ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2023ರ ಏಪ್ರಿಲ್ ನಲ್ಲಿ ಮಾರಾಟವಾದ 10 ಅತ್ಯುತ್ತಮ ಕಾರು ಬ್ರ್ಯಾಂಡ್ಗಳು ಯಾವುವು ಗೊತ್ತೇ ?
ಏಪ್ರಿಲ್ 2023ರಲ್ಲಿ ಮಾರುತಿ ಸುಝುಕಿ, ಟಾಟಾ ಮತ್ತು ಕಿಯಾ ಹೊರತಾಗಿ ಎಲ್ಲಾ ಬ್ರ್ಯಾಂಡ್ಗಳ ತಿಂಗಳಿಂದ ತಿಂಗಳ ಬೆಳವಣಿಗೆ ಋಣಾತ್ಮಕವಾಗಿದೆ.
ನೂತನ ಫೇಸ್ಲಿಫ್ಟ್ ಆವೃತ್ತಿಯನ್ನು ಪಡೆಯುತ್ತಿರುವ ಹ್ಯುಂಡೈ i20: 2023 ರ ಅಂತ್ಯದೊಳಗೆ ಭಾರತದಲ್ಲಿ ಬಿಡುಗಡೆ ಸಾಧ್ಯತೆ
ಇದು ಸ್ಪೋರ್ಟಿಯರ್ ಲುಕ್ ಮತ್ತು ಫೀಚರ್ ಅಪ್ಡೇಟ್ಗಳಿಗಾ ಗಿ ಸಣ್ಣ ವಿನ್ಯಾಸದ ಬದಲಾವಣೆಯನ್ನು ಹೊಂದಲಿದೆ. ಆದರೆ ಇದನ್ನು ಇಂಡಿಯಾ-ಸ್ಪೆಷಲ್ ಫೇಸ್ಲಿಫ್ಟ್ ನಲ್ಲಿ ಕಂಡು ಬರದೆಯೂ ಇರಬಹುದು.
25,000 ಕ್ಕೂ ಮಿಕ್ಕಿ ಬುಕಿಂಗ್ ಪಡೆದ ಮಾರುತಿ ಜಿಮ್ನಿ..!
ಈ 5-ಡೋರ್ ಸಬ್ಕಾಂಪ್ಯಾಕ್ಟ್ ಆಫ್-ರೋಡರ್ ಅನ್ನು ಜೂನ್ ಪ್ರಾರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ
ಬಿಡುಗಡೆಗೂ ಮುನ್ನ ಡೀಲರ್ಶಿಪ್ಗಳಿಗೆ ಆಗಮಿಸುತ್ತಿದೆ ಟಾಟಾ ಆಲ್ಟ್ರೋಝ್ CNG
ಆಲ್ಟ್ರೊಜ್ ಭಾರತದಲ್ಲಿ CNG ಆಯ್ಕೆಯನ್ನು ಪಡೆಯುವ ಮೂರನೇ ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. ಆದರೆ ಎರಡು ಟ್ಯಾಂಕ್ಗಳು ಮತ್ತು ಸನ್ರೂಫ್ ಹೊಂದಿರುವ ಮೊದಲ ಪ್ರೀಮಿಯಂ ಹ್ಯಾಚ್ಬ್ಯಾಕ್.
ಈ ಮೇನಲ್ಲಿ ಮಾರುತಿ ನೆಕ್ಸಾ ಮಾಡೆಲ್ಗಳ ಮೇಲೆ ರೂ 54,000 ತನಕ ಉಳಿಸಿ
ಮಾರುತಿ ಸುಜುಕಿ ತನ್ನ ಬಲೆನೊ, ಸಿಯಾಜ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಮಾತ್ರ ರಿಯಾಯಿತಿಗಳನ್ನು ನೀಡುತ್ತಿದ್ದಾರೆ
ಕಿಯಾ ಸೋನೆಟ್ ಪಡೆದಿದೆ ಹೊಸ ‘ಆರಾಕ್ಸ್’ ಆವೃತ್ತಿ; ಆರಂಭಿಕ ಬೆಲೆ ಎಷ್ಟು ಗೊತ್ತೇ ?
ಈ ಹೊಸ ವರ್ಧಿತ ನೋಟದ ಆವೃತ್ತಿ HTX ವಾರ್ಷಿಕೋತ್ಸವ ಆವೃತ್ತಿ ವೇರಿಯೆಂಟ್ ಆಧಾರಿತವಾಗಿದೆ.
ಹ್ಯುಂಡೈ ವರ್ನಾ ಟರ್ಬೋ ಡಿಸಿಟಿ Vs ಸ್ಕೋಡಾ ಸ್ಲಾವಿಯಾ ಮತ್ತು ಫೋಕ್ಸ್ವ್ಯಾಗನ್ ವರ್ಟಸ್ 1.5 ಡಿಎಸ್ಜಿ: ನೈಜ-ಪ್ರಪಂಚದ ಇಂಧನ ದಕ್ಷತೆ ತುಲನೆ
ವರ್ನಾಗಿಂತ ಭಿನ್ನ ವಾಗಿ, ಸ್ಲಾವಿಯಾ ಮತ್ತು ವರ್ಟಸ್ ಹೆಚ್ಚಿನ ಇಂಧನ ದಕ್ಷತೆ ಸಲುವಾಗಿ ಸಕ್ರಿಯ ಸಿಲಿಂಡರ್ ನಿಷ್ಕ್ರಿಯ ತಂತ್ರಜ್ಞಾನವನ್ನು ಹೊಂದಿದೆ. ಇದು ಅವುಗಳ ವಿಜಯಕ್ಕೆ ಕಾರಣವಾಗುತ್ತಾ?
ಟಾಟಾ-ಪಂಚ್ನ ಪ್ರತಿಸ್ಪರ್ಧಿ ಎಸ್ಯುವಿಯಾಗಿರುವ ಎಕ್ಸ್ಟರ್ ಅನ್ನು ಅನಾವರಣಗೊಳಿಸಿ ಬುಕಿಂಗ್ ತೆರೆದ ಹ್ಯುಂಡೈ
ಈ ಸಂಪೂರ್ಣ-ಹೊಸ ಮೈಕ್ರೋ ಎಸ್ಯವಿಯ ಎಂಜಿನ್ ಆಯ್ಕೆಗಳನ್ನು ಪ್ರಕಟಿಸಲಾಗಿದ್ದು ಜೂನ್ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ
ಹೋಂಡಾದ ಎಲಿವೇಟ್ ಎಸ್ಯುವಿಯಿಂದ ನೀವು ನಿರೀ ಕ್ಷಿಸಬಹುದಾದ 5 ವಿಷಯಗಳು
ಜೂನ್ನಲ್ಲಿ ಅನಾವರಣಗೊಳ್ಳಲಿರುವ ಈ ಎಲಿವೇಟ್ ಆಗಸ್ಟ್ನಲ್ಲಿ ಬಿಡುಗಡೆಯಾಗಲಿದೆ
ಈ ಬಹುನಿರೀಕ್ಷಿತ ಫೀಚರ್ಗಾಗಿ ನವೀಕೃತಗೊಳ್ಳುತ್ತಿದೆ ಕಿಯಾ ಸೆಲ್ಟೋಸ್
ಈ ಕಾರು ತಯಾರಕರು ಕೊನೆಗೂ ಈ ಕಾಂಪ್ಯಾಕ್ಟ್ SUVಗೆ ವಿಹಂಗಮ ಸನ್ರೂಫ್ ನೀಡಲು ನಿರ್ಧರಿಸಿದ್ದಾರೆ.
MG ಮೋಟರ್ ಇಂಡಿಯಾ ರೂಪಿಸುತ್ತಿದೆ 5-ವರ್ಷದ ಮಾರ್ಗಸೂಚಿ, EVಗಳ ಮೇಲೆ MGಯ ಪ್ರಮುಖ ಗಮನ
ಈ ಕಾರುತಯಾರಕ ಸಂಸ್ಥೆ ಮುಂದಿನ ಐದು ವರ್ಷಗಳಲ್ಲಿನ ತನ್ನ ಭಾರತೀಯ ಉದ್ಯಮ ಕಾರ್ಯನಿರ್ವಹಣೆಗಾಗಿ ರೂ 5,000 ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಹೇಳಿದೆ.
ಹ್ಯುಂಡೈ ಎಕ್ಸ್ಟರ್ನ ಯಾವ ವೇರಿಯಂಟ್ನಲ್ಲಿ, ಯಾವ ಎಂಜಿನ್-ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿದೆ?
ಹ್ಯುಂಡೈನ ಎಕ್ಸ್ಟರ್ ಮಾಡೆಲ್ ನ ಎಂಟ್ರಿ-ಲೆವೆಲ್ ನಲ್ಲಿ ಪೆಟ್ರೋಲ್ ಇಂಜಿನ್ ಮಾತ್ರ ಆಫರ್ ಮಾಡುವ ಎಸ್ಯುವಿ ಆಗಿದೆ ಮತ್ತು ಬುಕಿಂಗ್ಗಳು ಈಗಾಗಲೇ ಪ್ರಾರಂಭವಾಗಿವೆ
ಟೊಯೋಟಾ ಇನೋವಾ ಕ್ರಿಸ್ಟಾ Vs 7-ಸೀಟರ್ ಎಸ್ಯುವಿಗಳು: ಅದೇ ಬೆಲೆ, ಬೇರೆ ಆಯ್ಕೆಗಳು
ನೀವು ಅಂತಿಮವಾಗಿ ಡೀಸೆಲ್ ಮಾತ್ರದ ಇನೋವಾ ಕ್ರಿಸ್ಟಾವನ್ನು ಖರೀದಿಸುವ ಯೋಚನೆ ಹೊಂದಿದ್ದರೆ, ನೀವು ಪರಿಗಣಿಸಬಹುದಾದ ಮೂರು-ಸಾಲಿನ ಪರ್ಯಾಯಗಳು ಇಲ್ಲಿವೆ
MG ಬಹಿರಂಗಪಡಿಸಿದೆ ಕಾಮೆಟ್ EVಯ ಸಂಪೂರ್ಣ ಬೆಲೆ ಪಟ್ಟಿ
ನಗರದಲ್ಲಿ ಡ್ರೈವ್ ಮಾಡಲೆಂದೇ ನಿರ್ಮಿಸಲಾದ ಈ ಕಾಮೆಟ್ EV ಪ್ರಸ್ತುತ ದೇಶದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಇಲೆಕ್ಟ್ರಿಕ್ ಕಾರಾಗಿದೆ
MG ಕಾಮೆಟ್ EV ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ವಿಸ್ತೃತ ತುಲನೆ
ಅತ್ಯಂತ ಅಗ್ಗದ ಆರಂಭಿಕ ಬೆಲೆಯೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಚಿಕ್ಕ ಬ್ಯಾಟರಿಯನ್ನು ಹೊಂದಿರುವ (17.3kWh) ಕಾಮೆಟ್ EV ಅನ್ನು ನೀಡುತ್ತಿರುವ ಎಂಜಿ
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಎಮ್ಜಿ ಜಿ 63Rs.3.60 ಸಿಆರ್*
ಮುಂಬರುವ ಕಾರುಗಳು
ಗೆ