• English
  • Login / Register
  • ಮಾರುತಿ ಬಾಲೆನೋ ಮುಂಭಾಗ left side image
  • ಮಾರುತಿ ಬಾಲೆನೋ side view (left)  image
1/2
  • Maruti Baleno
    + 14ಚಿತ್ರಗಳು
  • Maruti Baleno
  • Maruti Baleno
    + 8ಬಣ್ಣಗಳು
  • Maruti Baleno

ಮಾರುತಿ ಬಾಲೆನೋ

change car
4.4540 ವಿರ್ಮಶೆಗಳುrate & win ₹1000
Rs.6.66 - 9.84 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಡಿಸೆಂಬರ್‌ offer

ಮಾರುತಿ ಬಾಲೆನೋ ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್76.43 - 88.5 ಬಿಹೆಚ್ ಪಿ
torque98.5 Nm - 113 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage22.35 ಗೆ 22.94 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್ / ಸಿಎನ್‌ಜಿ
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • android auto/apple carplay
  • advanced internet ಫೆಅತುರ್ಸ್
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ರಿಯರ್ ಏಸಿ ವೆಂಟ್ಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಬಾಲೆನೋ ಇತ್ತೀಚಿನ ಅಪ್ಡೇಟ್

ಮಾರುತಿ ಬಲೆನೊ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಮಾರುತಿ ಬಲೆನೊದ ಹೊಸ ಲಿಮಿಟೆಡ್‌-ರನ್ ರೀಗಲ್ ಎಡಿಷನ್‌ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಎಲ್ಲಾ ವೇರಿಯೆಂಟ್‌ಗಳೊಂದಿಗೆ ನೀಡಲಾಗುತ್ತದೆ ಮತ್ತು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 60,200 ರೂ.ಬೆಲೆಯ ಕೆಲವು ಎಕ್ಸ್‌ಟಿರಿಯರ್‌ ಮತ್ತು ಇಂಟಿರಿಯರ್‌ ಆಕ್ಸಸ್ಸರಿಗಳನ್ನು ಸೇರಿಸುತ್ತದೆ. ಇನ್ನೊಂದು ಸುದ್ದಿಯಲ್ಲಿ, ಮಾರುತಿ ಬಲೆನೊವನ್ನು ಈ ಅಕ್ಟೋಬರ್‌ನಲ್ಲಿ 52,100 ರೂ.ವರೆಗಿನ ಡಿಸ್ಕೌಂಟ್‌ಗಳೊಂದಿಗೆ ನೀಡಲಾಗುತ್ತಿದೆ.

ಮಾರುತಿ ಬಲೆನೊದ ಬೆಲೆ ಎಷ್ಟು?

ಮಾರುತಿ ಬಲೆನೊ ಬೆಲೆ 6.66 ಲಕ್ಷ ರೂ.ನಿಂದ 9.83 ಲಕ್ಷ ರೂ.ವರೆಗೆ ಇದೆ. ಸಿಎನ್‌ಜಿ ವೇರಿಯೆಂಟ್‌ಗಳ ಬೆಲೆಗಳು 8.40 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ, ಆದರೆ ಪೆಟ್ರೋಲ್-ಆಟೋಮ್ಯಾಟಿಕ್‌ ವೇರಿಯೆಂಟ್‌ಗಳು 7.95 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ (ಭಾರತದಾದ್ಯಂತದ ಎಲ್ಲಾ ಎಕ್ಸ್-ಶೋ ರೂಂ ಬೆಲೆಗಳು). 

ಮಾರುತಿ ಬಲೆನೊದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಬಲೆನೊ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ

  • ಸಿಗ್ಮಾ 

  • ಡೆಲ್ಟಾ 

  • ಝೆಟಾ

  • ಅಲ್ಫಾ 

ಮಾರುತಿ ಬಲೆನೊ ಯಾವ ಫೀಚರ್‌ಗಳನ್ನು ಹೊಂದಿದೆ?

ಮಾರುತಿ ಬಲೆನೊ ಇದು ನೀಡಲಾಗುವ ಎಲ್ಲಾ ವೇರಿಯೆಂಟ್‌ಗಳಲ್ಲಿ ಅಗತ್ಯವಿರುವ ಫೀಚರ್‌ಗಳೊಂದಿಗೆ ಸಜ್ಜುಗೊಂಡಿದೆ. ಫೀಚರ್‌ನ ಹೈಲೈಟ್‌ಗಳು 9-ಇಂಚಿನ ಟಚ್‌ಸ್ಕ್ರೀನ್ ಮತ್ತು 6-ಸ್ಪೀಕರ್ ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿವೆ. ಇದು ಹೆಡ್ಸ್-ಅಪ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕೀಲೆಸ್ ಎಂಟ್ರಿಯನ್ನು ಸಹ ಹೊಂದಿದೆ.

ಲಭ್ಯವಿರುವ ಪವರ್‌ಟ್ರೇನ್ ಆಯ್ಕೆಗಳು ಯಾವುವು?

ಮಾರುತಿ ಬಲೆನೊವನ್ನು 1.2-ಲೀಟರ್ ನ್ಯಾಚುರಲಿ-ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಪೆಟ್ರೋಲ್-ಚಾಲಿತ ಮತ್ತು ಸಿಎನ್‌ಜಿ-ಚಾಲಿತ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

  • ಪೆಟ್ರೋಲ್: 90 ಪಿಎಸ್‌ ಮತ್ತು 113 ಎನ್‌ಎಮ್‌, 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಎಎಮ್‌ಟಿ (ಆಟೋಮೆಟೆಡ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ಸಂಯೋಜಿಸಲಾಗಿದೆ.

  • ಸಿಎನ್‌ಜಿ: 77.5 ಪಿಎಸ್‌ ಮತ್ತು 98.5 ಎನ್‌ಎಮ್‌, 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಎಕ್ಸ್‌ಕ್ಲೂಸಿವ್‌ ಆಗಿ ಸಂಯೋಜಿಸಲ್ಪಟ್ಟಿದೆ.

ಮಾರುತಿ ಬಲೆನೋ ಎಷ್ಟು ಸುರಕ್ಷಿತವಾಗಿದೆ?

ಮಾರುತಿ ಬಲೆನೊದ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯನ್ನು ಲ್ಯಾಟಿನ್ NCAP 2021 ರಲ್ಲಿ ಕ್ರ್ಯಾಶ್-ಪರೀಕ್ಷೆ ಮಾಡಿತು, ಅಲ್ಲಿ ಅದು 0-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿತು. ಆದರೆ, ಇತ್ತೀಚಿನ ಮೊಡೆಲ್‌ ಅನ್ನು ಭಾರತ್ ಎನ್‌ಸಿಎಪಿ ಅಥವಾ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಬೇಕಿದೆ.

ಸುರಕ್ಷತಾ ಪ್ಯಾಕೇಜ್‌ನ ವಿಷಯದಲ್ಲಿ, ಈ ಹ್ಯಾಚ್‌ಬ್ಯಾಕ್ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಮಾರುತಿ ಬಲೆನೊವನ್ನು ಏಳು ಮೊನೊಟೋನ್ ಬಣ್ಣ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು:

  • ನೆಕ್ಸಾ ಬ್ಲೂ

  • ಆರ್ಕ್ಟಿಕ್ ವೈಟ್‌

  • ಗ್ರ್ಯಾಂಡರ್ ಗ್ರೇ

  • ಸ್ಪ್ಲೇಂಡಿಡ್‌ ಸಿಲ್ವರ್‌

  • ಒಪುಲೆಂಟ್‌ ರೆಡ್‌

  • ಲಕ್ಸ್ ಬೀಜ್

  • ಬ್ಲೂಯಿಶ್‌ ಬ್ಲ್ಯಾಕ್‌

ಇಂಟಿರಿಯರ್‌ ಸಂಪೂರ್ಣ ಕಪ್ಪು ಥೀಮ್ ಅನ್ನು ಹೊಂದಿದೆ.

ನಾವು ವಿಶೇಷವಾಗಿ ಇಷ್ಟಪಟ್ಟದ್ದು: ನೆಕ್ಸಾ ಬ್ಲೂ ಬಣ್ಣವು ಸೊಗಸಾಗಿ ಮತ್ತು ಸ್ಟೈಲಿಶ್‌ ಆಗಿ ಕಾಣುತ್ತದೆ, ಹಾಗೆಯೇ ಇದು ಜನಸಂದಣಿಯಲ್ಲಿಯೂ ಎಲ್ಲರ ಗಮನವನ್ನು ಸೆಳೆಯುತ್ತದೆ. 

ನೀವು ಮಾರುತಿ ಬಲೆನೊ ಖರೀದಿಸಬೇಕೇ?

ಪ್ರಸ್ತುತ-ಸ್ಪೆಕ್ ಫೇಸ್‌ಲಿಫ್ಟೆಡ್ ಬಲೆನೊ ಬಹಳಷ್ಟು ಆಧುನಿಕ ಸ್ಟೈಲಿಂಗ್ ಅಂಶಗಳನ್ನು ಮತ್ತು 360-ಡಿಗ್ರಿ ಕ್ಯಾಮೆರಾ ಮತ್ತು ಹೆಡ್-ಅಪ್ ಡಿಸ್ಪ್ಲೇ (HUD) ನಂತಹ ಫೀಚರ್‌ಗಳನ್ನು ಸೇರಿಸಿದೆ. ಪ್ರಿ-ಫೇಸ್‌ಲಿಫ್ಟ್ ಮೊಡೆಲ್‌ಗೆ ಹೋಲಿಸಿದರೆ ಸವಾರಿಯ ಗುಣಮಟ್ಟವನ್ನು ಸಹ ಸುಧಾರಿಸಲಾಗಿದೆ. ಆರಾಮದಾಯಕ ಆಸನಗಳು, ನಯವಾದ ಎಂಜಿನ್, ಇದು ಹೊಂದಿರುವ ಬೆಲೆಯನ್ನೆಲ್ಲಾ ಪರಿಗಣಿಸುವಾಗ ಬಲೆನೊವನ್ನು ಒಬ್ಬ ವ್ಯಕ್ತಿಗೆ ಮತ್ತು ಸಣ್ಣ ಕುಟುಂಬಗಳಿಗೆ ಸುಂದರ ಆಯ್ಕೆಯಾಗಿದೆ. 

ಆದರೆ, ಹ್ಯುಂಡೈ ಐ20 ಮತ್ತು ಟಾಟಾ ಅಲ್ಟ್ರಾಜ್ ​​ನಂತಹ ಪ್ರತಿಸ್ಪರ್ಧಿಗಳು ಹೆಚ್ಚು ಶಕ್ತಿಯುತವಾದ ಟರ್ಬೊ-ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯುತ್ತವೆ, ಅದು ನಿಮ್ಮಲ್ಲಿರುವ ಉತ್ಸಾಹಿಗಳಿಗೆ ಹೆಚ್ಚು ಸೂಕ್ತವಾಗಿದೆ. ಅಲ್ಲದೆ, ಪ್ರೀ-ಫೇಸ್‌ಲಿಫ್ಟ್ ಬಲೆನೊದ ಕಳಪೆ NCAP ರೇಟಿಂಗ್‌ಗಳು 5-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಹೊಂದಿರುವ ಆಲ್ಟ್ರೋಜ್‌ಗಿಂತ ​ ಹಿಂದೆ ಬೀಳುವಂತೆ ಮಾಡುತ್ತದೆ.

ನನ್ನ ಪರ್ಯಾಯಗಳು ಯಾವುವು?

 ಮಾರುತಿ ಬಲೆನೊ ಒಂದೇ ಗಾತ್ರದ ಹ್ಯಾಚ್‌ಬ್ಯಾಕ್‌ಗಳಾದ ಹ್ಯುಂಡೈ ಐ20, ಟಾಟಾ ಆಲ್ಟ್ರೊಜ್, ಟೊಯೊಟಾ ಗ್ಲಾಂಜಾ ಮತ್ತು ಸಿಟ್ರೊಯೆನ್ C3 ಕ್ರಾಸ್-ಹ್ಯಾಚ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಬಾಲೆನೋ ಸಿಗ್ಮಾ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.6.66 ಲಕ್ಷ*
ಬಾಲೆನೋ ಸಿಗ್ಮಾ ರೀಗಲ್ ಎಡಿಷನ್1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್Rs.7.26 ಲಕ್ಷ*
ಬಾಲೆನೋ ಡೆಲ್ಟಾ
ಅಗ್ರ ಮಾರಾಟ
1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆ
Rs.7.50 ಲಕ್ಷ*
ಬಾಲೆನೋ ಡೆಲ್ಟಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.94 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.7.95 ಲಕ್ಷ*
ಬಾಲೆನೋ ಡೆಲ್ಟಾ ರೀಗಲ್ ಎಡಿಷನ್1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್Rs.8 ಲಕ್ಷ*
ಬಾಲೆನೋ ಡೆಲ್ಟಾ ಸಿಎನ್‌ಜಿ
ಅಗ್ರ ಮಾರಾಟ
1197 cc, ಮ್ಯಾನುಯಲ್‌, ಸಿಎನ್‌ಜಿ, 30.61 ಕಿಮೀ / ಕೆಜಿless than 1 ತಿಂಗಳು ಕಾಯುತ್ತಿದೆ
Rs.8.40 ಲಕ್ಷ*
ಬಾಲೆನೋ ಝೀಟಾ1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.8.43 ಲಕ್ಷ*
ಬಾಲೆನೋ ಝೀಟಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.94 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.8.88 ಲಕ್ಷ*
ಬಾಲೆನೋ ಝೀಟಾ ರೀಗಲ್ ಎಡಿಷನ್1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್Rs.8.93 ಲಕ್ಷ*
ಬಾಲೆನೋ ಝೀಟಾ ಸಿಎನ್‌ಜಿ1197 cc, ಮ್ಯಾನುಯಲ್‌, ಸಿಎನ್‌ಜಿ, 30.61 ಕಿಮೀ / ಕೆಜಿless than 1 ತಿಂಗಳು ಕಾಯುತ್ತಿದೆRs.9.33 ಲಕ್ಷ*
ಬಾಲೆನೋ ಆಲ್ಫಾ1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.9.38 ಲಕ್ಷ*
ಬಾಲೆನೋ ಆಲ್ಫಾ ಎಎಂಟಿ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.94 ಕೆಎಂಪಿಎಲ್less than 1 ತಿಂಗಳು ಕಾಯುತ್ತಿದೆRs.9.83 ಲಕ್ಷ*
ಬಾಲೆನೋ ಆಲ್ಫಾ ರೀಗಲ್ ಎಡಿಷನ್(ಟಾಪ್‌ ಮೊಡೆಲ್‌)1197 cc, ಮ್ಯಾನುಯಲ್‌, ಪೆಟ್ರೋಲ್, 22.35 ಕೆಎಂಪಿಎಲ್Rs.9.84 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಬಾಲೆನೋ comparison with similar cars

ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.84 ಲಕ್ಷ*
ಮಾರುತಿ ಫ್ರಾಂಕ್ಸ್‌
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಹುಂಡೈ I20
ಹುಂಡೈ I20
Rs.7.04 - 11.21 ಲಕ್ಷ*
ಟಾಟಾ ಪಂಚ್‌
ಟಾಟಾ ಪಂಚ್‌
Rs.6.13 - 10.15 ಲಕ್ಷ*
ಟಾಟಾ ಆಲ್ಟ್ರೋಝ್
ಟಾಟಾ ಆಲ್ಟ್ರೋಝ್
Rs.6.65 - 11.35 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
Rating
4.4539 ವಿರ್ಮಶೆಗಳು
Rating
4.5519 ವಿರ್ಮಶೆಗಳು
Rating
4.5266 ವಿರ್ಮಶೆಗಳು
Rating
4.7291 ವಿರ್ಮಶೆಗಳು
Rating
4.597 ವಿರ್ಮಶೆಗಳು
Rating
4.51.2K ವಿರ್ಮಶೆಗಳು
Rating
4.61.4K ವಿರ್ಮಶೆಗಳು
Rating
4.5650 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine998 cc - 1197 ccEngine1197 ccEngine1197 ccEngine1197 ccEngine1199 ccEngine1199 cc - 1497 ccEngine1462 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power76.43 - 88.5 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower69 - 80 ಬಿಹೆಚ್ ಪಿPower82 - 87 ಬಿಹೆಚ್ ಪಿPower72 - 87 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower86.63 - 101.64 ಬಿಹೆಚ್ ಪಿ
Mileage22.35 ಗೆ 22.94 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage16 ಗೆ 20 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage23.64 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್
Boot Space318 LitresBoot Space308 LitresBoot Space265 LitresBoot Space-Boot Space-Boot Space-Boot Space-Boot Space328 Litres
Airbags2-6Airbags2-6Airbags6Airbags6Airbags6Airbags2Airbags2-6Airbags2-6
Currently Viewingಬಾಲೆನೋ vs ಫ್ರಾಂಕ್ಸ್‌ಬಾಲೆನೋ vs ಸ್ವಿಫ್ಟ್ಬಾಲೆನೋ vs ಡಿಜೈರ್ಬಾಲೆನೋ vs I20ಬಾಲೆನೋ vs ಪಂಚ್‌ಬಾಲೆನೋ vs ಆಲ್ಟ್ರೋಝ್ಬಾಲೆನೋ vs ಬ್ರೆಜ್ಜಾ
space Image

Save 14%-34% on buying a used Maruti ಬಾಲೆನೋ **

  • ಮಾರುತಿ ಬಾಲೆನೋ 1.2 CVT Delta
    ಮಾರುತಿ ಬಾಲೆನೋ 1.2 CVT Delta
    Rs5.30 ಲಕ್ಷ
    201849,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ Alpha CVT
    ಮಾರುತಿ ಬಾಲೆನೋ Alpha CVT
    Rs7.75 ಲಕ್ಷ
    201927,001 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ ಆಲ್ಫಾ
    ಮಾರುತಿ ಬಾಲೆನೋ ಆಲ್ಫಾ
    Rs6.20 ಲಕ್ಷ
    201948,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ ಡೆಲ್ಟಾ
    ಮಾರುತಿ ಬಾಲೆನೋ ಡೆಲ್ಟಾ
    Rs5.10 ಲಕ್ಷ
    201975,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ ಝೀಟಾ
    ಮಾರುತಿ ಬಾಲೆನೋ ಝೀಟಾ
    Rs5.10 ಲಕ್ಷ
    201979,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ Alpha CVT
    ಮಾರುತಿ ಬಾಲೆನೋ Alpha CVT
    Rs8.50 ಲಕ್ಷ
    20228,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ Zeta CVT
    ಮಾರುತಿ ಬಾಲೆನೋ Zeta CVT
    Rs6.99 ಲಕ್ಷ
    202129,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ Alpha CVT
    ಮಾರುತಿ ಬಾಲೆನೋ Alpha CVT
    Rs5.50 ಲಕ್ಷ
    201954,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ 1.3 Zeta
    ಮಾರುತಿ ಬಾಲೆನೋ 1.3 Zeta
    Rs6.00 ಲಕ್ಷ
    201948,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • ಮಾರುತಿ ಬಾಲೆನೋ ಝೀಟಾ ಎಎಂಟಿ
    ಮಾರುತಿ ಬಾಲೆನೋ ಝೀಟಾ ಎಎಂಟಿ
    Rs8.50 ಲಕ್ಷ
    202319,289 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಮಾರುತಿ ಬಾಲೆನೋ ವಿಮರ್ಶೆ

CarDekho Experts
"ಸುಧಾರಣೆಗಳು ಮತ್ತು ಫೀಚರ್‌ಗಳ ಸೇರ್ಪಡೆಗಳ ಹೊರತಾಗಿಯೂ, ಇದು ಹೊರಹೋಗುವ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ, ಇದು ಅಸಾಧಾರಣ ಮೌಲ್ಯದ ಪ್ರತಿಪಾದನೆಯಾಗಿದೆ."

overview

ಹೆಚ್ಚಿನ ವೈಶಿಷ್ಟ್ಯಗಳು ಮತ್ತು ವ್ಯಾಪಕವಾದ ಮರುವಿನ್ಯಾಸದೊಂದಿಗೆ, ಹೊಸ ಬಲೆನೊ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ. ಆದರೆ ಅದು ಭರವಸೆಗೆ ತಕ್ಕಂತೆ ಇದೆಯೇ?

maruti baleno

ನಿಮ್ಮನ್ನು ರೋಮಾಂಚನಗೊಳಿಸಿದ ಕೊನೆಯ ಮಾರುತಿ ಸುಜುಕಿ ಕಾರು ಯಾವುದು? ಹೆಚ್ಚೇನು ಇಲ್ಲ, ಅಲ್ವ? ಮಾರುತಿ ಸುಜುಕಿಯು ಹೊಸ ಬಲೆನೊದ ಬಿಡುಗಡೆಗೆ ಮುಂಚೆಯೇ ಅದರ ವಿವರಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ ಕ್ಷಣದಿಂದ ಖಂಡಿತವಾಗಿಯೂ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ. ಆದರೆ ಅದನ್ನು ಅನುಭವಿಸಿ ಓಡಿಸಿದ ಮೇಲೂ ಈ ಸಂಭ್ರಮ ಉಳಿಯುವುದೇ? ಇದಕ್ಕಿಂತ ಹೆಚ್ಚಾಗಿ, ಹಳೆಯದಕ್ಕೆ ಹೋಲಿಸಿದರೆ ಹೊಸ ಬಲೆನೊ ಸರಿಯಾದ ಅಪ್‌ಗ್ರೇಡ್‌ನಂತೆ ಅನಿಸುತ್ತದೆಯೇ?

ಎಕ್ಸ್‌ಟೀರಿಯರ್

maruti baleno

ಹೊಸ ಬಲೆನೊದ ಹೊರಭಾಗದಲ್ಲಿ ದೊಡ್ಡ ಬದಲಾವಣೆಯೆಂದರೆ ಇದರ ಮುಂಭಾಗದ ವಿನ್ಯಾಸ. ಈಗ ಇದು ಇಳಿಜಾರಾದ ಬಾನೆಟ್ ಲೈನ್, ದೊಡ್ಡ ಗ್ರಿಲ್ ಮತ್ತು ತೀಕ್ಷ್ಣವಾಗಿ ಕತ್ತರಿಸಿದ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಟಾಪ್ ಆಲ್ಫಾ ವೇರಿಯೆಂಟ್‌ನಲ್ಲಿ ನೀವು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಮತ್ತು ಎಲ್‌ಇಡಿ ಬಲ್ಬ್‌ಗಳನ್ನು ಬಳಸುವ ಫಾಗ್ ಲ್ಯಾಂಪ್‌ಗಳನ್ನು ಪಡೆಯುತ್ತೀರಿ. ಟಾಪ್ ಎಂಡ್‌ ವೇರಿಯೆಂಟ್‌ ಹೊಸ ಸಿಗ್ನೇಚರ್ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ, ಇದು ಮುಂಬರುವ ನೆಕ್ಸಾ ಕಾರುಗಳಲ್ಲಿಯೂ ಕಂಡುಬರುತ್ತದೆ.

ಆದರೆ ಹಿಂಭಾಗವು ಹಳೆಯ ಕಾರಿಗೆ ಹೋಲುತ್ತದೆ. ಉಬ್ಬುವ ಬೂಟ್ ಲಿಡ್ ಮತ್ತು ದೊಡ್ಡ ಹಿಂಬದಿಯ ಬಂಪರ್ ಒಂದೇ ರೀತಿ ಕಾಣುತ್ತದೆ ಮತ್ತು ನೀವು ಬೂಟ್ ಲಿಡ್‌ನಲ್ಲಿ ವಿಸ್ತರಿಸಿದ ಟೈಲ್ ಲ್ಯಾಂಪ್ ಅಂಶವನ್ನು ಹೊರತುಪಡಿಸಿ ಅವು ಕೂಡ ಬಹುತೇಕ ಒಂದೇ ರೀತಿ ಕಾಣುತ್ತವೆ. ಆಂತರಿಕ ಅಂಶಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ, ಅದೇ ಮೂರು-ಎಲ್ಇಡಿ ಬೆಳಕಿನ ವಿನ್ಯಾಸವು ಇಲ್ಲಿಯೂ ಕಂಡುಬರುತ್ತದೆ.

maruti baleno

ಮಾರುತಿ ಸುಜುಕಿ ಹೊಸ ಬಲೆನೊದಲ್ಲಿ ಪ್ರತಿ ಪ್ಯಾನೆಲ್ ಅನ್ನು ಬದಲಾಯಿಸಿದ್ದರೂ, ಪ್ರೊಫೈಲ್‌ನಲ್ಲಿ ಸಹ ಇದು ಹಳೆಯ ಕಾರನ್ನು ಹೋಲುತ್ತದೆ. ಹೆಚ್ಚು ಸ್ಪಷ್ಟವಾದ ಶೋಲ್ಡರ್‌ ಲೈನ್‌ನಿಂದಾಗಿ ಇದು ತೀಕ್ಷ್ಣವಾಗಿ ಕಾಣುತ್ತದೆ ಮತ್ತು ಟಾಪ್‌ ಆಲ್ಫಾ ಆವೃತ್ತಿಯಲ್ಲಿ ನೀವು 16-ಇಂಚಿನ ಡ್ಯುಯಲ್ ಟೋನ್ ಅಲಾಯ್‌ ವೀಲ್‌ಗಳನ್ನು ಪಡೆಯುತ್ತೀರಿ.

ಹೊಸ ಬಲೆನೊ ಹಳೆಯ ಕಾರಿನಂತೆಯೇ ಅದೇ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಅದರ ಪರಿಣಾಮವಾಗಿ ಗಾತ್ರದ ಪರಿಭಾಷೆಯಲ್ಲಿ ಇದು ಹೆಚ್ಚು ಬದಲಾಗಿಲ್ಲ. ವೀಲ್‌ಬೇಸ್ ಮತ್ತು ಅಗಲವು ಒಂದೇ ಆಗಿರುತ್ತದೆ ಮತ್ತು ಉದ್ದ ಮತ್ತು ಎತ್ತರದ ವಿಷಯದಲ್ಲಿ ಇದು ಸ್ವಲ್ಪ ಚಿಕ್ಕದಾಗಿದೆ. ಆದರೆ ಇದರಲ್ಲಿ ಹೆಚ್ಚಾಗಿದ್ದು ತೂಕ. ಹಳೆಯ ಕಾರಿಗೆ ಹೋಲಿಸಿದರೆ ಹೊಸ ಬಲೆನೊ 65 ಕೆಜಿಯಷ್ಟು ಹೆಚ್ಚಿನ ಭಾರವನ್ನು ಪಡೆಯುತ್ತದೆ. ಮಾರುತಿ ಪ್ರಕಾರ 20 ಪ್ರತಿಶತದಷ್ಟು ತೂಕ ಹೆಚ್ಚಾಗುವುದು ಹೊಸ ಡ್ಯುಯಲ್ ಜೆಟ್ ಮೋಟಾರ್‌ನಿಂದ ಮತ್ತು ಉಳಿದವು ದಪ್ಪವಾದ ಬಾಡಿ ಪ್ಯಾನೆಲ್‌ಗಳಿಂದಾಗಿದೆ. ಸುರಕ್ಷತೆಯ ವಿಷಯದಲ್ಲಿ ಏನಾದರೂ ಸುಧಾರಣೆಯಾಗಿದೆಯೇ ಎಂಬುದು ಕ್ರ್ಯಾಶ್ ಪರೀಕ್ಷೆಯ ಮೂಲಕ ಹೋದ ನಂತರವೇ ನಮಗೆ ತಿಳಿಯುತ್ತದೆ.

ಇಂಟೀರಿಯರ್

maruti baleno

ಒಳಗೆ, ಎಲ್ಲಾ-ಹೊಸ ಡ್ಯಾಶ್‌ಬೋರ್ಡ್‌ನಿಂದ ಬಲೆನೊ ಹೊಚ್ಚಹೊಸದಾಗಿ ಭಾವಿಸುತ್ತದೆ. ಹೊಸ ವಿನ್ಯಾಸವು ಆಧುನಿಕವಾಗಿ ಕಾಣುತ್ತದೆ ಮತ್ತು ಅದಕ್ಕೆ ಉತ್ತಮವಾದ ಹರಿವನ್ನು ಹೊಂದಿದೆ ಮತ್ತು ಗುಣಮಟ್ಟವು ತುಂಬಾ ಹೆಚ್ಚಾಗಿದೆ. ಹಳೆಯ ಕಾರಿನ ಕಚ್ಚಾ ಕ್ಯಾಬಿನ್‌ಗೆ ಹೋಲಿಸಿದರೆ, ಹೊಸ ಬಲೆನೊ ಪ್ರೀಮಿಯಂ ಅನುಭವವನ್ನು ನೀಡುತ್ತದೆ ಮತ್ತು ಇದರಲ್ಲಿ ನಾವು ಇನ್ನೂ ಸಾಫ್ಟ್-ಟಚ್ ವಸ್ತುಗಳನ್ನು ಪಡೆಯದಿದ್ದರೂ, ಮಾರುತಿ ಸುಜುಕಿ ಬಳಸಿದ ಟೆಕ್‌ಶ್ಚರ್‌ಗಳು ವ್ಯತ್ಯಾಸವನ್ನುಂಟುಮಾಡುತ್ತವೆ. ಡ್ಯಾಶ್‌ನಲ್ಲಿನ ಸಿಲ್ವರ್ ಇನ್ಸರ್ಟ್, ಕ್ಯಾಬಿನ್ ಅನ್ನು ಮೊದಲಿಗಿಂತ ಅಗಲವಾಗಿ ಕಾಣುವಂತೆ ಮಾಡುತ್ತದೆ ಮತ್ತು ಡ್ಯಾಶ್ ಮತ್ತು ಡೋರ್ ಪ್ಯಾಡ್‌ಗಳ ಮೇಲಿನ ನೀಲಿ ಪ್ಯಾನೆಲ್‌ಗಳು ಸಂಪೂರ್ಣವಾಗಿ ಕಪ್ಪು ಕ್ಯಾಬಿನ್ ಅನ್ನು ಮೇಲಕ್ಕೆತ್ತಲು ಸಹಾಯ ಮಾಡುತ್ತದೆ. ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಸೆಂಟರ್ ಆರ್ಮ್‌ರೆಸ್ಟ್ ಮತ್ತು ಡೋರ್ ಆರ್ಮ್‌ರೆಸ್ಟ್‌ನಂತಹ ಟಚ್ ಪಾಯಿಂಟ್‌ಗಳನ್ನು ಮೃದುವಾದ ಬಟ್ಟೆಯಿಂದ ಮುಚ್ಚಲಾಗುತ್ತದೆ ಮತ್ತು ಲೆದರ್‌ನಿಂದ ಸುತ್ತುವರಿದ ಸ್ಟೀರಿಂಗ್ ವೀಲ್ ಕೂಡ ಪ್ರೀಮಿಯಂ ಆಗಿದೆ. ಒಟ್ಟಾರೆಯಾಗಿ ಬಲೆನೊದ ಕ್ಯಾಬಿನ್ ಅನ್ನು ಹೆಚ್ಚು ಸುಧಾರಿಸಲಾಗಿದೆ ಮತ್ತು ಅದರ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮವಾಗಿಯೇ ಇದೆ. 

ಡ್ರೈವರ್ ಸೀಟಿನ ವಿಷಯದಲ್ಲಿ ಇದು ಹಳೆಯ ಬಲೆನೊದಂತೆಯೇ ಭಾಸವಾಗುತ್ತದೆ, ಅಲ್ಲಿ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆಯ ಸ್ಟೀರಿಂಗ್ ವೀಲ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟಿನಿಂದ ಸರಿಯಾದ ಪೊಸಿಶನ್‌ ಅನ್ನು ಸೆಟ್‌ ಮಾಡುವುದು ಸುಲಭದ ಅಂಶವಾಗಿದೆ. ಆದರೆ ಸೀಟ್‌ನ ಕಂಫರ್ಟ್‌ ಅನ್ನು ಇನ್ನೂ ಉತ್ತಮಗೊಳಿಸಬಹುದು. ಹಳೆಯ ಕಾರಿನಂತೆಯೇ, ಸೀಟ್ ಕುಶನ್‌ ವಿಶೇಷವಾಗಿ ಬಾಹ್ಯರೇಖೆಯ ಪ್ರದೇಶದ ಸುತ್ತಲೂ ತುಂಬಾ ಮೃದುವಾಗಿರುತ್ತದೆ, ಇದು ವಿಶೇಷವಾಗಿ ರಸ್ತೆ ತಿರುವಿನ ಸಮಯದಲ್ಲಿ ಬೆಂಬಲದ ಕೊರತೆಯನ್ನು ಉಂಟುಮಾಡುತ್ತದೆ.

maruti baleno

ನೀವು ಹಿಂಭಾಗದಲ್ಲಿಯೂ ಅದೇ ಸಮಸ್ಯೆಯನ್ನು ಅನುಭವಿಸುತ್ತೀರಿ, ಅಲ್ಲಿ ಸೀಟ್ ಕುಶನ್‌ ತುಂಬಾ ಮೃದುವಾಗಿರುತ್ತದೆ. ಇದು ಲಾಂಗ್‌ ಡ್ರೈವ್‌ನ ಸಮಯದಲ್ಲಿ ಸ್ವಲ್ಪ ಅಸ್ವಸ್ಥತೆಗೆ ಕಾರಣವಾಗಬಹುದು. ಹಳೆಯ ಕಾರಿನಂತೆಯೇ, ಹೊಸ ಬಲೆನೊದಲ್ಲಿ ನೀವು ಮೊಣಕಾಲನ್ನು ಇಡುವಲ್ಲಿ ಹೆಚ್ಚಿನ ಜಾಗವನ್ನು ಪಡೆಯುತ್ತೀರಿ, ಸಾಕಷ್ಟು ಹೆಡ್‌ರೂಮ್ ಮತ್ತು ಸಂಪೂರ್ಣ ಕಪ್ಪು ಕ್ಯಾಬಿನ್ ಹೊರತಾಗಿಯೂ ನೀವು ಇಲ್ಲಿ ತಲೆಕೆಡಿಸಿಕೊಳ್ಳುವಂತಹದ್ದು ಏನಿಲ್ಲ. ಆದರೆ ಹಿಂದಿನ ಪ್ರಯಾಣಿಕರಿಗೆ ಮಿಸ್‌ ಆಗುತ್ತಿರುವುದು ಸೆಂಟರ್ ಆರ್ಮ್‌ರೆಸ್ಟ್, ಮತ್ತು ಅವರು ಯಾವುದೇ ಕಪ್ ಹೋಲ್ಡರ್‌ಗಳನ್ನು ಪಡೆಯುವುದಿಲ್ಲ.

ಸುರಕ್ಷತೆ

maruti baleno

ಸುರಕ್ಷತೆಯ ದೃಷ್ಟಿಯಿಂದ, ಹೊಸ ಬಲೆನೊ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ISOFIX ಚೈಲ್ಡ್ ಸೀಟ್ ಆಂಕಾರೇಜ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳೊಂದಿಗೆ ಬರುತ್ತದೆ. ಒಳ್ಳೆಯ ಸುದ್ದಿ ಏನೆಂದರೆ ಇದರ ಎರಡು ಟಾಪ್‌ ವೇರಿಯೆಂಟ್‌ಗಳು ಈಗ 6 ಏರ್‌ಬ್ಯಾಗ್‌ಗಳೊಂದಿಗೆ ನೀಡಲ್ಪಡುತ್ತವೆ. ಎಲ್ಲಾ AMT ಮತ್ತು ಆಲ್ಫಾ ಮ್ಯಾನ್ಯುವಲ್ ಆವೃತ್ತಿಯೊಂದಿಗೆ ನೀವು ಹಿಲ್ ಹೋಲ್ಡ್ ಜೊತೆಗೆ ಇಎಸ್‌ಪಿ (ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್) ಅನ್ನು ಸಹ ಪಡೆಯುತ್ತೀರಿ.

ಕಾರ್ಯಕ್ಷಮತೆ

maruti baleno

ಹೊಸ ಬಲೆನೊ ಕೇವಲ ಒಂದು ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. ಇದು 90PS ಮತ್ತು 113Nm ಉತ್ಪಾದಿಸುವ ಡ್ಯುಯಲ್ ಇಂಜೆಕ್ಟರ್‌ಗಳು ಮತ್ತು ವೇರಿಯಬಲ್ ವಾಲ್ವ್ ಟೈಮಿಂಗ್‌ನೊಂದಿಗೆ ಹೈಟೆಕ್ 1.2 ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಮೋಟರ್‌ನಿಂದ ಚಾಲಿತವಾಗಿದೆ ಮತ್ತು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಡ್ರೈವಿಬಿಲಿಟಿ ಮತ್ತು ಪರಿಷ್ಕರಣೆಗೆ ಬಂದಾಗ ಈ ಮೋಟಾರ್ ಇನ್ನೂ ಬೆಂಚ್‌ಮಾರ್ಕ್‌ ಅನ್ನು ಸೆಟ್‌ ಮಾಡುತ್ತದೆ.  ಈ ಇಂಜಿನ್‌ನಿಂದ ರೆಸ್ಪಾನ್ಸ್‌ ಎಷ್ಟು ಉತ್ತಮವಾಗಿದೆ ಎಂದರೆ ನೀವು ಮೂರನೇ ಅಥವಾ ನಾಲ್ಕನೇ ಗೇರ್‌ನಲ್ಲಿ ಕಡಿಮೆ ವೇಗದಲ್ಲಿ ಪ್ರಯಾಣಿಸಬಹುದು ಮತ್ತು ನೀವು ತ್ವರಿತ ವೇಗವರ್ಧನೆಯನ್ನು ಬಯಸಿದಾಗಲೂ ಮೋಟಾರ್ ಯಾವುದೇ ಹಿಂಜರಿಕೆಯಿಲ್ಲದೆ ರೆಸ್ಪಾನ್ಸ್‌ ಮಾಡುತ್ತದೆ. ಇದರ ಪರಿಣಾಮವಾಗಿ, ಗೇರ್ ಶಿಫ್ಟ್‌ಗಳನ್ನು ಕನಿಷ್ಠವಾಗಿ ಇರಿಸಲಾಗಿರುವುದರಿಂದ ಅದರ ಕಾರ್ಯಕ್ಷಮತೆಯು ಅನಾಯಾಸವಾಗಿರುತ್ತದೆ. ಗೇರ್ ಶಿಫ್ಟ್‌ಗಳು ಸಹ ನುಣುಪಾದವಾಗಿವೆ ಮತ್ತು ಲೈಟ್‌ ಆಗಿರುವ ಮತ್ತು ಪ್ರಗತಿಶೀಲ ಕ್ಲಚ್, ಸಿಟಿಯಲ್ಲಿನ ಚಾಲನೆಯನ್ನು ಆರಾಮದಾಯಕವಾಗಿ ಮಾಡುತ್ತದೆ.

maruti baleno

ಬಲೆನೊ ನೀವು ಡ್ರೈವ್‌ ಮಾಡಲಿರುವ ಮೊದಲ ಆಟೋಮ್ಯಾಟಿಕ್‌ ಕಾರು ಆಗಿದ್ದರೆ ಅದು ಸಾಕಷ್ಟು ಉತ್ತಮವಾಗಿರುತ್ತದೆ. ಆದರೆ ನೀವು ಸಿವಿಟಿ, ಡಿಸಿಟಿ ಅಥವಾ ಟಾರ್ಕ್ ಕನ್ವರ್ಟರ್‌ನಂತಹ ಹೆಚ್ಚು ಸುಧಾರಿತ ಗೇರ್‌ಬಾಕ್ಸ್‌ಗಳನ್ನು ಡ್ರೈವ್‌ ಮಾಡಿದ್ದರೆ, ಇದು ಅದರ ಬೇಸಿಕ್‌ ವರ್ಷನ್‌ನಂತೆ ನಿಮಗೆ ಭಾಸವಾಗಬಹುದು. ಬೇಸಿಕ್‌ AMT ಟ್ರಾನ್ಸ್‌ಮಿಷನ್‌ಗಾಗಿ ಇದು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಓವರ್‌ಟೇಕ್ ಮಾಡಲು ಸಾಕಷ್ಟು ತ್ವರಿತ ಡೌನ್‌ಶಿಫ್ಟ್‌ಗಳೊಂದಿಗೆ ಮತ್ತು ಇದು ಹೆಚ್ಚಿನ ಭಾಗಕ್ಕೆ ಮೃದುವಾಗಿರುತ್ತದೆ. ಆದರೆ ಇದು ನಿಧಾನದ ವೇಗದಲ್ಲಿದೆ, ಅಲ್ಲಿ ಗೇರ್ ಬದಲಾವಣೆಗಳು ನಿಧಾನವಾಗಿ ಮತ್ತು ಸ್ವಲ್ಪ ಜರ್ಕಿಯಾಗಿವೆ.

ರೈಡ್ ಅಂಡ್ ಹ್ಯಾಂಡಲಿಂಗ್

ಹಳೆಯ ಬಲೆನೊ ಕಳಪೆ ರಸ್ತೆಗಳಲ್ಲಿ ತುಂಬಾ ಗಟ್ಟಿಯಾಗಿ ಮತ್ತು ಅನಾನುಕೂಲತೆಯನ್ನು ಅನುಭವಿಸಿದರೆ, ಹೊಸ ಕಾರು ಗಮನಾರ್ಹವಾಗಿ ಹೆಚ್ಚು ಹೊಂದಿಕೊಳ್ಳುತ್ತದೆ. ಅದು ನಗರದ ವೇಗದಲ್ಲಿರಲಿ ಅಥವಾ ಹೊರಗಿನ ಹೆದ್ದಾರಿಯಲ್ಲಿರಲಿ, ಹೊಸ ಬಲೆನೊ ಸ್ವಲ್ಪ ಮೇಲಕ್ಕೆ ಮತ್ತು ಕೆಳಗಿರುವ ಚಲನೆಯನ್ನು ವಿಶೇಷವಾಗಿ ಹಿಂದಿನ ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಸಸ್ಪೆನ್ಸನ್‌ ಕೂಡ ಈಗ ಮೌನವಾಗಿ ಕಾರ್ಯನಿರ್ವಹಿಸುತ್ತದೆ, ಇದು ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಂಸ್ಕರಿಸಿದ ಸ್ವರೂಪವನ್ನು ಸೇರಿಸುತ್ತದೆ. ಹಳೆಯ ಕಾರಿಗೆ ಹೋಲಿಸಿದರೆ ಹೆಚ್ಚಿನ ವೇಗದ ಸ್ಥಿರತೆ ಕೂಡ ಸುಧಾರಿಸುವ ಮೂಲಕ ಉತ್ತಮವಾಗಿದೆ. ಗಾಳಿ ಮತ್ತು ಟೈರ್ ಶಬ್ದವನ್ನು ಚೆನ್ನಾಗಿ ನಿಯಂತ್ರಿಸುವ ಧ್ವನಿ ನಿರೋಧನವು ಸಹ ಸುಧಾರಿಸಿದೆ, ಇದು ಹೆಚ್ಚು ವಿಶ್ರಾಂತಿದಾಯಕ ಡ್ರೈವ್‌ಗೆ ಕಾರಣವಾಗುತ್ತದೆ.

maruti baleno

ಬಲೆನೊ ಯಾವಾಗಲೂ ಫ್ಯಾಮಿಲಿ ಫ್ರೆಂಡ್ಲಿ ಕಾರು ಎಂದು ಕರೆಯಲ್ಪಡುತ್ತದೆ ಮತ್ತು ಹೊಸದು ಭಿನ್ನವಾಗಿರುವುದಿಲ್ಲ ಏಕೆಂದರೆ ಇದು ನಿಜವಾಗಿಯೂ ತಿರುವು ರಸ್ತೆಗಳಲ್ಲಿ ಸುತ್ತುವುದನ್ನು ಆನಂದಿಸುವುದಿಲ್ಲ. ಸ್ಟೀರಿಂಗ್ ನಿಧಾನವಾಗಿರುತ್ತದೆ, ಯಾವುದೇ ಭಾವನೆಯನ್ನು ಹೊಂದಿರುವುದಿಲ್ಲ ಮತ್ತು ಗಟ್ಟಿಯಾಗಿ ತಳ್ಳಿದಾಗ ಅದು ಸ್ವಲ್ಪಮಟ್ಟಿಗೆ ಉರುಳುತ್ತದೆ. ಇದರ ಪರಿಣಾಮವಾಗಿ ಬಲೆನೊ ನಿರಾಳವಾಗಿ ಓಡಿಸಿದಾಗ ಆರಾಮದಾಯಕವೆನಿಸುತ್ತದೆ.

ದೊಡ್ಡದಾದ ಫ್ರಂಟ್ ಡಿಸ್ಕ್‌ನಿಂದಾಗಿ ಹೊಸ ಬಲೆನೊದಲ್ಲಿನ ಬ್ರೇಕ್‌ಗಳನ್ನು ಸುಧಾರಿಸಲಾಗಿದೆ. ನಮ್ಮ ಅನುಭವದಲ್ಲಿ ಇದು ಉತ್ತಮ ಪೆಡಲ್ ಅನುಭವದೊಂದಿಗೆ ಸಾಕಷ್ಟು ನಿಲ್ಲಿಸುವ ಶಕ್ತಿಯನ್ನು ಹೊಂದಿದೆ.

ವರ್ಡಿಕ್ಟ್

maruti baleno

ಒಟ್ಟಾರೆಯಾಗಿ, ಹಳೆಯ ಕಾರಿನಂತೆಯೇ ಹೊಸ ಬಲೆನೊ ಇನ್ನೂ ಸುರಕ್ಷಿತ ಮತ್ತು ಸಂವೇದನಾಶೀಲ ಆಯ್ಕೆಯಾಗಿದೆ. ಈಗ ವಿನ್ಯಾಸ ಬದಲಾವಣೆಗಳು, ವೈಶಿಷ್ಟ್ಯ ಸೇರ್ಪಡೆಗಳು ಮತ್ತು ಸುಧಾರಿತ ರೈಡ್‌ನೊಂದಿಗೆ ಇದು ಹೆಚ್ಚು ಅಪೇಕ್ಷಣೀಯವಾಗಿದೆ. ಕೆಲವು ವಿಷಯಗಳು ಇನ್ನೂ ಉತ್ತಮವಾಗಿರಬಹುದಿತ್ತು. ಮಾರುತಿ ಸುಜುಕಿಯು ಸೀಟಿಂಗ್‌ ಕಂಫರ್ಟ್‌ ಅನ್ನು ಸುಧಾರಿಸಬೇಕು, ಅದಕ್ಕೆ ಹೆಚ್ಚು ಶಕ್ತಿಶಾಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ನೀಡಿರಬೇಕು ಮತ್ತು ಹೊಚ್ಚ ಹೊಸ ಕಾರಿನಂತೆ ಕಾಣುವಂತೆ ಬಾಹ್ಯಕ್ಕೆ ಹೆಚ್ಚು ಮಹತ್ವದ ಬದಲಾವಣೆಗಳನ್ನು ಮಾಡಿರಬೇಕು.

ಆದರೆ ನಾವು ಹೆಚ್ಚು ಮಿಸ್‌ ಮಾಡಿಕೊಂಡ ಒಂದು ವಿಷಯವೆಂದರೆ ಹೆಚ್ಚು ಪ್ರೀಮಿಯಂ ಆದ ಆಟೋಮ್ಯಟಿಕ್‌ ಆಯ್ಕೆಯಾಗಿದೆ, ವಿಶೇಷವಾಗಿ ನೀವು ಅದರ ದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಒಂದಾದ ಹ್ಯುಂಡೈ i20ನಲ್ಲಿ CVT ಮತ್ತು DCT ಆಯ್ಕೆಯನ್ನು ಕಾಣಬಹುದು. ಆದರೆ ಬಲೆನೊ ಪರವಾಗಿ ಸದಾ ನಿಲ್ಲುವುದು ಎಂದರೆ ಅದರ ಬೆಲೆ. ಸುಧಾರಣೆಗಳು ಮತ್ತು ವೈಶಿಷ್ಟ್ಯದ ಸೇರ್ಪಡೆಗಳ ಹೊರತಾಗಿಯೂ, ಇದು ಹೊರಹೋಗುವ ಮೊಡೆಲ್‌ಗಿಂತ ಸ್ವಲ್ಪ ಹೆಚ್ಚು ಬೆಲೆಯನ್ನು ಪಡೆಯುತ್ತದೆ, ಇದು ಅಸಾಧಾರಣ ಮೌಲ್ಯದ ಪ್ರತಿಪಾದನೆಯಾಗಿದೆ.

ಮಾರುತಿ ಬಾಲೆನೋ

ನಾವು ಇಷ್ಟಪಡುವ ವಿಷಯಗಳು

  • ವಿಶಾಲವಾದ ಒಳಾಂಗಣ
  • ಒಳಗೆ ಮತ್ತು ಹೊರಗೆ ಉತ್ತಮವಾಗಿ ನಿರ್ಮಿಸಲಾಗಿದೆ. ಫಿಟ್‌ಮೆಂಟ್ ಗುಣಮಟ್ಟವು ಈಗ ಪ್ರೀಮಿಯಂ ಆಗಿದೆ
  • ಉತ್ತಮವಾಗಿ ಲೋಡ್ ಮಾಡಲಾದ ವೈಶಿಷ್ಟ್ಯಗಳ ಪಟ್ಟಿ
View More

ನಾವು ಇಷ್ಟಪಡದ ವಿಷಯಗಳು

  • AMT ಉತ್ತಮವಾಗಿದೆ ಆದರೆ CVT/DCT ಯಷ್ಟು ಅತ್ಯಾಧುನಿಕವಾಗಿಲ್ಲ
  • ಸೀಟ್ ಮೆತ್ತನೆಯು ತುಂಬಾ ಮೃದುವಾಗಿರುತ್ತದೆ, ಇದು ದೀರ್ಘ ಡ್ರೈವ್‌ಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
  • ಬೂಟ್ ಲೋಡಿಂಗ್ ಲಿಪ್ ತುಂಬಾ ಎತ್ತರದಲ್ಲಿದೆ
View More

ಮಾರುತಿ ಬಾಲೆನೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
  • ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?
    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುತ್ತದೆ ಮತ್ತು ಅದು ನಿಮ್ಮ ಪಾಕೆಟ್‌ಗಳನ್ನು ಖಾಲಿ ಮಾಡದೆಯೇ ಇದು ಸಾಧ್ಯವಾಗುತ್ತದೆ.

    By ujjawallDec 27, 2023

ಮಾರುತಿ ಬಾಲೆನೋ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ540 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (540)
  • Looks (162)
  • Comfort (243)
  • Mileage (205)
  • Engine (68)
  • Interior (69)
  • Space (66)
  • Price (80)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • A
    adwait ks on Dec 01, 2024
    4.8
    A GREAT FUTURISTIC AND VALUE FOR MONEY CAR
    The vehicle is great in everything comfort,features,safety(6 airbags and location tracking features),good looking and overall great car the suspension is great that we can go smoothly on our indian roads. This is a value for money vehicle i personally suggest everyone who are looking to take a nice futuristic car in a low budget you guys should take it
    ಮತ್ತಷ್ಟು ಓದು
    Was th IS review helpful?
    ಹೌದುno
  • V
    vikram singh on Nov 29, 2024
    5
    Aap Bhi Car Kharide Ok Thanks
    Ye badiya car hai aap bhi isko khrido mailes bhi badiya hai or price bhi kam hai. Speed bhi badiya hai or thik hai car mast hai
    ಮತ್ತಷ್ಟು ಓದು
    Was th IS review helpful?
    ಹೌದುno
  • U
    user on Nov 28, 2024
    4.2
    Suzuki Connect A Great App
    My maruti suzuki baleno has average mileage of 19.2 km /l with great experience and give mileage of 23km/l on highway... maruti suzuki give suzuki connect app where we can track our vehicle and see many details....and maruti suzuki baleno zeta model has 6 airbag which gives quite good safety.my baleno has completed 54000 km with great experience and good pickup
    ಮತ್ತಷ್ಟು ಓದು
    Was th IS review helpful?
    ಹೌದುno
  • V
    vineet on Nov 27, 2024
    4
    Baleno Sigma
    I am using Baleno more than a year.its fantastic car.comfort and handling is good.its feels light to drive.mileage is 13 to 16 in city and 22 to 24 on highway.negative point is built quality.interior plastic quality is not upto mark and always make sound like char char.second gear not generate good power.but overall Baleno is excellent car and vfm car.in this price range competatior can't provide this type of car.
    ಮತ್ತಷ್ಟು ಓದು
    Was th IS review helpful?
    ಹೌದುno
  • S
    satyam on Nov 22, 2024
    4.5
    Absolutely Mind-blowing
    Amazing performance mind-blowing camera quality was much better then other Streenig is very comfortable look was better. Boot space was enough and the seat was very comfortable I can't explain
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಬಾಲೆನೋ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಬಾಲೆನೋ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಆಟೋಮ್ಯಾಟಿಕ್‌22.94 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌22.35 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌30.61 ಕಿಮೀ / ಕೆಜಿ

ಮಾರುತಿ ಬಾಲೆನೋ ಬಣ್ಣಗಳು

ಮಾರುತಿ ಬಾಲೆನೋ ಚಿತ್ರಗಳು

  • Maruti Baleno Front Left Side Image
  • Maruti Baleno Side View (Left)  Image
  • Maruti Baleno Rear Left View Image
  • Maruti Baleno Front View Image
  • Maruti Baleno Rear view Image
  • Maruti Baleno Headlight Image
  • Maruti Baleno Taillight Image
  • Maruti Baleno Wheel Image
space Image

ಮಾರುತಿ ಬಾಲೆನೋ road test

  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
  • ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?
    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುತ್ತದೆ ಮತ್ತು ಅದು ನಿಮ್ಮ ಪಾಕೆಟ್‌ಗಳನ್ನು ಖಾಲಿ ಮಾಡದೆಯೇ ಇದು ಸಾಧ್ಯವಾಗುತ್ತದೆ.

    By ujjawallDec 27, 2023
space Image

ಪ್ರಶ್ನೆಗಳು & ಉತ್ತರಗಳು

Krishna asked on 16 Jan 2024
Q ) How many air bag in Maruti Baleno Sigma?
By CarDekho Experts on 16 Jan 2024

A ) The Maruti Baleno Sigma variant features 2 airbags.

Reply on th IS answerಎಲ್ಲಾ Answers (2) ವೀಕ್ಷಿಸಿ
Abhi asked on 9 Nov 2023
Q ) What is the mileage of Maruti Baleno?
By CarDekho Experts on 9 Nov 2023

A ) The Baleno mileage is 22.35 kmpl to 30.61 km/kg. The Automatic Petrol variant ha...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 20 Oct 2023
Q ) What is the service cost of Maruti Baleno?
By CarDekho Experts on 20 Oct 2023

A ) For this, we'd suggest you please visit the nearest authorized service centr...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Abhi asked on 8 Oct 2023
Q ) What is the seating capacity of Maruti Baleno?
By CarDekho Experts on 8 Oct 2023

A ) The seating capacity of Maruti Baleno is 5 seater.

Reply on th IS answerಎಲ್ಲಾ Answer ವೀಕ್ಷಿಸಿ
Prakash asked on 23 Sep 2023
Q ) What is the down payment of the Maruti Baleno?
By CarDekho Experts on 23 Sep 2023

A ) If you are planning to buy a new car on finance, then generally, a 20 to 25 perc...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.18,199Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಾರುತಿ ಬಾಲೆನೋ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.8.17 - 11.94 ಲಕ್ಷ
ಮುಂಬೈRs.7.75 - 11.36 ಲಕ್ಷ
ತಳ್ಳುRs.7.74 - 11.34 ಲಕ್ಷ
ಹೈದರಾಬಾದ್Rs.8.17 - 11.61 ಲಕ್ಷ
ಚೆನ್ನೈRs.8.17 - 11.46 ಲಕ್ಷ
ಅಹ್ಮದಾಬಾದ್Rs.8.17 - 10.98 ಲಕ್ಷ
ಲಕ್ನೋRs.7.46 - 10.92 ಲಕ್ಷ
ಜೈಪುರRs.7.63 - 11.18 ಲಕ್ಷ
ಪಾಟ್ನಾRs.7.69 - 11.39 ಲಕ್ಷ
ಚಂಡೀಗಡ್Rs.7.69 - 11.29 ಲಕ್ಷ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience