ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಮತ್ತೆ ಭಾರತದಲ್ಲಿ ಪರೀಕ್ಷೆಯ ವೇಳೆ ಪತ್ತೆಯಾದ Hyundai Creta EV, ಹೊಸ ವಿವರಗಳು ಬಹಿರಂಗ ಮತ್ತೆ ಭಾರತದಲ್ಲಿ ಪರೀಕ್ಷೆಯ ವೇಳೆ ಪತ್ತೆಯಾದ Hyundai Creta EV, ಹೊಸ ವಿವರಗಳು ಬಹಿರಂಗ](https://stimg2.cardekho.com/images/carNewsimages/userimages/32035/1707375591196/ElectricCar.jpg?imwidth=320)
ಮತ್ತೆ ಭಾರತದಲ್ಲಿ ಪರೀಕ್ಷೆಯ ವೇಳೆ ಪತ್ತೆಯಾದ Hyundai Creta EV, ಹೊಸ ವಿವರಗಳು ಬಹಿರಂಗ
ಹ್ಯುಂಡೈ ಕ್ರೆಟಾ ಇವಿಯು 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ಬ್ಯಾಟರಿ ರೇಂಜ್ನ್ನು ನೀಡುವ ನಿರೀಕ್ಷೆಯಿದೆ
![Tata Curvv ವರ್ಸಸ್ Hyundai Creta ವರ್ಸಸ್ Maruti Grand Vitara: ವಿಶೇಷಣಗಳ ಹೋಲಿಕೆ Tata Curvv ವರ್ಸಸ್ Hyundai Creta ವರ್ಸಸ್ Maruti Grand Vitara: ವಿಶೇಷಣಗಳ ಹೋಲಿಕೆ](https://stimg2.cardekho.com/images/carNewsimages/userimages/32032/1707310754780/SpecComparison.jpg?imwidth=320)
Tata Curvv ವರ್ಸಸ್ Hyundai Creta ವರ್ಸಸ್ Maruti Grand Vitara: ವಿಶೇಷಣಗಳ ಹೋಲಿಕೆ
ಪ್ರೀ-ಪ್ರೊಡಕ್ಷನ್ ಟಾಟಾ ಕರ್ವ್ವ್ನ ಬಗ್ಗೆ ನಮ್ಮ ಹತ್ತಿರ ಸಾಕಷ್ಟು ವಿವರಗಳಿವೆ, ಆದರೆ ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದವುಗಳ ಜೊತೆಗೆ ಸ್ಪರ್ಧಿಸಲು ಇದು ತಯಾರಾಗಿದೆಯೇ?
![ಈ ಫೆಬ್ರವರಿಯಲ್ಲಿ ಹುಂಡೈ ಕಾರುಗಳ ಮೇಲೆ 4 ಲಕ್ಷ ರೂ.ವರೆಗೆ ಉಳಿತಾಯವನ್ನು ಪಡೆದುಕೊಳ್ಳಿ ಈ ಫೆಬ್ರವರಿಯಲ್ಲಿ ಹುಂಡೈ ಕಾರುಗಳ ಮೇಲೆ 4 ಲಕ್ಷ ರೂ.ವರೆಗೆ ಉಳಿತಾಯವನ್ನು ಪಡೆದುಕೊಳ್ಳಿ](https://stimg.cardekho.com/pwa/img/spacer3x2.png)
ಈ ಫೆಬ್ರವರಿಯಲ್ಲಿ ಹುಂಡೈ ಕಾರುಗಳ ಮೇಲೆ 4 ಲಕ್ಷ ರೂ.ವರೆಗೆ ಉಳಿತಾಯವನ್ನು ಪಡೆದುಕೊಳ್ಳಿ
ಹ್ಯುಂಡೈ ಮೊಡೆಲ್ಗಳಾದ ಎಕ್ಸ್ಟರ್, ಐ20 ಎನ್ ಲೈನ್, ವೆನ್ಯೂ ಎನ್ ಲೈನ್, ಕ್ರೆಟಾ, ಕೋನಾ ಎಲೆಕ್ಟ್ರಿಕ್ ಮತ್ತು ಐಯೊನಿಕ್ 5 ಗಳಲ್ಲಿ ಈ ಪ್ರಯೋಜನಗಳನ್ನು ನೀಡಲಾಗುತ್ತಿಲ್ಲ.
![Facelifted Skoda Octavia ಟೀಸರ್ ಸ್ಕೆಚ್ಗಳು ಚೊಚ್ಚಲ ಪ್ರದರ್ಶನದ ಮುನ್ನವೇ ಬಹಿರಂಗ Facelifted Skoda Octavia ಟೀಸರ್ ಸ್ಕೆಚ್ಗಳು ಚೊಚ್ಚಲ ಪ್ರದರ್ಶನದ ಮುನ್ನವೇ ಬಹಿರಂಗ](https://stimg.cardekho.com/pwa/img/spacer3x2.png)
Facelifted Skoda Octavia ಟೀಸರ್ ಸ್ಕೆಚ್ಗಳು ಚೊಚ್ಚಲ ಪ್ರದರ್ಶನದ ಮುನ್ನವೇ ಬಹಿರಂಗ
ರೆಗುಲರ್ ಆಕ್ಟೇವಿಯಾ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸದಿದ್ದರೂ, 2024ರ ದ್ವಿತೀಯಾರ್ಧದಲ್ಲಿ ನಾವು ಅದರ ಸ್ಪೋರ್ಟಿಯರ್ ವಿಆರ್ಎಸ್ ಆವೃತ್ತಿಯನ್ನು ಇಲ್ಲಿ ಕಾಣಬಹುದಾದ ಸಾಧ್ಯತೆಗಳಿವೆ.
![ಫಾಸ್ಟ್ಟ್ಯಾಗ್ ಪೇಟಿಎಂ ಮತ್ತು KYC ಡೆಡ್ಲೈನ್ಗಳನ್ನು ವಿವರಿಸಲಾಗಿದೆ: ಈ ಫೆಬ್ರವರಿ ನಂತರವೂ ನನ್ನ ಫಾಸ್ಟ್ಟ್ಯಾಗ್ ಕಾರ್ಯನಿರ್ವಹಿಸುತ್ತದೆಯೇ? ಫಾಸ್ಟ್ಟ್ಯಾಗ್ ಪೇಟಿಎಂ ಮತ್ತು KYC ಡೆಡ್ಲೈನ್ಗಳನ್ನು ವಿವರಿಸಲಾಗಿದೆ: ಈ ಫೆಬ್ರವರಿ ನಂತರವೂ ನನ್ನ ಫಾಸ್ಟ್ಟ್ಯಾಗ್ ಕಾರ್ಯನಿರ್ವಹಿಸುತ್ತದೆಯೇ?](https://stimg.cardekho.com/pwa/img/spacer3x2.png)
ಫಾಸ್ಟ್ಟ್ಯಾಗ್ ಪೇಟಿಎಂ ಮತ್ತು KYC ಡೆಡ್ಲೈನ್ಗಳನ್ನು ವಿವರಿಸಲಾಗಿದೆ: ಈ ಫೆಬ್ರವರಿ ನಂತರವೂ ನನ್ನ ಫಾಸ್ಟ್ಟ್ಯಾಗ್ ಕಾರ್ಯನಿರ್ವಹಿಸುತ್ತದೆಯೇ?
ಫೆಬ್ರವರಿ 29, 2024 ರ ನಂತರ, ನಿಮ್ಮ ಫಾಸ್ಟ್ಟ್ಯಾಗ್ ಗಳನ್ನು ಬ್ಲಾಕ್ ಲಿಸ್ಟ್ ಮಾಡಬಹುದು, ಹಾಗೆಯೇ ಪೇಟಿಎಂ ಮೂಲಕ ನೀಡಲಾದ ಫಾಸ್ಟ್ಟ್ಯಾಗ್ ಅನ್ನು ಬ್ಯಾಲೆನ್ಸ್ ಮೇಲೆ ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ
![1 ಲಕ್ಷದಷ್ಟು ಬುಕಿಂಗ್ಗಳನ್ನು ಪಡೆದ Kia Seltos Facelift; 80,000 ಗ್ರಾಹಕರಿಗೆ ಸನ್ರೂಫ್ ಆವೃತ್ತಿಯ ಮೇಲೆ ಒಲವು..! 1 ಲಕ್ಷದಷ್ಟು ಬುಕಿಂಗ್ಗಳನ್ನು ಪಡೆದ Kia Seltos Facelift; 80,000 ಗ್ರಾಹಕರಿಗೆ ಸನ್ರೂಫ್ ಆವೃತ್ತಿಯ ಮೇಲೆ ಒಲವು..!](https://stimg.cardekho.com/pwa/img/spacer3x2.png)
1 ಲಕ್ಷದಷ್ಟು ಬುಕಿಂಗ್ಗಳನ್ನು ಪಡೆದ Kia Seltos Facelift; 80,000 ಗ್ರಾಹಕರಿಗೆ ಸನ್ರೂಫ್ ಆವೃತ್ತಿಯ ಮೇಲೆ ಒಲವು..!
2023 ರ ಜುಲೈಯಿಂದ ಕಿಯಾ ಸರಾಸರಿ 13,500 ನಷ್ಟು ಸೆಲ್ಟೋಸ್ ಬುಕಿಂಗ್ಗಳನ್ನು ಪಡೆದುಕೊಂಡಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಒಂದು ತಿಂಗಳಲ್ಲಿ ಬರೋಬ್ಬರಿ 51,000 ಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Hyundai Creta Facelift ಒಂದು ತಿಂಗಳಲ್ಲಿ ಬರೋಬ್ಬರಿ 51,000 ಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Hyundai Creta Facelift](https://stimg.cardekho.com/pwa/img/spacer3x2.png)
ಒಂದು ತಿಂಗಳಲ್ಲಿ ಬರೋಬ್ಬರಿ 51,000 ಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Hyundai Creta Facelift
ಹುಂಡೈ ಕ್ರೆಟಾ ಫೇಸ್ಲಿಫ್ಟ್ ಎಲ್ಲಾ-ಹೊಸ ಕ್ಯಾಬಿನ್, ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಹಿಂದೆಂದಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
![Tata Curvv ವರ್ಸಸ್ Tata Nexon: 7 ದೊಡ್ಡ ವ್ಯತ್ಯಾಸಗಳ ವಿವರಣೆ Tata Curvv ವರ್ಸಸ್ Tata Nexon: 7 ದೊಡ್ಡ ವ್ಯತ್ಯಾಸಗಳ ವಿವರಣೆ](https://stimg.cardekho.com/pwa/img/spacer3x2.png)
Tata Curvv ವರ್ಸಸ್ Tata Nexon: 7 ದೊಡ್ಡ ವ್ಯತ್ಯಾಸಗಳ ವಿವರಣೆ
ನೆಕ್ಸಾನ್ನೊಂದಿಗೆ ಕರ್ವ್ ಕೆಲವು ವಿನ್ಯಾಸ ಹೋಲಿಕೆಗಳನ್ನು ಹೊಂದಿದ್ದರೂ, ಟಾಟಾದಿಂದ ಮುಂಬರುವ ಕಾಂಪ್ಯಾಕ್ಟ್ ಎಸ್ಯುವಿಯು ನೀಡುತ್ತಿರುವ ಕೊಡುಗೆಯಲ್ಲಿ ಅದೇ ಕಂಪೆನಿಯ ಸಬ್-4ಎಮ್ ಎಸ್ಯುವಿಯಿಂದ ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿದೆ.
![MG ಕಾರುಗಳ ಬೆಲೆಯಲ್ಲಿ ಕಡಿತ; ಹೊಸ ದರಗಳು ಅವುಗಳ ನೇರ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆ ಆಗುತ್ತದೆ ಎಂಬುವುದು ಇಲ್ಲಿದೆ MG ಕಾರುಗಳ ಬೆಲೆಯಲ್ಲಿ ಕಡಿತ; ಹೊಸ ದರಗಳು ಅವುಗಳ ನೇರ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆ ಆಗುತ್ತದೆ ಎಂಬುವುದು ಇಲ್ಲಿದೆ](https://stimg.cardekho.com/pwa/img/spacer3x2.png)
MG ಕಾರುಗಳ ಬೆಲೆಯಲ್ಲಿ ಕಡಿತ; ಹೊಸ ದರಗಳು ಅವುಗಳ ನೇರ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆ ಆಗುತ್ತದೆ ಎಂಬುವುದು ಇಲ್ಲಿದೆ
ಬೆಲೆ ಕಡಿತವು ಎಲ್ಲಾ MG ಮೊಡೆಲ್ಗಳಿಗೆ ಅನ್ವಯಿಸುತ್ತದೆ, ಜೆಡ್ಎಸ್ ಇವಿಗಾಗಿ ದೊಡ್ಡ ಪರಿಷ್ಕರಣೆಯೊಂದಿಗೆ, ರೂ 3.9 ಲಕ್ಷದವರೆಗೆ ಬೆಲೆ ಕಡಿತವಾಗಿದೆ.
![ಈ 8 ಚಿತ್ರಗಳಲ್ಲಿ Hyundai Creta S(O) ಆವೃತ್ತಿಯ ಸಂಪೂರ್ಣ ವಿವರ ಈ 8 ಚಿತ್ರಗಳಲ್ಲಿ Hyundai Creta S(O) ಆವೃತ್ತಿಯ ಸಂಪೂರ್ಣ ವಿವರ](https://stimg.cardekho.com/pwa/img/spacer3x2.png)
ಈ 8 ಚಿತ್ರಗಳಲ್ಲಿ Hyundai Creta S(O) ಆವೃತ್ತಿಯ ಸಂಪೂರ್ಣ ವಿವರ
ಮಿಡ್-ಸ್ಪೆಕ್ ಎಸ್(ಒಪ್ಶನಲ್) ಆವೃತ್ತಿಗಳ ಎಕ್ಸ್-ಶೋರೂಂ ಬೆಲೆಗಳು 14.32 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ
![ಮೊದಲ ಬಾರಿಗೆ ರಹಸ್ಯವಾಗಿ ಪರೀಕ್ಷೆಗೆ ಒಳಪಟ್ಟ 2024ರ Maruti Dzire ಮೊದಲ ಬಾರಿಗೆ ರಹಸ್ಯವಾಗಿ ಪರೀಕ್ಷೆಗೆ ಒಳಪಟ್ಟ 2024ರ Maruti Dzire](https://stimg.cardekho.com/pwa/img/spacer3x2.png)
ಮೊದಲ ಬಾರಿಗೆ ರಹಸ್ಯವಾಗಿ ಪರೀಕ್ಷೆಗೆ ಒಳಪಟ್ಟ 2024ರ Maruti Dzire
ಹೊಸ-ತಲೆಮಾರಿನ ಸೆಡಾನ್ ಪ್ರಸ್ತುತ ಮೊಡೆಲ್ನ ಆಕಾರವನ್ನು ಉಳಿಸಿಕೊಂಡಿದೆ ಎಂದು ತೋರುತ್ತದೆ ಆದರೆ ಹೊಸ-ಜನ್ ಸ್ವಿಫ್ಟ್ನಿಂದ ತೆಗೆದುಕೊಳ್ಳಲಾದ ಹೊಸ ಶೈಲಿಯ ಸೂಚನೆಗಳನ್ನು ಹೊಂದಿರುತ್ತದೆ
![ಭಾರತ್ ಮೊಬಿಲಿಟಿ ಎಕ್ಸ್ಪೋ 2024: Tata Altroz Racer ನ ಪ್ರದರ್ಶನ, 5 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.. ಭಾರತ್ ಮೊಬಿಲಿಟಿ ಎಕ್ಸ್ಪೋ 2024: Tata Altroz Racer ನ ಪ್ರದರ್ಶನ, 5 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ..](https://stimg.cardekho.com/pwa/img/spacer3x2.png)
ಭಾರತ್ ಮೊಬಿಲಿಟಿ ಎಕ್ಸ್ಪೋ 2024: Tata Altroz Racer ನ ಪ್ರದರ್ಶನ, 5 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ..
ಆಲ್ಟ್ರೋಜ್ ರೇಸರ್ ಆಟೋ ಎಕ್ಸ್ಪೋ 2023 ರಲ್ಲಿ ಪ್ರದರ್ಶಿತಗೊಂಡ ನಂತರ ಕಂಡುಬಂದಿಲ್ಲ ಮತ್ತು ಈಗ ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಉಪಯುಕ್ತ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ ಮತ್ತೆ ಕಾಣಿಸಿಕೊಂಡಿದೆ
![8 ಚಿತ್ರಗಳಲ್ಲಿ Tata Safari Red Dark Edition ನ ಸಂಪೂರ್ಣ ವಿವರ 8 ಚಿತ್ರಗಳಲ್ಲಿ Tata Safari Red Dark Edition ನ ಸಂಪೂರ್ಣ ವಿವರ](https://stimg.cardekho.com/pwa/img/spacer3x2.png)
8 ಚಿತ್ರಗಳಲ್ಲಿ Tata Safari Red Dark Edition ನ ಸಂಪೂರ್ಣ ವಿವರ
ಸಫಾರಿಯ ಈ ವಿಶೇಷ ಆವೃತ್ತಿಯು ಫೇಸ್ಲಿಫ್ಟ್ನೊಂದಿಗೆ ಮರಳುತ್ತದೆ ಮತ್ತು ಕೇವಲ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ
![2024 ಭಾರತ್ ಮೊಬಿಲಿಟಿ ಎಕ್ಸ್ಪೋ: ಈ 5 ಚಿತ್ರಗಳಲ್ಲಿ ಎಮರಾಲ್ಡ್ ಗ್ರೀನ್ Tata Harrier EV ಕಾನ್ಸೆಪ್ಟ್ನ್ನು ಪರಿಶೀಲಿಸಿ 2024 ಭಾರತ್ ಮೊಬಿಲಿಟಿ ಎಕ್ಸ್ಪೋ: ಈ 5 ಚಿತ್ರಗಳಲ್ಲಿ ಎಮರಾಲ್ಡ್ ಗ್ರೀನ್ Tata Harrier EV ಕಾನ್ಸೆಪ್ಟ್ನ್ನು ಪರಿಶೀಲಿಸಿ](https://stimg.cardekho.com/pwa/img/spacer3x2.png)
2024 ಭಾರತ್ ಮೊಬಿಲಿಟಿ ಎಕ್ಸ್ಪೋ: ಈ 5 ಚಿತ್ರಗಳಲ್ಲಿ ಎಮರಾಲ್ಡ್ ಗ್ರೀನ್ Tata Harrier EV ಕಾನ್ಸೆಪ್ಟ್ನ್ನು ಪರಿಶೀಲಿಸಿ
ಹ್ಯಾರಿಯರ್ ಇವಿ ಅನ್ನು ಭಾರತ್ ಮೊಬಿಲಿಟಿ ಎಕ್ಸ್ಪೋ 2024 ನಲ್ಲಿ ಪ್ರದರ್ಶಿಸಲಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ
![2024 ಭಾರತ್ ಮೊಬಿಲಿಟಿ ಎಕ್ಸ್ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ 2024 ಭಾರತ್ ಮೊಬಿಲಿಟಿ ಎಕ್ಸ್ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ](https://stimg.cardekho.com/pwa/img/spacer3x2.png)
2024 ಭಾರತ್ ಮೊಬಿಲಿಟಿ ಎಕ್ಸ್ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ
ಸ್ಕೋಡಾ ಎನ್ಯಾಕ್ iV ಈ ಹಿಂದೆ ಭಾರತದಲ್ಲಿ ಟೆಸ್ಟಿಂಗ್ ಮಾಡುವಾಗ ಸ್ಪಾಟ್ ಮಾಡಲಾಗಿತ್ತು, ಆ ಮೂಲಕ ಶೀಘ್ರದಲ್ಲೇ ಅದರ ಲಾಂಚ್ ಬಗ್ಗೆ ಸುಳಿವು ನೀಡಲಾಗಿತ್ತು
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ