• English
  • Login / Register
  • ರೆನಾಲ್ಟ್ ಕ್ವಿಡ್ ಮುಂಭಾಗ left side image
  • ರೆನಾಲ್ಟ್ ಕ್ವಿಡ್ side view (left)  image
1/2
  • Renault KWID
    + 27ಚಿತ್ರಗಳು
  • Renault KWID
  • Renault KWID
    + 10ಬಣ್ಣಗಳು
  • Renault KWID

ರೆನಾಲ್ಟ್ ಕ್ವಿಡ್

change car
4.2833 ವಿರ್ಮಶೆಗಳುrate & win ₹1000
Rs.4.70 - 6.45 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ನವೆಂಬರ್ offer
Get Benefits of Upto Rs.40,000. Hurry up! Offer ending soon.

ರೆನಾಲ್ಟ್ ಕ್ವಿಡ್ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc
ಪವರ್67.06 ಬಿಹೆಚ್ ಪಿ
torque91 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage21.46 ಗೆ 22.3 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • ಕೀಲಿಕೈ ಇಲ್ಲದ ನಮೂದು
  • central locking
  • ಏರ್ ಕಂಡೀಷನರ್
  • ಬ್ಲೂಟೂತ್ ಸಂಪರ್ಕ
  • touchscreen
  • ಪವರ್ ವಿಂಡೋಸ್
  • ಹಿಂಭಾಗದ ಕ್ಯಾಮೆರಾ
  • ಸ್ಟಿಯರಿಂಗ್ mounted controls
  • lane change indicator
  • android auto/apple carplay
  • advanced internet ಫೆಅತುರ್ಸ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಕ್ವಿಡ್ ಇತ್ತೀಚಿನ ಅಪ್ಡೇಟ್

ರೆನಾಲ್ಟ್‌ ಕ್ಡಿಡ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ರೆನಾಲ್ಟ್ ತನ್ನ ಕ್ವಿಡ್ ಅನ್ನು ಈ ಹಬ್ಬದ ಸೀಸನ್‌ನಲ್ಲಿ 65,000 ರೂ.ವರೆಗಿನ ಪ್ರಯೋಜನಗಳೊಂದಿಗೆ ನೀಡುತ್ತಿದೆ. ಸಂಬಂಧಿತ ಸುದ್ದಿಯಲ್ಲಿ, ರೆನಾಲ್ಟ್ ಕ್ವಿಡ್‌ನ ನೈಟ್ ಮತ್ತು ಡೇ ಎಡಿಷನ್‌ ಅನ್ನು ಬಿಡುಗಡೆ ಮಾಡಿದೆ. ಇದು ಹ್ಯಾಚ್‌ಬ್ಯಾಕ್‌ನ ಲಿಮಿಟೆಡ್‌ ಎಡಿಷನ್‌ ಆಗಿದ್ದು, ಡ್ಯುಯಲ್-ಟೋನ್ ಬಾಡಿ ಬಣ್ಣ ಮತ್ತು ಸ್ಪೋರ್ಟಿಯರ್ ಲುಕ್‌ನೊಂದಿಗೆ ಬರುತ್ತದೆ.

ಇದರ ಬೆಲೆ ಎಷ್ಟು?

ಕ್ವಿಡ್‌ನ ಬೆಲೆಗಳು 4.70 ಲಕ್ಷ ರೂ.ನಿಂದ 6.45 ಲಕ್ಷ ರೂ.ವರೆಗೆ ಇರುತ್ತದೆ. ಎಎಮ್‌ಟಿ ವೇರಿಯೆಂಟ್‌ಗಳ ಬೆಲೆಗಳು  5.45 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಈ ಹ್ಯಾಚ್ ಬ್ಯಾಕ್ ನ ನೈಟ್ ಅಂಡ್ ಡೇ ಎಡಿಷನ್‌ನ ಬೆಲೆ 5 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ).

ರೆನಾಲ್ಟ್‌ ಕ್ಡಿಡ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ? 

ಕ್ವಿಡ್ RXE, RXL(O), RXT, ಮತ್ತು ಕ್ಲೈಂಬರ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.  ನೈಟ್ ಅಂಡ್ ಡೇ ಎಡಿಷನ್‌ ಬೇಸ್‌ ಮೊಡೆಲ್‌ಗಿಂತ ಒಂದು ಮೇಲಿರುವ RXL(O) ವೇರಿಯೆಂಟ್‌ ಅನ್ನು ಆಧರಿಸಿದೆ.

ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ವೇರಿಯೆಂಟ್‌ ಯಾವುದು ?

ಕ್ವಿಡ್‌ನ ಎರಡನೇ-ಟಾಪ್ ಆರ್‌ಎಕ್ಸ್‌ಟಿ ವೇರಿಯೆಂಟ್‌ ಅನ್ನು ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಡೇ/ನೈಟ್‌ IRVMನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮಾತ್ರವಲ್ಲದೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ. ಕ್ವಿಡ್‌ನ ಆರ್‌ಎಕ್ಸ್‌ಟಿ ವೇರಿಯೆಂಟ್‌ನ ಬೆಲೆಗಳು 5.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ. 

ರೆನಾಲ್ಡ್‌ ಕ್ವಿಡ್‌ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಕ್ವಿಡ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಬಟನ್‌ನಲ್ಲಿ ಅಡ್ಜಸ್ಟ್ ಮಾಡಬಹುದಾದ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಮ್ಯಾನ್ಯುವಲ್ ಎಸಿಯಂತಹ ಫೀಚರ್‌ಗಳೊಂದಿಗೆ ಲೋಡ್ ಆಗುತ್ತದೆ.

ಎಷ್ಟು ವಿಶಾಲವಾಗಿದೆ?

ನೀವು 6 ಅಡಿ ಎತ್ತರಕ್ಕಿಂತ ಕಡಿಮೆಯಿದ್ದರೆ (ಸುಮಾರು 5'8"), ಕ್ವಿಡ್‌ನ ಹಿಂಬದಿಯ ಸೀಟ್‌ನಲ್ಲಿ ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್‌ನಲ್ಲಿ ಉತ್ತಮ ಸ್ಥಳಾವಕಾಶವನ್ನು ಒದಗಿಸುತ್ತವೆ. ಆದರೆ, ನೀವು 6 ಅಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರದವರಾಗಿದ್ದರೆ, ಹಿಂದಿನ ಸೀಟಿನಲ್ಲಿ ಸ್ವಲ್ಪ ಇಕ್ಕಟ್ಟಾದ ಅನುಭವವಾಗಬಹುದು. ಅಲ್ಲದೆ, ಮೂರು ವಯಸ್ಕರಿಗೆ ಆರಾಮವಾಗಿ ಅವಕಾಶ ಕಲ್ಪಿಸಲು ಹಿಂದಿನ ಸೀಟಿನ ಅಗಲವು ಸಾಕಾಗುವುದಿಲ್ಲ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಇದು 1-ಲೀಟರ್ ಪೆಟ್ರೋಲ್ ಎಂಜಿನ್ (68 ಪಿಎಸ್‌ /91 ​​ಎನ್‌ಎಮ್‌) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಮ್‌ಟಿಯೊಂದಿಗೆ ಲಭ್ಯವಿದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಗ್ರಾಹಕರು ಕ್ವಿಡ್‌ಗಾಗಿ ಐದು ಮೊನೊಟೋನ್ ಮತ್ತು ಐದು ಡ್ಯುಯಲ್-ಟೋನ್ ಕಲರ್‌ನ ಆಯ್ಕೆಗಳನ್ನು ಪಡೆಯಬಹುದು, ಅವುಗಳೆಂದರೆ, ಐಸ್ ಕೂಲ್ ವೈಟ್, ಫಿಯರಿ ರೆಡ್, ಔಟ್‌ಬ್ಯಾಕ್ ಬ್ರೋಂಜ್, ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕರ್ ಬ್ಲೂ. ಔಟ್‌ಬ್ಯಾಕ್ ಬ್ರೋಂಜ್‌ನ ಹೊರತಾಗಿ ಮೇಲಿನ ಬಣ್ಣಗಳ ಡ್ಯುಯಲ್-ಟೋನ್ ಕಲರ್‌ಗಳು ಬ್ಲ್ಯಾಕ್‌ ರೂಫ್‌ನೊಂದಿಗೆ ಬರುತ್ತವೆ. ಡ್ಯುಯಲ್-ಟೋನ್ ಬಣ್ಣದ ಪಟ್ಟಿಯಲ್ಲಿ ಮೆಟಲ್ ಮಸ್ಟರ್ಡ್‌ ಒಳಗೊಂಡಿದೆ.

ನೀವು ರೆನಾಲ್ಡ್‌ ಕ್ವಿಡ್‌ನ ಖರೀದಿಸಬೇಕೇ?

ರೆನಾಲ್ಟ್ ಕ್ವಿಡ್ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ. ಇದು ಎಸ್‌ಯುವಿ ತರಹದ ಶೈಲಿಯನ್ನು ಹೊಂದಿದೆ ಮತ್ತು ಸಣ್ಣ ಕುಟುಂಬಕ್ಕೆ ಉತ್ತಮ ಸ್ಥಳ ಮತ್ತು ಅರಾಮದಾಯಕ ಸೌಕರ್ಯಗಳನ್ನು ಒದಗಿಸುತ್ತದೆ. ಇದರ ಎಂಜಿನ್ ಫರ್ಪಾರ್ಮೆನ್ಸ್‌ ನಗರ ಮತ್ತು ಹೆದ್ದಾರಿ ಚಾಲನೆ ಎರಡಕ್ಕೂ ಉತ್ತಮವಾಗಿದೆ. ಉತ್ತಮ ಫೀಚರ್‌ಗಳು ಮತ್ತು ಸಾಕಷ್ಟು ಎಂಜಿನ್ ಪರ್ಫಾರ್ಮೆನ್ಸ್‌ನೊಂದಿಗೆ ನೀವು ಒರಟಾದ-ಕಾಣುವ ಸಣ್ಣ ಹ್ಯಾಚ್‌ಬ್ಯಾಕ್‌ಗಾಗಿ ಹುಡುಕುತ್ತಿದ್ದರೆ, ಕ್ವಿಡ್ ಪರಿಗಣಿಸಲು ಯೋಗ್ಯವಾಗಿದೆ.

ನನ್ನ ಪರ್ಯಾಯಗಳು ಯಾವುವು?

 ರೆನಾಲ್ಟ್ ಕ್ವಿಡ್ ಮಾರುತಿ ಆಲ್ಟೊ ಕೆ 10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊದೊಂದಿಗೆ ಸ್ಪರ್ಧಿಸುತ್ತದೆ, ಕ್ಲೈಂಬರ್ ವೇರಿಯೆಂಟ್‌ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗಳ ಲೋವರ್‌-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಕ್ವಿಡ್ 1.0 ಆರ್ಎಕ್ಸ್ಇ(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.4.70 ಲಕ್ಷ*
ಕ್ವಿಡ್ ಆರ್ಎಕ್ಸ್ಎಲ್ opt night ಮತ್ತು day ಎಡಿಷನ್999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5 ಲಕ್ಷ*
ಕ್ವಿಡ್ 1.0 ಆರ್‌ಎಕ್ಸ್‌ಎಲ್‌ ಒಪ್ಶನಲ್‌999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5 ಲಕ್ಷ*
ಕ್ವಿಡ್ 1.0 ಆರ್ಎಕ್ಸ್ಎಲ್ opt ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5.45 ಲಕ್ಷ*
ಕ್ವಿಡ್ 1.0 ಆರ್ಎಕ್ಸ್ಟಿ
ಅಗ್ರ ಮಾರಾಟ
999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್
Rs.5.50 ಲಕ್ಷ*
ಕ್ವಿಡ್ ಕ್ಲೈಂಬರ್‌999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.5.88 ಲಕ್ಷ*
ಕ್ವಿಡ್ 1.0 ಆರ್ಎಕ್ಸ್ಟಿ ಎಎಂಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.3 ಕೆಎಂಪಿಎಲ್Rs.5.95 ಲಕ್ಷ*
ಕ್ವಿಡ್ ಕ್ಲೈಂಬರ್ ಡ್ಯುಯಲ್‌ ಟೋನ್‌999 cc, ಮ್ಯಾನುಯಲ್‌, ಪೆಟ್ರೋಲ್, 21.46 ಕೆಎಂಪಿಎಲ್Rs.6 ಲಕ್ಷ*
ಕ್ವಿಡ್ ಕ್ಲೈಂಬರ್ ಎಎಮ್‌ಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.3 ಕೆಎಂಪಿಎಲ್Rs.6.33 ಲಕ್ಷ*
ಕ್ವಿಡ್ ಕ್ಲೈಂಬರ್ ಡ್ಯುಯಲ್‌ ಟೋನ್‌ ಎಎಮ್‌ಟಿ(ಟಾಪ್‌ ಮೊಡೆಲ್‌)999 cc, ಆಟೋಮ್ಯಾಟಿಕ್‌, ಪೆಟ್ರೋಲ್, 22.3 ಕೆಎಂಪಿಎಲ್Rs.6.45 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ರೆನಾಲ್ಟ್ ಕ್ವಿಡ್ comparison with similar cars

ರೆನಾಲ್ಟ್ ಕ್ವಿಡ್
ರೆನಾಲ್ಟ್ ಕ್ವಿಡ್
Rs.4.70 - 6.45 ಲಕ್ಷ*
ಮಾರುತಿ ಆಲ್ಟೊ ಕೆ10
ಮಾರುತಿ ಆಲ್ಟೊ ಕೆ10
Rs.3.99 - 5.96 ಲಕ್ಷ*
ಮಾರುತಿ ಸೆಲೆರಿಯೊ
ಮಾರುತಿ ಸೆಲೆರಿಯೊ
Rs.4.99 - 7.04 ಲಕ್ಷ*
ಟಾಟಾ ಟಿಯಾಗೋ
ಟಾಟಾ ಟಿಯಾಗೋ
Rs.5.65 - 8.90 ಲಕ್ಷ*
ಮಾರುತಿ ಎಸ್-ಪ್ರೆಸ್ಸೊ
ಮಾರುತಿ ಎಸ್-ಪ್ರೆಸ್ಸೊ
Rs.4.26 - 6.12 ಲಕ್ಷ*
ಮಾರುತಿ ಸ್ವಿಫ್ಟ್
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
ಮಾರುತಿ ವ್ಯಾಗನ್ ಆರ್‌
ಮಾರುತಿ ವ್ಯಾಗನ್ ಆರ್‌
Rs.5.54 - 7.38 ಲಕ್ಷ*
ಮಾರುತಿ ಇಗ್‌ನಿಸ್‌
ಮಾರುತಿ ಇಗ್‌ನಿಸ್‌
Rs.5.49 - 8.06 ಲಕ್ಷ*
Rating
4.2833 ವಿರ್ಮಶೆಗಳು
Rating
4.4352 ವಿರ್ಮಶೆಗಳು
Rating
4295 ವಿರ್ಮಶೆಗಳು
Rating
4.3770 ವಿರ್ಮಶೆಗಳು
Rating
4.3428 ವಿರ್ಮಶೆಗಳು
Rating
4.5257 ವಿರ್ಮಶೆಗಳು
Rating
4.4388 ವಿರ್ಮಶೆಗಳು
Rating
4.4616 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 ccEngine998 ccEngine998 ccEngine1199 ccEngine998 ccEngine1197 ccEngine998 cc - 1197 ccEngine1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್
Power67.06 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower55.92 - 65.71 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower55.92 - 88.5 ಬಿಹೆಚ್ ಪಿPower81.8 ಬಿಹೆಚ್ ಪಿ
Mileage21.46 ಗೆ 22.3 ಕೆಎಂಪಿಎಲ್Mileage24.39 ಗೆ 24.9 ಕೆಎಂಪಿಎಲ್Mileage24.97 ಗೆ 26.68 ಕೆಎಂಪಿಎಲ್Mileage19 ಗೆ 20.09 ಕೆಎಂಪಿಎಲ್Mileage24.12 ಗೆ 25.3 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್Mileage20.89 ಕೆಎಂಪಿಎಲ್
Boot Space279 LitresBoot Space214 LitresBoot Space313 LitresBoot Space-Boot Space240 LitresBoot Space265 LitresBoot Space341 LitresBoot Space260 Litres
Airbags2Airbags2Airbags2Airbags2Airbags2Airbags6Airbags2Airbags2
Currently Viewingಕ್ವಿಡ್ vs ಆಲ್ಟೊ ಕೆ10ಕ್ವಿಡ್ vs ಸೆಲೆರಿಯೊಕ್ವಿಡ್ vs ಟಿಯಾಗೋಕ್ವಿಡ್ vs ಎಸ್-ಪ್ರೆಸ್ಸೊಕ್ವಿಡ್ vs ಸ್ವಿಫ್ಟ್ಕ್ವಿಡ್ vs ವ್ಯಾಗನ್ ಆರ್‌ಕ್ವಿಡ್ vs ಇಗ್‌ನಿಸ್‌

ರೆನಾಲ್ಟ್ ಕ್ವಿಡ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • 2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್
    2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್

    ಈ ಎಮ್‌ಪಿವಿಯು ನೀಡುವ ಸ್ಥಳಾವಕಾಶ ಮತ್ತು ಸೌಕರ್ಯವು ಸಹ ಇದರ ಹಳೆಯ ರೀತಿಯ ಲುಕ್‌ ಮತ್ತು ಕಡಿಮೆ ಪರ್ಫಾರ್ಮೆನ್ಸ್‌ನಿಂದಾಗಿ ಸಪ್ಪೆ ಅನಿಸುತ್ತದೆ

    By anshJul 04, 2024
  • 2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ
    2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

    2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

    By nabeelMay 17, 2019
  • ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ
    ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

    ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

    By nabeelMay 13, 2019
  • ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ
    ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ

    ಬೈ ಬೆಂಜಮಿನ್ ಗ್ರೇಸಿಯಸ್ನ ನುಡಿಗಳು| ವಿಕ್ರಾಂಟ್ ದಿನಾಂಕ್ರವರ ಛಾಯಾಗ್ರಹಣ

    By cardekhoMay 17, 2019
  • ರೆನಾಲ್ಟ್ ��ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ
    ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

    ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

    By abhayMay 17, 2019

ರೆನಾಲ್ಟ್ ಕ್ವಿಡ್ ಬಳಕೆದಾರರ ವಿಮರ್ಶೆಗಳು

4.2/5
ಆಧಾರಿತ833 ಬಳಕೆದಾರರ ವಿಮರ್ಶೆಗಳು
Write a Review & Win ₹1000
ಜನಪ್ರಿಯ Mentions
  • All (832)
  • Looks (235)
  • Comfort (239)
  • Mileage (271)
  • Engine (136)
  • Interior (94)
  • Space (97)
  • Price (185)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • N
    namish on Nov 22, 2024
    3
    We've Had The Kwid Rxt Amt Since 2018
    We've had the kwid rxt amt since 2018 it's a nice small car with good mileage but it lacks safety and comfort and a 6ft passenger can't sit comfortably in any seat in this car.
    ಮತ್ತಷ್ಟು ಓದು
    Was th IS review helpful?
    ಹೌದುno
  • B
    bhuvaneshwar on Nov 21, 2024
    4.2
    Efficient Urban Commuter
    Renault Kwid is the best car one can get for daily driving. The compact size, good ground clearance and great fuel efficiency makes it a perfect choice. Finally, it got a touchscreen and digital instrument cluster for convenience. The suspension is bit firm, which can feel a little bouncy at times otherwise it is super smooth. The Renault Kwid is a practical and affordable option. 
    ಮತ್ತಷ್ಟು ಓದು
    Was th IS review helpful?
    ಹೌದುno
  • M
    mohammad israil on Nov 15, 2024
    3.8
    Renault KWID
    Renault KWID car is nice and beautiful look like this car and budugt car . The best car
    Was th IS review helpful?
    ಹೌದುno
  • M
    md khalid on Nov 13, 2024
    5
    This Car Is Very Stylish
    This Car Is Very Stylish This car is very stylish and low cost. Even though it is a 5 seater, it looks like a 7 seater. You can buy this car. The mileage of this car is also good.
    ಮತ್ತಷ್ಟು ಓದು
    Was th IS review helpful?
    ಹೌದುno
  • M
    ma khan on Nov 11, 2024
    4.3
    This Car Is Very Stylish
    This car is very stylish and low cost. Even though it is a 5 seater, it looks like a 7 seater. You can buy this car. The mileage of this car is also good.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಕ್ವಿಡ್ ವಿರ್ಮಶೆಗಳು ವೀಕ್ಷಿಸಿ

ರೆನಾಲ್ಟ್ ಕ್ವಿಡ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: . ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 22.3 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.46 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಆಟೋಮ್ಯಾಟಿಕ್‌22.3 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌21.46 ಕೆಎಂಪಿಎಲ್

ರೆನಾಲ್ಟ್ ಕ್ವಿಡ್ ವೀಡಿಯೊಗಳು

  • Full ವೀಡಿಯೊಗಳು
  • Shorts
  • 2024 Renault Kwid Review: The Perfect Budget Car?11:17
    2024 Renault Kwid Review: The Perfect Budget Car?
    5 ತಿಂಗಳುಗಳು ago48.3K Views
  • Renault KWID AMT | 5000km Long-Term Review6:25
    Renault KWID AMT | 5000km Long-Term Review
    6 years ago500.3K Views
  • Highlights
    Highlights
    12 days ago0K View

ರೆನಾಲ್ಟ್ ಕ್ವಿಡ್ ಬಣ್ಣಗಳು

ರೆನಾಲ್ಟ್ ಕ್ವಿಡ್ ಚಿತ್ರಗಳು

  • Renault KWID Front Left Side Image
  • Renault KWID Side View (Left)  Image
  • Renault KWID Headlight Image
  • Renault KWID Taillight Image
  • Renault KWID Side Mirror (Body) Image
  • Renault KWID Wheel Image
  • Renault KWID Exterior Image Image
  • Renault KWID Exterior Image Image
space Image

ರೆನಾಲ್ಟ್ ಕ್ವಿಡ್ road test

  • 2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್
    2024 Renault Triber Review: ಬಜೆಟ್‌ನಲ್ಲಿ ಒಂದು ಫ್ಯಾಮಿಲಿ ಕಂಫರ್ಟ್

    ಈ ಎಮ್‌ಪಿವಿಯು ನೀಡುವ ಸ್ಥಳಾವಕಾಶ ಮತ್ತು ಸೌಕರ್ಯವು ಸಹ ಇದರ ಹಳೆಯ ರೀತಿಯ ಲುಕ್‌ ಮತ್ತು ಕಡಿಮೆ ಪರ್ಫಾರ್ಮೆನ್ಸ್‌ನಿಂದಾಗಿ ಸಪ್ಪೆ ಅನಿಸುತ್ತದೆ

    By anshJul 04, 2024
  • 2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ
    2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

    2018 ರೆನಾಲ್ಟ್ ಕ್ವಿಡ್ ಕ್ಲೈಂಬರ್ ಎಎಮ್ಟಿ: ತಜ್ಞರ ವಿಮರ್ಶೆ

    By nabeelMay 17, 2019
  • ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ
    ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

    ರೆನಾಲ್ಟ್ ಕ್ವಿಡ್ 1.0-ಲೀಟರ್ ಮ್ಯಾನುಯಲ್ ಮತ್ತು ಎ ಎಂ ಟಿ: ರಿವ್ಯೂ

    By nabeelMay 13, 2019
  • ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ
    ರೆನಾಲ್ಟ್ ಕ್ವಿಡ್ 1.0 ಎಂ ಎಂ ಟಿ: ಮೊದಲ ಚಾಲನಾ ವಿಮರ್ಶೆ

    ಬೈ ಬೆಂಜಮಿನ್ ಗ್ರೇಸಿಯಸ್ನ ನುಡಿಗಳು| ವಿಕ್ರಾಂಟ್ ದಿನಾಂಕ್ರವರ ಛಾಯಾಗ್ರಹಣ

    By cardekhoMay 17, 2019
  • ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ
    ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

    ರೆನಾಲ್ಟ್ ಕ್ವಿಡ್ 1.0: ಮೊದಲ ಚಾಲನಾ ವಿಮರ್ಶೆ

    By abhayMay 17, 2019
space Image

ಪ್ರಶ್ನೆಗಳು & ಉತ್ತರಗಳು

Srijan asked on 4 Oct 2024
Q ) What is the transmission type of Renault KWID?
By CarDekho Experts on 4 Oct 2024

A ) The transmission type of Renault KWID is manual and automatic.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) What are the safety features of the Renault Kwid?
By CarDekho Experts on 24 Jun 2024

A ) For safety features Renault Kwid gets Anti-Lock Braking System, Brake Assist, 2 ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 10 Jun 2024
Q ) What is the Engine CC of Renault Kwid?
By CarDekho Experts on 10 Jun 2024

A ) The Renault KWID has 1 Petrol Engine on offer of 999 cc.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) How many cylinders are there in Renault KWID?
By CarDekho Experts on 5 Jun 2024

A ) The Renault Kwid comes with 3 cylinder, 1.0 SCe, petrol engine of 999cc.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 20 Apr 2024
Q ) What is the Max Torque of Renault Kwid?
By CarDekho Experts on 20 Apr 2024

A ) The Renault Kwid has max torque of 91Nm@4250rpm.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.12,772Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ರೆನಾಲ್ಟ್ ಕ್ವಿಡ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.5.62 - 7.75 ಲಕ್ಷ
ಮುಂಬೈRs.5.45 - 7.46 ಲಕ್ಷ
ತಳ್ಳುRs.5.80 - 7.38 ಲಕ್ಷ
ಹೈದರಾಬಾದ್Rs.5.90 - 7.73 ಲಕ್ಷ
ಚೆನ್ನೈRs.5.57 - 7.65 ಲಕ್ಷ
ಅಹ್ಮದಾಬಾದ್Rs.5.55 - 7.35 ಲಕ್ಷ
ಲಕ್ನೋRs.5.64 - 7.44 ಲಕ್ಷ
ಜೈಪುರRs.5.77 - 7.46 ಲಕ್ಷ
ಪಾಟ್ನಾRs.5.42 - 7.39 ಲಕ್ಷ
ಚಂಡೀಗಡ್Rs.5.43 - 7.40 ಲಕ್ಷ

ಟ್ರೆಂಡಿಂಗ್ ರೆನಾಲ್ಟ್ ಕಾರುಗಳು

view ನವೆಂಬರ್ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience