- English
- Login / Register

ಟಾಟಾ ಹ್ಯಾರಿಯರ್ ಫೇಸ್ ಲಿಫ್ಟ್ ಕಾರು MG ಹೆಕ್ಟರ್ ವಿರುದ್ಧ ಹೇಗೆ ಮುನ್ನಡೆ ಸಾಧಿಸಿದೆ?
MG ಹೆಕ್ಟರ್ ವಾಹನಕ್ಕೆ ಹೋಲಿಸಿದರೆ ಹೊಸ ಟಾಟಾ ಹ್ಯಾರಿಯರ್ ಕಾರು ಒಂದಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ ಮಾತ್ರವಲ್ಲದೆ ಒಳಗಡೆ ಮತ್ತು ಹೊರಗಡೆ ಕೆಲವೊಂದು ಆಕರ್ಷಕ ಅಂಶಗಳನ್ನು ಪಡೆದುಕೊಂಡಿದೆ

5 ಚಿತ್ರಗಳಲ್ಲಿ 2023 ಟಾಟಾ ಹ್ಯಾರಿಯರ್ ಡಾರ್ಕ್ ಆವೃತ್ತಿಯ ಸಂಪೂರ್ಣ ವಿವರಗಳು
ಟಾಟಾ ಹ್ಯಾರಿಯರ್ನ ಡಾರ್ಕ್ ಆವೃತ್ತಿಯು ದೊಡ್ಡದಾದ ಅಲಾಯ್ ವ್ಹೀಲ್ ಆಯ್ಕೆಯೊಂದಿಗೆ ಸಂಪೂರ್ಣ ಬ್ಲ್ಯಾಕ್ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಹೊಂದಿರಲಿದೆ

ಟಾಟಾ ಹ್ಯಾರಿಯರ್ EV ಅಥವಾ ಹ್ಯಾರಿಯರ್ ಪೆಟ್ರೋಲ್ - ಯಾವುದು ಮೊದಲಿಗೆ ಬಿಡುಗಡೆಯಾಗಲಿದೆ?
ಹ್ಯಾರಿಯರ್ EV ಯನ್ನು 2023ರ ಅಟೋ ಎಕ್ಸ್ಪೊ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದು, ಪರಿಷ್ಕೃತ ಹ್ಯಾರಿಯರ್ ವಾಹನದ ಬಿಡುಗಡೆಯ ನಂತರ ಹ್ಯಾರಿಯರ್ ಪೆಟ್ರೋಲ್ ಅನ್ನು ಟಾಟಾ ಸಂಸ್ಥೆಯು ದೃಢೀಕರಿಸಿದೆ.

Tata Harrier Facelift: ಆಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಶನ್ ವೇರಿಯೆಂಟ್ಗಳ ಬೆಲೆಗಳ ವಿವರ
ಹ್ಯಾರಿಯರ್ ಆಟೋಮ್ಯಾಟಿಕ್ ಬೆಲೆಯು ರೂ. 19.99 ಲಕ್ಷದಿಂದ ರೂ 26.44 ಲಕ್ಷದವರೆಗಿದೆ (ಎಕ್ಸ್-ಶೋರೂಮ್)

ಅತ್ಯಂತ ಸುರಕ್ಷಿತ ಭಾರತ-ನಿರ್ಮಿತ ಕಾರುಗಳೆನಿಸಿವೆ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿ
ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿಯು ಗ್ಲೋಬಲ್ ಎನ್ಸಿಎಪಿ ಇದುವರೆಗೆ ಪರೀಕ್ಷಿಸಿದ ಕಾರುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಭಾರತದ ಎಸ್ಯುವಿಗಳಾಗಿವೆ

ಪರಿಷ್ಕೃತ ಟಾಟಾ ಹ್ಯರಿಯರ್ ಮತ್ತು ಟಾಟಾ ಸಫಾರಿ ಕಾರುಗಳಿಗೆ ಸದ್ಯದಲ್ಲೇ ಭಾರತ್ NCAP ಸುರಕ್ಷತಾ ಶ್ರೇಯಾಂಕ
ಸುರಕ್ಷತಾ ಸುಧಾರಣೆಯ ಅಂಗವಾಗಿ ಎರಡು SUV ಗಳಲ್ಲಿ ರಾಚನಿಕ ಬಲವರ್ಧನೆಯನ್ನು ಏಕೀಕರಿಸಲಾಗಿದೆ ಎಂದು ಟಾಟಾ ಸಂಸ್ಥೆಯು ಹೇಳಿಕೊಂಡಿದೆ













Let us help you find the dream car

2023 Tata Harrier Facelift ಬಿಡುಗಡೆ, ಬೆಲೆಗಳು ರೂ 15.49 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಬಾಹ್ಯ ಲುಕ್, ದೊಡ್ಡ ಸ್ಕ್ರೀನ್ಗಳು, ಹೆಚ್ಚಿನ ಸೌಕರ್ಯಗಳು ಇದಕ್ಕೆ ಸೇರಿವೆ, ಆದರೆ ಇನ್ನೂ ಡೀಸೆಲ್-ಎಂಜಿನ್ನಲ್ಲಿ ಮಾತ್ರ ಲಭ್ಯ.

ನಾಳೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಎರಡೂ ಮಾದರಿಗಳು ಇನ್ನೂ ಅದೇ 2-ಲೀಟರ್ ಡೀಸೆಲ್ ಎಂಜಿನ್ ಹಾಗು ಮೊದಲಿನಂತೆ ಮ್ಯಾನುಯಲ್ ಮತ್ತು ಆಟೋಮೇಟಿಕ್ ಗೇರ್ಬಾಕ್ಸ್ನ ಆಯ್ಕೆಗಳನ್ನು ಪಡೆಯುತ್ತವೆ.

ಅಕ್ಟೋಬರ್ 17 ರಂದು ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ಗಳ ಬಿಡುಗಡೆ
ಅವುಗಳ ಬುಕಿಂಗ್ಗಳು ರೂ 25,000 ಬೆಲೆಗೆ ಆನ್ಲೈನ್ ಹಾಗೂ ಟಾಟಾದ ಪ್ಯಾನ್-ಇಂಡಿಯಾ ಡೀಲರ್ ನೆಟ್ವರ್ಕ್ ಎರಡರಲ್ಲಿಯೂ ಈಗಾಗಲೇ ತೆರೆದಿವೆ

2023 Tata Harrier ಬೇಸ್ ಮಾಡೆಲ್ ಸ್ಮಾರ್ಟ್ ವೇರಿಯಂಟ್ ವಿವರಗಳು ಚಿತ್ರಗಳಲ್ಲಿ ಕಂಡಂತೆ...
ಬೇಸ್ ಸ್ಪೆಕ್ ಹ್ಯರಿಯರ್ ಸ್ಮಾರ್ಟ್ ಕಾರು ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಅರು ಏರ್ ಬ್ಯಾಗ್ ಗಳನ್ನು ಹೊಂದಿದ್ದರೂ ಒಟ್ಟಾರೆಯಾಗಿ ಇನ್ಫೊಟೈನ್ ಮೆಂಟ್ ಯೂನಿಟ್ ಅನ್ನು ಹೊಂದಿಲ್ಲ.

ಟಾಟಾ ಹ್ಯರಿಯರ್ ಮತ್ತು ಸಫಾರ್ ಫೇಸ್ ಲಿಫ್ಟ್ ಕಾರುಗಳ ಇಂಧನ ದಕ್ಷತೆಯ ಅಂಕಿಅಂಶ ಬಹಿರಂಗ
ಟಾಟಾ ಸಂಸ್ಥೆಯು ಇನ್ನೂ ಸಹ ಎಂದಿನಂತೆಯೇ ಎರಡು SUV ಗಳನ್ನು ಅದೇ 2 ಲೀಟರ್ ಎಂಜಿನ್ ನೊಂದಿಗೆ ನೀಡುತ್ತಿದ್ದರೂ, ಅವುಗಳ ಇಂಧನ ದಕ್ಷತೆ ಅಂಕಿಅಂಶಗಳು ಸಣ್ಣ ಮಟ್ಟದ ಹೆಚ್ಚಳವನ್ನು ತೋರಿಸುತ್ತಿವೆ

2023 ಟಾಟಾ ಹ್ಯಾರಿಯರ್ ಮತ್ತು ಸಫಾರಿಯ ಫೇಸ್ಲಿಫ್ಟ್ ಆ, ಬುಕಿಂಗ್ಗಳು ಪ್ರಾರಂಭ
ಎರಡೂ ಎಸ್ಯುವಿಗಳು ಆಧುನಿಕ ಸ್ಟೈಲಿಂಗ್ ಅಪ್ಡೇಟ್ಗಳನ್ನು ಮತ್ತು ಕ್ಯಾಬಿನ್ನಲ್ಲಿ ದೊಡ್ಡ ಡಿಸ್ಪ್ಲೇಗಳನ್ನು ಒಳಗೊಂಡಿದೆ, ಅದರೆ ಅದೇ ಹಳೆಯ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುತ್ತವೆ

2023 Tata Harrier Facelift ಕಾರಿನ ಒಳಾಂಗಣದ ಅನಾವರಣ, ನೆಕ್ಸನ್ ಫೇಸ್ ಲಿಫ್ಟ್ ನಿಂದ ಚಾಲಕನ ಹೊಸ ಡಿಜಿಟಲ್ ಡಿಸ್ಪ್ಲೇ ಸೇರ್ಪಡೆ
ಪರಿಷ್ಕೃತ ಟಾಟಾ ಹ್ಯರಿಯರ್ ವಾಹನವು ಆಂಬಿಯೆಂಟ್ ಲೈಟಿಂಗ್ ಸ್ಟ್ರಿಪ್, ಹೊಸ ಟು ಸ್ಪೋಕ್ ಸ್ಟಿಯರಿಂಗ್ ವೀಲ್ ಮತ್ತು ದೊಡ್ಡದಾ ಟಚ್ ಸ್ಕ್ರೀನ್ ಹೊಂದಿರುವುದನ್ನು ಈ ಟೀಸರ್ ತೋರಿಸುತ್ತದೆ

2023 Tata Harrier Faceliftನ ಮೊದಲ ಟೀಸರ್ ಬಿಡುಗಡೆ, ಅ.6 ರಿಂದ ಬುಕಿಂಗ್ ಪ್ರಾರಂಭ
ಈ ಟೀಸರ್ ಹೊಸ ಟಾಟಾ ಹ್ಯಾರಿಯರ್ನ ಸ್ಪ್ಲಿಟ್ ಎಲ್ಇಡಿ ಹೆಡ್ಲೈಟ್ ಸೆಟಪ್ ಮತ್ತು ಎಸ್ಯುವಿಯ ಮುಂಭಾಗದುದ್ದಕ್ಕೂ ಚಾಚಿಕೊಂಡಿರುವ ಉದ್ದವಾದ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ನ ಒಂದು ನೋಟವನ್ನು ನೀಡುತ್ತದೆ.

2024 Tata Harrier Facelift ನ ರಹಸ್ಯ ಫೋಟೋಗಳು ಬಹಿರಂಗ; ಈ ಬಾರಿ ನೆಕ್ಸನ್ ನಂತಹ ಮುಂಭಾಗದೊಂದಿದೆ...
ಹೊಸ ನೆಕ್ಸನ್ EV ಯಲ್ಲಿ ನೋಡಿರುವಂತೆಯೇ, ಅದೇ ರೀತಿಯ ಸ್ಪ್ಲಿಟ್ - ಹೆಡ್ ಲೈಟ್ ಸೆಟಪ್ ಮತ್ತು ನುಣುಪಾದ LED DRL ಗಳನ್ನು ಹೊಂದಿದ್ದು, ಕನೆಕ್ಟಿಂಗ್ ಎಲಿಮೆಂಟ್ ಜೊತೆಗೆ ಬರುವ ಸಾಧ್ಯತೆ ಇದೆ
ಟಾಟಾ ಹ್ಯಾರಿಯರ್ Road Test
ಇತ್ತೀಚಿನ ಕಾರುಗಳು
- ಲ್ಯಾಂಬೋರ್ಘಿನಿ revueltoRs.8.89 ಸಿಆರ್*
- ಆಡಿ ಕ್ಯೂ3Rs.42.77 - 51.94 ಲಕ್ಷ*
- ಬಿಎಂಡವೋ ಎಕ್ಸ7Rs.1.24 - 1.29 ಸಿಆರ್*
- ಲೆಕ್ಸಸ್ rxRs.95.80 ಲಕ್ಷ - 1.20 ಸಿಆರ್*
- ಮರ್ಸಿಡಿಸ್ ಅ ವರ್ಗ limousineRs.42.80 - 48.30 ಲಕ್ಷ*
ಮುಂಬರುವ ಕಾರುಗಳು
ಗೆ