ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬಿಎಸ್6 ಫೇಸ್ 2 ಮಾನದಂಡಗಳಿಗೆ ಅನುಗುಣವಾಗಿ ರೆಡಿಯಾದ ಇಸುಝುವಿನ ಪಿಕಪ್ಗಳು ಮತ್ತು ಎಸ್ಯುವಿ
ಎಲ್ಲಾ ಮೂರು ಕಾರುಗಳು ಪ್ರಸ್ತುತ ನೂತನ "ವೇಲೆನ್ಸಿಯಾ ಆರೆಂಜ್" ಪೇಂಟ್ ಶೇಡ್ನಲ್ಲಿ ಲಭ್ಯವಿದೆ.
RWD ಥಾರ್ ನ ಆರಂಭಿಕ ಬೆಳೆಯನ್ನು ನಿಗದಿಪಡಿಸಿದ ಮಹೀಂದ್ರಾ: SUV ಬೆಲೆಗಳು ಈಗ ರೂ 55,500ಗಳಷ್ಟು ತುಟ್ಟಿ
ಈ ಆಫ್ರೋಡರ್ನ 4WD ವೇರಿಯೆಂಟ್ಗಳು ಈಗ ಏಕರೂಪವಾಗಿ ರೂ 28,200 ರಷ್ಟು ಬೆಲೆ ಹೆಚ್ಚಳವನ್ನು ಕಂಡಿದೆ
ಟಾಟಾ ಶೀಘ್ರದಲ್ಲೇ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ತನ್ನ “ಡಾರ್ಕ್ ” ರೇಂಜ್ಗೆ ಸೇರಿಸಲಿದ್ದು, ಬಿಡುಗಡೆಯಾಗಿದೆ ಮೊದಲ ಟೀಸರ್
ಈ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ನ ಪ್ರಮುಖ ಹೈಲೈಟ್ ಎಂದರೆ ನವೀಕೃತ ಹ್ಯಾರಿಯರ್-ಸಫಾರಿ ಜೋಡಿಯಿಂದ ಎರವಲು ಪಡೆದ ಹೊಸ 10.25-ಇಂಚಿನ ಟಚ್ಸ್ಕ್ರೀನ್ ಸಿಸ್ಟಮ್ ಆಗಿದೆ.
ಹೊಸ ವಿಶೇಷ ಆವೃತ್ತಿಗಳನ್ನು ಪಡೆಯುತ್ತಿರುವ ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್
ಈ ವಿಶೇಷ ಆವೃತ್ತಿಗಳು ಸುಪರ್ಬ್, ಆಕ್ಟೇವಿಯಾ ಮತ್ತು ಕೊಡಿಯಾಕ್ನಿಂದ ಎರವಲು ಪಡೆದ ಪ್ರೀಮಿಯಂ ನೀಲಿ ಬಣ್ಣದಲ್ಲಿ ಬರುತ್ತವೆ
ಪ್ರಾರಂಭವಾಯಿತು MG ಕಾಮೆಟ್ EVಯ ಉತ್ಪಾದನೆ
ಈ ಪು ಟ್ಟ ನಗರವನ್ನು ಕೇಂದ್ರೀಕರಿಸಿರುವ ಈ EV 300 ಕಿಲೋಮಿಟೀರ್ ತನಕದ ರೇಂಜ್ ನೀಡುವ ನಿರೀಕ್ಷೆಯಿದೆ
ಟಾಟಾ ಪಂಚ್ಗೆ ಪೈಪೋಟಿ ನೀಡಲಿರುವ ಹ್ಯುಂಡೈನ ನೂತನ 'ಎಕ್ಸ್ಟರ್' ಹೆಸರಿನ ಎಸ್ಯುವಿ ಕಾರು
ಹೊಸ ಮೈಕ್ರೋ ಎಸ್ಯುವಿ ಬಹುಶಃ ಜ ೂನ್ ವೇಳೆಗೆ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
ಉರೂಸ್ S ರೂಪದಲ್ಲಿ ಪರಿಚಯಿಸಲಾಗಿದೆ ನವೀಕೃತ ಲ್ಯಾಂಬೋರ್ಗಿನಿ SUV
ಈ ಉರೂಸ್ S ನಿರ್ಗಮಿತ ಸಾಮಾನ್ಯ ಉರೂಸ್ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಸ್ಪೋರ್ಟಿಯರ್ ಆಗಿದೆ, ಆದರೆ ಪರ್ಫಾರ್ಮೆಂಟೆ ವೇರಿಯೆಂಟ್ಗಿಂತ ಕೆಳಗಿನ ಹಂತದ್ದಾಗಿದೆ.
ಎಲೆಕ್ಟ್ರಿಕ್ ಕಾರ್ ಕಂಪನಿಗಳು ಕೇವಲ 0-80% ಚಾರ್ಜಿಂಗ್ ಸಮಯವನ್ನು ಹೈಲೈಟ್ ಮಾಡುತ್ತವೆ, ಯಾಕೆ ಅನ್ನೋದು ಗೊತ್ತಾ?
ಬಹುತೇಕ ಎಲ್ಲಾ ಕಾರುಗಳಿಗೆ ಲಭ್ಯವಿರುವ ಫಾಸ್ಟ್ ಚಾರ್ಜಿಂಗ್ ಏಕೆ ಕೇವಲ 80 ಪ್ರತಿಶತ ಚಾರ್ಜ್ವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಕೊಳ್ಳೋಣ