ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2023ರ ಟಾಟಾ ನೆಕ್ಸಾನ್ ಕ್ರಿಯೇಟಿವ್ Vs ಟಾಟಾ ನೆಕ್ಸಾನ್ ಕ್ರಿಯೇಟಿವ್ ಪ್ಲಸ್: ಆವೃತ್ತಿಗಳ ನಡುವೆ ಹೋಲಿಕೆ
ನೆಕ್ಸಾನ್ ಕ್ರಿಯೇಟಿವ್ ಎಂಬುದು ಟಾಟಾ ಎಸ್ಯುವಿಗ ಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರುವ ಪ್ರವೇಶ ಮಟ್ಟದ ವೇರಿಯೆಂಟ್ ಆಗಿದೆ.
ಬಿಎಮ್ಡಬ್ಲ್ಯೂ ಐಎಕ್ಸ್1 ಬಿಡುಗಡೆ; ಈ ಎಲೆಕ್ಟ್ರಿಕ್ ಎಸ್ಯುವಿಯ ಬೆಲೆ 66.90 ಲಕ್ಷ ರೂ. ನಿಗದಿ
ಬಿಎಮ್ಡಬ್ಲ್ಯೂ ಐಎಕ್ಸ್1 ಎಲೆಕ್ಟ್ರಿಕ್ ಎಸ್ ಯುವಿ 66.4 ಕಿ.ವ್ಯಾಟ್ನ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಇದು ಡಬ್ಲ್ಯೂಎಲ್ಟಿಪಿ (WLTP) ನಲ್ಲಿ ಕ್ಲೈಮ್ ಮಾಡಿದಂತೆ 440 ಕಿ.ಮೀನಷ್ಟು ದೂರವನ್ನು ತಲುಪುತ್ತದೆ.
2023 Hyundai i20 Sportz : ಈ 5 ಚಿತ್ರಗಳ ಮೂಲಕ CVT ವೇರಿಯಂಟ್ ಬಗ್ಗೆ ತಿಳಿದುಕೊಳ್ಳಿ
ಅಪ್ಡೇಟ್ ಮಾಡಲಾದ ಹುಂಡೈ i20 ಯ ಸ್ಪೋರ್ಟ್ಝ್ ವೇರಿಯಂಟ್ ಮ್ಯಾನ್ಯುವಲ್ ಮತ್ತ ು CVT ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆದುಕೊಳ್ಳುತ್ತದೆ.
ಮುಂದಿನ ತಿಂಗಳಿನಲ್ಲಿ ಕಿಯಾ ಸೆಲ್ಟೊಸ್ ಮತ್ತು ಕಿಯಾ ಕರೆನ್ಸ್ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ..!
ಇದು ಇತ್ತೀಚೆಗೆ ಬಿಡುಗಡೆಯಾದ 2023 ಕಿಯಾ ಸೆಲ್ಟೊಸ್ ಕಾರಿನ ಪರಿಚಯಾತ್ಮಕ ಬೆಲೆಯನ್ನು ಕೊನೆಗೊಳಿಸಲಿದೆ
ಒಂದು ವರ್ಷ ಪೂರೈಸಿದ ಹೊಸ Maruti Grand Vitara SUV: ಇಲ್ಲಿದೆ ಹಿನ್ನೋಟ
ಈ SUV ಯ ಬೆಲೆಯು ರೂ. 34,000 ದಷ್ಟು ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಹಿಂದಕ್ಕೆ ಕರೆದ ವಾಹನಗಳ ಪೈಕಿ ಇದು ಸಹ ಸೇರಿದೆ
ಹೊಸ ಟಾಟಾ ನೆಕ್ಸಾನ್ನಲ್ಲಿ ಇಲ್ಲದ ಈ 5 ಪ್ರಮುಖ ಪ್ರಯೋಜನಗಳು ಮಾರುತಿ ಬ್ರೆಝಾದಲ್ಲಿ ಲಭ್ಯ
ಟಾಟಾ ನೆಕ್ಸಾನ್ನಲ್ಲಿ ಫೀಚರ್ಗಳು ಅಧಿಕವಾಗಿವೆ ಆದರೆ, ಬ್ರೆಝಾ ಸಿಎನ್ಜಿ ಆಯ್ಕೆಯ ಸಹಿತ ಇನ್ನೂ ಅನೇಕ ಅನುಕೂಲತೆಗಳನ್ನು ಹೊಂದಿದೆ
ಭಾರತದಲ್ಲಿ ಮಾರಾಟವಾಗುವ ಈ 7 ಕಾರುಗಳಲ್ಲಿ ಸಿಗುತ್ತದೆ ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್ಕ್ಯಾಮ್
ಹುಂಡೈ ಎಕ್ಸ್ಟರ್ ಮತ್ತು ಹುಂಡೈ ವೆನ್ಯೂ ಎನ್ ಲೈನ್ ಹೊರತುಪಡಿಸಿ, ಬೇರೆ ಮಾಡೆಲ್ಗಳ ಸ್ಪೆಷಲ್ ಎಡಿಶನ್ ವೇರಿಯಂಟ್ಗಳಲ್ಲಿ ಡ್ಯಾಶ್ಕ್ಯಾಮ್ ಒದಗಿಸಲಾಗುತ್ತಿದೆ
ಸಿಟ್ರೊಯೆನ್ C3 ಏರ್ಕ್ರಾಸ್ ಯು Vs ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ: ಅತ್ಯಂತ ಕೈಗೆಟಕುವ ಈ ಕಾಂಪ್ಯಾಕ್ಟ್ SUVಗಳಲ್ಲಿ ಯಾವುದು ಮೇಲು ?
ಸಿಟ್ರೊಯೆನ್ C3 ಏರ್ಕ್ರಾಸ್ ಈಗ ಅತ್ಯಂತ ಕೈಗೆಟಕುವ ಕಾಂಪ್ಯಾಕ್ಟ್ SUV ಎಂಬುದೇನೋ ನಿಜ. ಆದರೆ ಇದೇ ಸೆಗ್ಮೆಂಟ್ನ ಇನ್ನೊಂದು ಅತ್ಯಂತ ಕೈಗೆಟುಕುವ ಪ್ರತಿಸ್ಪರ್ಧಿ - ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಇದಕ್ಕೆ ಸರಿಸಾಟಿ ಆಗಬಲ್ಲದೇ?