ಹುಂಡೈ I20

Rs.7.04 - 11.25 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಹುಂಡೈ I20 ನ ಪ್ರಮುಖ ಸ್ಪೆಕ್ಸ್

ಇಂಜಿನ್1197 cc
ಪವರ್82 - 87 ಬಿಹೆಚ್ ಪಿ
torque114.7 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
mileage16 ಗೆ 20 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

I20 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹ್ಯುಂಡೈ 2024ರ ಡಿಸೆಂಬರ್‌ನಲ್ಲಿ i20 ಮೇಲೆ 55,000 ರೂ.ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ.

ಬೆಲೆ: ಭಾರತದಾದ್ಯಂತ ಹ್ಯುಂಡೈ i20ನ ಎಕ್ಸ್ ಶೋರೂಂ ಬೆಲೆ ರೂ 7.04 ಲಕ್ಷ ರೂ.ನಿಂದ 11.21 ಲಕ್ಷ ರೂ.ವರೆಗೆ ಇದೆ. 

ಹ್ಯುಂಡೈ i20 N ಲೈನ್: ನೀವು ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿಯರ್ ಆವೃತ್ತಿಯಲ್ಲಿ ಆಸಕ್ತಿ ಹೊಂದಿದ್ದರೆ, ಹ್ಯುಂಡೈ i20 N ಲೈನ್ ಅನ್ನು ಪರಿಗಣಿಸಬಹುದು. 

ವೇರಿಯೆಂಟ್‌ಗಳು: i20 ಅನ್ನು Era, Magna, Sportz, Sportz (O), Asta, ಮತ್ತು Asta (O) ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. 

ಬಣ್ಣದ ಆಯ್ಕೆಗಳು: i20 ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಾಹ್ಯ ಛಾಯೆಗಳಲ್ಲಿ ಬರುತ್ತದೆ. ಸಿಂಗಲ್‌ ಟೋನ್‌ಗಳಲ್ಲಿ ಅಮೆಜಾನ್ ಗ್ರೇ, ಫಿಯರಿ ರೆಡ್, ಅಟ್ಲಾಸ್ ವೈಟ್, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಟೈಟಾನ್ ಗ್ರೇ ಸೇರಿವೆ. ಹಾಗೆಯೇ ಡ್ಯುಯಲ್‌ ಟೋನ್‌ನಲ್ಲಿ ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ಅಟ್ಲಾಸ್ ವೈಟ್ ಮತ್ತು ಅಬಿಸ್ ಬ್ಲ್ಯಾಕ್ ರೂಫ್‌ನೊಂದಿಗೆ ಫಿಯರಿ ರೆಡ್ ಬಣ್ಣಗಳು ಬರುತ್ತದೆ.

ಎಂಜಿನ್ ಮತ್ತು ಗೇರ್‌ಬಾಕ್ಸ್‌: ಇದು 83 ಪಿಎಸ್‌ ಮತ್ತು 115 ಎನ್‌ಎಮ್‌ ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿದೆ. ಈ ಎಂಜಿನ್‌ 5-ಸ್ಪೀಡ್ ಮ್ಯಾನ್ಯುವಲ್ ಅಥವಾ CVT (ಕಂಟಿನ್ಯೂವಸ್ಲಿ ವೇರಿಯಬಲ್ ಟ್ರಾನ್ಸ್‌ಮಿಷನ್) ಆಟೋಮ್ಯಾಟಿಕ್‌ ಆಗಿ ಜೋಡಿಸಲ್ಪಟ್ಟಿರುತ್ತದೆ, ಎರಡನೆಯದು 88 ಪಿಎಸ್‌ ಮತ್ತು ಅದೇ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಫೀಚರ್‌ಗಳು: ಬೋರ್ಡ್‌ನಲ್ಲಿರುವ ಪ್ರಮುಖ ಫೀಚರ್‌ಗಳು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸನ್‌ರೂಫ್ ಅನ್ನು ಒಳಗೊಂಡಿದೆ.

ಸುರಕ್ಷತೆ: ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್ ಕಂಟ್ರೋಲ್, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಮತ್ತು ವೆಹಿಕಲ್‌ ಸ್ಟೇಬಿಲಿಟಿ ಮ್ಯಾನೇಜ್‌ಮೆಂಟ್‌ ಸೇರಿವೆ.

ಪ್ರತಿಸ್ಪರ್ಧಿಗಳು: ಹ್ಯುಂಡೈ i20 ಮಾರುತಿ ಬಲೆನೊ, ಟೊಯೊಟಾ ಗ್ಲಾನ್ಜಾ ಮತ್ತು ಟಾಟಾ ಆಲ್ಟ್ರೋಜ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಹುಂಡೈ I20 brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
I20 ಯ್ಯಾರಾ(ಬೇಸ್ ಮಾಡೆಲ್)1197 cc, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.04 ಲಕ್ಷ*view ಫೆಬ್ರವಾರಿ offer
I20 ಮ್ಯಾಗ್ನಾ1197 cc, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.7.79 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
I20 ಸ್ಪೋರ್ಟ್1197 cc, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.8.42 ಲಕ್ಷ*view ಫೆಬ್ರವಾರಿ offer
I20 ಸ್ಪೋರ್ಟ್ಜ್ ಡಿಟಿ1197 cc, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.57 ಲಕ್ಷ*view ಫೆಬ್ರವಾರಿ offer
I20 ಸ್ಪೋರ್ಟ್ opt1197 cc, ಮ್ಯಾನುಯಲ್‌, ಪೆಟ್ರೋಲ್, 16 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.8.77 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ I20 comparison with similar cars

ಹುಂಡೈ I20
Rs.7.04 - 11.25 ಲಕ್ಷ*
ಮಾರುತಿ ಬಾಲೆನೋ
Rs.6.66 - 9.83 ಲಕ್ಷ*
ಟಾಟಾ ಆಲ್ಟ್ರೋಝ್
Rs.6.65 - 11.30 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.60 ಲಕ್ಷ*
ಹುಂಡೈ ವೆನ್ಯೂ
Rs.7.94 - 13.62 ಲಕ್ಷ*
ಮಾರುತಿ ಫ್ರಾಂಕ್ಸ್‌
Rs.7.51 - 13.04 ಲಕ್ಷ*
ಹುಂಡೈ ಎಕ್ಸ್‌ಟರ್
Rs.6.20 - 10.50 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
Rating4.5113 ವಿರ್ಮಶೆಗಳುRating4.4574 ವಿರ್ಮಶೆಗಳುRating4.61.4K ವಿರ್ಮಶೆಗಳುRating4.5320 ವಿರ್ಮಶೆಗಳುRating4.4410 ವಿರ್ಮಶೆಗಳುRating4.5557 ವಿರ್ಮಶೆಗಳುRating4.61.1K ವಿರ್ಮಶೆಗಳುRating4.51.3K ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1197 ccEngine1197 ccEngine1199 cc - 1497 ccEngine1197 ccEngine998 cc - 1493 ccEngine998 cc - 1197 ccEngine1197 ccEngine1199 cc
Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power82 - 87 ಬಿಹೆಚ್ ಪಿPower76.43 - 88.5 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower82 - 118 ಬಿಹೆಚ್ ಪಿPower76.43 - 98.69 ಬಿಹೆಚ್ ಪಿPower67.72 - 81.8 ಬಿಹೆಚ್ ಪಿPower72 - 87 ಬಿಹೆಚ್ ಪಿ
Mileage16 ಗೆ 20 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್Mileage23.64 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage24.2 ಕೆಎಂಪಿಎಲ್Mileage20.01 ಗೆ 22.89 ಕೆಎಂಪಿಎಲ್Mileage19.2 ಗೆ 19.4 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್
Airbags6Airbags2-6Airbags2-6Airbags6Airbags6Airbags2-6Airbags6Airbags2
Currently ViewingI20 vs ಬಾಲೆನೋI20 vs ಆಲ್ಟ್ರೋಝ್I20 vs ಸ್ವಿಫ್ಟ್I20 vs ವೆನ್ಯೂI20 vs ಫ್ರಾಂಕ್ಸ್‌I20 vs ಎಕ್ಸ್‌ಟರ್I20 vs ಪಂಚ್‌
ಇಎಮ್‌ಐ ಆರಂಭ
Your monthly EMI
Rs.18,025Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

Recommended used Hyundai i20 cars in New Delhi

ಹುಂಡೈ I20 offers
Benefits On Hyundai i20 Cash Benefits Upto ₹ 20,00...
26 ದಿನಗಳು ಉಳಿದಿವೆ
view ಸಂಪೂರ್ಣ offer

ಹುಂಡೈ I20 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಡೀಲರ್‌ಶಿಪ್‌ಗಳಿಗೆ ಆಗಮಿಸಿದ ಹೊಸ Hyundai Creta Electric, ಸದ್ಯದಲ್ಲೇ ಟೆಸ್ಟ್‌ ಡ್ರೈವ್‌ಗೂ ಲಭ್ಯ..

ಕೊರಿಯಾದ ಈ ಕಾರು ತಯಾರಕರ ಭಾರತದ ಕಾರುಗಳಲ್ಲಿ ಕ್ರೆಟಾ ಎಲೆಕ್ಟ್ರಿಕ್ ಅತ್ಯಂತ ಕೈಗೆಟುಕುವ ಇವಿಯಾಗಿದೆ

By dipan Jan 20, 2025
Hyundai i20 Sportz (O) ವರ್ಸಸ್ Maruti Baleno ಝೀಟಾ ಮ್ಯಾನುಯಲ್ ಮತ್ತು ಆಲ್ಫಾ ಆಟೋಮ್ಯಾಟಿಕ್: ಸ್ಪೆಸಿಫಿಕೇಷನ್ ಗಳ ಹೋಲಿಕೆ

ಹೊಸದಾಗಿ ಪರಿಚಯಿಸಲಾದ ಹ್ಯುಂಡೈ i20 ಸ್ಪೋರ್ಟ್ಜ್ (O), ಕೆಲವು ಹೊಸ ಫೀಚರ್ ಗಳನ್ನು ತಂದಿದೆ, ಆದರೆ ಮಾರುತಿ ಹ್ಯಾಚ್‌ಬ್ಯಾಕ್ ಇದೇ ಬೆಲೆಯಲ್ಲಿ ಕೆಲವು ಪ್ರಯೋಜನಗಳನ್ನು ಕೂಡ ಹೊಂದಿದೆ.

By shreyash Feb 13, 2024
2023 Hyundai i20 Sportz : ಈ 5 ಚಿತ್ರಗಳ ಮೂಲಕ CVT ವೇರಿಯಂಟ್ ಬಗ್ಗೆ ತಿಳಿದುಕೊಳ್ಳಿ

ಅಪ್‌ಡೇಟ್ ಮಾಡಲಾದ ಹುಂಡೈ i20 ಯ ಸ್ಪೋರ್ಟ್ಝ್ ವೇರಿಯಂಟ್ ಮ್ಯಾನ್ಯುವಲ್ ಮತ್ತು CVT ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆದುಕೊಳ್ಳುತ್ತದೆ.

By shreyash Sep 28, 2023
6.99 ಲಕ್ಷ ರೂ.ಗೆ Hyundai i20 ನ Facelift ಆವೃತ್ತಿ ಬಿಡುಗಡೆ

ತಾಜಾ ಸ್ಟೈಲಿಂಗ್ ಮತ್ತು  ಬದಲಾವಣೆ ಮಾಡಿದ ಇಂಟೀರಿಯರ್ ಡಿಸೈನ್‌ನೊಂದಿಗೆ, ಈ ಹಬ್ಬದ ಸೀಸನ್ ನಲ್ಲಿ i20 ಹ್ಯಾಚ್‌ಬ್ಯಾಕ್  ಸೌಮ್ಯವಾದ ಅಪ್ಡೇಟ್ ಅನ್ನು ಪಡೆಯುತ್ತಿದೆ 

By tarun Sep 08, 2023
ಆಯ್ದ ಡೀಲರ್‌ ಶಿಪ್‌ ಗಳಲ್ಲಿ Hyundai i20 Facelift ಕಾರಿನ ಅನಧಿಕೃತ ಬುಕಿಂಗ್‌ ಆರಂಭ

ಹ್ಯುಂಡೈ ಸಂಸ್ಥೆಯು ಈ ಹಬ್ಬದ ಸಮಯದಲ್ಲಿ ಪರಿಷ್ಕೃತ i20 ವಾಹನವನ್ನು ಬಿಡುಗಡೆ ಮಾಡಲಿದೆ

By shreyash Sep 06, 2023

ಹುಂಡೈ I20 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಹುಂಡೈ I20 ಬಣ್ಣಗಳು

ಹುಂಡೈ I20 ಚಿತ್ರಗಳು

ಹುಂಡೈ I20 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.3.25 - 4.49 ಲಕ್ಷ*
Rs.21.90 - 30.50 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Devyani asked on 5 Nov 2023
Q ) What is the price of Hyundai i20 in Pune?
Devyani asked on 9 Oct 2023
Q ) What is the CSD price of the Hyundai i20?
Devyani asked on 24 Sep 2023
Q ) What about the engine and transmission of the Hyundai i20?
Devyani asked on 13 Sep 2023
Q ) What is the ground clearance of the Hyundai i20?
Abhi asked on 20 Mar 2023
Q ) What are the features of the Hyundai i20 2024?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ