ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಹೋಂಡಾ ಎಲಿವೇಟ್ ನ ಬಿಡುಗಡೆಯ ವೇಳಾಪಟ್ಟಿಗಳ ವಿವರಗಳು ಹೋಂಡಾ ಎಲಿವೇಟ್ ನ ಬಿಡುಗಡೆಯ ವೇಳಾಪಟ್ಟಿಗಳ ವಿವರಗಳು](https://stimg2.cardekho.com/images/carNewsimages/userimages/31183/1690368952522/ExpectedLaunch.jpg?imwidth=320)
ಹೋಂಡಾ ಎಲಿವೇಟ್ ನ ಬಿಡುಗಡೆಯ ವೇಳಾಪಟ್ಟಿಗಳ ವಿವರಗಳು
ಈ ಕಾರುತಯಾರಕರ ಹೊಚ್ಚಹೊಸ ಕಾಂಪ್ಯಾಕ್ಟ್ SUV ಹೋಂಡಾ ಎಲಿವೇಟ್ನ ಬೆಲೆಗಳು ಈ ವರ್ಷ ಸೆಪ್ಟೆಂಬರ್ನ ಮೊದಲ ವಾರದಲ್ಲಿ ಪ್ರಕಟಿಸಲಾಗುತ್ತದೆ
![ನವೀಕೃತ ಕಿಯಾ ಸೆಲ್ಟೋಸ್ ಎಷ್ಟು ಇಂಧನ ದಕ್ಷತೆ ಹೇಗಿದೆ ಗೊತ್ತಾ? ನವೀಕೃತ ಕಿಯಾ ಸೆಲ್ಟೋಸ್ ಎಷ್ಟು ಇಂಧನ ದಕ್ಷತೆ ಹೇಗಿದೆ ಗೊತ್ತಾ?](https://stimg2.cardekho.com/images/carNewsimages/userimages/31185/1690361241860/GeneralNew.jpg?imwidth=320)
ನವೀಕೃತ ಕಿಯಾ ಸೆಲ್ಟೋಸ್ ಎಷ್ಟು ಇಂಧನ ದಕ್ಷತೆ ಹೇಗಿದೆ ಗೊತ್ತಾ?
ಡಿಸೇಲ್-iMT ಸಂಯೋಜನೆಯು ಸೆಲ್ಟೋಸ್ನ ಹಿಂದಿನ ಆವೃತ್ತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ
![ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ನ ಡೆಲಿವರಿಗಳು ಈಗಾಗಲೇ ಪ್ರಾರಂಭ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ನ ಡೆಲಿವರಿಗಳು ಈಗಾಗಲೇ ಪ್ರಾರಂಭ](https://stimg.cardekho.com/pwa/img/spacer3x2.png)
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ನ ಡೆಲಿವರಿಗಳು ಈಗಾಗಲೇ ಪ್ರಾರಂಭ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ಗಾಗಿ ಬುಕಿಂಗ್ಗಳನ್ನು ಜೂಲೈ 14 ರಂದು ತೆರೆಯಲಾಯಿತು ಮತ್ತು ಒಂದೇ ದಿನದಲ್ಲಿ 13,000 ಕ್ಕೂ ಹೆಚ್ಚು ಆರ್ಡರ್ಗಳನ್ನು ಇದು ಪಡೆದಿತ್ತು.
![S-ಪ್ರೆಸ್ಸೋ ಮತ್ತು ಇಕೋದ 87,000 ಕಾರುಗಳನ್ನು ಹಿಂಪಡೆದ ಮಾರುತಿ S-ಪ್ರೆಸ್ಸೋ ಮತ್ತು ಇಕೋದ 87,000 ಕಾರುಗಳನ್ನು ಹಿಂಪಡೆದ ಮಾರುತಿ](https://stimg.cardekho.com/pwa/img/spacer3x2.png)
S-ಪ್ರೆಸ್ಸೋ ಮತ್ತು ಇಕೋದ 87,000 ಕಾರುಗಳನ್ನು ಹಿಂಪಡೆದ ಮಾರುತಿ
ಹಿಂಪಡೆಯಲಾದ ಈ ಎರಡು ಮಾಡೆಲ್ಗಳ ಈ ಯುನಿಟ್ಗಳನ್ನು 5 ಜುಲೈ 2021 ಮತ್ತು 15 ಫೆಬ್ರವರಿ 2023 ರ ನಡುವೆ ತಯಾರಿಸಲಾಗಿದೆ
![ಹೋಂಡಾ ಎಲಿವೇಟ್ ನ ಮೈಲೇಜ್ ನ ಅಂಕಿಗಳು ಬಹಿರಂಗ! ಹೋಂಡಾ ಎಲಿವೇಟ್ ನ ಮೈಲೇಜ್ ನ ಅಂಕಿಗಳು ಬಹಿರಂಗ!](https://stimg.cardekho.com/pwa/img/spacer3x2.png)
ಹೋಂಡಾ ಎಲಿವೇಟ್ ನ ಮೈಲೇಜ್ ನ ಅಂಕಿಗಳು ಬಹಿರಂಗ!
ಈ ಕಾಂಪ್ಯಾಕ್ಟ್ SUV ಯು ಸಿಟಿಯ 1.5-ಲೀಟರ್ i-VTEC ಇಂಜಿನ್ನಿಂದ ಚಾಲಿತವಾಗಿದೆ.
!["ಟೊಯೋಟಾ ಫ್ರಾಂಕ್ಸ್", 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ! "ಟೊಯೋಟಾ ಫ್ರಾಂಕ್ಸ್", 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ!](https://stimg.cardekho.com/pwa/img/spacer3x2.png)
"ಟೊಯೋಟಾ ಫ್ರಾಂಕ್ಸ್", 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ!
ಟೊಯೋಟಾ-ಬ್ಯಾಡ್ಜ್ಡ್ ಫ್ರಾಂಕ್ಸ್ ಟೊಯೋಟಾ ಮತ್ತು ಮಾರುತಿ ನಡುವಿನ ಇತರ ಹಂಚಿಕೆಯ ಮಾಡೆಲ್ಗಳಲ್ಲಿ ಕಂಡುಬರುವಂತೆ ಒಳಭಾಗ ಮತ್ತು ಹೊರಭಾಗದಲ್ಲಿ ಕಾಸ್ಮೆಟಿಕ್ ಮತ್ತು ಬ್ಯಾಡ್ಜಿಂಗ್ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.
![space Image](https://stimg.cardekho.com/pwa/img/spacer3x2.png)
![ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು](https://stimg.cardekho.com/pwa/img/spacer3x2.png)
ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು
ಚೀನಾದ EV ತಯಾರಕರು ಭಾರತದಲ್ಲಿ EV ತಯಾರಿಕಾ ಘಟಕವನ್ನು ಸ್ಥಾಪಿಸಲು ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದಿಗೆ ಕೈಜೋಡಿಸಲು ಯೋಜನೆ ರೂಪಿಸುತ್ತಿದ್ದರು.
![ಭಾರತದಲ್ಲಿ ರೇಂಜ್ ರೋವರ್ ವೆಲಾರ್ ನ ಸುಧಾರಿತ ಆವೃತ್ತಿ ಬಿಡುಗಡೆ, 93 ಲಕ್ಷ ರೂ ಬೆಲೆ ನಿಗದಿ ಭಾರತದಲ್ಲಿ ರೇಂಜ್ ರೋವರ್ ವೆಲಾರ್ ನ ಸುಧಾರಿತ ಆವೃತ್ತಿ ಬಿಡುಗಡೆ, 93 ಲಕ್ಷ ರೂ ಬೆಲೆ ನಿಗದಿ](https://stimg.cardekho.com/pwa/img/spacer3x2.png)
ಭಾರತದಲ್ಲಿ ರೇಂಜ್ ರೋವರ್ ವೆಲಾರ್ ನ ಸುಧಾರಿತ ಆವೃತ್ತಿ ಬಿಡುಗಡೆ, 93 ಲಕ್ಷ ರೂ ಬೆಲೆ ನಿಗದಿ
ರಿಫ್ರೆಶ್ ಮಾಡಿದ ವೆಲಾರ್ ಸೂಕ್ಷ್ಮವಾದ ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ
![ಭಾರತದಲ್ಲಿ 1 ವರ್ಷವನ್ನು ಪೂರೈಸಿದ ಸಿಟ್ರಾನ್ C3: ಇದರ ಇಲ್ಲಿಯವರೆಗಿನ ಪಯಣದ ಒಂದು ನೋಟ ಇಲ್ಲಿದೆ ಭಾರತದಲ್ಲಿ 1 ವರ್ಷವನ್ನು ಪೂರೈಸಿದ ಸಿಟ್ರಾನ್ C3: ಇದರ ಇಲ್ಲಿಯವರೆಗಿನ ಪಯಣದ ಒಂದು ನೋಟ ಇಲ್ಲಿದೆ](https://stimg.cardekho.com/pwa/img/spacer3x2.png)
ಭಾರತದಲ್ಲಿ 1 ವರ್ಷವನ್ನು ಪೂರೈಸಿದ ಸಿಟ್ರಾನ್ C3: ಇದರ ಇಲ್ಲಿಯವರೆಗಿನ ಪಯಣದ ಒಂದು ನೋಟ ಇಲ್ಲಿದೆ
ಇದು ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಸ್ಟೈಲಿಶ್ ಮತ್ತು ಸ್ಪರ್ಧಾತ್ಮಕ ಬೆಲೆಯ ಮಾಡೆಲ್ಗಳಲ್ಲಿ ಒಂದಾಗಿದೆ, ಜೊತೆಗೆ EV ಡಿರೈವೇಟಿವ್ನ ಆಫರ್ ಕೂಡ ಲಭ್ಯವಿದೆ.
![ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್ ಮತ್ತು ಇತರೆ: ಬೆಲೆ ಹೋಲಿಕೆ ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್ ಮತ್ತು ಇತರೆ: ಬೆಲೆ ಹೋಲಿಕೆ](https://stimg.cardekho.com/pwa/img/spacer3x2.png)
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್ ಮತ್ತು ಇತರೆ: ಬೆಲೆ ಹೋಲಿಕೆ
ನವೀಕರಣದೊಂದಿಗೆ, ಕಿಯಾ ಸೆಲ್ಟೋಸ್ ತನ್ನ ವಿಭಾಗದಲ್ಲಿ ಅತ್ಯಂತ ಸುಸಜ್ಜಿತ ಕಾರಾಗಿ ಹೊರಹೊಮ್ಮಿದ್ದು, ತನ್ನ ಪ್ರತಿಸ್ಪರ್ಧಿಗಳಿಗೆ ಹೊಲಿಸಿದಾಗ ಇದರ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.
![ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಬಿಡುಗಡೆ; ಬೆಲೆ ರೂ. 10.89 ಲಕ್ಷದಿಂದ ಪ್ರಾರಂಭ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಬಿಡುಗಡೆ; ಬೆಲೆ ರೂ. 10.89 ಲಕ್ಷದಿಂದ ಪ್ರಾರಂಭ](https://stimg.cardekho.com/pwa/img/spacer3x2.png)
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಬಿಡುಗಡೆ; ಬೆಲೆ ರೂ. 10.89 ಲಕ್ಷದಿಂದ ಪ್ರಾರಂಭ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಮೂರು ವಿಶಾಲ ವೇರಿಯಂಟ್ಗಳಲ್ಲಿ ಲಭ್ಯವಿದೆ: ಟೆಕ್ ಲೈನ್, GT ಲೈನ್ ಮತ್ತು X-ಲೈನ್.
![ಮಾರುತಿ ಬ್ರೆಝಾ ಆಟೋಮ್ಯಾಟಿಕ್ ಈಗ ಮ್ಯಾನುವಲ್ ವೇರಿಯೆಂಟ್ಗಳಿಗಿಂತ ಹೆಚ್ಚು ಸಮರ್ಥ ಮಾರುತಿ ಬ್ರೆಝಾ ಆಟೋಮ್ಯಾಟಿಕ್ ಈಗ ಮ್ಯಾನುವಲ್ ವೇರಿಯೆಂಟ್ಗಳಿಗಿಂತ ಹೆಚ್ಚು ಸಮರ್ಥ](https://stimg.cardekho.com/pwa/img/spacer3x2.png)
ಮಾರುತಿ ಬ್ರೆಝಾ ಆಟೋಮ್ಯಾಟಿಕ್ ಈಗ ಮ್ಯಾನುವಲ್ ವೇರಿಯೆಂಟ್ಗಳಿಗಿಂತ ಹೆಚ್ಚು ಸಮರ್ಥ
ಈ ಮಾರುತಿ ಬ್ರೆಝಾ, ಪೆಟ್ರೋಲ್-ಮ್ಯಾನುವಲ್ ಮತ್ತು CNG ವೇರಿಯೆಂಟ್ಗಳಿಗೆ ಸಣ್ಣ ಮತ್ತು ಪ್ರಭಾವಶಾಲಿ ಫೀಚರ್ ರೀಶಫಲ್ ಅನ್ನು ಪಡೆಯುತ್ತಿದೆ
![ಭಾರತೀಯ ಸೇನೆಗೆ ಬಲ ನೀಡಲು ಈಗ ಟೊಯೋಟಾ ಹಿಲಕ್ಸ್ ಪಿಕಪ್ ಆಫ್-ರೋಡರ್ ಸೇರ್ಪಡೆ ಭಾರತೀಯ ಸೇನೆಗೆ ಬಲ ನೀಡಲು ಈಗ ಟೊಯೋಟಾ ಹಿಲಕ್ಸ್ ಪಿಕಪ್ ಆಫ್-ರೋಡರ್ ಸೇರ್ಪಡೆ](https://stimg.cardekho.com/pwa/img/spacer3x2.png)
ಭಾರತೀಯ ಸೇನೆಗೆ ಬಲ ನೀಡಲು ಈಗ ಟೊಯೋಟಾ ಹಿಲಕ್ಸ್ ಪಿಕಪ್ ಆಫ್-ರೋಡರ್ ಸೇರ್ಪಡೆ
ಟೊಯೊಟಾ ಹಿಲಕ್ಸ್ ಅನ್ನು ಕಠಿಣ ಭೂಪ್ರದೇಶ ಮತ್ತು ಹವಾಮಾನ ಪರೀಕ್ಷೆಗೆ ಒಳಪಡಿಸಿದ ನಂತರ ಸೇನೆಯ ಉತ್ತರ ಕಮಾಂಡ್ ಫ್ಲೀಟ್ ಶ್ರೇಣಿಗೆ ಸೇರಿಸಲಾಯಿತು.
![ಇಂಡಿಯಾ ಸ್ಪೆಷಲ್ ಸಿಟ್ರೊಯೆನ್ C3X ಕ್ರಾಸ್ಒವರ್ನ ಮೊದಲ ನೋಟ! ಇಂಡಿಯಾ ಸ್ಪೆಷಲ್ ಸಿಟ್ರೊಯೆನ್ C3X ಕ್ರಾಸ್ಒವರ್ನ ಮೊದಲ ನೋಟ!](https://stimg.cardekho.com/pwa/img/spacer3x2.png)
ಇಂಡಿಯಾ ಸ್ಪೆಷಲ್ ಸಿಟ್ರೊಯೆನ್ C3X ಕ್ರಾಸ್ಒವರ್ನ ಮೊದಲ ನೋಟ!
C3X ಹೆಚ್ಚಾಗಿ C3 ಏರ್ಕ್ರಾಸ್ ಪ್ಲಾಟ್ಫಾರ್ಮ್ ಅನ್ನು ಆಧರಿಸುತ್ತದೆ
![ಉತ್ತರ ಭಾರತದಲ್ಲಿ ಪ್ರವಾಹ ಪೀಡಿತ ಕಾರು ಮಾಲೀಕರಿಗೆ ಬೆಂಬಲ ಒದಗಿಸಿದ ಫೋಕ್ಸ್ವ್ಯಾಗನ್ ಇಂಡಿಯಾ ಉತ್ತರ ಭಾರತದಲ್ಲಿ ಪ್ರವಾಹ ಪೀಡಿತ ಕಾರು ಮಾಲೀಕರಿಗೆ ಬೆಂಬಲ ಒದಗಿಸಿದ ಫೋಕ್ಸ್ವ್ಯಾಗನ್ ಇಂಡಿಯಾ](https://stimg.cardekho.com/pwa/img/spacer3x2.png)
ಉತ್ತರ ಭಾರತದಲ್ಲಿ ಪ್ರವಾಹ ಪೀಡಿತ ಕಾರು ಮಾಲೀಕರಿಗೆ ಬೆಂಬಲ ಒದಗಿಸಿದ ಫೋಕ್ಸ್ವ್ಯಾಗನ್ ಇಂಡಿಯಾ
ಸೇವಾ ಅಭಿಯಾನದ ಭಾಗವಾಗಿ, ಫೋಕ್ಸ್ವ್ಯಾಗನ್ ಪ್ರವಾಹದಿಂದ ನೊಂದ ಕಾರು ಮಾಲೀಕರಿಗೆ ಆಗಸ್ಟ್ 2023 ರ ಅಂತ್ಯದವರೆಗೆ ಉಚಿತ ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಒದಗಿಸುತ್ತಿದೆ.
ಇತ್ತೀಚಿನ ಕಾರುಗಳು
- ಲ್ಯಾಂಡ್ ರೋವರ್ ಡಿಫೆಂಡರ್Rs.97 ಲಕ್ಷ - 2.85 ಸಿಆರ್*
- ಕಿಯಾ ಸೆಲ್ಟೋಸ್Rs.10.90 - 20.35 ಲಕ್ಷ*
- ಕಿಯಾ ಸೊನೆಟ್Rs.7.99 - 15.75 ಲಕ್ಷ*
- ಪೋರ್ಷೆ ಟೇಕಾನ್Rs.1.89 - 2.53 ಸಿಆರ್*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
ಮುಂಬರುವ ಕಾರುಗಳು
ಗೆ