೆ ಸಂಪೂರ್ಣವಾಗಿ ಇಂಟಿಗ್ರೇಟ್ ಮಾಡುತ್ತದೆ, ಇದು ವಿವಿಧ ಕಸ್ಟಮೈಸೇಶನ್ ಗಳನ್ನು ನೀಡುತ್ತದೆ ಮತ್ತು ನಿಮ್ಮ ಐಫೋನ್ನಲ್ಲಿರುವ ಪ್ರಮುಖ ಮಾಹಿತಿಯನ್ನು ಸ್ಕ್ರೀನ್ ನಲ್ಲಿ
Tata Punch Pure ವರ್ಸಸ್ Hyundai Exter EX: ನೀವು ಯಾವ ಬೇಸ್ ಆವೃತ್ತಿಯನ್ನು ಖ ರೀದಿಸಬೇಕು?
ಎರಡು ಕಾರುಗಳಲ್ಲಿ, ಒಂದು ಸಿಎನ್ಜಿ ಆಯ್ಕೆಯನ್ನು ಬೇಸ್ ಆವೃತ್ತಿಯಲ್ಲಿ ನೀಡುತ್ತಿದೆ, ಆದರೆ ಇನ್ನೊಂದು ಪೆಟ್ರೋಲ್ ಎಂಜಿನ್ಗೆ ಸೀಮಿತವಾಗಿದೆ
ಭಾರತದಲ್ಲಿ ಹೊಸ ಪೆಟ್ರೋಲ್ ಚಾಲಿತ Mini Cooper S ಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಹೊಸ ಮಿನಿ ಕೂಪರ್ 3-ಡೋರ್ ಹ್ಯಾಚ್ಬ್ಯಾಕ್ ಅನ್ನು ಮಿನಿಯ ವೆಬ್ಸೈಟ್ನಲ್ಲಿ ಬುಕ್ ಮಾಡಬಹುದು
Tata Altroz Racer R1 ವರ್ಸಸ್ Hyundai i20 N Line N6: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ..
ಈ ಎರಡರಲ್ಲಿ , Altroz ರೇಸರ್ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ, ಆದರೆ ಇದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ನೀಡುವುದಿಲ್ಲ
Kia Carens ಫೇಸ್ಲಿಫ್ಟ್ನ ಫೋಟೊಗಳು ಮತ್ತೆ ಲೀಕ್, ಈ ಬಾರಿ 360-ಡಿಗ್ರಿ ಕ್ಯಾಮೆರಾದ ಮಾಹಿತಿ ಬಹಿರಂಗ
ಮುಂಬರುವ ಕಿಯಾ ಕ್ಯಾರೆನ್ಸ್ ಪ್ರಸ್ತುತ ಲಭ್ಯವಿರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ