ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Tata Nexon Facelift: 10 ಚಿತ್ರಗಳ ಮೂಲಕ ಪ್ಯೂರ್ ವೇರಿಯಂಟ್ನ ಸಂಪೂರ್ಣ ವಿವರ Tata Nexon Facelift: 10 ಚಿತ್ರಗಳ ಮೂಲಕ ಪ್ಯೂರ್ ವೇರಿಯಂಟ್ನ ಸಂಪೂರ್ಣ ವಿವರ](https://stimg2.cardekho.com/images/carNewsimages/userimages/31467/1695200464909/GeneralNew.jpg?imwidth=320)
Tata Nexon Facelift: 10 ಚಿತ್ರಗಳ ಮೂಲಕ ಪ್ಯೂರ್ ವೇರಿಯಂಟ್ನ ಸಂಪೂರ್ಣ ವಿವರ
ಮಿಡ್-ಸ್ಪೆಕ್ ಪ್ಯೂರ್ ವೇರಿಯಂಟ್ನ ಬೆಲೆ ರೂ. 9.70 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ) ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ.
![2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift 2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift](https://stimg2.cardekho.com/images/carNewsimages/userimages/31466/1695201184972/GeneralNew.jpg?imwidth=320)
2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift
ಈ ಹೊಸ ವೇರಿಯೆಂಟ್ಗಳೊಂದಿಗೆ ಟಾಪ್-ಸ್ಪೆಕ್ ಟ್ರಿಮ್ಗಳಿಗೆ ಹೋಲಿಸಿದರೆ ನೀವು ರೂ.40,000 ವರೆಗೆ ಉಳಿಸಬಹುದು. ಆದಾಗ್ಯೂ ಫೀಚರ್ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಂಶಗಳನ್ನು ಪರಿಗಣಿಸಬೇಕು.
![ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು](https://stimg.cardekho.com/pwa/img/spacer3x2.png)
ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು
ಎರಡೂ SUV ಗಳು ಸಾಕಷ್ಟು ಸುಸಜ್ಜಿತವಾಗಿದ್ದರೂ ನೆಕ್ಸನ್ ಮಾತ್ರ ಕಿಯಾ ಸೋನೆಟ್ ಗಿಂತ ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ
![2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್ ನಂತಹ ಮುಂಭಾಗದೊಂದಿದೆ... 2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್ ನಂತಹ ಮುಂಭಾಗದೊಂದಿದೆ...](https://stimg.cardekho.com/pwa/img/spacer3x2.png)
2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್ ನಂತಹ ಮುಂಭಾಗದೊಂದಿದೆ...
ಹೊಸ ನೆಕ್ಸನ್ EV ಯಲ್ಲಿ ನೋಡಿರುವಂತೆಯೇ, ಅದೇ ರೀತಿಯ ಸ್ಪ್ಲಿಟ್ - ಹೆಡ್ ಲೈಟ್ ಸೆಟಪ್ ಮತ್ತು ನುಣುಪಾದ LED DRL ಗಳನ್ನು ಹೊಂದಿದ್ದು, ಕನೆಕ್ಟಿಂಗ್ ಎಲಿಮೆಂಟ್ ಜೊತೆಗೆ ಬರುವ ಸಾಧ್ಯತೆ ಇದೆ
![ಹೊಸ ಮೈಲುಗಲ್ಲು: ಕಳೆದ 15 ವರ್ಷಗಳಲ್ಲಿ 25 ಲಕ್ಷದಷ್ಟು ಮಾರಾಟವಾದ Maruti Dzire ಕಾರು ಹೊಸ ಮೈಲುಗಲ್ಲು: ಕಳೆದ 15 ವರ್ಷಗಳಲ್ಲಿ 25 ಲಕ್ಷದಷ್ಟು ಮಾರಾಟವಾದ Maruti Dzire ಕಾರು](https://stimg.cardekho.com/pwa/img/spacer3x2.png)
ಹೊಸ ಮೈಲುಗಲ್ಲು: ಕಳೆದ 15 ವರ್ಷಗಳಲ್ಲಿ 25 ಲಕ್ಷದಷ್ಟು ಮಾರಾಟವಾದ Maruti Dzire ಕಾರು
2008 ರಿಂದ 2023 ರವರೆಗೆ, ಇದು ಮೂರು ತಲೆಮಾರುಗಳ ಮೂಲಕ ಬಂದಿದೆ, ಎಲ್ಲವೂ ಅಲ್ಲಿ ಸಾಕಷ್ಟು ಜನಪ್ರಿಯವಾಗಿವೆ
![2023 Audi Q5 Limited Edition ಬಿಡುಗಡೆ: 69.72 ಲಕ್ಷ ರೂ. ಬೆಲೆ ನಿಗದಿ 2023 Audi Q5 Limited Edition ಬಿಡುಗಡೆ: 69.72 ಲಕ್ಷ ರೂ. ಬೆಲೆ ನಿಗದಿ](https://stimg.cardekho.com/pwa/img/spacer3x2.png)
2023 Audi Q5 Limited Edition ಬಿಡುಗಡೆ: 69.72 ಲಕ್ಷ ರೂ. ಬೆಲೆ ನಿಗದಿ
ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ನ ಹೊರಭಾಗವನ್ನು ಮೈಥೋಸ್ ಬ್ಲ್ಯಾಕ್ ಬಣ್ಣದಿಂದ ಕವರ್ ಮಾಡಿದ್ದರೆ,ಕ್ಯಾಬಿನ್ ಒಕಾಪಿ ಬ್ರೌನ್ ಬಣ್ಣವನ್ನು ಪಡೆದಿದೆ.
![space Image](https://stimg.cardekho.com/pwa/img/spacer3x2.png)
![1.39 ಕೋಟಿ ರೂ ಬೆಲೆಯಲ್ಲಿ Mercedes-Benz EQE SUV ಬಿಡುಗಡೆ 1.39 ಕೋಟಿ ರೂ ಬೆಲೆಯಲ್ಲಿ Mercedes-Benz EQE SUV ಬಿಡುಗಡೆ](https://stimg.cardekho.com/pwa/img/spacer3x2.png)
1.39 ಕೋಟಿ ರೂ ಬೆಲೆಯಲ್ಲಿ Mercedes-Benz EQE SUV ಬಿಡುಗಡೆ
ಇಕ್ಯೂಇ ಎಲೆಕ್ಟ್ರಿಕ್ SUV ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ಬರುತ್ತಿದೆ ಮತ್ತು ಸುಮಾರು 550 ಕಿ.ಮೀವರೆಗೆ ತಲುಪಬಲ್ಲ ಬ್ಯಾಟರಿ ಪ್ಯಾಕ್ ನ್ನು ಹೊಂದಿದೆ.
![Citroen C3 Aircross: 9.99 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ, ಇಂದಿನಿಂದಲೇ ಬುಕಿಂಗ್ ಶುರು Citroen C3 Aircross: 9.99 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ, ಇಂದಿನಿಂದಲೇ ಬುಕಿಂಗ್ ಶುರು](https://stimg.cardekho.com/pwa/img/spacer3x2.png)
Citroen C3 Aircross: 9.99 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭ, ಇಂದಿನಿಂದಲೇ ಬುಕಿಂಗ್ ಶುರು
ಅಕ್ಟೋಬರ್ 15 ರಿಂದ ಸಿಟ್ರೊಯೆನ್ ತನ್ನ C3 ಏರ್ಕ್ರಾಸ್ ಅನ್ನು ಗ್ರಾಹಕರಿಗೆ ಡೆಲಿವರಿ ನೀಡಲು ಪ್ರಾರಂಭಿಸಲಿದೆ.
![Volvo C40 Recharge EV: ಭಾರತದಲ್ಲಿ ಡೆಲಿವರಿಗಳು ಶುರು Volvo C40 Recharge EV: ಭಾರತದಲ್ಲಿ ಡೆಲಿವರಿಗಳು ಶುರು](https://stimg.cardekho.com/pwa/img/spacer3x2.png)
Volvo C40 Recharge EV: ಭಾರತದಲ್ಲಿ ಡೆಲಿವರಿಗಳು ಶುರು
ಮೊದಲ ಎರಡು C40 ರಿಚಾರ್ಜ್ ಮಾಡೆಲ್ಗಳನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಡೆಲಿವರಿ ಮಾಡಲಾಗಿತ್ತು
![ಹೊಸ Range Rover Velar ನ ಡೆಲಿವರಿ ಆರಂಭ ಹೊಸ Range Rover Velar ನ ಡೆಲಿವರಿ ಆರಂಭ](https://stimg.cardekho.com/pwa/img/spacer3x2.png)
ಹೊಸ Range Rover Velar ನ ಡೆಲಿವರಿ ಆರಂಭ
ನವೀಕೃತ ವೆಲಾರ್ ಅನ್ನು ಒಂದೇ ಡೈನಾಮಿಕ್ HSE ಟ್ರಿಮ್ನಲ್ಲಿ ನೀಡಲಾಗುತ್ತದೆ
![ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ](https://stimg.cardekho.com/pwa/img/spacer3x2.png)
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಆಯ್ಕೆ ಪಡೆಯಲಿರುವ Nissan Magnite, ಅಕ್ಟೋಬರ್ ನಲ್ಲಿ ಬಿಡುಗಡೆ ಸಾಧ್ಯತೆ
ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ವೇರಿಯಂಟ್ ಗಳು ಮ್ಯಾನುವಲ್ ಗಿಂತ ರೂ. 55,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ
![2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door 2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door](https://stimg.cardekho.com/pwa/img/spacer3x2.png)
2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door
ಈ ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಲಾಗಿದ್ದರೂ, ಸಾಕಷ್ಟು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುವ LED ಟೇಲ್ ಲೈಟ್ ವ್ಯವಸ್ಥೆಯು ಮಾತ್ರ ಕಾಣಸಿಕ್ಕಿದೆ
![14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ 14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ](https://stimg.cardekho.com/pwa/img/spacer3x2.png)
14.74 ಲಕ್ಷ ರೂ.ಗೆ Tata Nexon EV Facelift ಆವೃತ್ತಿ ಬಿಡುಗಡೆ
ಮಿಡ್ ರೇಂಜ್ ನ ವೇರಿಯೆಂಟ್ ಗಳು 325 ಕಿಮೀ ನಷ್ಟು ದೂರವನ್ನು ತಲುಪಬಲ್ಲದು, ಆದರೆ ದೀರ್ಘ ಶ್ರೇಣಿಯ ವೇರಿಯೆಂಟ್ ಗಳು 465 ಕಿಮೀ ವರೆಗೆ ಚಲಿಸಬಹುದು
![ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ](https://stimg.cardekho.com/pwa/img/spacer3x2.png)
ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಸುಧಾರಿತ ನೆಕ್ಸಾನ್ ಅನ್ನು ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್
![Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ](https://stimg.cardekho.com/pwa/img/spacer3x2.png)
Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ
ನವೀಕೃತ ಟಾಟಾ ನೆಕ್ಸಾನ್ ಇವಿಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿದ್ದು, ನಾವು ಅದರ ಬೆಲೆಯನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇವೆ.
ಇತ್ತೀಚಿನ ಕಾರುಗಳು
- ಮರ್ಸಿಡಿಸ್ eqaRs.66 ಲಕ್ಷ*
- ಮರ್ಸಿಡಿಸ್ eqbRs.70.90 - 77.50 ಲಕ್ಷ*
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
ಮುಂಬರುವ ಕಾರುಗಳು
ಗೆ