• English
  • Login / Register
  • ಸ್ಕೋಡಾ kylaq ಮುಂಭಾಗ left side image
  • ಸ್ಕೋಡಾ kylaq taillight image
1/2
  • Skoda Kylaq
    + 2ಚಿತ್ರಗಳು

ಸ್ಕೋಡಾ kylaq

change car
1 ವಿಮರ್ಶೆrate & win ₹1000
Rs.8.50 - 15 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನಿರೀಕ್ಷಿತ ಲಾಂಚ್‌ - ಮಾರ್ಚ್‌ 15, 2025

ಸ್ಕೋಡಾ kylaq ನ ಪ್ರಮುಖ ಸ್ಪೆಕ್ಸ್

engine998 cc
ಫ್ಯುಯೆಲ್ಪೆಟ್ರೋಲ್

kylaq ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಸ್ಕೋಡಾ ತನ್ನ ಮುಂಬರುವ ಸಬ್‌-4ಎಮ್‌ ಎಸ್‌ಯುವಿಯನ್ನು ಸ್ಕೋಡಾ ಕೈಲಾಕ್ ಎಂದು ನಾಮಕರಣ ಮಾಡುವುದಾಗಿ ದೃಢಪಡಿಸಿದೆ.

ಬಿಡುಗಡೆ: ಇದು ಮಾರ್ಚ್ 2025 ರ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬೆಲೆ: ಸ್ಕೋಡಾ ಕೈಲಾಕ್‌ನ ಬೆಲೆಗಳು 8.50 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗುವ ಸಾಧ್ಯತೆಯಿದೆ.

ಆಸನ ಸಾಮರ್ಥ್ಯ: ಇದರಲ್ಲಿ 5 ಜನರವರೆಗೆ ಕುಳಿತು ಪ್ರಯಾಣಿಸಬಹುದು. 

ಎಂಜಿನ್ ಮತ್ತು ಗೇರ್‌ಬಾಕ್ಸ್‌: ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್‌ನ ಲೋವರ್‌ ಮತ್ತು ಮಿಡ್‌-ಸ್ಪೆಕ್ ಆವೃತ್ತಿಗಳಿಗೆ ಶಕ್ತಿ ನೀಡುವ ಸ್ಕೋಡಾದ 1-ಲೀಟರ್ ಟಿಎಸ್‌ಐ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ (115 ಪಿಎಸ್‌/178 ಎನ್‌ಎಮ್‌) ಕೈಲಾಕ್  ಚಾಲಿತವಾಗುವ ನಿರೀಕ್ಷೆಯಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಲಿದೆ.

ಫೀಚರ್‌ಗಳು: ಫೀಚರ್‌ಗಳ ಸೂಟ್ 10.25-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಸೌಕರ್ಯವನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಸುರಕ್ಷತೆ: ಇದರ ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಪಡೆಯಬಹುದು.

ಪ್ರತಿಸ್ಪರ್ಧಿಗಳು: ಇದು ಟಾಟಾ ನೆಕ್ಸಾನ್, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ, ಮಾರುತಿ ಬ್ರೆಝಾ, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ನಂತಹ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4 ಮೀ ಕ್ರಾಸ್‌ಒವರ್‌ಗಳ ವಿರುದ್ಧವೂ ಸ್ಕೋಡಾದ ಈ ಎಸ್‌ಯುವಿ ಸ್ಪರ್ಧೆಯನ್ನು ಒಡ್ಡುತ್ತದೆ. 

ಮತ್ತಷ್ಟು ಓದು

ಸ್ಕೋಡಾ kylaq ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಬೇಸ್998 cc, ಮ್ಯಾನುಯಲ್‌, ಪೆಟ್ರೋಲ್Rs.8.50 - 15 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

ಸ್ಕೋಡಾ kylaq ಚಿತ್ರಗಳು

  • Skoda Kylaq Front Left Side Image
  • Skoda Kylaq Taillight Image

Other ಸ್ಕೋಡಾ Cars

*ಹಳೆಯ ಶೋರೂಮ್ ಬೆಲೆ

top ಎಸ್ಯುವಿ Cars

ಸ್ಕೋಡಾ kylaq ಬಳಕೆದಾರರ ವಿಮರ್ಶೆಗಳು

4.0/5
ಆಧಾರಿತ1 ಯೂಸರ್ ವಿಮರ್ಶೆ
Write a Review & Win ₹1000
ಜನಪ್ರಿಯ Mentions
  • ಎಲ್ಲಾ (1)
  • Power (1)
  • Safety (1)
  • ಇತ್ತೀಚಿನ
  • ಸಹಾಯಕವಾಗಿದೆಯೆ
  • G
    gautam k on Sep 15, 2024
    4
    Skoda Kylaq.

    Skoda Kylaq. Sub 4m SUV from Skoda to be launched in mid 2025, expected to be bold and powerful, utm tested with International Safety Standards. More Yet to be launched.ಮತ್ತಷ್ಟು ಓದು

    Was th IS review helpful?
    yesno
  • ಎಲ್ಲಾ kylaq ವಿರ್ಮಶೆಗಳು ವೀಕ್ಷಿಸಿ

ಟ್ರೆಂಡಿಂಗ್ ಸ್ಕೋಡಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
  • ಮರ್ಸಿಡಿಸ್ eqs ಎಸ್ಯುವಿ
    ಮರ್ಸಿಡಿಸ್ eqs ಎಸ್ಯುವಿ
    Rs.1.41 ಸಿಆರ್*
  • ಮರ್ಸಿಡಿಸ್ ಮೇಬ್ಯಾಚ್ eqs
    ಮರ್ಸಿಡಿಸ್ ಮೇಬ್ಯಾಚ್ eqs
    Rs.2.25 ಸಿಆರ್*
  • ಬಿಎಂಡವೋ 3 ಸೀರೀಸ್ ಗ್ರಾನ್ ಲಿಮೌಸಿನ್
    ಬಿಎಂಡವೋ 3 ಸೀರೀಸ್ ಗ್ರಾನ್ ಲಿಮೌಸಿನ್
    Rs.60.60 - 65 ಲಕ್ಷ*
  • ಮರ್ಸಿಡಿಸ್ ಗ್ಲೆ
    ಮರ್ಸಿಡಿಸ್ ಗ್ಲೆ
    Rs.97.85 ಲಕ್ಷ - 1.15 ಸಿಆರ್*
  • ಪೋರ್ಷೆ ಟೇಕಾನ್
    ಪೋರ್ಷೆ ಟೇಕಾನ್
    Rs.1.89 - 2.53 ಸಿಆರ್*
ಎಲ್ಲಾ ಲೇಟೆಸ್ಟ್ ಐಷಾರಾಮಿ ಕಾರುಗಳು ವೀಕ್ಷಿಸಿ

Other upcoming ಕಾರುಗಳು

ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience