ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮೊದಲ ದಿನವೇ 1,500 ಗ್ರಾಹಕರ ಮನೆಯನ್ನು ತಲುಪಿದ Mahindra XUV 3XO
ಮಹೀಂದ್ರಾ ಎಕ್ಸ್ಯುವಿ3XO ಅನ್ನು 2024ರ ಏಪ್ರಿಲ್ನ ಕೊನೆಯಲ್ಲಿ ಬಿಡುಗಡೆ ಮಾಡಲಾಯಿತು, ಆದರೆ ಅದರ ಡೆಲಿವರಿಯು ಇದೇ ತಿಂಗಳ 26ರಂದು ಪ್ರಾರಂಭಿಸಲಾಗಿತ್ತು.
Mahindra XUV 3XO AX7 ವರ್ಸಸ್ Volkswagen Taigun Highline: ಯಾವ ಎಸ್ಯುವಿ ಖರೀದಿಸಬೇಕು?
ಇವುಗಳು ಬೇರೆ ಬೇರೆ ಎಸ್ಯುವಿಯ ಸೆಗ್ಮೆಂಟ್ನಲ್ಲಿದ್ದರೂ ಸಹ, ಈ ಆವೃತ್ತಿಗಳಲ್ಲಿನ ಈ ಮೊಡೆಲ್ಗಳು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ರೂಪಗಳಲ್ಲಿ ಒಂದೇ ರೀತಿಯ ಬೆಲೆಯನ್ನು ಹೊಂದಿವೆ, ಆದರೆ ಅವುಗಳಲ್ಲಿ ಒಂದು ನೀಡುವ ಹಣಕ್ಕೆ ಹೆಚ್ಚು ಮೌಲ್ಯಯುತ
ವೀಕ್ಷಿಸಿ: ಕಾರ್ಗಳಲ್ಲಿ ಪ್ಲಗ್-ಇನ್ ಹೈಬ್ರಿಡ್ ಟೆಕ್ ಕುರಿತು ಒಂದಷ್ಟು
ಪ್ಲಗ್-ಇನ್ ಹೈಬ್ರಿಡ್ ವಾಹನಗಳು ಉತ್ತಮ ಮೈಲೇಜ್ ನೀಡುತ್ತವೆ ಮತ್ತು ದೊಡ್ಡ ಬ್ಯಾಟರಿಗಳನ್ನು ಹೊಂದಿರುತ್ತವೆ, ಆದರೆ ಅವುಗಳ ಬೆಲೆ ಕೂಡ ದುಬಾರಿ.
2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು
ಕಿಯಾ ಭಾರತಕ್ಕೆ ತರಲು ನೋಡುತ್ತಿರುವ ಮೂರು EV ಗಳಲ್ಲಿ ಎರಡು ಅಂತರಾಷ್ಟ್ರೀಯ ಮಾಡೆಲ್ ಗಳು ಮತ್ತು ಒಂದು ಕ್ಯಾರೆನ್ಸ್ MPV ಯ ಎಲೆಕ್ಟ್ರಿಕ್ ವರ್ಷನ್ ಆಗಿದೆ.
ಭಾರತದಲ್ಲಿ ನಿಮ್ಮ ದೊಡ್ಡ ಕುಟುಂಬಕ್ಕೆ ಸೂಕ್ತವಾದ ಸಿಗುವ 7 ಅತ್ಯಂತ ಕೈಗೆಟುಕುವ ಬೆಲೆಯ 7-ಸೀಟರ್ SUV ಗಳು
ಭಾರತದಲ್ಲಿ SUV ಗಳ ಜನಪ್ರಿಯತೆಯು 7-ಸೀ ಟರ್ SUV ಗಳನ್ನು ಮಾಸ್ ಮಾರುಕಟ್ಟೆಗೆ ತರುವಲ್ಲಿ ಯಶಸ್ವಿಯಾಗಿದೆ.
ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದ ಸ್ಕೋಡಾ- ವೋಕ್ಸ್ವ್ಯಾಗನ್
ಸ್ಕೋಡಾ ಆಟೋ ವೋಕ್ಸ್ವ್ಯಾಗನ್ ಇಂಡಿಯಾ ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾ ದಿಸಿದೆ, ಇದರಲ್ಲಿ ಸ್ಕೋಡಾದ ಕುಶಾಕ್ ಮತ್ತು ಸ್ಲಾವಿಯಾ, ಮತ್ತು ವೋಕ್ಸ್ವ್ಯಾಗನ್ನ ಟೈಗುನ್ ಮತ್ತು ವರ್ಟಸ್ನ 3 ಲಕ್ಷ ಕಾರುಗಳು ಸೇರಿದೆ