ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹ್ಯುಂಡೈ ಔರಾವನ್ನು ಡಿಸೆಂಬರ್ 19 ರ ಅನಾವರಣಕ್ಕೂ ಮುನ್ನ ಟೀಸ್ ಮಾಡಲಾಗಿದೆ
ನಿರೀಕ್ಷೆಯಂತೆ, ಇದು ಗ್ರ್ಯಾಂಡ್ ಐ 10 ನಿಯೋಸ್ನೊಂದಿಗೆ ಸಾಕಷ್ಟು ಹೋಲಿಕೆಯನ್ನು ಹೊಂದಿದೆ
ಸ್ಕೋಡಾ ರಾಪಿಡ್, ಸುಪರ್ಬ್ ಮತ್ತು ಕೊಡಿಯಾಕ್ ಗಳನ್ನು ಬಾಯಲ್ಲಿ ನೀರೂರಿಸುವ ಬೆಲೆಯಲ್ಲಿ ನೀಡುತ್ತಿದೆ
ನಾವು 2019 ರ ಅಂತ್ಯವನ್ನು ಸಮೀಪಿಸುತ್ತಿದ್ದಂತೆ, ಸ್ಕೋಡಾ ಇಂಡಿಯಾ ತಮ್ಮ ಮಾದರಿಗಳಿಗೆ ಲಾಭದಾಯಕ ರಿಯಾಯಿತಿಯನ್ನು ನೀಡುವ ಮೂಲಕ ತನ್ನ ಪ್ರತಿಸ್ಪರ್ಧಿಗಳನ್ನು ಸೇರಿಕೊಂಡಿದೆ
ಮಾರುತಿ ಸ್ವಿಫ್ಟ್ vs ಹುಂಡೈ ಗ್ರಾಂಡ್ i10 ನಿಯೋಸ್ vs ರೆನಾಲ್ಟ್ ಟ್ರೈಬರ್ vs ಫೋರ್ಡ್ ಫಿಗೊ : ವಿಶಾಲತೆ ಹೋಲಿಕೆ
ರೆನಾಲ್ಟ್ ಟ್ರೈಬರ್ ಪ್ರಮುಖ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ ಎಷ್ಟು ವಿಶಾಲತೆ ಹೊಂದಿದೆ?
ಫೋರ್ಡ್ ಮಾಡೆಲ್ ಗಳು ರಿಯಾಯಿತಿಯೊಂದಿಗೆ ರೂ 50,000 ವೆರೆಗೂ ಪಡೆಯುತ್ತಿದೆ ನಾವು 2020 ಸಮೀಪಿಸುತ್ತಿದ್ದಂತೆ.
ರಿಯಾಯಿತಿ ಹೊರತಾಗಿ, ಫೋರ್ಡ್ ಗ್ರಾಹಕರಿಗೆ ಆಕರ್ಷಕ ಆರ್ಥಿಕ ಪರಿಹಾರಗಳು ಕೊಡುತ್ತಿದೆ ಹೊಸ ಕಾರ್ ಕೊಳ್ಳಲು ಸಹಾಯವಾಗುವಂತೆ.
ವಾರದ ಟಾಪ್ 5 ಕಾರ್ ಸುದ್ದಿಗಳು: ಟಾಟಾ ಆಲ್ಟ್ರೋಜ್, ಹೋಂಡಾ ಸಿಟಿ ಬಿಎಸ್ 6, ಮಾರುತಿಯ ಕೊಡುಗೆಗಳು, ಹ್ಯುಂಡೈ ಬೆಲೆ ಏರಿಕೆ, ಸ್ಕೋಡಾ ರಾಪಿಡ್
ಕಳೆದ ವಾರ ಹೆಚ್ಚು ಸುದ್ದಿಯನ್ನು ಮಾಡಿದ ಎಲ್ಲಾ ಮುಖ್ಯಾಂಶಗಳು ಇಲ್ಲಿವೆ