ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Punch EV ಮತ್ತೊಮ್ಮೆ ಪತ್ತೆ, ಸರಣಿ ಉತ್ಪಾದನೆ ಪ್ರಾರಂಭಗೊಳ್ಳುವ ನಿರೀಕ್ಷೆ
ಪರೀಕ್ಷಾರ್ಥ ಕಾರು LED ಲೈಟಿಂಗ್ ಮತ್ತು ಅಲಾಯ್ ವ್ಹೀಲ್ಗಳಿಂದ ಸುಸಜ್ಜಿತವಾಗಿದ್ದು, ಇದರ ಸರಣಿ ಉತ್ಪಾದನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆ ಮೂಡಿಸುತ್ತದೆ
ನಿಮಗಾಗಿ ತಂದಿದ್ದೇವೆ Citroen C3X Crossover Sedanನ ಇಂಟೀರಿಯರ್ ನ ಮೊದಲ ಆನ್ಅಫೀಶಿಯಲ್ ಲುಕ್
ಸಿಟ್ರೊನ್ C3 ಮತ್ತು C3 ಏರ್ಕ್ರಾಸ್ ನಲ್ಲಿ ಕಾಣಸಿಗುವ ಡ್ಯಾಶ್ಬೋರ್ಡ್ ವಿನ್ಯಾಸವನ್ನೇ C3X ಕ್ರಾಸ್ಒವರ್ ಸೆಡಾನ್ ಗೆ ನೀಡಲಾಗಿದೆ
ತನ್ನ ಮೊದಲ ಇವಿಯನ್ನು ಅಧಿಕೃತವಾಗಿ ಬಹಿರಂಗಗೊಳಿಸಿದ ಸ್ಮಾರ್ಟ್ಫೋನ್ ದೈತ್ಯ Xiaomi! ಇದೋ ನೋಡಿ Xiaomi SU7
ಟೆಸ್ಲಾ ಮಾಡೆಲ್ 3 ಪಾರ್ಷ್ ಟೇಕಾನ್ನಂತಹ ದಿಗ್ಗಜರನ್ನು ಎದುರಿಸಲು ಎಲೆಕ್ಟ್ರಿಕ್ ಕಾರ್ ಜಗತ್ತಿನಲ್ಲಿ ಕ್ಸಿಯೋಮಿಯು ಈ SU7 ನೊಂದಿಗೆ ಪ್ರವೇಶ ಪಡೆದಿದೆ.
ಕಾರ್ ದೇಖೋದಲ್ಲಿರುವ 2023 ರ ಟಾಪ್ 10 ಟ್ರೆಂಡಿಂಗ್ ಕಾರ್ ಬ್ರ್ಯಾಂಡ್ಗಳು
ಮಾರುತಿ, ಹ್ಯುಂಡೈ ಮತ್ತು ಟಾಟಾ ಈ ವರ್ಷ ಹೆಚ್ಚು ಸರ್ಚ್ ಮಾಡಲಾಗಿರುವ ಕಾರು ಬ್ರಾಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಸಾಧಿಸಿವೆ.
ಇಲ್ಲಿವೆ 2023 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಮಾಡಲಾದ ಎಲ್ಲಾ 7 ಭಾರತೀಯ ಕಾರುಗಳ ಮಾಹಿತಿ
ಕ್ರ್ಯಾಶ್ ಟೆಸ್ಟ್ ಮಾಡಲಾದ 7 ಕಾರುಗಳಲ್ಲಿ, 5 ಕಾರುಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯುವ ಮೂಲಕ ಸುದ್ದಿ ಮಾಡಿದೆ
2024ರಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ನಿರೀಕ್ಷೆಯ 10 SUV ಗಳು
ಈ ಪಟ್ಟಿಯಲ್ಲಿ ಟಾಟಾ, ಮಹೀಂದ್ರಾ ಮತ್ತು ಮಾರುತಿಯ ಹೊಸ ಎಲೆಕ್ಟ್ರಿಕ್ SUV ಗಳು ಒಳಗೊಂಡಿವೆ
2023ರಲ್ಲಿ ADAS ಹೊಂದಿರುವ ರೂ. 30 ಲಕ್ಷಕ್ಕಿಂತ ಕಡಿಮೆ ಬೆಲೆಯ 7 ಕಾರುಗಳಿವು
ಈ ಪಟ್ಟಿಯಲ್ಲಿರುವ ಹೆಚ್ಚಿನ ಕಾರುಗಳು ತಮ್ಮ ಫುಲಿ ಲೋಡೆಡ್ ಅಥವಾ ಹೈಯರ್ ಸ್ಪೆಕ್ ವೇರಿಯಂಟ್ ಗಳಲ್ಲಿ ಮಾತ್ರವೇ ಈ ಸುರಕ್ಷಾ ತಂತ್ರಜ್ಞಾನವನ್ನು ಪಡೆದರೆ, ಹೋಂಡಾ ಸಿಟಿಯು ತನ್ನೆಲ್ಲ ಲೈನ್ ಅಪ್ ಗಳಲ್ಲಿ ಇದನ್ನು ಒದಗಿಸುತ್ತಿದೆ
ಟ್ರಾಫಿಕ್ ನಲ್ಲಿ ಸಿಲುಕಿಕೊಂಡಾಗ ನಿಮ್ಮ ಕಾರನ್ನು ರಕ್ಷಿಸಲು ಇರುವ 7 ಸಲಹೆಗಳು
ಪ್ರಸಿದ್ಧ ಎಕ್ಸ್ ಪ್ರೆಸ್ ವೇ ಒಂದರಲ್ಲಿ ಅನೇಕ ಕಾರುಗಳು ಢಿಕ್ಕಿ ಹೊಡೆದಿರುವ ಇತ್ತೀಚಿನ ವೀಡಿಯೋ ಒಂದು ಅಂತಹ ಸಂದರ್ಭದಲ್ಲಿ ತಮ್ಮ ಕಾರುಗಳ ಕುರಿತು ಹೇಗೆ ಕಾಳಜಿ ವಹಿಸಬೇಕು ಎಂಬ ಕುರಿತು ಕಾರಿನ ಮಾಲೀಕರಿಗೆ ಮಾಹಿತಿ ನೀಡುವ ಅಗತ್ಯತೆಯು ಉದ್ಭವಿಸ
2023ರಲ್ಲಿ ಭಾರತೀಯ ಮಾರುಕಟ್ಟೆಗೆ ಗುಡ್ ಬೈ ಹೇಳಿದ 8 ಕಾರುಗಳಿವು
ಈ ಒಟ್ಟು 8 ಮೊಡೆಲ್ಗಳಲ್ಲಿ ಹೋಂಡಾವು ಮೂರು, ಮತ್ತು ಸ್ಕೋಡಾವು ಎರಡು ಸೆಡಾನ್ ಗಳನ್ನು ತನ್ನ ಭಾರತೀಯ ಪಟ್ಟಿಯಿಂದ ತೊಡೆದು ಹಾಕಿದೆ
ತಮ್ಮ ಮೊದಲನೇ ಎಲೆಕ್ಟ್ರಿಕ್ ವಾಹನವನ್ನಾಗಿ MG ಕಾಮೆಟ್ EV ಖರೀದಿಸಿದ Suniel Shetty
ಈಗ ಹಂಬಲ್ MG EV ಯು ನಟನ ಹಮ್ಮರ್ H2 ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ 110 ನಂತಹ ದುಬಾರಿ ಕಾರುಗಳ ಸಂಗ್ರಹದ ಭಾಗವಾಗಿದೆ
2023ರಲ್ಲಿ ಫೇಸ್ಲಿಫ್ಟ್ಗೆ ಒಳಗಾದ ರೂ. 30 ಲಕ್ಷದೊಳಗಿನ ಕಾರುಗಳು
ಒಟ್ಟು 10 ಮೊಡೆಲ್ಗಳಲ್ಲಿ ಈ ವರ್ಷದಲ್ಲಿ ವಿವಿಧ ವರ್ಗಗಳಲ್ಲಿ ಪರಿಷ್ಕರಣೆಗೆ ಒಳಗಾದ 6 SUV ಗಳು ಸಹ ಸೇರಿವೆ
2023ರಲ್ಲಿ 12 ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ಸಾಕ್ಷಿಯಾದ ಭಾರತೀಯ ಕಾರು ಉದ್ಯಮ
ಆರಂಭಿಕ ಹಂತದಿಂದ ಹಿಡಿದು ಐಷಾರಾಮಿ ಹಾಗೂ ಅಧಿಕ ಕಾರ್ಯಕ್ಷಮತೆಯ ವಾಹನಗಳ ತನಕ ಭಾರತದ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯು ಬೆಳೆದಿದೆ
2024ರಲ್ಲಿ 8 ಕಾರುಗಳನ್ನು ಬಿಡುಗಡೆ ಮಾಡಲಿರುವ Skoda ಮತ್ತು Volkswagen
8ರಲ್ಲಿ ನಾಲ್ಕು ಮಾದರಿಗಳು ಸಂಪೂರ್ಣವಾಗಿ ಹೊಸದಾಗಿದ್ದು, ಉಳಿದವು ಪರಿಷ್ಕೃತ ಮತ್ತು ಮಾದರಿ ವರ್ಷದ ನವೀಕರಣಗಳಾಗಿವೆ
2024ರಲ್ಲಿ ಬಿಡುಗಡೆಯ ನಿರೀಕ್ಷೆಯಲ್ಲಿವೆ ಮಹೀಂದ್ರಾದ ಈ 5 SUV ಗಳು
2024ನೇ ಇಸವಿಯಲ್ಲಿ ಥಾರ್ 5-ಡೋರ್ ಮತ್ತು XUV.e8 ಸೇರಿದಂತೆ ಕೆಲವು ಅತ್ಯಂತ ನಿರೀಕ್ಷಿತ ಮಹೀಂದ್ರಾ SUVಗಳ ಬಿಡುಗಡೆಯನ್ನು ನೋಡಲಿದ್ದೇವೆ
ಭಾರತ್ NCAP ಆರಂಭಿಕ ಪ್ರಯಾಣದಲ್ಲಿ 5 ಸ್ಟಾರ್ ಶ್ರೇಯಾಂಕ ಪಡೆದ Tata Harrier ಮತ್ತು Safari
ಎರಡೂ ಟಾಟಾ SUVಗಳು ಈ ವರ್ಷದ ಆರಂಭದಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿಯೂ 5 ಸ್ಟಾರ್ ರೇಟಿಂಗ್ ಗಳನ್ನು ಪಡೆದಿದ್ದವು.