ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2023 Hyundai i20 N Line Facelift ಬಿಡುಗಡೆ, ಬೆಲೆಗಳು ಈಗ 9.99 ಲಕ್ಷ ರೂ.ನಿಂದ ಪ್ರಾರಂಭ
ಹಿಂದೆ ನೀಡಲಾಗಿದ್ದ 6-ಸ್ಪೀಡ್ iMT (ಕ್ಲಚ್ಲೆಸ್ ಮ್ಯಾನ್ಯುವಲ್) ಗೇರ್ಬಾಕ್ಸ್ ಬದಲಿಗೆ ಸರಿಯಾದ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಹ್ಯುಂಡೈ i20 N ಲೈನ್ ಈಗ ಲಭ್ಯವಿದೆ ಮತ್ತು ಇದರ ಪರಿಣಾಮ ವಾಗಿ, ಆರಂಭಿಕ ಬೆಲೆಯಲ್ಲಿ ಇಳಿ
ಮೂರನೇ ತಲೆಮಾರಿನ Volkswagen Tiguan ಹೀಗಿದೆ ನೋಡಿ
ಹೊಸ ಟೈಗುನ್ ಆಕರ್ಷಕ R-ಲೈನ್ ಟ್ರಿಮ್ ನೋಟದಲ್ಲಿ ಸಿದ್ಧಗೊಂಡಿದ್ದು, ಸಂಪೂರ್ಣ EV ಮೋಡ್ ನಲ್ಲಿ 100km ತನಕದ ಶ್ರೇಣಿಯೊಂದಿಗೆ ಮೊದಲ ಬಾರಿಗೆ ಪ್ಲಗ್ ಇನ್ ಹೈಬ್ರೀಡ್ ಆಯ್ಕೆಯನ್ನು ಒದಗಿಸಲಿದೆ
ಈ ಸೆಪ್ಟೆಂಬರ್ 2023 ರಲ್ಲಿ ಮಹೀಂದ್ರಾ ಥಾರ್, XUV700, ಸ್ಕೋರ್ಪಿಯೊ N ಇನ್ನಿತ್ಯಾದಿ ವಾಹನಗಳ ಬೆಲೆ ಹೆಚ್ಚಳ
ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್ ಗಳು ಮೊದಲಿಗಿಂತಲೂ ಅಗ್ಗವಾಗಿವೆ
Tata Nexon Facelift: 10 ಚಿತ್ರಗಳ ಮೂಲಕ ಪ್ಯೂರ್ ವೇರಿಯಂಟ್ನ ಸಂಪೂರ್ಣ ವಿವರ
ಮಿಡ್-ಸ್ಪೆಕ್ ಪ್ಯೂರ್ ವೇರಿಯಂಟ್ನ ಬೆಲೆ ರೂ. 9.70 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ) ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ.
2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift
ಈ ಹೊಸ ವೇರಿಯೆಂಟ್ಗಳೊಂದಿಗೆ ಟಾಪ್-ಸ್ಪೆಕ್ ಟ್ರಿಮ್ಗಳಿಗೆ ಹೋಲಿಸಿದರೆ ನೀವು ರೂ.40,000 ವರೆಗೆ ಉಳಿಸಬಹುದು. ಆದಾಗ್ಯೂ ಫೀಚರ್ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಂಶಗಳನ್ನು ಪರಿಗಣಿಸಬೇಕು.
ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು
ಎರಡೂ SUV ಗಳು ಸಾಕಷ್ಟು ಸುಸಜ್ಜಿತವಾಗಿದ್ದರೂ ನೆಕ್ಸನ್ ಮಾತ್ರ ಕಿಯಾ ಸೋನೆಟ್ ಗಿಂತ ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ
2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್ ನಂತಹ ಮುಂಭಾಗದೊಂದಿದೆ...
ಹೊಸ ನೆಕ್ಸನ್ EV ಯಲ್ಲಿ ನೋಡಿರುವಂತೆಯೇ, ಅದೇ ರೀತಿಯ ಸ್ಪ್ಲಿಟ್ - ಹೆಡ್ ಲೈಟ್ ಸೆಟಪ್ ಮತ್ತು ನುಣುಪಾದ LED DRL ಗಳನ್ನು ಹೊಂದಿದ್ದು, ಕನೆಕ್ಟಿಂಗ ್ ಎಲಿಮೆಂಟ್ ಜೊತೆಗೆ ಬರುವ ಸಾಧ್ಯತೆ ಇದೆ
ಹೊಸ ಮೈಲುಗಲ್ಲು: ಕಳೆದ 15 ವರ್ಷಗಳಲ್ಲಿ 25 ಲಕ್ಷದಷ್ಟು ಮಾರಾಟವಾದ Maruti Dzire ಕಾರು
2008 ರಿಂದ 2023 ರವರೆಗೆ, ಇದು ಮೂರು ತಲೆಮಾರುಗಳ ಮೂಲಕ ಬಂದಿದೆ, ಎಲ್ಲವೂ ಅಲ್ಲಿ ಸಾಕಷ್ಟು ಜನಪ್ರಿಯವಾಗಿವೆ
2023 Audi Q5 Limited Edition ಬಿಡುಗಡೆ: 69.72 ಲಕ್ಷ ರೂ. ಬೆಲೆ ನಿಗದಿ
ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ನ ಹೊರಭಾಗವನ್ನು ಮೈಥೋಸ್ ಬ್ಲ್ಯಾಕ್ ಬಣ್ಣದಿಂದ ಕವರ್ ಮಾಡಿದ್ದರೆ,ಕ್ಯಾಬಿನ್ ಒಕಾಪಿ ಬ್ರೌನ್ ಬಣ್ಣವನ್ನು ಪಡೆದಿದೆ.
1.39 ಕೋಟಿ ರೂ ಬೆಲೆಯಲ್ಲಿ Mercedes-Benz EQE SUV ಬಿಡುಗಡೆ
ಇಕ್ಯೂಇ ಎಲೆಕ್ಟ್ರಿಕ್ SUV ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ಬರುತ್ತಿದೆ ಮತ್ತು ಸುಮಾರು 550 ಕಿ.ಮೀವರೆಗೆ ತಲುಪಬಲ್ಲ ಬ್ಯಾಟರಿ ಪ್ಯಾಕ್ ನ್ನು ಹೊಂದಿದೆ.
Citroen C3 Aircross: 9.99 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ, ಇಂದಿನಿಂದಲೇ ಬುಕಿಂಗ್ ಶುರು
ಅಕ್ಟೋಬರ್ 15 ರಿಂದ ಸಿಟ್ರೊಯೆನ್ ತನ್ನ C3 ಏರ್ಕ್ರಾಸ್ ಅನ್ನು ಗ್ರಾಹಕರಿಗೆ ಡೆಲಿವರಿ ನೀಡಲು ಪ್ರಾರಂಭಿಸಲಿದೆ.
Volvo C40 Recharge EV: ಭಾರತದಲ್ಲಿ ಡೆಲಿವರಿಗಳು ಶುರು
ಮೊದಲ ಎರಡು C40 ರಿಚಾರ್ಜ್ ಮಾಡೆಲ್ಗಳನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಡೆಲಿವರಿ ಮಾಡಲಾಗಿತ್ತು
ಹೊಸ Range Rover Velar ನ ಡೆಲಿವರಿ ಆರಂಭ
ನವೀಕೃತ ವೆಲಾರ ್ ಅನ್ನು ಒಂದೇ ಡೈನಾಮಿಕ್ HSE ಟ್ರಿಮ್ನಲ್ಲಿ ನೀಡಲಾಗುತ್ತದೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ವೇರಿಯಂಟ್ ಗಳು ಮ್ಯಾನುವಲ್ ಗಿಂತ ರೂ. 55,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ
2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door
ಈ ಪರೀಕ್ಷಾರ್ಥ ವಾಹನವನ್ ನು ಸಾಕಷ್ಟು ಮರೆಮಾಚಲಾಗಿದ್ದರೂ, ಸಾಕಷ್ಟು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುವ LED ಟೇಲ್ ಲೈಟ್ ವ್ಯವಸ್ಥೆಯು ಮಾತ್ರ ಕಾಣಸಿಕ್ಕಿದೆ
ಇತ್ತೀಚಿನ ಕಾರುಗಳು
- Mahindra BE 6eRs.18.90 ಲಕ್ಷ*
- Mahindra XEV 9eRs.21.90 ಲಕ್ಷ*
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
ಮುಂಬರುವ ಕಾರುಗಳು
ಗೆ