ಆಟೋ ನ್ಯೂಸ್ ಇಂಡಿಯ ಾ - <oemname> ಸುದ್ದಿ

Mahindra XUV400 EV ಮತ್ತು Hyundai Kona Electric ನ ಈ ಏಪ್ರಿಲ್ನಲ್ಲಿ ಬುಕ್ ಮಾಡಿದರೆ ಡೆಲಿವರಿಗೆ ಎಷ್ಟು ತಿಂಗಳು ಕಾಯಬೇಕು ?
MG ZS EV ಈ ತಿಂಗಳು ಅತ್ಯಂತ ಸುಲಭವಾಗಿ ಲಭ್ಯವಿರುವ ಎಲೆಕ್ಟ್ರಿಕ್ ಎಸ್ಯುವಿ ಆಗಿದ್ದು, ಅದರೆ ಇವುಗಳಿಗೆಲ್ಲಾ ಹೋಲಿಸಿದರೆ ನೆಕ್ಸಾನ್ EVಯು ಕಡಿಮೆ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ

Magniteನ ಕೆಲ ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವ Nissan ಇಂಡಿಯಾ, ನಿಮ್ಮ ಕಾರು ಈ ಪಟ್ಟಿಯಲ್ಲಿದ್ಯಾ?
2020ರ ನವೆಂಬರ್ ನಿಂದ 2023ರ ಡಿಸೆಂಬರ್ನ ನಡುವೆ ತಯಾರಿಸಲಾದ ಕಾರುಗಳು ಈ ಮರುಪಡೆಯುವಿಕೆ ಪ್ರಕ್ರಿಯೆಗೆ ಒಳಪಡಲಿದೆ.

Mahindra Bolero Neo Plus ವರ್ಸಸ್ Mahindra Bolero Neo: ನಿಮಗಾಗಿ ತಂದಿದ್ದೇವೆ ಟಾಪ್ 3 ವ್ಯತ್ಯಾಸಗಳ ವಿವರ
ಎಕ್ಸ್ಟ್ರಾ ಸೀಟ್ ಗಳ ಜೊತೆಗೆ, ಬೊಲೆರೊ ನಿಯೋ ಪ್ಲಸ್ ದೊಡ್ಡ ಟಚ್ಸ್ಕ್ರೀನ್ ಮತ್ತು ದೊಡ್ಡ ಡೀಸೆಲ್ ಎಂಜಿನ್ ಅನ್ನು ಕೂಡ ನೀಡುತ್ತಿದೆ

ಜಪಾನ್ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ
ನಿಮ್ಮ ಸಾಕುಪ್ರಾಣಿಗಳು ನಿಮ್ಮೊಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಈ ಎಡಿಷನ್ನ ಒಳಭಾಗ ಮತ್ತು ಹೊರಭಾಗದಲ್ಲಿ ಕಸ್ಟಮೈಸ್ ಮಾಡಲಾಗಿದೆ.

Honda Amaze; ಈ ಏಪ್ರಿಲ್ನಲ್ಲಿ ಭಾರತದಲ್ಲಿ ಬೇಗನೇ ಡೆಲಿವರಿ ಪಡೆಯಬಹುದಾದ ಸಬ್-4ಮೀ ಸೆಡಾನ್
ಹೈದರಾಬಾದ್, ಕೋಲ್ಕತ್ತಾ ಮತ್ತು ಇಂದೋರ್ನಂತಹ ನಗರಗಳಲ್ಲಿನ ಖರೀದಿದಾರರು ಇವುಗಳಲ್ಲಿ ಹೆಚ್ಚಿನ ಸೆಡಾನ್ಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಹೆಚ್ಚು ಸಮಯ ಕಾಯಬೇಕಾಗುತ್ತದೆ.

Maruti Jimny ವರ್ಸಸ್ Mahindra Thar; ಯಾವ ಎಸ್ಯುವಿ ಕಡಿಮೆ ವೈಟಿಂಗ್ ಪಿರೇಡ್ನ ಹೊಂದಿದೆ ?
ಮಹೀಂದ್ರಾ ಥಾರ್ಗೆ ಹೋಲಿಸಿದರೆ, ಕೆಲವು ನಗರಗಳಲ್ಲಿ ಮಾರುತಿ ಜಿಮ್ನಿಯು ಬಹಳ ಬೇಗನೆ ಡೆಲಿವೆರಿಯನ್ನು ಪಡೆಯಬಹುದು.