ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ವೈರಲ್ ಆದ ಸ್ಕಾರ್ಪಿಯೋ N ನಲ್ಲಿ ನೀರು ಸೋರಿಕೆ ವೀಡಿಯೋಗೆ ವೀಡಿಯೋ ಮೂಲಕವೇ ಪ್ರತಿಕ್ರಿಯಿಸಿದ ಮಹೀಂದ್ರಾ
ಈ ಕಾರುತಯಾರಕರು ಮೂಲ ವೀಡಿಯೋ ದಲ್ಲಿ ಹೇಳಿರುವಂತೆ SUV ಯಲ್ಲಿ ಯಾವುದೇ ನೀರು ಸೋರಿಕೆಯ ಸಮಸ್ಯೆ ಇಲ್ಲ ಎಂಬುದನ್ನು ತೋರಿಸಲು ಅದೇ ಘಟನೆಯನ್ನು ಮರುಸೃಷ್ಟಿಸಿದ್ದಾರೆ.
ಹೋಂಡಾ ಸಿಟಿ ಹೈಬ್ರಿಡ್ ಹಾಗೂ ಪೆಟ್ರೋಲ್ ವರ್ಷನ್ ನಡವೆ ಸರ್ವೀಸ್ ವೆಚ್ಚದಲ್ಲಿ ವ್ಯತ್ಯಾಸವೆಷ್ಟಿದೆ?
ಹೋಂಡಾ ಸಿಟಿಯ ಎಲ್ಲಾ ವೇರಿಯೆಂಟ್ಗಳಿಗೆ ಪ್ರತಿ 10,000km ನಂತರ ನಿಯಮಿತ ನಿರ್ವಹಣೆ ಬೇಕಾಗುತ್ತದೆ
ಈ ಮಾರ್ಚ್ನಲ್ಲಿ ಹೋಂಡಾ ಕಾರುಗಳ ಮೇಲೆ ಪಡೆಯಿರಿ 27,000 ರೂ. ಗಿಂತ ಹೆಚ್ಚಿನ ಪ್ರಯೋಜನ..!
ಅನೇಕ ಹೋಂಡಾ ಕಾರುಗಳಿಗೆ ಉಚಿತ ಆಕ್ಸೆಸ್ಸರಿಗಳ ಆಯ್ಕೆಯನ್ನು ನೀಡಲಾಗಿದ್ದ ಹಿಂದಿನ ಬಾರಿಗಿಂತ ಭಿನ್ನವಾಗಿ, ಈ ತಿಂಗಳು ಕೇವಲ ಒಂದು ಮಾಡೆಲ್ಗೆ ಮಾತ್ರ ಕೊಡುಗೆಯನ್ನು ನೀಡಲಾಗುತ್ತಿದೆ.
ಭಾರೀ ಡಿಸೈನ್ ಬದಲಾವಣೆಯೊಂದಿಗೆ ಮತ್ತೊಮ್ಮೆ ಕಂಡುಬಂದ ನವೀಕೃತ ಟಾಟಾ ನೆಕ್ಸಾನ್
ನವೀಕೃತ SUV ಯು ಸಂಪರ್ಕಿತ ಟೈಲ್ಲೈಟ್ನೊಂದಿಗೆ ಕಾರುಗಳ ಪ್ರಸ್ತುತ ಟ್ರೆಂಡ್ಗೆ ಸೇರ್ಪಡೆಯಾಗುತ್ತಿದೆ
ಭಾರಿ ಮರೆಮಾಚುವಿಕೆಯೊಂದಿಗೆ ಜಪಾನ್ನಲ್ಲಿ ಕಂಡುಬಂದಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್
ಮಹೀಂದ್ರಾದ ಪೂರೈಕೆದಾರರೊಬ್ಬರಿಗಾಗಿ ಕೆಲವು ಕಾಂಪೋನೆಂಟ್ ಪರೀಕ್ಷೆಯ ಭಾಗವಾಗಿ ಈ ಎಸ್ಯುವಿ ಅಲ್ಲಿರಬಹುದೆಂದು ನಾವು ಭಾವಿಸಿದ್ದೇವೆ.
ನಾಲ್ಕನೇ-ಪೀಳಿಗೆಯ 'ಸಿಟಿ'ಗೆ ಏಪ್ರಿಲ್ನಲ್ಲಿ ವಿದಾಯ ಹೇಳಲಿರುವ ಹೋಂಡಾ
ಹೊಸ ಸಿಟಿಗೆ ಹೋಲಿಸಿದರೆ ಈ ಹಳೆಯ ಕಾಂಪ್ಯಾಕ್ಟ್ ಸೆಡಾನ್ ಪ್ರಸ್ತುತ SV ಮತ್ತು V ಎಂಬ ಎರಡು ವೇರಿಯೆಂಟ್ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಕೈಗೆಟುಕುವ ಆಯ್ಕೆಯಾಗಿದೆ
ಮಹೀಂದ್ರಾ ಥಾರ್ನ ಈ ವೇರಿಯೆಂಟ್ಗಾಗಿ ನೀವು ಒಂದು ವರ್ಷ ಕಾಯಲೇಬೇಕು..!
ಈ ಒಂದನ್ನು ಹೊರತುಪಡಿಸಿ ಥಾರ್ನ ಉಳಿದೆಲ್ಲಾ ವೇರಿಯೆಂಟ್ಗಳು ಒಂದು ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿರುತ್ತದೆ.
ಟೊಯೋಟಾ ಇನೋವಾ ಹ ೈಕ್ರಾಸ್ನ ಹೊಸ ಹೈಬ್ರಿಡ್ ವೇರಿಯೆಂಟ್ ಬೆಲೆ ಏರಿಕೆಯೊಂದಿಗೆ ಆಗಮನ
ಈ MPVಯ ಬೆಲೆಗಳ ಗಣನೀಯವಾಗಿ ರೂ. 75,000 ವರೆಗೆ ಏರಿಕೆಯಾಗಿದ್ದು, ಪ್ರಾಸ್ತಾವಿಕ ಬೆಲೆಗಳಿಗೆ ಅಂತ್ಯ ಹಾಡಿದೆ
ಏರ್ EV ಭಾರತಕ್ಕೆ ಬರೋದು ಪಕ್ಕಾ, ಆದರೆ ಕಾಮೆಟ್ EV ಎಂಬ ಹೊಸ ಹೆಸರಿನೊಂದಿಗೆ ಎಂದ ಎಂಜಿ
ಹೊಸ ಕಾಮೆಟ್ ‘ಸ್ಮಾರ್ಟ್’ EV ಎರಡು-ಡೋರ್ನ ಅಲ್ಟ್ರಾ-ಕಾಂಪ್ಯಾಕ್ಟ್ ಕೊಡುಗೆಯಾಗಿದ್ದು, ಸುಸಜ್ಜಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಹ್ಯುಂಡೈನಿಂದ ಹೊಸ ಪೀಳಿಗೆಯ ವರ್ನಾದ ವಿನ್ಯಾಸ ಮತ್ತು ಆಯಾಮಗಳ ಅನಾವರಣ
ಹೊಸ ವರ್ನಾ ನಿರ್ಗಮಿತ ಮಾಡೆಲ್ಗಿಂತ ಉದ್ದ ಮತ್ತು ಅಗಲವಾಗಿದೆ ಹಾಗೂ ಉದ ್ದವಾದ ವ್ಹೀಲ್ಬೇಸ್ ಅನ್ನು ಹೊಂದಿದೆ
ಹೋಂಡಾ ಸಿಟಿಯಲ್ಲಿ ಸಣ್ಣ ಬದಲಾವಣೆ, ಮತ್ತು ಹೈಬ್ರಿಡೇತರ ವೇರಿಯೆಂಟ್ಗಳಲ್ಲೂ ADAS
ಸ್ಟಾಂಡರ್ಡ್ ಸಿಟಿ ಮತ್ತು ಸಿಟಿ ಹೈಬ್ರಿಡ್ ಎರಡೂ ಹೊಸ ಆರಂಭಿಕ ಹಂತದ ವೇರಿಯೆಂಟ್ಗಳನ್ನು ಪಡೆದಿದ್ದು ಅವುಗಳನ್ನು ಕ್ರಮವಾಗಿ– SV ಮತ್ತು V – ಎಂದು ಹೆಸರಿಸಲಾಗಿದೆ.
2023ರ ಹ್ಯುಂಡೈ ವರ್ನಾದ ಹೊಸ ಟರ್ಬೋ-ಪೆಟ್ರೋಲ್ ಇಂಜಿನ್: ನೀವಿದನ್ನು ತಿಳಿದುಕೊಳ್ಳಲೇಬೇಕು
ಈ ಹೊಸ ಪೀಳಿಗೆ ವರ್ನಾ ಮಾರ್ಚ್ 21, 2023 ರಂದು ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ; ಬುಕಿಂಗ್ಗಳು ತೆರೆದಿವೆ.
ಸಿಟ್ರಾನ್ eC3 ವರ್ಸಸ್ ಪ್ರತಿಸ್ಪರ್ಧಿಗಳು: ಇದು “ಬೆಲೆ ಬಾತ್ ”!
ಮೂರು ಇವಿಗಳಲ್ಲಿ, ಈ eC3 ಯು 29.2kWh ನ ಅತಿದೊಡ್ಡ ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ ನು ಹೊಂದಿದೆ ಮತ್ತು 320km ರೇಂಜ್ ಅನ್ನು ಕ್ಲೈಮ್ ಮಾಡಿದೆ
ಭಾರತದ ರಸ್ತೆಯಲ್ಲಿ ಮೊದಲ ಬಾರಿಗೆ ಕಂಡುಬಂದ ಮಾರುತಿ ಗ್ರ್ಯಾಂಡ್ ವಿಟಾರಾದ ಪ್ರತಿಸ್ಪರ್ಧಿ ಹೋಂಡಾದ ಹೊಚ್ಚ ಹೊಸ SUV ..!
ಈ ಕಾಂಪ್ಯಾಕ್ಟ್ SUV, ಸೆಡಾನ್ನ ಬಲಿಷ್ಠ ಹೈಬ್ರಿಡ್ ಡ್ರೈವ್ಟ್ರೇನ್ ಸಹಿತ ಹೋಂಡಾ ಸಿಟಿಯಂತೆಯೇ ಪವರ್ಟ್ರೇನ್ ಆಯ್ಕೆಗಳನ್ನು ಹೊಂದಿರಬಹುದೆಂಬ ನಿರೀಕ್ಷೆ ಇದೆ
ಮಹೀಂದ್ರಾ ಸ್ಕಾರ್ಪಿಯೋ ಎನ್ನಲ್ಲಿ ನೀರು ಸೋರಿಕೆ ವೀಡಿಯೋ ವೈರಲ್: ಎಡವಟ್ಟಾಗಿದ್ದೆಲ್ಲಿ?
ನಿರ್ವಹಣೆ ಮತ್ತು ಪ್ರಯಾಣಿಕರ ಸುರಕ್ಷತೆಯೂ ಸೇರಿದಂತೆ ಅನೇಕ ಸಮಸ್ಯೆಗಳನ್ನು ಈ ಸನ್ರೂಫ್ಗಳು ತಂದೊಡ್ಡಬಹುದು.
ಇತ್ತೀಚಿನ ಕಾರುಗಳು
- Mahindra XEV 9eRs.21.90 ಲಕ್ಷ*
- Mahindra BE 6eRs.18.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*