ಫೆಬ್ರವರಿ 2023 ರಲ್ಲಿ ಟಾಟಾ ನೆಕ್ಸಾನ್‌ನಿಂದ ಸೆಗ್ಮೆಂಟ್ ಕಿರೀಟ ಮತ್ತೆ ಕಸಿದುಕೊಂಡ ಮಾರುತಿ ಬ್ರೆಝಾ

published on ಮಾರ್ಚ್‌ 13, 2023 07:54 pm by shreyash for ಮಾರುತಿ ಬ್ರೆಜ್ಜಾ

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ರೆನಾಲ್ಟ್ ಕೈಗರ್ ಜನವರಿಯಲ್ಲಿ ಸುಧಾರಿತ ಮಾರಾಟವನ್ನು ದಾಖಲಿಸಿದರೆ ಇತರ ಸಬ್‌ಕಾಪ್ಯಾಂಕ್ಟ್ ಎಸ್‌ಯುವಿಗಳು ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡವು

Maruti Brezza, Tata Nexon and Hyundai Venue

ಮಾರುತಿ ಅಂತಿಮವಾಗಿ ಫೆಬ್ರವರಿ 2023 ರಲ್ಲಿ ಸಬ್-4m ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದ್ದು, ಟಾಟಾ ನೆಕ್ಸಾನ್ ನಂತರದ ಸ್ಥಾನದಲ್ಲಿದೆ. ಹೆಚ್ಚಿನ ಸಬ್‌-ಕಾಂಪ್ಯಾಕ್ಟ್ ಎಸ್‌ಯುವಿಗಳು ತಮ್ಮ ಮಾರಾಟದಲ್ಲಿ ಹಿಂದಿನ ತಿಂಗಳಿಗಿಂತ ಕುಸಿತ ಕಂಡರೂ, ರೆನಾಲ್ಟ್ ಕೈಗರ್ ತಿಂಗಳಿನಿಂದ ತಿಂಗಳ (MoM) ಅಂಕಿಅಂಶಗಳಲ್ಲಿ ಏರಿಕೆಯನ್ನು ಕಂಡಿದೆ.

ಫೆಬ್ರವರಿ 2023 ರಲ್ಲಿ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಮಾರಾಟ ವಿವರ ಇಲ್ಲಿದೆ:

 

ಫೆಬ್ರವರಿ 2023

ಜನವರಿ 2023

MoM ಬೆಳವಣಿಗೆ

ಮಾರುಕಟ್ಟೆ ಪಾಲು

ಪ್ರಸ್ತುತ(%)

ಮಾರುಕಟ್ಟೆ ಪಾಲು (% ಕಳೆದ ವರ್ಷ)

YoY ಮಾರುಕಟ್ಟೆ ಪಾಲು (%)

ಸರಾಸರಿ ಮಾರಾಟ (6 ತಿಂಗಳುಗಳು)

ಮಾರುತಿ

ಬ್ರೆಝಾ

15787

14359

9.94

27.53

18.85

8.68

12910

ಟಾಟಾ

ನೆಕ್ಸಾನ್

13914

15567

-10.61

24.27

24.97

-0.7

14477

ಹ್ಯುಂಡೈ ವೆನ್ಯು

9997

10738

-6.9

17.43

20.8

-3.37

10270

ಕಿಯಾ ಸೊನೆಟ್

9836

9261

6.2

17.15

12.53

4.62

7935

ಮಹೀಂದ್ರಾ XUV300

3809

5390

-29.33

6.64

9.19

-2.55

5471

ನಿಸಾನ್

ಮ್ಯಾಗ್ನೈಟ್

2184

2803

-22.08

3.8

4.19

-0.39

2717

ರೆನಾಲ್ಟ್ ಕೈಗರ್

1802

1153

56.28

3.14

4.57

-1.43

2231

 ಮುಖ್ಯಾಂಶಗಳು

Maruti Brezza

  • ಈ ವಿಭಾಗದಲ್ಲಿ ಅತ್ಯುತ್ತಮ ಮಾರಾಟ ಕಂಡಿರುವ ಮಾರುತಿ ಬ್ರೆಝಾ ಫೆಬ್ರವರಿಯಲ್ಲಿ ಸುಮಾರು 10 ಪ್ರತಿಶತದಷ್ಟು MoM ಬೆಳವಣಿಗೆಯೊಂದಿಗೆ 15000 ಕ್ಕೂ ಹೆಚ್ಚು ಖರೀದಿದಾರರನ್ನು ಹೊಂದಿರುವ ಏಕೈಕ ಮಾಡೆಲ್ ಆಗಿದೆ.

ಇದನ್ನೂ ಓದಿ: ಪೆಟ್ರೋಲ್ ಮತ್ತು ಡಿಸೇಲ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಮಹೀಂದ್ರಾ XUV400 ಎಷ್ಟು ವೇಗವಾಗಿದೆ ಗೊತ್ತಾ?

Tata Nexon

  • ಏತನ್ಮಧ್ಯೆ, ಟಾಟಾ ನೆಕ್ಸಾನ್ ಕೇವಲ 10 ಪ್ರತಿಶತದಷ್ಟು ಮಾರಾಟದೊಂದಿಗೆ MoM  ಕುಸಿತವನ್ನು ಅನುಭವಿಸುವುದರ ಜೊತೆಗೆ ಈ ಲಿಸ್ಟ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿಯಿತು. ಫೆಬ್ರವರಿ ತಿಂಗಳಲ್ಲಿ ಟಾಟಾ ತನ್ನ ನೆಕ್ಸಾನ್ ಮಾಡೆಲ್‌ಗೆ ಸುಮಾರು 14,000 ಖರೀದಿದಾರರನ್ನು ಪಡೆದಿದೆ.

Hyundai Venue

  • ಅದೇ ರೀತಿ, ಹ್ಯುಂಡೈ ವೆನ್ಯು ಮತ್ತೊಮ್ಮೆ 10,000 ಕ್ಕಿಂತ ಕಡಿಮೆ ಯೂನಿಟ್ ಮಾರಾಟದೊಂದಿಗೆ 6.9 ಪ್ರತಿಶತದಷ್ಟು MoM ಪಡೆದಿದೆ. ಇದು ಪ್ರಸ್ತುತ ಈ ವಿಭಾಗದಲ್ಲಿ  17 ಪ್ರತಿಶತಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ.

ಇದನ್ನೂ ಓದಿ: ಫೆಬ್ರವರಿ 2023 ರಲ್ಲಿ ಮಾರುತಿ ಸುಝುಕಿ ಮಾರಾಟಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಹೇಗೆ ಎಂಬುದರ ಕುರಿತು ತಿಳಿಯಿರಿ 

Kia Sonet

  • ಕಿಯಾ ಸೋನೆಟ್ ಬೇಡಿಕೆಯು ತುಲನಾತ್ಮಕವಾಗಿ ಸ್ಥಿರವಾಗಿದ್ದು ಈ ಫೆಬ್ರವರಿಯಲ್ಲಿ 9,500 ಯೂನಿಟ್‌ಗಳ ಮಾರಾಟವಾಗಿದೆ. ಕಿಯಾ ದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ MoM 6.2 ಪ್ರತಿಶತ ಹೆಚ್ಚಳವನ್ನು ಕಂಡಿದ್ದು ಹ್ಯುಂಡೈನಂತೆಯೇ ಮಾರುಕಟ್ಟೆ ಪಾಲನ್ನು ಹೊಂದಿದೆ.

Mahindra XUV300

  •  ಮಹೀಂದ್ರಾ XUV300 ಈ ವಿಭಾಗದ ಐದನೇ ಹೆಚ್ಚು ಮಾರಾಟವಾದ ಮಾಡೆಲ್ ಆಗಿದ್ದರೂ ಇದು MoM ಮಾರಾಟದಲ್ಲಿ 29.33 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ. ಇದು ಕಳೆದ ತಿಂಗಳು 3,800 ಯೂನಿಟ್ ಮಾರಾಟಕ್ಕೆ ಸಾಕ್ಷಿಯಾಗಿದೆ.

Nissan Magnite

  •  ಈ ನಿಸಾನ್ ಮ್ಯಾಗ್ನೈಟ್  ಸಹ MoM ಮಾರಾಟದಲ್ಲಿ ಕುಸಿತವನ್ನು ಕಂಡಿದ್ದು, ಫೆಬ್ರವರಿಯಲ್ಲಿ ಕೇವಲ 2,184 ಯೂನಿಟ್ ಮಾರಾಟವಾಗುವುದರೊಂದಿಗೆ 22.08 ಪ್ರತಿಶತದಷ್ಟು ಕುಸಿಯಿತು.

Renault Kiger

  • ರೆನಾಲ್ಟ್ ಕೈಗರ್ MoM ಮಾರಾಟದಲ್ಲಿ 56.28 ಪ್ರತಿಶತದಷ್ಟು ಏರಿಕೆಯನ್ನು ಕಂಡಿದ್ದರೂ, ಫೆಬ್ರವರಿಯಲ್ಲಿ ಈ ವಿಭಾಗದಲ್ಲಿ ಅತ್ಯಂತ ಕಡಿಮೆಯಾದ ಕೇವಲ 1,800 ಖರೀದಿದಾರರನ್ನು ಹೊಂದಿದೆ.

ಇನ್ನಷ್ಟು ಇಲ್ಲಿ ಓದಿ : ಮಾರುತಿ ಬ್ರೆಝಾ ಆನ್ ರೋಡ್ ಬೆಲೆ

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಬ್ರೆಜ್ಜಾ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience