ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಫೀಚರ್ಗಳಲ್ಲಿ ರೆಗ್ಯುಲರ್ ಕ್ರೆಟಾವನ್ನು ಹಿಂದಿಕ್ಕಲಿರುವ Hyundai Creta Electric
ಕೊರಿಯನ್ ಮೂಲದ ಬ್ರ್ಯಾಂಡ್ ಆಗಿರುವ ಹುಂಡೈಯು ತನ್ನ ಕ್ರೆಟಾ ಇವಿಯ ಆಯಾಮಗಳ ಕೆಲವು ಅಂಕಿಅಂಶಗಳನ್ನು ಘೋಷಿಸಿದೆ, ಹಾಗೆಯೇ ಇದು 22-ಲೀಟರ್ ಫ್ರಂಕ್ನೊಂದಿಗೆ ಬರಲಿದೆ
2025ರಲ್ಲಿ ಹೊಸ ವೇರಿಯೆಂಟ್ ಮತ್ತು ಫೀಚರ್ಗಳನ್ನು ಪಡೆಯಲಿರುವ Hyundai Grand i10 Nios, Venue, ಮತ್ತು Verna
ಈ ಇತ್ತೀಚಿನ ಆಪ್ಡೇಟ್ಗಳು ಗ್ರ್ಯಾಂಡ್ ಐ10 ನಿಯೋಸ್ ಮತ್ತು ವೆನ್ಯೂಗೆ ಹೊಸ ಫೀಚರ್ಗಳು ಮತ್ತು ವೇರಿಯೆಂಟ್ಗಳನ್ನು ತರುತ್ತವೆ, ಜೊತೆಗೆ ವರ್ನಾದ ಟರ್ಬೊ-ಪೆಟ್ರೋಲ್ ಡಿಸಿಟಿ ವೇರಿಯೆಂಟ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ