ರೂ. 11.85 ಲಕ್ಷದಷ್ಟು ವರ್ಷಾಂತ್ಯದ ರಿಯಾಯಿತಿ ನೀಡುತ್ತಿರುವ ಜೀಪ್‌ ಸಂಸ್ಥೆ!

published on ಡಿಸೆಂಬರ್ 12, 2023 04:42 pm by ansh for ಜೀಪ್ ಕಾಂಪಸ್‌

 • 33 Views
 • ಕಾಮೆಂಟ್‌ ಅನ್ನು ಬರೆಯಿರಿ

ವ್ರ್ಯಾಂಗ್ಲರ್‌ ಆಫ್‌ ರೋಡರ್‌ ಹೊರತುಪಡಿಸಿ ಇತರ ಎಲ್ಲಾ ಜೀಪ್ SUV‌ ಗಳಲ್ಲಿ ರಿಯಾಯಿತಿಯು ದೊರೆಯಲಿದೆ

Jeep Year-end Offers

 • ಜೀಪ್‌ ಗ್ರ್ಯಾಂಡ್‌ ಚೆರೋಕೀಯಲ್ಲಿ ರೂ. 11.85 ಲಕ್ಷದಷ್ಟು ಗರಿಷ್ಠ ರಿಯಾಯಿತಿಯು ದೊರೆಯಲಿದೆ.
 • ತದನಂತರ ಮೆರಿಡಿಯನ್‌ ನಲ್ಲಿ ರೂ. 4 ಲಕ್ಷದಷ್ಟು ಪ್ರಯೋಜನಗಳನ್ನು ಘೋಷಿಸಲಾಗಿದೆ.
 • ಅಂತಿಮವಾಗಿ ಕಂಪಾಸ್‌ ನಲ್ಲಿ ರೂ. 1.65 ಲಕ್ಷದಷ್ಟು ಕೊಡುಗೆಗಳು ದೊರೆಯಲಿವೆ.
 • ಈ ರಿಯಾಯಿತಿಗಳು 2023ರ ಕೊನೆಯ ತನಕ ದೊರೆಯಲಿವೆ.

 ಅನೇಕ ಕಾರು ತಯಾರಕ ಸಂಸ್ಥೆಗಳು ವರ್ಷಾಂತ್ಯದ ಪ್ರಯೋಜನಗಳನ್ನು ಘೋಷಿಸಿದ್ದು ಜೀಪ್ ಸಂಸ್ಥೆಯೂ ಸಹ ಬೃಹತ್‌ ಪ್ರಮಾಣದ ರಿಯಾಯಿತಿಯೊಂದಿಗೆ ಈ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ SUV ತಯಾಕರ ಸಂಸ್ಥೆಯು ಜೀಪ್‌ ವ್ರಾಂಗ್ಲರ್ ಹೊರತುಪಡಿಸಿ ಬೇರೆಲ್ಲ ಮಾದರಿಗಳಲ್ಲಿ ದೊಡ್ಡ ಪ್ರಮಾಣದ ಕೊಡುಗೆಗಳನ್ನು ಘೋಷಿಸಿದೆ. ಒಂದು ವೇಳೆ ಈ ಡಿಸೆಂಬರ್‌ ತಿಂಗಳಿನಲ್ಲಿ ನೀವು ಜೀಪ್‌ ಸಂಸ್ಥೆಯ ವಾಹನವನ್ನು ಖರೀದಿಸಲು ಇಚ್ಛಿಸುವುದಾದರೆ 2023 ಮುಗಿಯುವ ತನಕ ಎಷ್ಟು ಮೊತ್ತವನ್ನು ನೀವು ಉಳಿಸಬಹುದು ಎಂಬುದನ್ನು ಪರಿಶೀಲಿಸಿ ನೋಡಿ.

ಜೀಪ್‌ ಕಂಪಾಸ್

Jeep Compass

ಕೊಡುಗೆಗಳು

ಮೊತ್ತ

ಒಟ್ಟು ಲಾಭಗಳು

ರೂ 1.65 ಲಕ್ಷದ ತನಕ

 •  ರಿಯಾಯಿತಿಗಳನ್ನು ಹೊರತುಪಡಿಸಿ, ಕಂಪಾಸ್‌ ಕಾರು ಹಣಕಾಸಿನ ಪ್ರಯೋಜನಗಳೊಂದಿಗೆಯೂ ಬರಲಿದ್ದು, ಇದರ EMI ಯು ರೂ. 19,999 ನೊಂದಿಗೆ ಪ್ರಾರಂಭವಾಗಲಿದೆ.

 • ಜೀಪ್‌ ಕಂಪಾಸ್ ಕಾರು ರೂ. 20.49 ರಿಂದ ರೂ. 32.07 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.

ಬಾಕಿ ಇರುವ ನಿಮ್ಮ ಚಲನ್‌ ಅನ್ನು ಪರಿಶೀಲಿಸಿ

 

ಜೀಪ್‌ ಮೆರಿಡಿಯನ್

Jeep Meridian

ಕೊಡುಗೆಗಳು

ಮೊತ್ತ

ಒಟ್ಟು ಲಾಭಗಳು

ರೂ 4 ಲಕ್ಷದ ತನಕ

 •  ಮೆರಿಡಿಯನ್ ಕಾರು ಹಣಕಾಸಿನ ಪ್ರಯೋಜನಗಳೊಂದಿಗೆಯೂ ಬರಲಿದ್ದು, ಇದರ EMI ಯು ರೂ. 39,999 ನೊಂದಿಗೆ ಪ್ರಾರಂಭವಾಗಲಿದೆ.

 • ಜೀಪ್‌ ಮೆರಿಡಿಯನ್ ಕಾರು ರೂ. 33.40 ರಿಂದ ರೂ. 39.46 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.

 ಇದನ್ನು ಸಹ ಓದಿರಿ: ಜೀಪ್‌ ವ್ರ್ಯಾಂಗ್ಲರ್‌ ಕಾರಿನ ಬೆಲೆಯಲ್ಲಿ 2023ರಲ್ಲಿ ಇನ್ನೊಮ್ಮೆ ಹೆಚ್ಚಳ, ಅಕ್ಟೋಬರ್‌ ನಲ್ಲಿ ರೂ. 2 ಲಕ್ಷದಷ್ಟು ಬೆಲೆ ಏರಿಕೆ

 

ಜೀಪ್‌ ಗ್ರ್ಯಾಂಡ್‌ ಚೆರೋಕೀ

Jeep Grand Cherokee

ಕೊಡುಗೆಗಳು

ಮೊತ್ತ

ಒಟ್ಟು ಲಾಭಗಳು

ರೂ 11.85 ಲಕ್ಷದ ತನಕ

 • ಜೀಪ್‌ ಗ್ರ್ಯಾಂಡ್‌ ಚೆರೊಕೀಯಲ್ಲಿ ರೂ. 11.85 ಲಕ್ಷದಷ್ಟು ಗರಿಷ್ಠ ರಿಯಾಯಿತಿಯು ದೊರೆಯಲಿದೆ.

 • ಜೀಪ್‌ ಗ್ರ್ಯಾಂಡ್‌ ಚೆರೋಕೀ ಕಾರು ರೂ. 80.50 ಲಕ್ಷದಷ್ಟು ಬೆಲೆಯನ್ನು ಹೊಂದಿದೆ.

ಕಾರುಗಳನ್ನು ಹೋಲಿಸಿ

ಎಲ್ಲಾ ಬೆಲೆಗಳು‌ ಎಕ್ಸ್-ಶೋರೂಂ ಬೆಲೆಗಳಾಗಿವೆ

 

ಗಮನಿಸಿ: 

 •  ಜೀಪ್‌ ಸಂಸ್ಥೆಯು ಕೆಲವೊಂದು ಕಾರ್ಪೊರೇಟ್‌ ಮತ್ತು ವಿನಿಮಯ ಕೊಡುಗೆಗಳನ್ನು ನೀಡುತ್ತಿದ್ದು ಇದು ಆಯ್ದುಕೊಂಡ ಮಾದರಿ ಮತ್ತು ವೇರಿಯಂಟ್‌ ಅನ್ನು ಆಧರಿಸಿದೆ.

 • ಕಾರ್ಪೊರೇಟ್‌ ಪ್ರಯೋಜನಗಳು ಆಯ್ದ ಕಾರ್ಪೊರೇಟ್‌ ಉದ್ಯೋಗಿಗಳಿಗೆ ಮಾತ್ರವೇ ಲಭಿಸುತ್ತವೆ.

 •  ನಿಮ್ಮ ಸ್ಥಳ ಮತ್ತು ಆರಿಸಿಕೊಂಡ ವೇರಿಯಂಟ್‌ ಅನ್ನು ಆಧರಿಸಿ ಈ ಕೊಡುಗೆಗಳು ಬದಲಾಗಬಹುದು. ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ನಿಮ್ಮ ಪಕ್ಕದ ಜೀಪ್ ಡೀಲರ್‌ ಅನ್ನು ಸಂಪರ್ಕಿಸಲು ನಾವು ಶಿಫಾರಸ್ಸು ಮಾಡುತ್ತೇವೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಕಂಪಾಸ್‌ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಜೀಪ್ ಕಾಂಪಸ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience