ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಕ್ವಿಡ್, ಕೈಗರ್ ಮತ್ತು ಟ್ರೈಬರ್ ಕಾರುಗಳ ಲಿಮಿಟೆಡ್ ರನ್ ಅರ್ಬನ್ ನೈಟ್ ಆವೃತ್ತಿ ಹೊರತರಲಿರುವ ರೆನಾಲ್ಟ್
ಈ ವಿಶೇಷ ಅ ರ್ಬನ್ ನೈಟ್ ಆವೃತ್ತಿಯ ಅಡಿಯಲ್ಲಿ ಪ್ರತಿ ರೆನಾಲ್ಟ್ ಮಾದರಿಯ ಕೇವಲ 300 ಕಾರುಗಳಷ್ಟೇ ಹೊರಬರಲಿವೆ.
ಭಾರತೀಯ Hyundai i20 Facelift ಆವೃತ್ತಿಯ ಫಸ್ಟ್ ಲುಕ್ ಹೀಗಿದೆ ನೋಡಿ
ಹೊಸ ಅವತಾರವನ್ನು ನೀಡುವುದಕ್ಕಾಗಿ ನವಿರಾದ ವಿನ್ಯಾಸವನ್ನು ಮಾಡಲಾಗಿದ್ದು, ಹೆಚ್ಚುವರಿ ವಿಶೇಷತೆಗಳನ್ನು ಸಹ ಸೇರಿಸಲಾಗಿದೆ
ಬಹುನೀರಿಕ್ಷಿತ Honda Elevate ಬಿಡುಗಡೆ: 11 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಹೋಂಡಾ ಸಿಟಿಗೆ ಹೋಲಿಸಿದರೆ ಎಲಿವೇಟ್ ನ ಬೆಲೆ ಕಡಿಮೆ ಇದ್ದು, ಆದರೆ ಇದರಲ್ಲಿ ಹೈಬ್ರಿಡ್ ಪವರ್ಟ್ರೇನ್ ನ ಆಯ್ಕೆ ಲಭ್ಯವಿರುವುದಿಲ್ಲ.