ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹಲವು ಹೊಸ ಫೀಚರ್ಗಳೊಂದಿಗೆ Citroen C3 ಆಟೋಮ್ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್ಗಳೊಂದಿಗೆ ಆಪ್ಡೇಟ್ ಮಾಡಲಾಗಿದೆ
7 ಚಿತ್ರಗಳಲ್ಲಿ Hyundai Creta Knight ಎಡಿಷನ್ನ ವಿವರಣೆ
ಈ ಸ್ಪೇಷಲ್ ಎಡಿಷನ್ ಪ್ರಿ-ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿತ್ತು ಮತ್ತು ಈಗ 2024 ಕ್ರೆಟಾದ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್ಎಕ್ಸ್(ಒಪ್ಶನಲ್) ಆವೃತ್ತಿಗಳಲ್ಲಿ ನೀಡಲಾಗುತ್ತದೆ
KBCಯ 1 ಕೋಟಿ ಬಹುಮಾನದ ವಿಜೇತರಿಗೆ ಸಿಹಿ ಸುದ್ದಿ: ಈಗ ಬಹುಮಾನವಾಗಿ ಸಿಗಲಿದೆ Hyundai Venue
ಗೇಮ್ ಶೋನಲ್ಲಿ ರೂ 7 ಕೋಟಿ ಬಹುಮಾನದ ವಿಜೇತರಿಗೆ ಈ ಸೀಸನ್ನಲ್ಲಿ ಹುಂಡೈ ಅಲ್ಕಾಜರ್ ಅನ್ನು ನೀಡಲಾಗುತ್ತದೆ
Tata Nexon ಈಗ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತದ ಏಕೈಕ ಕಾರ್
ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಇವಿ ವರ್ಷನ್ಗಳನ್ನು ಹೊಂದಿದ್ದ ನೆಕ್ಸಾನ್ ಈಗ ಸಿಎನ್ಜಿ ಆಯ್ಕೆಯನ್ನು ಕೂಡ ನೀಡುವ ಮೂಲಕ ನಾಲ್ಕು ಇಂಧನ ಆಯ್ಕೆಗಳನ್ನು ನೀಡುತ್ತಿರುವ ಭಾರತ ಮೊದಲ ಕಾರಾಗಿದೆ.
ಮಹೀಂದ್ರಾ ಥಾರ್ ರೋಕ್ಸ್ನಲ್ಲಿರುವ ಎರಡು ಸನ್ರೂಫ್ ಆಯ್ಕೆ ಈಗ ಟಾಟಾ ನೆಕ್ಸಾನ್ನಲ್ಲಿ ಕೂಡ ಲಭ್ಯ
ಪನೋರಮಿಕ್ ಸನ್ರೂಫ್ ಅನ್ನು ಮೊದಲು ಎಸ್ಯುವಿಯ ಸಿಎನ್ಜಿ ಮಾಡೆಲ್ಗೆ ಪರಿಚಯಿಸಲಾಯಿತು ಮತ್ತು ಈಗ ಟಾಪ್ ಎಂಡ್ ರೆಗ್ಯುಲರ್ ನೆಕ್ಸಾನ್ ವರ್ಷನ್ ನಲ್ಲಿ ಕೂಡ ಇದು ಲಭ್ಯವಿದೆ
ನವೆಂಬರ್ 4 ರಂದು 2024ರ Maruti Dzire ಬಿಡುಗಡೆಯಾಗುವ ಸಾಧ್ಯತೆ
ಹೊಸ-ಪೀಳಿಗೆಯ ಡಿಜೈರ್ ಸಂಪೂರ್ಣವಾಗಿ ಹೊಸ ವಿನ್ಯಾಸ, ಸ್ವಿಫ್ಟ್-ಪ್ರೇರಿತ ಡ ್ಯಾಶ್ಬೋರ್ಡ್ ಮತ್ತು ಹೊಸ 1.2-ಲೀಟರ್ 3 ಸಿಲಿಂಡರ್ Z- ಸಿರೀಸ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ ಹೊಸ ಟೀಸರ್ ಔಟ್, ಏನಿದೆ ಈ ಬಾರಿ ವಿಶೇಷ ?
ಹೊಸ ಟೀಸರ್ ಹೊಸ ಮ್ಯಾಗ್ನೈಟ್ನ ಟೈಲ್ ಲೈಟ್ಗಳ ಇಣುಕುನೋಟವನ್ನು ತೋರಿಸುತ್ತದೆ, ಮತ್ತು ಇದರಲ್ಲಿ ಅಪ್ಡೇಟ್ ಆಗಿರುವ LED ಲೈಟ್ಗಳನ್ನು ನೀಡಲಾಗಿದೆ. ಗ್ರಿಲ್ ಡಿಸೈನ್ ಹಿಂದಿನ ಮಾಡೆಲ್ನಲ್ಲಿ ಇದ್ದಂತೆಯೇ ಇದೆ