ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಫ್ರಾಂಕ್ಸ್: ಕಾಯುವಿಕೆ ಯೋಗ್ಯವೇ ಅಥವಾ ಇದರ ಪ್ರತಿಸ್ಪರ್ಧಿಗಳೊಂದಿಗೆ ಮುಂದುವರಿಯಬಹುದೇ?
ಬಲೆನೊ ಮತ್ತು ಬ್ರೆಝಾ ಸ್ಥಾನವನ್ನು ತುಂಬಲು ಫ್ರಾಂಕ್ಸ್ ಬಯಸಿದ್ದು, ಇದೊಂದು ಆಸಕ್ತಿದಾಯಕ ಪ್ಯಾಕೇಜ್ ಆಗಿದೆ. ಆದರೆ ಇದು ಕಾಯುವಿಕೆಗೆ ಯೋಗ್ಯವಾಗಿದೆಯೇ ಅಥವಾ ಬದಲಿಗೆ ಇದರ ಪ್ರತಿಸ್ಪರ್ಧಿಗಳಲ್ಲಿ ಒಂದನ್ನು ನೀವು ಆಯ್ದುಕೊಳ್ಳಬೇಕೇ?
ಪ್ರಕಟಗೊಂಡಿವೆ ಟೊಯೋಟಾ ಹೈರೈಡರ್ ಸಿಎನ್ಜಿ ಬೆಲೆಗಳು!
ಸಿಎನ್ಜಿ ಕಿಟ್ ಅನ್ನು ಹೈರೈಡರ್ ಕಾಂಪ್ಯಾಕ್ಟ್ ಎಸ್ಯುವಿಯ ಮಿಡ್-ಸ್ಪಿಕ್ ಎಸ್ ಮತ್ತು ಜಿ ವೇರಿಯೆಂಟ್ನೊಂದಿಗೆ ಆಯ್ಕೆ ಮಾಡಬಹುದು
ಡಿಸೇಲ್ ಇಂಜಿನ್ನ ಏಕೈಕ ಆಯ್ಕೆಯೊಂದಿಗೆ ಮರಳಿ ಬಂದಿದೆ ಟೊಯೋಟಾ ಇನೋವಾ ಕ್ರಿಸ್ಟಾ, ಬುಕಿಂಗ್ ತೆರೆದಿದೆ
ಇದು ಪೆಟ್ರೋಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯನ್ನು ಕಳೆದುಕೊಂಡು, ಹೊಸ ಮುಂಭಾಗವನ್ನು ಪಡೆದುಕೊಂಡಿದೆ
ಮಾರುತಿ ಜಿಮ್ನಿ ಮತ್ತು ಮಾರುತಿ ಜಿಪ್ಸಿ ನಡುವಿನ ಪ್ರಮುಖ ವ್ಯತ್ಯಾಸಗಳು
ಸ್ಥಗಿತಗೊಳಿಸಿದ ಮಾರುತಿ ಜಿಪ್ಸಿಯ ಎದುರಿಗೆ ಜಿಮ್ನಿ ಹೇಗೆ ನಿಲ್ಲುತ್ತದೆ ಪರಿಶೀಲಿಸಿ
ಮಾರುತಿ ಜಿಮ್ನಿಗೆ ಬೆಲೆ ಹೇಗೆ ನೀಡಬೇಕೆನ್ನುವುದು ಇಲ್ಲಿದೆ...
ಅನುಮಾನವೇ ಬೇಡ, ಜಿಮ್ನಿ ಈ ವರ್ಷದ ಅತ್ಯಂತ ನಿರೀಕ್ಷಿತ ಎಸ್ಯುವಿಗಳಲ್ಲಿ ಒಂದಾಗಿದೆ, ಆದರೆ ಮಹೀಂದ್ರ ಥಾರ್ನ ಯಶಸ್ಸಿನ ಎತ್ತರ ಸಾಧಿಸಬಹುದೇ?
ತನ್ನ ವಿಭಾಗದಲ್ಲೇ ಮೊದಲು ಬಾರಿಗೆ 4-ಸೀಟ್ ಲಾಂಜ್ ಲೇಔಟ್ ನೀಡಲಿದೆ ಟಾಟಾ ಸಿಯೆರಾ
ಆಟೋ ಎಕ್ಸ್ಪೋದಲ್ಲಿ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಸಿಯೆರಾವನ್ನು ಎಲೆಕ್ಟ್ರಿಕ್ ಮತ್ತು ಐಸಿಇ ಆವೃತ್ತಿಯಲ್ಲಿ ನೀಡಲಾಗುತ್ತದೆ
ಮತ್ತೊಮ್ಮೆ ಹಿಂಪಡೆಯಲಾಗಿದೆ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೋಯೋಟಾ ಹೈರೈಡರ್
ಈ ಬಾರಿ ಕಾಂಪ್ಯಾಕ್ಟ್ ಎಸ್ಯುವಿಗಳ ರಿಯರ್ ಸೀಟ್ಬೆಲ್ಟ್ ಮೌಂಟಿಂಗ್ ಬ್ರ್ಯಾಕೆಟ್ಗಳಲ್ಲಿ ಸಂಭವನೀಯ ದೋಷ ಹೊಂದಿವೆ ಎಂದು ಶಂಕಿಸಲಾಗಿದೆ
ಯಾವುದೇ ಸಮಯದಲ್ಲಿ ಕಿಯಾದಿಂದ ಸಿಎನ್ಜಿ ಅಥವಾ ಹೈಬ್ರಿಡ್ ಕೊಡುಗೆ ಬರಲಿದೆ, ನಿರಾಕರಿಸಬೇಡಿ
ಈ ಕಾ ರು ತಯಾರಕರ ಭಾರತೀಯ ಶ್ರೇಣಿಯು ಪೆಟ್ರೋಲ್, ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳ ಆಯ್ಕೆಯನ್ನು ನೀಡುತ್ತಿದೆ
ಹೊಸ ಹ್ಯುಂಡೈ ಔರಾ vs ಪ್ರತಿಸ್ಪರ್ಧಿಗಳು: ಬೆಲೆಗಳು ಏನು ಹೇಳುತ್ತವೆ?
ನವೀಕರಣದೊಂದಿಗೆ, ಹ್ಯುಂಡೈ ಔರಾದ ಬೆಲೆ ಮೊದಲಿಗಿಂತ ತುಸು ಹೆಚ್ಚಾಗಿದೆ. ಈ ಮಿಡ್ಲೈಫ್ ರಿಫ್ರೆಶ್ ಅನ್ನು ಅನುಸರಿಸಿ ಬೆಲೆಗಳಿಗೆ ಸಂಬಂಧಿಸಿದಂತೆ ಅದು ತನ್ನ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಮಯ
ಹೊಸ ಲುಕ್ ಮತ್ತು ಇನ್ನಷ್ಟು ಸುರಕ್ಷತಾ ಫೀಚರ್ಗಳೊಂದಿಗೆ ನವೀಕೃತಗೊಂಡಿದೆ ಹ್ಯುಂಡೈ ಔರಾ
ಈ ಸಬ್ಕಾಂಪ್ಯಾ ಕ್ಟ್ ಸೆಡಾನ್ ಇತರ ಸೇಫ್ಟಿ ಬಿಟ್ಗಳೊಂದಿಗೆ ಪ್ರಮಾಣಿತವಾಗಿ ವಿಭಾಗದಲ್ಲೇ ಮೊದಲು ಪಡೆಯುತ್ತಿದೆ ನಾಲ್ಕು ಏರ್ಬ್ಯಾಗ್ಗಳು
ಇಲ್ಲಿದೆ ಮಾರುತಿ ಜಿಮ್ನಿ ಬೇಸ್-ಸ್ಪೆಕ್ ಆಟೋಮ್ಯಾಟಿಕ್ ವೇರಿಯೆಂಟ್ನ ಮೊದಲ ನೋಟ
ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿ ಷನ್ ಎರಡೂ ಆಯ್ಕೆಗಳನ್ನು ಹೊಂದಿದ ಆಫ್-ರೋಡರ್ ಅನ್ನು ಎರಡು ವೇರಿಯೆಂಟ್ಗಳಲ್ಲಿ ಪಡೆಯಬಹುದು
ಇಲ್ಲಿದೆ ಆರು ಏರ್ಬ್ಯಾಗ್ಗಳು ಮತ್ತು ಹೊಸ ನೋಟವನ್ನೊಳಗೊಂಡ ನವೀಕೃತ ಗ್ರ್ಯಾಂಡ್ i10 ನಿಯೋಸ್
ಈಗ ಅಪ್ಡೇಟ್ ಆದ ಗ್ರ್ಯಾಂಡ್ i10 ನಿಯೋಸ್ ತನ್ನ ಪ್ರಮುಖ ಪ್ರತಿಸ್ಪರ್ಧಿ ಮಾರುತಿ ಸ್ವಿಫ್ಟ್ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ
ಒಂದು ವಾರದೊಳಗೆ ಮಾರುತಿ ಸ್ವೀಕರಿಸಿದೆ ಜಿಮ್ನಿಗೆ 5,000 ಕ್ಕೂ ಅಧಿಕ ಬುಕಿಂಗ್
ಇದು 4WD ಅನ್ನು ಸ್ಟಾಂಡರ್ಡ್ ಆಗಿಟ್ಟುಕೊಂಡು ಆಟೋ ಎಕ್ಸ್ಪೋ 2023 ರಲ್ಲಿ ತನ್ನ ಜಾಗತಿಕ ಪ್ರೀಮಿಯರ್ ಅನ್ನು ಮಾಡಿದೆ
ನಿಮ್ಮ ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಮನೆಗೆ ಡ್ರೈವ್ ಮಾಡಲು ನೀವು 9 ತಿಂಗಳ ತನಕ ಕಾಯಬೇಕು
ಈ ಕಾಂಪ್ಯಾಕ್ಟ್ ಎಸ್ಯುವಿಯ ಜನಪ್ರಿಯತೆಯೇ ಇದನ್ನು ಮಾರುತಿಯ ಶ್ರೇಣಿಯಲ್ಲಿ ಹೆಚ್ಚು ಬೇಡಿಕೆಯುಳ್ಳ ವಾಹನಗಳಲ್ಲಿ ಒಂದಾಗಿಸಿದೆ
ಮಾರುತಿ ಫ್ರಾಂಕ್ಸ್ vs ಟಾಟಾ ನೆಕ್ಸನ್: 16 ಚಿತ್ರಗಳಲ್ಲಿ ಹೋಲಿಸಲಾಗಿದೆ
ಹೊಸ ಮಾರುತಿ ಕ್ರಾಸ್ಒವರ್ ವಿನ್ಯಾಸದ ವಿಷಯದಲ್ಲಿ ಟಾಟಾ ಎಸ್ಯುವಿ ವಿರುದ್ಧ ಹೇಗೆ ದರವನ್ನು ಹೊಂದಿದೆ?
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಪ್ರೆಸ್ಟೀಜ್ ಎಟಿRs.14.40 ಲಕ್ಷ*
- ಬಿಎಂಡವೋ ಎಮ್2Rs.1.03 ಸಿಆರ್*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಮಾರುತಿ ಸ್ವಿಫ್ಟ್Rs.6.49 - 9.59 ಲಕ್ಷ*