ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮುಂದಿನ ತಿಂಗಳಿನಲ್ಲಿ ಕಿಯಾ ಸೆಲ್ಟೊಸ್ ಮತ್ತು ಕಿಯಾ ಕರೆನ್ಸ್ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ..!
ಇದು ಇತ್ತೀಚೆಗೆ ಬಿಡುಗಡೆಯಾದ 2023 ಕಿಯಾ ಸೆ ಲ್ಟೊಸ್ ಕಾರಿನ ಪರಿಚಯಾತ್ಮಕ ಬೆಲೆಯನ್ನು ಕೊನೆಗೊಳಿಸಲಿದೆ
ಒಂದು ವರ್ಷ ಪೂರೈಸಿದ ಹೊಸ Maruti Grand Vitara SUV: ಇಲ್ಲಿದೆ ಹಿನ್ನೋಟ
ಈ SUV ಯ ಬೆಲೆಯು ರೂ. 34,000 ದಷ್ಟು ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಹಿಂದಕ್ಕೆ ಕರೆದ ವಾಹನಗಳ ಪೈಕಿ ಇದು ಸಹ ಸೇರಿದೆ
ಹೊಸ ಟಾಟಾ ನೆಕ್ಸಾನ್ನಲ್ಲಿ ಇಲ್ಲದ ಈ 5 ಪ್ರಮುಖ ಪ್ರಯೋಜನಗಳು ಮಾರುತಿ ಬ್ರೆಝಾದಲ್ಲಿ ಲಭ್ಯ
ಟಾಟಾ ನೆಕ್ಸಾನ್ನಲ್ಲಿ ಫೀಚರ್ಗಳು ಅಧಿಕವಾಗಿವೆ ಆದರೆ, ಬ್ರೆಝಾ ಸಿಎನ್ಜಿ ಆಯ್ಕೆಯ ಸಹಿತ ಇನ್ನೂ ಅನೇಕ ಅನುಕೂಲತೆಗಳನ್ನು ಹೊಂದಿದೆ
ಭಾರತದಲ್ಲಿ ಮಾರಾಟವಾಗುವ ಈ 7 ಕಾರುಗಳಲ್ಲಿ ಸಿಗುತ್ತದೆ ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್ಕ್ಯಾಮ್
ಹುಂಡೈ ಎಕ್ಸ್ಟರ್ ಮತ್ತು ಹುಂಡೈ ವೆನ್ಯೂ ಎನ್ ಲೈನ್ ಹೊರತುಪಡಿಸಿ, ಬೇರೆ ಮಾಡೆಲ್ಗಳ ಸ್ಪೆಷಲ್ ಎಡಿಶನ್ ವೇರಿಯಂಟ್ಗಳಲ್ಲಿ ಡ್ಯಾಶ್ಕ್ಯಾಮ್ ಒದಗಿಸಲಾಗುತ್ತಿದೆ
ಸಿಟ್ರೊಯೆನ್ C3 ಏರ್ಕ್ರಾಸ್ ಯು Vs ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ: ಅತ್ಯಂತ ಕೈಗೆಟಕುವ ಈ ಕಾಂಪ್ಯಾಕ್ಟ್ SUVಗ ಳಲ್ಲಿ ಯಾವುದು ಮೇಲು ?
ಸಿಟ್ರೊಯೆನ್ C3 ಏರ್ಕ್ರಾಸ್ ಈಗ ಅತ್ಯಂತ ಕೈಗೆಟಕುವ ಕಾಂಪ್ಯಾಕ್ಟ್ SUV ಎಂಬುದೇನೋ ನಿಜ. ಆದರೆ ಇದೇ ಸೆಗ್ಮೆಂಟ್ನ ಇನ್ನೊಂದು ಅತ್ಯಂತ ಕೈಗೆಟುಕುವ ಪ್ರತಿಸ್ಪರ್ಧಿ - ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಇದಕ್ಕೆ ಸರಿಸಾಟಿ ಆಗಬಲ್ಲದೇ?
ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನ ಒಳಾಂಗಣ
ಸೋನೆಟ್ ಫೇಸ್ ಲಿಫ್ಟ್ ಕಾರು 2024ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ
ಒಂದೇ ದಿನದಲ್ಲಿ ಚೆನ್ನೈಯಲ್ಲಿ 200ಕ್ಕೂ ಮಿಕ್ಕಿ ಹೋಂಡಾ ಎಲೆವೇಟ್ SUV ಗಳ ವಿತರಣೆ
ಎಲೆವೇಟ್ ಕಾರು ರೂ. 11 ರಿಂದ ರೂ. 16 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಪರಿಚಯಾತ್ಮಕ ಎಕ್ಸ್-ಶೋರೂಂ ದೆಹಲಿ).
ಹೆಚ್ಚುತ್ತಿರುವ ಡಿಮ್ಯಾಂಡ್: ತಾತ್ಕಾಲಿಕವಾಗಿ ರುಮಿಯಾನ್ ಸಿಎನ್ಜಿಯ ಬುಕಿಂಗ್ ಸ್ಥಗಿತಗೊಳಿಸಿದ ಟೊಯೊಟಾ
"ಅತ್ಯಧಿಕ ಬೇಡಿಕೆ" ಯನ್ನು ಪಡೆದುಕೊಳ್ಳುತ್ತಿರುವ ಎಸ್ಯುವಿಯ ವೇಟಿಂಗ್ ಸಮಯವನ್ನು ನಿಯಂತ್ರಿಸಲು ರುಮಿಯಾನ್ ಸಿಎನ್ಜಿಯ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಟೊಯೊಟಾ ಹೇಳಿದೆ.
ಈ 5 ಚಿತ್ರಗಳಲ್ಲಿದೆ Hyundai Exterನ ಬೇಸ್-ಸ್ಪೆಕ್ EX ವೇರಿಯಂಟ್ನ ವಿವರ
ಬೇಸ್-ಸ್ಪೆಕ್ ಹುಂಡೈ ಎಕ್ಸ್ಟರ್ನ ಬೆಲೆ ರೂ. 6 ಲಕ್ಷದಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ.
BMW iX1 ಎಲೆಕ್ಟ್ರಿಕ್ ಎಸ್ಯುವಿಯ ಟೀಸರ್ ಬಂತು; ಅಕ್ಟೋಬರ್ನಲ್ಲಿ ಭಾರತಕ್ಕೆ ಪಾದಾರ್ಪಣೆ ನಿರೀಕ್ಷೆ
ಇದು X1 ನಂತಹ ವಿನ್ಯಾಸವನ್ನು ಹೊಂದಿದೆ ಮತ್ತು ಎರಡು ಎಲೆಕ್ಟ್ರಿಕ್ ಪವರ್ಟ್ರೇನ್ಗಳೊಂದಿಗೆ ಬರುತ್ತದೆ
ಈ ಹಿಂದಿನ ಆವೃತ್ತಿಗಿಂತ ಸ್ವಲ್ಪ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದ 2023ರ Tata Nexon
ಆಪ್ಡೇಟ್ ಆಗಿರುವ ಈ ಸಬ್ಕಾಂಪ್ಯಾಕ್ಟ್ ಎಸ್ಯುವಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ ಮತ್ತು ನಾಲ್ಕು ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ
Tata Nexon EV Faceliftನ ಡ್ರೈವ್ ಮಾಡಿ ನಾವು ಕಲಿತ 5 ಸಂಗತಿಗಳು
ಹೊಸ ನೆಕ್ಸನ್ ಇವಿ ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿದೆ, ಆದರೆ ಪ್ರಿ -ಫೇಸ್ಲಿಫ್ಟ್ ನೆಕ್ಸನ್ ಇವಿಯ ಕೆಲವು ಸಮಸ್ಯೆಗಳು ಇನ್ನೂ ಅಸ್ತಿತ್ವದಲ್ಲಿವೆ
2023 Hyundai i20 N Line Facelift ಬಿಡುಗಡೆ, ಬೆಲೆಗಳು ಈಗ 9.99 ಲಕ್ಷ ರೂ.ನಿಂದ ಪ್ರಾರಂಭ
ಹಿಂದೆ ನೀಡಲಾಗಿದ್ದ 6-ಸ್ಪೀಡ್ iMT (ಕ್ಲಚ್ಲೆಸ್ ಮ್ಯಾನ್ಯುವಲ್) ಗೇರ್ಬಾಕ್ಸ್ ಬದಲಿಗೆ ಸರಿಯಾದ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಹ್ಯುಂಡೈ i20 N ಲೈನ್ ಈಗ ಲಭ್ಯವಿದೆ ಮತ್ತು ಇದರ ಪರಿಣಾಮವಾಗಿ, ಆರಂಭಿಕ ಬೆಲೆಯಲ್ಲಿ ಇಳಿ
ಮೂರನೇ ತಲೆಮಾರಿನ Volkswagen Tiguan ಹೀಗಿದೆ ನೋಡಿ
ಹೊಸ ಟೈಗುನ್ ಆಕರ್ಷಕ R-ಲೈನ್ ಟ್ರಿಮ್ ನೋಟದಲ್ಲಿ ಸಿದ್ಧಗೊಂಡಿದ್ದು, ಸಂಪೂರ್ಣ EV ಮೋಡ್ ನಲ್ಲಿ 100km ತನಕದ ಶ್ರೇಣಿಯೊಂದಿಗೆ ಮೊದಲ ಬಾರಿಗೆ ಪ್ಲಗ್ ಇನ್ ಹೈಬ್ರೀಡ್ ಆಯ್ಕೆಯನ್ನು ಒದಗಿಸಲಿದೆ