
ಇಂಡಿಯಾ-ಸ್ಪೆಕ್ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ವರ್ಸಸ್ ಇಂಟರ್ನ್ಯಾಷನಲ್ ಕ್ರೆಟಾ ಫೇಸ್ಲಿಫ್ಟ್: ಏನೇನು ವ್ಯತ್ಯಾಸಗಳಿವೆ?
ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಮಾಡಿದಂತೆ ಹುಂಡೈ ಭಾರತದಲ್ಲಿ ಕ್ರೆಟಾವನ್ನು ಅಪ್ಡೇಟ್ ಮಾಡಲಿಲ್ಲ, ಇದಕ್ಕೆ ಕಾರಣಗಳಿವೆ ಮತ್ತು ಆ ಕಾರಣಗಳು ಏನು ಎಂದು ತಿಳಿಯಲು ಮುಂದೆ ಓದಿ

ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್
ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್ಯುವಿ ಆಗಿತ್ತು.

ಹ್ಯುಂಡೈ ಕ್ರೆಟ್ರಾ ಮತ್ತು ಅಲ್ಕಾಝಾರ್ ಅಡ್ವೆಂಚರ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ, ರೂ 15.17 ಲಕ್ಷದಿಂದ ಬೆಲೆಗಳು ಪ್ರಾರಂಭ
ಈ ಎರಡು ಹೊಸ ಆವೃತ್ತಿಗಳು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್ಟರ್ನಿಂದ 'ರೇಂಜರ್ ಖಾಕಿ' ಬಣ್ಣದ ಆಯ್ಕೆಯನ್ನು ಪಡೆಯುತ್ತವೆ

ಹೊರಬಿದ್ದಿದೆ ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಝರ್ ಅಡ್ವೆಂಚರ್ ಆವೃತ್ತಿಯ ಮೊದಲ ಟೀಸರ್
ಟೀಸರ್ನಲ್ಲಿನ ಚಿತ್ರಗಳು ಮತ್ತು ವೀಡಿಯೊಗಳಿಂದ ಹ್ಯುಂಡೈ ಕ್ರೆಟಾ-ಅಲ್ಕಾಝರ್ ಜೋಡಿಯು ಕಪ್ಪು ಬಣ್ಣದ ರೂಫ್ನೊಂದಿಗೆ ಹ್ಯುಂಡೈ ಎಕ್ಸ್ಟರ್ನ ಹೊಸ ರೇಂಜರ್ ಖಾಕಿ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬಹುದು

Hyundai: ಶೀಘ್ರದಲ್ಲೇ ಕ್ರೆಟಾ ಮತ್ತು ಅಲ್ಕಾಜರ್ನ ಅಡ್ವೆಂಚರ್ ಆವೃತ್ತಿ ಪರಿಚಯ
ಇದು ಹ್ಯುಂಡೈ ಅಲ್ಕಾಝರ್ಗೆ ಮೊದಲ ವಿಶೇಷ ಎಡಿಷನ್ ಟ್ರೀಟ್ಮೆಂಟ್ ಆಗಲಿದೆ ಮತ್ತು ಹ್ಯುಂಡೈ ಕ್ರೆಟಾಗೆ ಎರಡನೆಯದು

ಇವು ಭಾರತದಲ್ಲಿ 20 ಲಕ್ಷ ರೂ. ನ ಕೆಳಗಿನ ಟಾಪ್ 3 ಫ್ಯಾಮಿಲಿ SUVಗಳು
ಕಾರು-ಖರೀದಿಸುವ ಸಲಹೆಯಲ್ಲಿ ಪರಿಣಿತರಾಗಿ, ಅತ್ಯಂತ ಜನಪ್ರಿಯ ಕಾರಿನ ಕುರಿತ ಪ್ರಶ್ನೆಗಳಲ್ಲಿ ಒಂದನ್ನು ಪ್ರಯತ್ನಿಸಲು ಮತ್ತು ಉತ್ತರಿಸಲು ನಾವು ಟಾಪ್ ಮೂರು ಎಐ ಟೂಲ್ಗಳನ್ನು ಪರೀಕ್ಷಿಸುತ್ತೇವೆ.

ಟೊಯೋಟಾ ಹೈರೈಡರ್ vs ಸ್ಕೋಡಾ ಕುಶಕ್ vs ಹ್ಯುಂಡೈ ಕ್ರೆಟಾ vs ಮಾರುತಿ ಗ್ರ್ಯಾಂಡ್ ವಿಟಾರಾ vs ಫೋಕ್ಸ್ವಾಗನ್ ಟೈಗನ್: ಸ್ಥಳಾವಕಾಶ ಮತ್ತು ವಾಸ್ತವಿಕತೆಯ ಹೋಲಿಕೆ
ನಿಮ್ಮ ಕುಟುಂಬಕ್ಕಾಗಿ SUV ಅನ್ನು ಆರಿಸುವುದು ಅಂತಹ ಅಗ್ನಿಪರೀಕ್ಷೆಯೇನು ಅಲ್ಲ. ನೀವು ಯಾವುದನ್ನು ಆರಿಸಬೇಕು ? ಮತ್ತು ಯಾಕೆ ? ಎಂಬುವುದಕ್ಕೆ ಇಲ್ಲಿದೆ ಉತ್ತರ.

ಕ್ರೆಟಾ EV ಭಾರತಕ್ಕೆ ಹ್ಯುಂಡೈನ ಮೊದಲ ಶ್ರೀಸಾಮಾನ್ಯ ಮಾರುಕಟ್ಟೆ ಎಲೆಕ್ಟ್ರಿಕ್ ಕಾರು ಆಗಬಹುದೇ?
ಹ್ಯುಂಡೈ ಟಾಟಾಗೆ ಪ್ರತಿಸ್ಪರ್ಧಿಯಾಗಿ ಶ್ರೀಸಾಮಾನ್ಯ ಮಾರುಕಟ್ಟೆ EV ಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಮಗೆ ತಿಳಿದಿದ್ದು, ಇದು 2024ರ ವೇಳೆಗೆ ಮಾರಾಟಕ್ಕೆ ಲಭ್ಯವಾಗಲಿದೆ

9 ತಿಂಗಳಿಗೂ ಮೀರಬಹುದು ಕಾಂಪ್ಯಾಕ್ಟ್ ಎಸ್ಯುವಿಗಳ ಕಾಯುವಿಕೆ ಅವಧಿ
ಕ್ರೆಟಾ ಮತ್ತು ಸೆಲ್ಟೋಸ್ ಬರಲು ಕೆಲವು ತಿಂಗಳುಗಳೇ ಬೇಕಾಗಬಹುದು, ಆದರೆ ಟೈಗನ್ ಅನೇಕ ನಗರಗಳಲ್ಲಿ ಈಗಲೇ ಲಭ್ಯ