ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೆಚ್ಚುತ್ತಿರುವ ಡಿಮ್ಯಾಂಡ್: ತಾತ್ಕಾಲಿಕವಾಗಿ ರುಮಿಯಾನ್ ಸಿಎನ್ಜಿಯ ಬುಕಿಂಗ್ ಸ್ಥಗಿತಗೊಳಿಸಿದ ಟೊಯೊಟಾ
"ಅತ್ಯಧಿಕ ಬೇಡಿಕೆ" ಯನ್ನು ಪಡೆದುಕೊಳ್ಳುತ್ತಿರುವ ಎಸ್ಯುವಿಯ ವೇಟಿಂಗ್ ಸಮಯವನ್ನು ನಿಯಂತ್ರಿಸಲು ರುಮಿಯಾನ್ ಸಿಎನ್ಜಿಯ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಟೊಯೊಟಾ ಹೇಳಿದೆ.
ಈ 5 ಚಿತ್ರಗಳಲ್ಲಿದೆ Hyundai Exterನ ಬೇಸ್-ಸ್ಪೆಕ್ EX ವೇರಿಯಂಟ್ನ ವಿವರ
ಬೇಸ್-ಸ್ಪೆಕ್ ಹುಂಡೈ ಎಕ್ಸ್ಟರ್ನ ಬೆಲೆ ರೂ. 6 ಲಕ್ಷದಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ.
BMW iX1 ಎಲೆಕ್ಟ್ರಿಕ್ ಎಸ್ಯುವಿಯ ಟೀಸರ್ ಬಂತು; ಅಕ್ಟೋಬರ್ನಲ್ಲಿ ಭಾರತಕ್ಕೆ ಪಾದಾರ್ಪಣೆ ನಿರೀಕ್ಷೆ
ಇದು X1 ನಂತಹ ವಿನ್ಯಾಸವನ್ನು ಹೊಂದಿದೆ ಮತ್ತು ಎರಡು ಎಲೆಕ್ಟ್ರಿಕ್ ಪವರ್ಟ್ರೇನ್ಗಳೊಂದಿಗೆ ಬರುತ್ತದೆ
ಈ ಹಿ ಂದಿನ ಆವೃತ್ತಿಗಿಂತ ಸ್ವಲ್ಪ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದ 2023ರ Tata Nexon
ಆಪ್ಡೇಟ್ ಆಗಿರುವ ಈ ಸಬ್ಕಾಂಪ್ಯಾಕ್ಟ್ ಎಸ್ಯುವಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ ಮತ್ತು ನಾಲ್ಕು ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ
Tata Nexon EV Faceliftನ ಡ್ರೈವ್ ಮಾಡಿ ನಾವು ಕಲಿತ 5 ಸಂಗತಿಗಳು
ಹೊಸ ನೆಕ್ಸನ್ ಇವಿ ಕಾರ್ಯಕ್ಷಮತೆ ಮತ್ ತು ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿದೆ, ಆದರೆ ಪ್ರಿ -ಫೇಸ್ಲಿಫ್ಟ್ ನೆಕ್ಸನ್ ಇವಿಯ ಕೆಲವು ಸಮಸ್ಯೆಗಳು ಇನ್ನೂ ಅಸ್ತಿತ್ವದಲ್ಲಿವೆ
2023 Hyundai i20 N Line Facelift ಬಿಡುಗಡೆ, ಬೆಲೆಗಳು ಈಗ 9.99 ಲಕ್ಷ ರೂ.ನಿಂದ ಪ್ರಾರಂಭ
ಹಿಂದೆ ನೀಡಲಾಗಿದ್ದ 6-ಸ್ಪೀಡ್ iMT (ಕ್ಲಚ್ಲೆಸ್ ಮ್ಯಾನ್ಯುವಲ್) ಗೇರ್ಬಾಕ್ಸ್ ಬದಲಿಗೆ ಸರ ಿಯಾದ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಹ್ಯುಂಡೈ i20 N ಲೈನ್ ಈಗ ಲಭ್ಯವಿದೆ ಮತ್ತು ಇದರ ಪರಿಣಾಮವಾಗಿ, ಆರಂಭಿಕ ಬೆಲೆಯಲ್ಲಿ ಇಳಿ
ಮೂರನೇ ತಲೆಮಾರಿನ Volkswagen Tiguan ಹೀಗಿದೆ ನೋಡಿ
ಹೊಸ ಟೈಗುನ್ ಆಕರ್ಷಕ R-ಲೈನ್ ಟ್ರಿಮ್ ನೋಟದಲ್ಲಿ ಸಿದ್ಧಗೊಂಡಿದ್ದು, ಸಂಪೂರ್ಣ EV ಮೋಡ್ ನಲ್ಲಿ 100km ತನಕದ ಶ್ರೇಣಿಯೊಂದಿಗೆ ಮೊದಲ ಬಾರಿಗೆ ಪ್ಲಗ್ ಇನ್ ಹೈಬ್ರೀಡ್ ಆಯ್ಕೆಯನ್ನು ಒದಗಿಸಲಿದೆ
ಈ ಸೆ ಪ್ಟೆಂಬರ್ 2023 ರಲ್ಲಿ ಮಹೀಂದ್ರಾ ಥಾರ್, XUV700, ಸ್ಕೋರ್ಪಿಯೊ N ಇನ್ನಿತ್ಯಾದಿ ವಾಹನಗಳ ಬೆಲೆ ಹೆಚ್ಚಳ
ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್ ಗಳು ಮೊದಲಿಗಿಂತಲೂ ಅಗ್ಗವಾಗಿವೆ
Tata Nexon Facelift: 10 ಚಿತ್ರಗಳ ಮೂಲಕ ಪ್ಯೂರ್ ವೇರಿಯಂಟ್ನ ಸಂಪೂರ್ಣ ವಿವರ
ಮಿಡ್-ಸ್ಪೆಕ್ ಪ್ಯೂರ್ ವೇರಿಯಂಟ್ನ ಬೆಲೆ ರೂ. 9.70 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ) ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ.
2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift
ಈ ಹೊಸ ವೇರಿಯೆಂಟ್ಗಳೊಂದಿಗೆ ಟಾಪ್-ಸ್ಪೆಕ್ ಟ್ರಿಮ್ಗಳಿಗೆ ಹೋಲಿಸಿದರೆ ನೀವು ರೂ.40,000 ವರೆಗೆ ಉಳಿಸಬಹುದು. ಆದಾಗ್ಯೂ ಫೀಚರ್ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಂಶಗಳನ್ನು ಪರಿಗಣಿಸಬೇಕು.
ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು
ಎರಡೂ SUV ಗಳು ಸಾಕಷ್ಟು ಸುಸಜ್ಜಿತವಾಗಿದ್ದರೂ ನೆಕ್ಸನ್ ಮಾತ್ರ ಕಿಯಾ ಸೋನೆಟ್ ಗಿಂತ ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ
2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್ ನಂತಹ ಮುಂಭಾಗದೊಂದಿದೆ...
ಹೊಸ ನೆಕ್ಸನ್ EV ಯಲ್ಲಿ ನೋಡಿರುವಂತೆಯೇ, ಅದೇ ರೀತಿಯ ಸ್ಪ್ಲಿಟ್ - ಹೆಡ್ ಲೈಟ್ ಸೆಟಪ್ ಮತ್ತು ನುಣುಪಾದ LED DRL ಗಳನ್ನು ಹೊಂದಿದ್ದು, ಕನೆಕ್ಟಿಂಗ್ ಎಲಿಮೆಂಟ್ ಜೊತೆಗೆ ಬರುವ ಸಾಧ್ಯತೆ ಇದೆ
ಹೊಸ ಮೈಲುಗಲ್ಲು: ಕಳೆದ 15 ವರ್ಷಗಳಲ್ಲಿ 25 ಲಕ್ಷದಷ್ಟು ಮಾರಾಟವಾದ Maruti Dzire ಕಾರು
2008 ರಿಂದ 2023 ರವರೆಗೆ, ಇದು ಮೂರು ತಲೆಮಾರುಗಳ ಮೂಲಕ ಬಂದಿದೆ, ಎಲ್ಲವೂ ಅಲ್ಲಿ ಸಾಕಷ್ಟು ಜನಪ್ರಿಯವಾಗಿವೆ
2023 Audi Q5 Limited Edition ಬಿಡುಗಡೆ: 69.72 ಲಕ್ಷ ರೂ. ಬೆಲೆ ನಿಗದಿ
ಆಡಿ ಕ್ಯೂ5 ಲಿಮಿಟೆಡ್ ಎಡಿಷನ್ ನ ಹೊರಭಾಗವನ್ನು ಮೈಥೋಸ್ ಬ್ಲ್ಯಾಕ್ ಬಣ್ಣದಿಂದ ಕವರ್ ಮಾಡಿದ್ದರೆ,ಕ್ಯಾ ಬಿನ್ ಒಕಾಪಿ ಬ್ರೌನ್ ಬಣ್ಣವನ್ನು ಪಡೆದಿದೆ.
1.39 ಕೋಟಿ ರೂ ಬೆಲೆಯಲ್ಲಿ Mercedes-Benz EQE SUV ಬಿಡುಗಡೆ
ಇಕ್ಯೂಇ ಎಲೆಕ್ಟ್ರಿಕ್ SUV ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ಬರುತ್ತಿದೆ ಮತ್ತು ಸುಮಾರು 550 ಕಿ.ಮೀವರೆಗೆ ತಲುಪಬಲ್ಲ ಬ್ಯಾಟರಿ ಪ್ಯಾಕ್ ನ್ನು ಹೊಂದಿದೆ.
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಸಿಗ್ನೇಚರ್ ಪ್ಲಸ್ ಎಟಿRs.12.40 ಲಕ್ಷ*
- ಬಿಎಂಡವೋ ಎಮ್2Rs.1.03 ಸಿಆರ್*
ಇತ್ತೀಚಿನ ಕಾರುಗಳು
- ಟೊಯೋಟಾ ಫ್ರಾಜುನರ್Rs.33.43 - 51.44 ಲಕ್ಷ*
- ಹುಂಡೈ ಕ್ರೆಟಾRs.11 - 20.30 ಲಕ್ಷ*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.85 - 24.54 ಲಕ್ಷ*
- ಮಾರುತಿ ಸ್ವಿಫ್ಟ್Rs.6.49 - 9.59 ಲಕ್ಷ*