ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು](https://stimg2.cardekho.com/images/carNewsimages/userimages/32440/1714734405789/UpcomingCars.jpg?imwidth=320)
Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು
ಹೊಸ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಬರಲಿದೆ, ಇದರ ಬೆಲೆಯು ರೂ 6.5 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)
![ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ](https://stimg2.cardekho.com/images/carNewsimages/userimages/32438/1714726831899/OfferStories.jpg?imwidth=320)
ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ
ಮಾರುತಿ ಫ್ರಾಂಕ್ಸ್ ಕಡಿಮೆ ರಿಯಾಯಿತಿಗಳನ್ನು ಹೊಂದಿದೆ ಆದರೆ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗಾಗಿ ನೀವು 50,000 ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು
![ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ](https://stimg.cardekho.com/pwa/img/spacer3x2.png)
ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ
ಎಲ್ಇಡಿ ಲೈಟಿಂಗ್, ಅಲಾಯ್ ವೀಲ್ಗಳು ಮತ್ತು ಹೊಸ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳನ್ನು ಗಮನಿಸುವಾಗ ಚಿತ್ರದಲ್ಲಿರುವ ಮೊಡೆಲ್ ಟಾಪ್-ಸ್ಪೆಕ್ ಆವೃತ್ತಿಯಾಗಿದೆ
![ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್ ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್](https://stimg.cardekho.com/pwa/img/spacer3x2.png)
ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್
ಹೊಸ ಮಾರುತಿ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತು 11,000 ರೂ.ಗೆ ಬುಕಿಂಗ್ ಅನ್ನು ತೆರೆಯಲಾಗಿದೆ
![Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ](https://stimg.cardekho.com/pwa/img/spacer3x2.png)
Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ
ಮಹೀಂದ್ರಾವು ತನ್ನ ಎಕ್ಸ್ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್ಡೇಟ್ಗಳನ್ನು ನೀಡಿದೆ, ಆದರೆ ಇದು ಈ ಸೆಗ್ಮೆಂಟ್ನ ಲೀಡಿಂಗ್ ಎಸ್ಯುವಿಗೆ ಟಕ್ಕರ್ ಕೊಡಬಹುದೇ?
![Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು](https://stimg.cardekho.com/pwa/img/spacer3x2.png)
Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು
ನೀವು ಹೊಸ ಹಳದಿ ಬಣ್ಣ ಅಥವಾ ಯಾವುದೇ ಡ್ಯುಯಲ್-ಟೋನ್ ಪೇಂಟ್ ಆಯ್ಕೆಯನ್ನು ಬಯಸಿದರೆ, ನಿಮ್ಮ ಆವೃತ್ತಿಯ ಆಯ್ಕೆಗಳು ಟಾಪ್-ಸ್ಪೆಕ್ AX7 ಮತ್ತು AX7 ಐಷಾರಾಮಿ ಲೈನ್ಅಪ್ಗಳಿಗೆ ಸೀಮಿತವಾಗಿರುತ್ತದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ](https://stimg.cardekho.com/pwa/img/spacer3x2.png)
Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ
7.49 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಮಹೀಂದ್ರಾ 3XOವು 5 ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
![ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ
ಫೋರ್ಸ್ ಗೂರ್ಖಾದ ಹೊಸ 3-ಡೋರ್ ಆವೃತ್ತಿಯು ಅದರ 5-ಡೋರ್ ಆವೃತ್ತಿಯಂತೆ ಅದೇ ವೈಶಿಷ್ಟ್ಯ ಮತ್ತು ಪವರ್ಟ್ರೇನ್ ಆಪ್ಡೇಟ್ಗಳನ್ನು ಪಡೆಯುತ್ತದೆ
![2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ 2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ
ಆಪ್ಡೇಟ್ನೊಂದಿಗೆ, ಈ ಸ್ಪೋರ್ಟ್ಸ್ ಕೂಪ್, ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಎಂಜಿನ್ನ ಪವರ್ ಅನ್ನು 530 PS ವರೆಗೆ ಹೆಚ್ಚಿಸಲಾಗಿದೆ
![ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ](https://stimg.cardekho.com/pwa/img/spacer3x2.png)
ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ
ಉದ್ದವಾದ ಗೂರ್ಖಾವು ಮರುವಿನ್ಯಾಸಗೊಳಿಸಲಾದ ಕ್ಯಾಬಿನ್, ಹೆಚ್ಚಿನ ಬಾಗಿಲುಗಳು, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ.
![Force Gurkha 5-door ನ ಅನಾವರಣ, ಮೇ ತಿಂಗಳ ಪ್ರಾರಂಭದಲ್ಲಿ ಬಿಡುಗಡೆ ಸಾಧ್ಯತೆ Force Gurkha 5-door ನ ಅನಾವರಣ, ಮೇ ತಿಂಗಳ ಪ್ರಾರಂಭದಲ್ಲಿ ಬಿಡುಗಡೆ ಸಾಧ್ಯತೆ](https://stimg.cardekho.com/pwa/img/spacer3x2.png)
Force Gurkha 5-door ನ ಅನಾವರಣ, ಮೇ ತಿಂಗಳ ಪ್ರಾರಂಭದಲ್ಲಿ ಬಿಡುಗಡೆ ಸಾಧ್ಯತೆ
ಗೂರ್ಖಾ 5-ಡೋರ್ ನಲ್ಲಿ ಕೇವಲ ಎರಡು ಹೆಚ್ಚುವರಿ ಬಾಗಿಲಿನ ಸೇರ್ಪಡೆಯಲ್ಲದೆ, ಇದು ಹಿಂದಿನ ಗೂರ್ಖಾಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚು ಶಕ್ತಿಶಾಲಿಯಾದ ಡೀಸೆಲ್ ಎಂಜಿನ್ ಅನ್ನು ಹೊಂದುತ್ತಿದೆ.
![6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq 6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq](https://stimg.cardekho.com/pwa/img/spacer3x2.png)
6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq
ಬೆಲೆ ಹೆಚ್ಚಳದಿಂದ ಸ್ಲಾವಿಯಾ ಮತ್ತು ಕುಶಾಕ್ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ
![Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು](https://stimg.cardekho.com/pwa/img/spacer3x2.png)
Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು
ಅಪ್ಡೇಟ್ ಆಗಿರುವ XUV300 ಹೊಸ ಹೆಸರಿನ ಜೊತೆಗೆ ಅದರ ಹೊಚ್ಚ ಹೊಸ ಶೈಲಿಯೊಂದಿಗೆ ಸಂಪೂರ್ಣ ವಿಭಿನ್ನವಾಗಿ ಕಾಣುತ್ತದೆ. ಇದು ಈಗ ಅದರ ಸೆಗ್ಮೆಂಟ್ ನಲ್ಲಿ ಹೆಚ್ಚು ಫೀಚರ್ ಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ.
![BYD Seal ಪ್ರೀಮಿಯಂ ರೇಂಜ್ ವರ್ಸಸ್ Hyundai Ioniq 5: ವಿಶೇಷಣಗಳ ಹೋಲಿಕೆ BYD Seal ಪ್ರೀಮಿಯಂ ರೇಂಜ್ ವರ್ಸಸ್ Hyundai Ioniq 5: ವಿಶೇಷಣಗಳ ಹೋಲಿಕೆ](https://stimg.cardekho.com/pwa/img/spacer3x2.png)
BYD Seal ಪ್ರೀಮಿಯಂ ರೇಂಜ್ ವರ್ಸಸ್ Hyundai Ioniq 5: ವಿಶೇಷಣಗಳ ಹೋಲಿಕೆ
ಸೀಲ್ ಮತ್ತು ಅಯೋನಿಕ್ 5 ಎರಡೂ ವೈಶಿಷ್ಟ್ಯ-ಭರಿತ ಇವಿಗಳಾಗಿವೆ, ಆದರೂ ಸೀಲ್ ತನ್ನ ದೊಡ್ಡ ಬ್ಯಾಟರಿ ಪ್ಯಾಕ್ನೊಂದಿಗೆ ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ
![Mahindra Thar 5-doorನ ಒಳಭಾಗದ ಫೋಟೊಗಳು ಲೀಕ್ - ಇದು ADAS ಪಡೆಯುತ್ತದೆಯೇ? Mahindra Thar 5-doorನ ಒಳಭಾಗದ ಫೋಟೊಗಳು ಲೀಕ್ - ಇದು ADAS ಪಡೆಯುತ್ತದೆಯೇ?](https://stimg.cardekho.com/pwa/img/spacer3x2.png)
Mahindra Thar 5-doorನ ಒಳಭಾಗದ ಫೋಟೊಗಳು ಲೀಕ್ - ಇದು ADAS ಪಡೆಯುತ್ತದೆಯೇ?
ಮುಂಬರುವ ಈ ಎಸ್ಯುವಿಯ ಕುರಿತ ನಮ್ಮ ಇತ್ತೀಚಿನ ಸ್ಪೈ ಶಾಟ್ಗಳು ವಿಂಡ್ಶೀಲ್ಡ್ನ ಹಿಂದೆ ADAS ಕ್ಯಾಮೆರಾವನ್ನು ಫಿಕ್ಸ್ ಮಾಡಿದಂತೆ ತೋರುತ್ತಿದೆ
ಇತ್ತೀಚಿನ ಕಾರುಗಳು
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 10.80 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
- ಮಾರುತಿ ಆಲ್ಟೊ ಕೆ10Rs.3.99 - 5.96 ಲಕ್ಷ*
- ಮಾರುತಿ ಎಸ್-ಪ್ರೆಸ್ಸೊRs.4.26 - 6.12 ಲಕ್ಷ*
ಮುಂಬರುವ ಕಾರುಗಳು
ಗೆ