ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ADAS ಹೊಂದಿರುವ ನವೀಕೃತ ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಬುಕಿಂಗ್ಗಳು ಓಪನ್
ಇದರ ನವೀಕೃತ ಫೀಚರ್, ದೊಡ್ಡದಾದ ಹೊಸ ಇನ್ಫೊಟೈನ್ಮೆಂಟ್ ಟಚ್ಸ್ಕ್ರೀನ್ ಅನ್ನು ಒಳಗೊಂಡಿದೆ
ಪ್ರತಿ ದಿನವೂ 250ಕ್ಕೂ ಹೆಚ್ಚು ಜನ ಮಾರುತಿ ಫ್ರಾಂಕ್ಸ್ ಬುಕ್ ಮಾಡುತ್ತಿದ್ದಾರೆ: ಶಶಾಂಕ್ ಶ್ರೀವಾಸ್ತವ
ಈ ಸಬ್ಕಾಂಪ್ಯಾಕ್ಟ್ ಕ್ರಾಸ್ಓವರ್ ಅನ್ನು ಐದು ಟ್ರಿಮ್ಗಳು ಮತ್ತು ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಪಡೆಯಬಹುದು.
ಮಾರ್ಚ್ನಲ್ಲಿ ಹ್ಯುಂಡ್ಯೈ ಬಿಡುಗಡೆ ಮಾಡುತ್ತಿದೆ 2023ರ ವರ್ನಾ
ಈ ಕಾಂಪ್ಯಾಕ್ಟ್ ಸೆಡಾನ್ ತನ್ನ ಹೊಸ ಪೀಳಿಗೆಯ ಅವತಾರದಲ್ಲಿ ಎಂದಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿರಲಿದ್ದು ಆದಾಗ್ಯೂ ಅತ್ಯಂತ ಶಕ್ತಿಶಾಲಿ ಇಂಜಿನ್ ಅನ್ನು ಪಡೆಯುತ್ತದೆ.
ದಿನವೊಂದಕ್ಕೆ 700 ಕ್ಕೂ ಹೆಚ್ಚು ಜಿಮ್ನಿ ಬುಕ್ಕಿಂಗ್ ಆಗುತ್ತಿದೆ: ಮಾರುತಿ
ಐದು-ಡೋರ್ ಸಬ್ಕಾಂಪ್ಯಾಕ್ಟ್ ಆಫ್-ರೋಡರ್ ಈ ವರ್ಷದ ಮೇ ತಿಂಗಳಲ್ಲಿ ಶೋರೂಮ್ಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ
eC3 ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಸಿಟ್ರೊಯೆನ್
ಈ eC3ಯ ಬೇಸ್-ಸ್ಪೆಕ್ ಲೈವ್ ಟ್ರಿಮ್ ಟ್ಯಾಕ್ಸಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ
ಮಾರುತಿ ಸಿಯಾಜ್ ಸುರಕ್ಷಿತ, ಈಗ ಬರುತ್ತಿದೆ 3 ಡ್ಯು ಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ
ಈ ಡ್ಯುಯಲ್-ಟೋನ್ ಆಯ್ಕೆ ಕೇವಲ ಸೆಡಾನ್ನ ಟಾಪ್-ಎಂಡ್ ಆಲ್ಫಾ ಟ್ರಿಮ್ನಲ್ಲಿ ಮಾತ್ರ ಲಭ್ಯ
ಜನವರಿ 2023 ರಲ್ಲಿ ಡಿಸೇಲ್ ಪವರ್ಟ್ರೇನ್ಗೆ ಹೆಚ್ಚು ಆದ್ಯತೆ ನೀಡಿದ ಮಹೀಂದ್ರಾ ಖರೀದಿದಾರರು
XUV300ಯ ಡಿಸೇಲ್ ಪವರ್ಟ್ರೇನ್ ಮಾರಾಟ ಪ್ರಮಾಣದಲ್ಲಿ ಸಣ್ಣ ಅಂತರದಿಂದ ಪೆಟ್ರೋಲ್ ಮಾದರಿಯನ್ನು ಹಿಂದಿಕ್ಕಿದೆ
ಇನ್ನೂ ಡೆಲಿವೆರಿಯಾಗಬೇಕಿವೆ ಸುಮಾರು 1.2 ಲಕ್ಷ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ಗಳು, ಕಾರಣ ಮಹೀಂದ್ರಾದ ಬಳಿ ಬಾಕಿಯಿವೆ 2.6 ಲಕ್ಷ ಯೂನಿಟ್ಗಳಿಗಿಂತ ಹೆಚ್ಚು ಆರ್ಡರ್ಗಳು
ಮಹೀಂದ್ರಾ ತನ್ನ ಅತ್ಯಂತ ಜನಪ್ರಿಯ ಎಸ್ಯುವಿಗಳ ನಿರೀಕ್ಷಣಾ ಅವಧಿಯನ್ನು ಕಡಿಮೆ ಮಾಡಲು ಬಹಳಷ್ಟು ಪ್ರಯತ್ನಿಸುತ್ತಿದ್ದರೂ, ಆರ್ಡರ್ ಪುಸ್ತಕಗಳು ಈಗಾಗಲೇ ಭರ್ತಿಯಾಗಿವೆ
ಭಾರತಕ್ಕಾಗಿ ನಿಸ್ಸಾನ್ ಮತ್ತು ರೆನಾಲ್ಟ್ ಆರು ಹೊಸ ಮಾಡೆಲ್ ಗಳನ್ನು ಪರಿಚಯಿಸಲಿವೆ- 4 ಎಸ್ಯುವಿಗಳು ಮತ್ತು 2 ಇವಿಗಳು
ಇವುಗಳಲ್ಲಿ ಮೊದಲನೆಯದು ಈ ಆಟೋಮೋಟಿವ್ ಸಹಯೋಗದಿಂದ ಹೊಸ ಹೂಡಿಕೆಗಳೊಂದಿಗೆ 2025 ರಲ್ಲಿ ಆಗಮಿಸಲಿದೆ
ಹೊಸ ವರ್ನಾದ ಅಧಿಕೃತ ಟೀಸರ್ ಬಿಡುಗಡೆಗೊಳಿಸಿದ ಹ್ಯುಂಡೈ, ಬುಕಿಂಗ್ಗಳು ತೆರೆದಿವೆ
ಹ್ಯುಂಡೈನ ಹೊಸ ಜನರೇಷನ್ ಕಾಂಪ್ಯಾಕ್ಟ್ ಸೆಡಾನ್ ಇನ್ನೂ ದೊಡ್ಡದಾಗಿದ್ದು, ಹೆಚ್ಚು ಶಕ್ತಿಶಾಲಿಯಾದ 1.5-ಲೀಟರ್ TGDi ಪೆಟ್ರೋಲ್ ಇಂಜಿನ್ ಅನ್ನು ನೀಡುತ್ತಿದೆ
ಎಕ್ಸ್ಕ್ಲೂಸಿವ್: ಪ್ರಪ್ರಥಮ ಬಾರಿಗೆ ಕಂಡುಬಂದಿದೆ ಕರ್ವ್ನಂತೆಯೇ ಸ್ಟೈಲಿಂಗ್ ಫೀಚರ್ಗಳನ್ನು ಹೊಂದಿರುವ ಟಾಟಾ ನೆಕ್ಸಾನ್
ಇದು ತ ಾಜಾ ನೋಟ ಮತ್ತು ಮರುವಿನ್ಯಾಸಗೊಂಡ ಕ್ಯಾಬಿನ್ನೊಂದಿಗೆ ಸಂಪೂರ್ಣ ನವೀಕೃತಗೊಂಡಿದೆ
ಜನವರಿ 2023ರ ಟಾಪ್ 10 ಅತಿ ಹೆಚ್ಚು-ಮಾರಾಟದ ಕಾರು ಬ್ರ್ಯಾಂಡ್ಗಳಿವು
ಎರಡನೆ ಸ್ಥಾನಕ್ಕಾಗಿ ಪೈಪೋಟಿ, ಕೂದಲೆಳೆ ಅಂತರದಲ್ಲಿ ಟಾಟಾಗಿಂತ ಮುನ್ನಡೆ ಕಾಯ್ದುಕೊಂಡಿದೆ ಹ್ಯುಂಡೈ
2 ತಿಂಗಳೊಳಗೆ 650 ಯೂನಿಟ್ಗಳಿಗೂ ಹೆಚ್ಚಿನ ಬುಕಿಂಗ್ ಗಳಿಸಿದ ಹ್ಯುಂಡೈ ಲಾನಿಕ್ 5 ಇವಿ
ಸ್ಥಳೀಯವಾಗಿ ಅ ಸೆಂಬಲ್ ಮಾಡಲಾದ ಪ್ರೀಮಿಯಂ ಎಲೆಕ್ಟ್ರಿಕ್ ಕ್ರಾಸ್ಓವರ್ಗೆ ರೂ. 44.95 ಲಕ್ಷಗಳಷ್ಟು ಬೆಲೆ ನಿಗದಿಪಡಿಸಲಾಗಿದೆ (ಎಕ್ಸ್-ಶೋರೂಮ್)
ಜನವರಿ 2023 ಮಾರುತಿಯದ್ದೇ ಪ್ರಾಬಲ್ಯ- ಅತಿಹೆಚ್ಚು ಬೇಡಿಕೆಯ 15 ಕಾರುಗಳ ಪಟ್ಟಿಯಲ್ಲಿ ಮೇಲುಗೈ
2023ರ ಪ್ರಾರಂಭದಲ್ಲಿ, ಎರಡು ಮಾಡೆಲ್ಗಳು 20,000-ಯೂನಿಟ್ ಮಾಸಿಕ ಮಾರಾಟದ ಮೈಲಿಗಲ್ಲನ್ನು ದಾಟಲು ಸಾಧ್ಯವಾಯಿತು
ಮಾರುತಿಯು ಬಲೊನೊ, ಎರ್ಟಿಗಾ ಮತ್ತು ಎಕ್ಸ್ಎಲ್6 ಗೆ ನೀಡುತ್ತಿದೆ ವೈರ್ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ಹಾಗೂ ಇನ್ನಷ್ಟು ಟೆಕ್
ಹ್ಯಾಚ್ಬ್ಯಾಕ್ ಮತ್ತು ಎಂಪಿವಿಗಳಿಗಾಗಿ ಹೊರತಂದಿರುವ ಹೊಸ ಸಂಪರ್ಕಿತ ಫೀಚರ್ಗಳು ಒಟಿಎ (ಓವರ್-ದಿ-ಏರ್) ಅಪ್ಡೇಟ್ ನಂತರ ಆ್ಯಕ್ಸೆಸ್ ಮಾಡಬಹುದಾಗಿದೆ
ಇತ್ತೀಚಿನ ಎಲೆಕ್ಟ್ರಿಕ್ ಕಾರುಗಳು
- ಕಿಯಾ ಇವಿ9Rs.1.30 ಸಿಆರ್*
- ಟಾಟಾ ನೆಕ್ಸಾನ್ ಇವಿ ಎಂಪವರ್ಡ್ ಪ್ಲಸ್ 45 ಕೆಂಪು ಡಾರ್ಕ್Rs.17.19 ಲಕ್ಷ*
- ಎಂಜಿ ವಿಂಡ್ಸರ್ ಇವಿ essenceRs.15.50 ಲಕ್ಷ*
- ಮರ್ಸಿಡಿಸ್ eqs ಎಸ್ಯುವಿRs.1.41 ಸಿಆರ್*
- ಮರ್ಸಿಡಿಸ್ ಮೇಬ್ಯಾಚ್ eqsRs.2.25 ಸಿಆರ್*