Login or Register ಅತ್ಯುತ್ತಮ CarDekho experience ಗೆ
Login

9 ತಿಂಗಳಿಗೂ ಮೀರಬಹುದು ಕಾಂಪ್ಯಾಕ್ಟ್ ಎಸ್‌ಯುವಿಗಳ ಕಾಯುವಿಕೆ ಅವಧಿ

published on ಫೆಬ್ರವಾರಿ 07, 2023 12:02 pm by ansh for ಹುಂಡೈ ಕ್ರೆಟಾ 2020-2024

ಕ್ರೆಟಾ ಮತ್ತು ಸೆಲ್ಟೋಸ್ ಬರಲು ಕೆಲವು ತಿಂಗಳುಗಳೇ ಬೇಕಾಗಬಹುದು, ಆದರೆ ಟೈಗನ್ ಅನೇಕ ನಗರಗಳಲ್ಲಿ ಈಗಲೇ ಲಭ್ಯ

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಈಗ ದೇಶದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಿಂದ ಹಿಡಿದು ಹೊಸದಾಗಿ ಬಂದಿರುವ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ ತನಕ ಮುಂಚೂಣಿಯಲ್ಲಿರುವ ಈ ವಿಭಾಗದ ಮಾಡೆಲ್‌ಗಳೊಂದಿಗೆ ಆಯ್ಕೆಮಾಡಲು ಗ್ರಾಹಕರಿಗೆ ಅನೇಕ ಅವಕಾಶಗಳಿವೆ. ಭಾರತದ 20 ಪ್ರಮುಖ ನಗರಗಳಲ್ಲಿ ಈ ಕಾರುಗಳು ಎಷ್ಟು ಕಾಯುವಿಕೆ ಅವಧಿಯನ್ನು ಹೊಂದಿದೆ ಎಂಬುದನ್ನು ನೋಡೋಣ:

ಕಾಯುವಿಕೆ ಅವಧಿಗಳು

ನಗರ

ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್

ಫೋಕ್ಸ್‌ವಾಗನ್ ಟೈಗನ್

ಮಾರುತಿ ಗ್ರ್ಯಾಂಡ್ ವಿಟಾರಾ

ಟೊಯೋಟಾ ಹೈರೈಡರ್

ಎಂಜಿ ಎಸ್ಟರ್

ನವದೆಹಲಿ

5 ತಿಂಗಳು

2 ರಿಂದ 3 ತಿಂಗಳು

2-3 ವಾರಗಳು

2 ತಿಂಗಳು

4 ತಿಂಗಳು

ಕಾಯುವಿಕೆ ಇಲ್ಲ

ಬೆಂಗಳೂರು

6 ರಿಂದ 9

ತಿಂಗಳು

8 ರಿಂದ 9.5 ತಿಂಗಳು

ಕಾಯುವಿಕೆ ಇಲ್ಲ

1 ತಿಂಗಳು

3 ರಿಂದ 4 ತಿಂಗಳು

3 ತಿಂಗಳು

ಮುಂಬೈ

3 ತಿಂಗಳು

5 ತಿಂಗಳು

ಕಾಯುವಿಕೆ ಇಲ್ಲ

4 ರಿಂದ 5 ತಿಂಗಳು

2 ರಿಂದ 3 ತಿಂಗಳು

2

ತಿಂಗಳು

ಹೈದರಾಬಾದ್

2 ರಿಂದ 3 ತಿಂಗಳು

ಕಾಯುವಿಕೆ ಇಲ್ಲ

1 ತಿಂಗಳು

1 ತಿಂಗಳು

4 ತಿಂಗಳು

2 ತಿಂಗಳು

ಪುಣೆ

4 ರಿಂದ 6 ತಿಂಗಳು

2 ರಿಂದ 3 ತಿಂಗಳು

2 ವಾರಗಳು

1 ರಿಂದ 1.5 ತಿಂಗಳು

4 ತಿಂಗಳು

4 ರಿಂದ 6 ತಿಂಗಳು

ಚೆನ್ನೈ

3 ತಿಂಗಳು

1 ರಿಂದ 2 ತಿಂಗಳು

1 ವಾರ

3 ತಿಂಗಳು

4 ತಿಂಗಳು

ಕಾಯುವಿಕೆ ಇಲ್ಲ

ಜೈಪುರ

3.5 ರಿಂದ 4 ತಿಂಗಳು

3 ರಿಂದ 4 ತಿಂಗಳು

2-3 ವಾರಗಳು

4 ರಿಂದ 4.5 ತಿಂಗಳು

4 ತಿಂಗಳು

3 ತಿಂಗಳು

ಅಹಮದಾಬಾದ್

2.5 ರಿಂದ 3 ತಿಂಗಳು

2 ರಿಂದ 3 ತಿಂಗಳು

ಕಾಯುವಿಕೆ ಇಲ್ಲ

5 ತಿಂಗಳು

3 ರಿಂದ 4 ತಿಂಗಳು

1 ರಿಂದ 1.5 ತಿಂಗಳು

ಗುರುಗ್ರಾಮ

2 ತಿಂಗಳು

2 ರಿಂದ 3 ತಿಂಗಳು

1 ತಿಂಗಳು

5 ರಿಂದ 5.5 ತಿಂಗಳು

4 ತಿಂಗಳು

2 ರಿಂದ 3 ತಿಂಗಳು

ಲಖನೌ

2 ರಿಂದ 4 ತಿಂಗಳು

3 ರಿಂದ 4 ತಿಂಗಳು

1 ತಿಂಗಳು

5.5 ರಿಂದ 6 ತಿಂಗಳು

3 ತಿಂಗಳು

2 ತಿಂಗಳು

ಕೋಲ್ಕತ್ತಾ

3.5 ರಿಂದ 4 ತಿಂಗಳು

7 ತಿಂಗಳು

ಕಾಯುವಿಕೆ ಇಲ್ಲ

3 ರಿಂದ 4 ತಿಂಗಳು

3 ತಿಂಗಳು

2 ತಿಂಗಳು

ಥಾಣೆ

3 ತಿಂಗಳು

2 ರಿಂದ 3 ತಿಂಗಳು

ಕಾಯುವಿಕೆ ಇಲ್ಲ

3.5 ರಿಂದ 5 ತಿಂಗಳು

4 ತಿಂಗಳು

2 ರಿಂದ 3 ತಿಂಗಳು

ಸೂರತ್

3 ತಿಂಗಳು

3 ತಿಂಗಳು

1 ವಾರ

4 ರಿಂದ 6 ತಿಂಗಳು

3 ರಿಂದ 4 ತಿಂಗಳು

1 ರಿಂದ 2 ತಿಂಗಳು

ಗಾಝಿಯಾಬಾದ್

2 ರಿಂದ 4 ತಿಂಗಳು

2 ರಿಂದ 3

ತಿಂಗಳು

1 ವಾರ

5 ರಿಂದ 6 ತಿಂಗಳು

3.5 ರಿಂದ 4 ತಿಂಗಳು

2 ತಿಂಗಳು

ಚಂಡೀಗಢ

4.5 ತಿಂಗಳು

3 ತಿಂಗಳು

1 ತಿಂಗಳು

6 ತಿಂಗಳು

4.5 ತಿಂಗಳು

1 ರಿಂದ 2 ತಿಂಗಳು

ಕೊಯಮತ್ತೂರು

3 ತಿಂಗಳು

3 ರಿಂದ 4 ತಿಂಗಳು

1 ತಿಂಗಳು

1 ವಾರ

3 ರಿಂದ 3.5 ತಿಂಗಳು

4 ರಿಂದ 5 ತಿಂಗಳು

ಪಾಟ್ನಾ

3 ತಿಂಗಳು

3 ರಿಂದ 4 ತಿಂಗಳು

1 ರಿಂದ 2 ತಿಂಗಳು

5 ತಿಂಗಳು

3 ತಿಂಗಳು

1 ತಿಂಗಳು

ಫರೀದಾಬಾದ್

2 ರಿಂದ 4 ತಿಂಗಳು

3 ತಿಂಗಳು

ಕಾಯುವಿಕೆ ಇಲ್ಲ

6.5 ರಿಂದ 7 ತಿಂಗಳು

4 ತಿಂಗಳು

2 ತಿಂಗಳು

ಇಂದೋರ್

4.5 ರಿಂದ 5 ತಿಂಗಳು

3 ತಿಂಗಳು

1 ತಿಂಗಳು

3.5 ರಿಂದ 4 ತಿಂಗಳು

3 ರಿಂದ 4 ತಿಂಗಳು

1 ತಿಂಗಳು

ನೋಯ್ಡಾ

3 ತಿಂಗಳು

3 ರಿಂದ 4 ತಿಂಗಳು

1 ತಿಂಗಳು

6 ತಿಂಗಳು

3 ರಿಂದ 4 ತಿಂಗಳು

1 ವಾರ

ಟೇಕ್‌ಅವೇಗಳು

ಮಾರುತಿ ಗ್ರ್ಯಾಂಡ್ ವಿಟಾರಾ ಹೊರತಾಗಿ, ಬೆಂಗಳೂರಿನ ಖರೀದಿದಾರರು ಹೊಸ ಕಾಂಪ್ಯಾಕ್ಟ್ SUV ಪಡೆಯಲು ಅತ್ಯಂತ ಹೆಚ್ಚು ಕಾಯುವಿಕೆ ಅವಧಿಗಳನ್ನು ಸಹಿಸಿಕೊಳ್ಳಬೇಕು.

  • ಹ್ಯುಂಡೈ ಕ್ರೆಟಾ ಹೆಚ್ಚಿನ ನಗರಗಳಲ್ಲಿ ಮೂರರಿಂದ ನಾಲ್ಕು ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿದೆ ಆದರೆ ಬೆಂಗಳೂರಿನಲ್ಲಿ ಇದು ಒಂಭತ್ತು ತಿಂಗಳವರೆಗೆ ಹೋಗಬಹುದು

  • ಕಿಯಾ ಸೆಲ್ಟೋಸ್ ಕೂಡಾ ಇದೇ ರೀತಿಯ ಸುಮಾರು ಮೂರು ತಿಂಗಳ ಸರಾಸರಿ ಕಾಯುವಿಕೆ ಅವಧಿಯನ್ನು ಹೊಂದಿದೆ. ಇದೇ ವೇಳೆ ಸೆಲ್ಟೋಸ್ ಖರೀದೀದಾರರು ಹೈದರಾಬಾದ್‌ನಲ್ಲಿ ಕೂಡಲೇ ಡೆಲಿವರಿ ಪಡೆಯಬಹುದು, ಬೆಂಗಳೂರಿನಲ್ಲಿ ಇದರ ಕಾಯುವಿಕೆ ಅವಧಿಯು ಒಂಭತ್ತು ತಿಂಗಳಿಗೂ ಮೀರಿ ಹೋಗಬಹುದು.

  • ಫೋಕ್ಸ್‌ವಾಗನ್ ಟೈಗನ್ ಈ ವಿಭಾಗದಲ್ಲಿ ಬೆಂಗಳೂರು, ಮುಂಬೈ, ಅಹಮದಾಬಾದ್, ಕೋಲ್ಕೊತ್ತಾ, ಥಾಣೆ ಮತ್ತು ಫರೀದಾಬಾದ್‌ ನಗರಗಳಲ್ಲಿ ಯಾವುದೇ ಕಾಯುವಿಕೆ ಅವಧಿ ಇಲ್ಲದೇ ಅತ್ಯಂತ ಸುಲಭವಾಗಿ ಲಭ್ಯವಿದೆ.

  • ಫರೀದಾಬಾದ್‌ನಲ್ಲಿ ಮಾರುತಿ ಗ್ರ್ಯಾಂಡ್ ವಿಟಾರಾದ ಸರಾಸರಿ ಕಾಯುವಿಕೆ ಅವಧಿ ನಾಲ್ಕು ತಿಂಗಳು ಮತ್ತು ಅತೀ ಹೆಚ್ಚೆಂದರೆ ಏಳು ತಿಂಗಳು. ಹೈಬ್ರಿಡ್ SUV ಕೊಯಮತ್ತೂರಿನಲ್ಲಿ ಅರ್ಧ ತಿಂಗಳ ಅತ್ಯಂತ ಕಡಿಮೆ ಕಾಯುವಿಕೆ ಅವಧಿ ಹೊಂದಿದೆ.

  • ಹೆಚ್ಚಿನ ನಗರಗಳಲ್ಲಿ, ಟೊಯೋಟಾ ಹೈರೈಡರ್‌ ತನ್ನ ಮಾರುತಿ ಪ್ರತಿರೂಪದಂತೆಯೇ ಸುಮಾರು ನಾಲ್ಕು ತಿಂಗಳುಗಳ ಕಾಯುವಿಕೆ ಅವಧಿಯನ್ನು ಹೊಂದಿದೆ.

  • ಎಂಜಿ ಎಸ್ಟರ್ ನೊಯ್ಡಾದಲ್ಲಿ ಅರ್ಧ ತಿಂಗಳ ಅತೀ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದೆ ಮತ್ತು ಪುಣೆಯಲ್ಲಿ ಆರು ತಿಂಗಳವರೆಗಿನ ಅತ್ಯಂತ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ಇತರ ಹೆಚ್ಚಿನ ನಗರಗಳಲ್ಲಿ ನೀವು ಕೇವಲ ಎರಡು ತಿಂಗಳು ಕಾಯಬೇಕು ಅಷ್ಟೇ.

ಸಂಬಂಧಿತ: ಟೊಯೋಟಾ ಇನ್ನೋವಾ ಹೈಕ್ರಾಸ್ ಕಾಯುವಿಕೆ ಅವಧಿ ಮುಂಬೈ, ದೆಹಲಿ, ಮತ್ತು ಇತರ ಟಾಪ್ ನಗರಗಳಲ್ಲಿ

ನಿಖರವಾದ ಕಾಯುವಿಕೆ ಅವಧಿಯು ನೀವು ಆಯ್ಕೆ ಮಾಡುವ ಬಣ್ಣ, ಪವರ್‌ಟ್ರೈನ್ ಮತ್ತು ವೇರಿಯೆಂಟ್‌ಗಳನ್ನು ಅವಲಂಬಿಸಿ ವ್ಯತ್ಯಾಸವಾಗಬಹುದು

ಇನ್ನಷ್ಟು ತಿಳಿಯಿರಿ : ಕ್ರೆಟಾದ ಆನ್‌ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ 2020-2024

Read Full News

explore similar ಕಾರುಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಕಿಯಾ ಸೆಲ್ಟೋಸ್

ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ