ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಸಿಟ್ರೋನ್ eC3 ಬೆಲೆಯಲ್ಲಿ ಮತ್ತೆ ಹೆಚ್ಚಳ, ಬಿಡುಗಡೆಯ ಸಮಯದ ಬೆಲೆಗೆ ಹೋಲಿಸಿದರೆ ಈಗ ರೂ. 36,000ದಷ್ಟು ದುಬಾರಿ
ಇತ್ತೀಚಿನ ಬೆಲೆ ಏರಿಕೆಯು ಆಲ್ ಎಲೆಕ್ಟ್ರಿಕ್ C3 ಕಾರನ್ನು ರೂ. 11,000 ದಷ್ಟು ದುಬಾರಿಯನ್ನಾಗಿಸಿದೆ.
ಹೊಸ ಇಂಜಿನ್ನೊಂದಿಗೆ ಆಗಮಿಸುತ್ತಿದೆ 2024 ಮಾರುತಿ ಸುಝುಕಿ ಸ್ವಿಫ್ಟ್, ವಿವರಗಳು ಬಹಿರಂಗ!
ಈ ಹೊಸ ಸ್ವಿಫ್ಟ್ ತನ್ನ ತವರುನೆಲದಲ್ಲಿ ಹೊಚ್ಚ ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಇಂಜಿನ್ ಅನ್ನು ಪಡೆಯಲಿದೆ
ಈ ದೀಪಾವಳಿಯಂದು ಮಾರುತಿಯಿಂದ ಬಂಪರ್ ಆಫರ್: ಅರೆನಾ ಮೊಡೆಲ್ಗಳ ಮೇಲೆ 59,000 ರೂ.ವರೆಗೆ ರಿಯಾಯಿತಿ
ಈ ಕೆಳಗೆ ಉಲ್ಲೇಖಿಸಲಾದ ಎಲ್ಲಾ ಕೊಡುಗೆಗಳು ನವೆಂಬರ್ ತಿಂಗಳ 12ರ ತನಕ ದೊರೆಯಲಿದ್ದು, ತದನಂತರ ಅವುಗಳನ್ನು ಪರಿಷ್ಕರಿಸುವ ಸಾಧ್ ಯತೆ ಇದೆ
ಮತ್ತೊಮ್ಮೆ ಫುಲ್ ಕವರ್ನೊಂದಿಗೆ ಕ್ಲೆವರ್ ಆಗಿ ಟೆಸ್ಟಿಂಗ್ ನಡೆಸುವಾಗ Tata Punch EV ಪತ್ತೆ, ಇಲ್ಲಿವೆ ಅದರ ಸಂಪೂರ್ಣ ವಿವರಗಳು
ಬಂಪರ್ ಕೆಳಗೆ ಟೇಲ್ಪೈಪ್ ಹೊಂದಿರುವ ಈ ಮರೆಮಾಚಿದ ಪಂಚ್ನ ಎಕ್ಸಾಸ್ಟ್ ಅನ್ನು ಬಂಪರ್ ಕೆಳಗೆ ಅಳವಡಿಸಲಾಗಿದೆ
ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ 2024ರ ಮಾರುತಿ ಸ್ವಿಫ್ಟ್, ಹೊಸ ವಿನ್ಯಾಸದ ವಿವರಗಳ ಬಹಿರಂಗ
ನಾಲ್ಕನೇ ತಲೆಮಾರಿನ ಮಾರುತಿ ಸ್ಪಿಫ್ಟ್ ಕಾರು ತನ್ನ ಪರಿಕಲ್ಪನೆಯ ರೂಪದಲ್ಲಿ ಕಂಡು ಬಂದಿದ್ದು, ವಿನ್ಯಾಸದಲ್ಲಿ ಸಮಗ್ರ ಬದಲಾವಣೆಗಳನ್ನು ಮಾಡಲಾಗಿದೆ
ದೀಪಾವಳಿ ಆಫರ್: ಮಹೀಂದ್ರಾ ಎಕ್ಸ್ಯುವಿ400 ಮೇಲೆ 3.5 ಲಕ್ಷ ರೂ.ವರೆಗಿನ ರಿಯಾಯಿತಿ
ಎಲೆಕ್ಟ್ರಿಕ್ ಎಸ್ಯುವಿಯ ಟಾಪ್ ವೇರಿಯಂಟ್ಗಳಲ್ಲಿ ಗರಿಷ್ಠ ಉಳಿತಾಯವನ್ನು ಮಾಡಬಹುದು.