ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಮಾರ್ಚ್ನಲ್ಲಿ ಟೊಯೋಟಾ ಡೀಸೆಲ್ ಕಾರು ಖರೀದಿಸುತ್ತೀರಾ? ನೀವು 6 ತಿಂಗಳವರೆಗೆ ಕಾಯಬೇಕಾಗಬಹುದು..!
ಟೊಯೋಟಾ ಪಿಕಪ್ ಟ್ರಕ್ ಶೀಘ್ರದಲ್ಲಿ ಲಭ್ಯವಿರುತ್ತದೆ, ಆದರೆ ಇದರ ಐಕಾನಿಕ್ ಇನ್ನೋವಾ ಕ್ರಿಸ್ಟಾವು ನಿಮ್ಮ ಮನೆಗೆ ತಲುಪಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ
Hyundai Creta N Line ಭಾರತದಲ್ಲಿ ಬಿಡುಗಡೆ, ಬೆಲೆಗಳು 16.82 ಲಕ್ಷ ರೂ.ನಿಂದ ಪ್ರಾರಂಭ
ಐ20 ಎನ್ ಲೈನ್ ಮತ್ತು ವೆನ್ಯೂ ಎನ್ ಲೈನ್ ನಂತರ ಹ್ಯುಂಡೈ ಕ್ರೆಟಾ ಎನ್ ಲೈನ್ ಭಾರತದಲ್ಲಿ ಕಾರ್ ತಯಾರಕರ ಮೂರನೇ 'ಎನ್ ಲೈನ್' ಮೊಡೆಲ್ ಆಗಿದೆ.
Honda Elevate CVT ಆಟೋಮ್ಯಾಟಿಕ್ ಇಂಧನ ದಕ್ಷತೆ: ಕಂಪೆನಿ ಘೋಷಿತ Vs ವಾಸ್ತವ
ಹೋಂಡಾ ಎಲಿವೇಟ್ ಸಿವಿಟಿ ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀ.ಗೆ 16.92 ಕಿ.ಮೀ.ನಷ್ಟು ಇಂಧನ ದಕ್ಷತೆಯನ್ನು ನೀಡುತ್ತದೆ.
ಹೊಸ-ತಲೆಮಾರಿನ Ford Everest (Endeavour) ಭಾರತದಲ್ಲಿ ಮರೆಮಾಚದ ರೀತಿಯಲ್ಲಿ ಪತ್ತೆ, ಶೀಘ್ರದಲ್ಲೇ ಬಿಡುಗಡೆಯಾಗುವುದೇ?
ಇಲ್ಲಿ ಬಿಡುಗಡೆಯಾದರೆ, ಹೊಸ ಫೋರ್ಡ್ ಎಂಡೀವರ್ CBU ಮಾರ್ಗದ ಮೂಲಕ ಭಾರತಕ್ಕೆ ಬರಲಿದೆ, ಇದು ಬೆಲೆಬಾಳುವ ಕೊಡುಗೆಯಾಗಿದೆ
ಈ ಮಾರ್ಚ್ನಲ್ಲಿ Maruti Arena ಮಾಡೆಲ್ಗಳ ಮೇಲೆ 67,000 ರೂ.ವರೆಗೆ ರಿಯಾಯಿತಿ
ಸ್ವಿಫ್ಟ್ ಮತ್ತು ವ್ಯಾಗನ್ ಆರ್ ನಂತಹ ಮೊಡೆಲ್ಗಳ ಎಎಮ್ಟಿ ಆವೃತ್ತಿಗಳಿಗೆ ಈ ತಿಂ ಗಳ ಹೆಚ್ಚಿನ ರಿಯಾಯಿತಿಗಳು ಇರಲಿದೆ.
Hyundai Creta N Line; ಮಾರ್ಚ್ 11 ರಂದು ಇದರ ಬಿಡುಗಡೆಗೆ ಮುಂಚಿತವಾಗಿಯೇ ಇಂಟಿರೀಯರ್ನ ಮಾಹಿತಿಗಳು ಬಹಿರಂಗ
ಹಿಂದಿನ N ಲೈನ್ ಮಾದರಿಗಳಂತೆಯೇ, ಕ್ರೆಟಾ N ಲೈನ್ ಕ್ಯಾಬಿನ್ ಡ್ಯಾಶ್ಬೋರ್ಡ್ನಲ್ಲಿ ಇನ್ಸರ್ಟ್ಗಳೊಂದಿಗೆ ಕೆಂಪು ಬಣ್ಣದ ಡ್ಯಾಶ್ ಅನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿಯಲ್ಲಿ ಕ್ರಾಸ್ ಸ್ಟಿಚ್ಚಿಂಗ್ಅನ್ನು ಪಡೆಯುತ್ತದೆ.
BYD ಸೀಲ್ ಕಲರ್ ಆಯ್ಕೆಗಳ ವಿವರ ಇಲ್ಲಿದೆ
ಎಲ್ಲಾ ನಾಲ್ಕ ು ಕಲರ್ ಆಯ್ಕೆಗಳು ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್ನ ಎಲ್ಲಾ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ
MG Comet EV ಮತ್ತು ZS EV ಪಡೆಯುತ್ತಿದೆ ವೇರಿಯೆಂಟ್ಗಳ ನವೀಕರಣ, ಹೊಸ ವೈಶಿಷ್ಟ್ಯಗಳು ಮತ್ತು ಪರಿಷ್ಕೃತ ಬೆಲೆ
ಕಾಮೆಟ್ ಇವಿ ಈಗ 7.4 ಕಿ.ವ್ಯಾಟ್ AC ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಟಾಪ್-ಎಂಡ್ ಎಕ್ಸೈಟ್ ಮತ್ತು ಎಕ್ಸ್ಕ್ಲೂಸಿವ್ ವೇರಿಯೆಂಟ್ಗಳೊಂದಿಗೆ ಪಡೆಯುತ್ತದೆ.
BYD Seal ವರ್ಸಸ್ Hyundai Ioniq 5, Kia EV6, Volvo XC40 Recharge, ಮತ್ತು BMW i4: ವಿಶೇಷಣಗಳ ಹೋಲಿಕೆ
BYD ಸೀಲ್ ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕೈಗೆ ಟುಕುವ ಕಾರು ಮಾತ್ರವಲ್ಲದೆ, ಈ ಹೋಲಿಕೆಯಲ್ಲಿ ಇದು ಅತ್ಯಂತ ಶಕ್ತಿಶಾಲಿ EV ಆಗಿದೆ
ಈ ಮಾರ್ಚ್ನಲ್ಲಿ Honda ಕಾರುಗಳ ಖರೀದಿಯ ಮೇಲೆ ರೂ 1 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಳಿಸಿ
ಹೋಂಡಾ ಎಲಿವೇಟ್ ಕೂಡ ಸೀಮಿತ ಅವಧಿಯ ಕ್ಯಾಶ್ ಡಿಸ್ಕೌಂಟ್ ಅನ್ನು ಪಡೆದಿದೆ
BYD Seal; ಈ ಎಲೆಕ್ಟ್ರಿಕ್ ಸೆಡಾನ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಸುಮಾರು 200ರಷ್ಟು ಸ್ವೀಕಾರ
ಮೂರು ವಿಭಿನ್ನವಾದ ವೇರಿಯಂಟ್ ಗಳಲ್ಲಿ ಬರುವ ಸೀಲ್ ಎಲೆಕ್ಟ್ರಿಕ್ ಸೆಡಾನ್, 650 ಕಿಮೀಗಳ ಕ್ಲೇಮ್ ಮಾಡಿರುವ ಡ್ರೈವಿಂಗ್ ರೇಂಜ್ ಅನ್ನು ನೀಡುತ್ತದೆ.
Tata Nexon Dark ವರ್ಸಸ್ Hyundai Venue Knight ಎಡಿಷನ್: ವಿನ್ಯಾಸದಲ್ಲಿನ ವ್ಯತ್ಯಾಸಗಳ ವಿವರ
ಇವೆರಡೂ ಬ್ಲ್ಯಾಕ್-ಔಟ್ ಸಬ್ಕಾಂಪ್ಯಾಕ್ಟ್ SUVಗಳಾಗಿವೆ ಆದರೆ ವೆನ್ಯೂವಿನ ವಿಶೇಷ ಆವೃತ್ತಿಯು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ