ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್ನ ಬರೋಬ್ಬರಿ 22,000 ಯೂನಿಟ್ಗಳು
ಮಾರುತಿಯ ಎಲ್ಲಾ ಕಾರುಗಳ ಒಟ್ಟಾರೆ 3.55 ಲಕ್ಷ ಯುನಿಟ್ ಗಳು ಡೆಲಿವರಿ ಬಾಕಿ ಇದ್ದು, ಅದರಲ್ಲಿ ಮಾರುತಿ ಫ್ರಾಂಕ್ಸ್ನ ಪಾಲು 22000 ಯೂನಿಟ್ಗಳಾಗಿವೆ
ಹೋಂಡಾ ಎಲಿವೇಟ್ vs ಸ್ಕೋಡಾ ಕುಶಕ್, ಫೋಕ್ಸ್ವಾಗ ನ್ ಟೈಗನ್ ಮತ್ತು MG ಎಸ್ಟರ್: ಯಾವುದು ಬೆಸ್ಟ್?
ತನ್ನ ಪ್ರೀಮಿಯಂ ಪ್ರತಿಸ್ಪರ್ಧಿಗಳ ವಿರುದ್ಧ ಹೊಚ್ಚ ಹೊಸ ಹೋಂಡಾ SUVಯ ಬೆಲೆಗಳ ವಿವರಣೆಯನ್ನು ನೋಡೋಣ.
ಇವಿ ತಯಾರಿಕಾ ಘಟಕ ಸ್ಥಾಪಿಸಲು ಭಾರತದತ್ತ ದೃಷ್ಟಿ ಹರಿಸಿದ ಫಾಕ್ಸ್ಕಾನ್
ಮೊಬಿಲಿಟಿ ಇನ್ ಹಾರ್ಮನಿ (MIH) ಎಂಬ ಇವಿ-ಪ್ಲಾಟ್ಫಾರ್ಮ್-ಅಭಿವೃದ್ಧಿಶೀಲ ವಿಭಾಗವನ್ನು ಫಾಕ್ಸ್ಕಾನ್ ಹೊಂದಿದೆ
ಇನೋವಾ ಕ್ರಿಸ್ಟಾ ಈಗ ಮತ್ತಷ್ಟು ದುಬಾರಿ, ಎರಡನೇ ಬಾರಿಗೆ ಬೆಲೆ ಏರಿಕೆ..!
ಜನಪ್ರಿಯ ಎಂಪಿವಿ ಆಗಿರುವ ಟೊಯೋಟಾ ಇನೋವಾ ಕ್ರಿಸ್ಟಾದ ಬೆಲೆ ಈಗ ಕೇವಲ ಎರಡೇ ತಿಂಗಳಲ್ಲಿ ಎರಡನೇ ಬಾರಿಗೆ ಏರಿಕೆಯಾಗಿದೆ
ಏಪ್ರಿಲ್ನಿಂದ ಜುಲೈವರೆಗೆ 1.13 ಲಕ್ಷ ಸಿಎನ್ಜಿ ಕಾರುಗಳನ್ನು ಮಾರಾಟ ಮಾಡಿದೆ ಮಾರುತಿ
ಮಾರುತಿಯ ಪ್ರಸ್ತುತ 13 ಸಿಎನ್ಜಿ ಕಾರುಗಳು ಮಾರಾಟಕ್ಕೆ ಲಭ್ಯವಿವೆ, ಅದರಲ್ಲಿ ಫ್ರಾಂಕ್ಸ್ ಹೊಸ ಸೇರ್ಪಡೆಯಾಗಿದೆ.
ಹೋಂಡಾ ಎಲಿವೇಟ್ Vs ಹ್ಯುಂಡೈ ಕ್ರೆಟಾ Vs ಕಿಯಾ ಸೆಲ್ಟೋಸ್ Vs ಮಾರುತಿ ಗ್ರ್ಯಾಂಡ್ ವಿಟಾರಾ Vs ಟೊಯೋಟಾ ಹೈರೈಡರ್- ಸ್ಪೆಸಿಫಿಕೇಶನ್ ಹೋಲಿಕೆ
ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೋಂಡಾ ಎಲಿವೇಟ್ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ.
Citroen C3 Aircross: ಬುಕಿಂಗ್ ಮತ್ತು ಬೆಲೆಗಳ ಕುರಿತು ಒಂದಿಷ್ಟು
ಹ್ ಯುಂಡೈ ಕ್ರೆಟಾದಂತಹ ಕಾಂಪ್ಯಾಕ್ಟ್ ಎಸ್ಯುವಿಗಳಿಗೆ ಪ್ರತಿಸ್ಪರ್ಧಿಯಾಗಿ C3 ಏರ್ಕ್ರಾಸ್ ಭಾರತದಲ್ಲಿ ನಾಲ್ಕನೇ ಮಾಡೆಲ್ ಆಗಿದೆ.
Tata Nexon: ಸಿದ್ದವಾದ ಹೆಡ್ ಲೈಟ್ ನೊಂದಿಗೆ ಮೊದಲ ಬಾರಿಗೆ ಸುಧಾರಿತ ಆವೃತ್ತಿ ಪ್ರತ್ಯಕ್ಷ
ನವೀಕೃತ ಟಾಟಾ ನ ೆಕ್ಸಾನ್ ಮುಂದಿನ ವರ್ಷದ ಆರಂಭದಲ್ಲಿ ರೂ. 8 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯಲ್ಲಿ ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ
ಮಹೀಂದ್ರಾದಿಂದ ಇಲೆಕ್ಟ್ರಿಕ್ ಆಗಿರಬಹುದಾದ ಹೊಸ ಪಿಕಪ್ ಪರಿಕಲ್ಪನೆಯ ಟೀಸರ್ ಬಿಡುಗಡೆ
ಈ ಕಾರು ತ ಯಾರಕರು ತಮ್ಮ ಜಾಗತಿಕ ಪಿಕಪ್ ಟ್ರಕ್ ಅನ್ನು INGLO ಪ್ಲಾಟ್ಫಾರ್ಮ್ನಲ್ಲಿ ನೆಲೆಗೊಳಿಸಬಹುದು
Honda Elevate: ಶರವೇಗದಲ್ಲಿ ಉತ್ಪಾದನೆ, ಸೆಪ್ಟೆಂಬರ್ನಲ್ಲಿ ಬೆಲೆಗಳ ಪ್ರಕಟಣೆ
ಹೋಂಡಾ ಎಲಿವೇಟ್ಗೆ ಬುಕಿಂಗ್ಗಳನ್ನು ತೆರೆಯಲಾಗಿದೆ ಮತ್ತು ಬಿಡುಗಡೆಯ ಸಮಯದಲ್ಲಿ ಕೆಲವು ತಿಂಗಳುಗಳ ಕಾಯುವಿಕೆ ಅವಧಿ ಇರಲಿದೆ
Hyundai: ಶೀಘ್ರದಲ್ಲೇ ಕ್ರೆಟಾ ಮತ್ತು ಅಲ್ಕಾಜರ್ನ ಅಡ್ವೆಂಚರ್ ಆವೃತ್ತಿ ಪರಿಚಯ
ಇದು ಹ್ಯುಂಡೈ ಅಲ್ಕಾಝರ್ಗೆ ಮೊದಲ ವಿಶೇಷ ಎಡಿಷನ್ ಟ್ರೀಟ್ಮೆಂಟ್ ಆಗಲಿದೆ ಮತ್ತು ಹ್ಯುಂಡೈ ಕ್ರೆಟಾಗೆ ಎರಡನೆಯದು
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್: ಪೆಟ್ರೋಲ್ ಮೈಲೇಜ್ ಹೋಲಿಕೆ
1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸಾಮಾನ್ಯ ಆಯ್ಕೆಯಾಗಿದೆ, ಆದರೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುವ ಕಾರು ಯಾವುದು?
ಹೊಸ ಮರ್ಸಿಡಿಸ್ ಬೆಂಝ್ V-ಕ್ಲಾಸ್'ನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಉತ್ತಮ ವಿನ್ಯಾಸ, ಬೆಲೆಗನುಗುಣವಾದ ಇಂಟೀರಿಯರ್ಗಳು, ಉತ್ಕೃಷ್ಟ ತಂತ್ರಜ್ಞಾನ ಇದನ್ನು ಇನ್ನಷ್ಟು ಐಷಾರಾಮಿ ಮಾಡುತ್ತವೆ
ಸುಧಾರಿತ ಟಾಟಾ ಸಫಾರಿಯ ಇಂಟೀರ ಿಯರ್ ನ ಸ್ಪೈ ಚಿತ್ರಗಳು
ಟಾಟಾ ಸಫಾರಿ ಫೇಸ್ಲಿಫ್ಟ್ನ ಕ್ಯಾಬಿನ್ ಅಪ್ಡೇಟ್ ಮಾಡಲಾದ ಸೆಂಟರ್ ಕನ್ಸೋಲ್ ಮತ್ತು ಟಾಟಾ ಆವಿನ್ಯ-ಪ್ರೇರಿತ ಮಧ್ಯದಲ್ಲಿ ಡಿಸ್ಪ್ಲೇ ಹೊಂದಿದ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದಿದೆ.
ಕಿಯಾ ಸೆಲ್ಟೋಸ್ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್: ಟರ್ಬೊ DCT ಮೈಲೇಜ್ ಹೋಲಿಕೆ
ಎಲ್ಲಾ ಮೂರು ಕಾರುಗಳ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು 7-ಸ್ಪೀಡ್ DCT ಗೇರ್ಬಾಕ್ಸ್ಗೆ ಜೋಡಿಸಲಾಗಿದೆ, ಆದರೆ ಅವುಗಳ ಮೈಲೇಜ್ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ? ಅದರ ಬಗ್ಗೆ ತಿಳಿದುಕೊಳ್ಳೋಣ