ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Kia Sonet ಭಾರತದಲ್ಲಿ ಮತ್ತು ರಫ್ತು ಎರಡರಲ್ಲೂ 400,000 ಯುನಿಟ್ಗಳ ಮಾರಾಟ, ಸನ್ರೂಫ್ ವೇರಿಯಂಟ್ ಅತ್ಯಂತ ಜನಪ್ರಿಯ
63 ಪ್ರತಿಶತ ಖರೀದಿದಾರರು ಸಬ್-4m SUV ಯ ಪೆಟ್ರೋಲ್ ಪವರ್ಟ್ರೇನ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ಕಿಯಾ ಹೇಳಿದೆ
ಬಿಡುಗಡೆಗೆ ಮೊದಲೇ Tata Safari EV ವಿವರಗಳು ಲೀಕ್, 2025 ರ ಆರಂಭದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ
ಟಾಟಾ ಸಫಾರಿ EV ಸುಮಾರು 500 ಕಿಲೋಮೀಟರ್ಗಳ ಕ್ಲೈಮ್ ಮಾಡಿರುವ ರೇಂಜ್ ಅನ ್ನು ನೀಡುವ ನಿರೀಕ್ಷೆಯಿದೆ
Hyundai Creta EV 2025 ರಲ್ಲಿ ಮಾರುಕಟ್ಟೆಗೆ ಬರುವ ಸಾದ್ಯತೆ, ಇದಕ್ಕೆ ಕಾರಣಗಳು ಇಲ್ಲಿವೆ
2024 ರ ಅಂತ್ಯದ ವೇಳೆಗೆ ಭಾರತಕ್ಕಾಗಿ ತನ್ನ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ SUV ಅನ್ನು ತಯಾರಿಸಲು ಪ್ರಾರಂಭಿಸುವುದಾಗಿ ಹುಂಡೈ ಘೋಷಿಸಿದೆ.
Lamborghini ಪ್ರಸ್ತುತಪಡಿಸುತ್ತಿದೆ Urus SE - 800 ಪಿಎಸ್ ಶಕ್ತಿಯ ಹೈಬ್ರಿಡ್ ಸ್ಪೋರ್ಟ್ಸ್ ಎಸ್ಯುವಿ
ಇದು 29.5 kWh ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ ಶಕ್ತಿಯುತ 4-ಲೀಟರ್ V8 ಎಂಜಿನ್ ಹೊಂದಿದೆ. ಇದು ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್ಗಳ ವರೆಗೆ ತಲುಪುತ್ತದೆ.
ಪ್ರೊಡಕ್ಷನ್-ಸ್ಪೆಕ್ Mercedes-Benz EQGನ ವಿವರಗಳು ಲೀಕ್! ನಾಲ್ಕು ಗೇರ್ಬಾಕ್ಸ್ಗಳ ಸೇರ್ಪಡೆಯೊಂದಿಗೆ 1,000 Nm ಗಿಂತ ಹೆಚ್ಚು ಟಾರ್ಕ್ ಉತ್ಪಾದಿಸಬಲ್ಲ ಆಲ್-ಎಲೆಕ್ಟ್ರಿಕ್ G-ಕ್ಲಾಸ್
ಆಲ್-ಎಲೆಕ್ಟ್ರಿಕ್ G-ವ್ಯಾಗನ್ ನಾಲ್ಕು ಎಲೆಕ್ಟ್ರಿಕ್ ಮೋಟಾರ್ಗಳೊಂದಿಗೆ (ಪ್ರತಿಯೊಂದು ವೀಲ್ ಗೆ ಒಂದು ಮೋಟಾರ್) ಆಲ್-ವೀಲ್ ಡ್ರೈವ್ (AWD) ಸೆಟಪ್ ಅನ್ನು ಹೊಂದಿದೆ