ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ 4 ಕಾರುಗಳು 2024ರ ಜೂನ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ
ಮುಂಗಾರಿನ ತಿಂಗಳು ಟಾಟಾ ತನ್ನ ಹಾಟ್ ಹ್ಯಾಚ್ ಬ್ಯಾಕ್ ಮತ್ತು ಮಾರುತಿಯು ಹೊಸ ತಲೆಮಾರಿನ ಸ್ವಿಫ್ಟ್ ಅನ್ನು ಆಧರಿಸಿ ನವೀಕರಿಸಿದ ಡಿಜೈರ್ ಅನ್ನು ಪರಿಚಯಿಸಲಿದೆ.
ಬಹುನಿರೀಕ್ಷಿತ Tata Altroz Racerನ ಬಿಡುಗಡೆಗೆ ಮುಹೂರ್ತ ಫಿಕ್ಸ್
ರೆಗುಲರ್ ಅಲ್ಟ್ರೋಜ್ನಿಂದ ರೇಸರ್ ಮಾಡೆಲ್ಅನ್ನು ಪ್ರತ್ಯೇಕಿಸಲು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಪರಿಷ್ಕರಣೆಗಳೊಂದಿಗೆ ಬರುತ್ತದೆ.
Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ
ಪಂಚ್ನ ಎಲೆಕ್ಟ್ರಿಕ್ ವರ್ಷನ್ ಫೀಚರ್ ಗಳಿಂದ ತುಂಬಿದೆ, ಡ್ರೈವ್ ಮಾಡಲು ಸೂಪರ್ ಆಗಿದೆ, ಮತ್ತು ನಿಮಗೆ ಸಾಕಷ್ಟು ರೇಂಜ್ ಅನ್ನು ಕೂಡ ನೀಡುತ್ತದೆ, ಆದರೆ ಅದರ ಬೆಲೆ ಸ್ವಲ್ಪ ಹೆಚ್ಚಾಗಿದೆ ಎಂದು ನಮಗೆ ಅನಿಸುತ್ತದೆ
Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ
ಕ್ರೆಟಾ ಮತ್ತು ಎಲಿವೇಟ್ ಎರಡರಲ್ಲೂ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್-CVT ಲಭ್ಯವಿದೆ, ಆದರೆ ಆಕ್ಸಿಲರೇಷನ್ ಮತ್ತು ಬ್ರೇಕಿಂಗ್ ಟೆಸ್ಟ್ ನಲ್ಲಿ ಅವುಗಳ ಪರ್ಫಾರ್ಮೆನ್ಸ್ ಹೇಗಿದೆ ಎಂಬುದನ್ನು ನೋಡೋಣ