Login or Register ಅತ್ಯುತ್ತಮ CarDekho experience ಗೆ
Login

ಈ ಜನವರಿಯಲ್ಲಿ ಸಬ್-4ಎಮ್‌ ಎಸ್‌ಯುವಿಗಳ ವೈಟಿಂಗ್‌ ಪಿರೇಡ್‌ ಎಷ್ಟು ಗೊತ್ತಾ? ಇಲ್ಲಿದೆ ವಿವರ

ಟಾಟಾ ನೆಕ್ಸಾನ್‌ ಗಾಗಿ yashika ಮೂಲಕ ಜನವರಿ 16, 2025 08:15 pm ರಂದು ಪ್ರಕಟಿಸಲಾಗಿದೆ

ಪಟ್ಟಿಯಲ್ಲಿರುವ ಎಂಟು ಸಬ್-4ಎಮ್‌ ಎಸ್‌ಯುವಿಗಳಲ್ಲಿ, ಒಂದು ಎಸ್‌ಯುವಿಯು 10 ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ

ಬಹುಮುಖ ಕಾರನ್ನು ಹುಡುಕುತ್ತಿರುವ ಖರೀದಿದಾರರಿಗೆ ಕಾಂಪ್ಯಾಕ್ಟ್‌ ಸಬ್-4ಎಮ್‌ ಎಸ್‌ಯುವಿಯನ್ನು ಖರೀದಿಸುವುದು ಆದ್ಯತೆಯ ಆಯ್ಕೆಯಾಗಿದೆ. ಆದರೆ, ನೀವು ಈ ಸೆಗ್ಮೆಂಟ್‌ನಿಂದ ಎಸ್‌ಯುವಿಯನ್ನು ಹುಡುಕುತ್ತಿದ್ದರೆ, ಮೊದಲು ಅವುಗಳ ವೈಟಿಂಗ್‌ ಪಿರೇಡ್‌ ಅನ್ನು ತಿಳಿಯೋಣ. ಹ್ಯುಂಡೈ ಮತ್ತು ಮಹೀಂದ್ರಾ ಎಸ್‌ಯುವಿಗಳು ಈ ಜನವರಿಯಲ್ಲಿ ನಿಮ್ಮನ್ನು 3.5 ತಿಂಗಳವರೆಗೆ ಕಾಯುವಂತೆ ಮಾಡಬಹುದು. ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಲು, ಈ ತಿಂಗಳಿನಲ್ಲಿ 20 ಪ್ರಮುಖ ನಗರಗಳಲ್ಲಿ ಪ್ರತಿಯೊಂದು ಮೊಡೆಲ್‌ಗೆ ವೈಟಿಂಗ್‌ ಪಿರೇಡ್‌ಗಳ ಪಟ್ಟಿಯನ್ನು ನಾವು ಸಂಗ್ರಹಿಸಿದ್ದೇವೆ:

ನಗರ

ಟಾಟಾ ನೆಕ್ಸಾನ್‌

ಮಾರುತಿ ಬ್ರೆಝಾ

ಹ್ಯುಂಡೈ ವೆನ್ಯೂ

ಹ್ಯುಂಡೈ ವೆನ್ಯೂ ಎನ್‌ ಲೈನ್‌

ಕಿಯಾ ಸೋನೆಟ್‌

ಮಹೀಂದ್ರಾ ಎಕ್ಸ್‌ಯುವಿ 3XO

ನಿಸ್ಸಾನ್‌ ಮ್ಯಾಗ್ನೈಟ್‌

ರೆನಾಲ್ಟ್‌ ಕಿಗರ್‌

ನವದೆಹಲಿ

2 ತಿಂಗಳುಗಳು

1 ತಿಂಗಳು

1-2 ತಿಂಗಳುಗಳು

1 ತಿಂಗಳು

1-1.5 ತಿಂಗಳುಗಳು

1-2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಬೆಂಗಳೂರು

0.5-1 ತಿಂಗಳು

1-2 ತಿಂಗಳುಗಳು

0.5-1 ತಿಂಗಳು

2 ತಿಂಗಳುಗಳು

1 ವಾರಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಮುಂಬೈ

1-1.5 ತಿಂಗಳುಗಳು

2-2.5 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

0.5-1 ತಿಂಗಳು

ಕಾಯಬೇಕಾಗಿಲ್ಲ

ಹೈದರಾಬಾದ್

1 ತಿಂಗಳು

1.5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಪುಣೆ

1 ತಿಂಗಳು

2 ತಿಂಗಳುಗಳು

2 ತಿಂಗಳುಗಳು

2.5-3.5 ತಿಂಗಳುಗಳು

ಕಾಯಬೇಕಾಗಿಲ್ಲ

1-2 ತಿಂಗಳುಗಳು

ಕಾಯಬೇಕಾಗಿಲ್ಲ

1 ವಾರಗಳು

ಚೆನ್ನೈ

1-1.5 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಜೈಪುರ

1-2 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

2 ತಿಂಗಳುಗಳು

1 ತಿಂಗಳು

0.5 ತಿಂಗಳು

ಅಹಮದಾಬಾದ್

1-1.5 ತಿಂಗಳುಗಳು

2 ತಿಂಗಳುಗಳು

1-1.5 ತಿಂಗಳುಗಳು

2 ತಿಂಗಳು

1 ತಿಂಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

0.5 ತಿಂಗಳು

ಗುರುಗ್ರಾಮ

1-2 ತಿಂಗಳುಗಳು

1.5-2 ತಿಂಗಳುಗಳು

1 ತಿಂಗಳು

1.5 ತಿಂಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

0.5-1 ತಿಂಗಳು

0.5-1 ತಿಂಗಳು

ಲಕ್ನೋ

1.5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

0.5 ತಿಂಗಳು

2 ತಿಂಗಳುಗಳು

1 ತಿಂಗಳು

0.5 ತಿಂಗಳು

ಕೋಲ್ಕತ್ತಾ

1 ತಿಂಗಳು

2 ತಿಂಗಳುಗಳು

1-2 ತಿಂಗಳುಗಳು

1.5 ತಿಂಗಳುಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

1 ತಿಂಗಳು

0.5-1 ತಿಂಗಳು

ಥಾಣೆ

1-1.5 ತಿಂಗಳುಗಳು

2 ತಿಂಗಳುಗಳು

1-2 ತಿಂಗಳುಗಳು

1-2 ತಿಂಗಳುಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

0.5-1 ತಿಂಗಳು

ಕಾಯಬೇಕಾಗಿಲ್ಲ

ಸೂರತ್

1.5 ತಿಂಗಳುಗಳು

ಕಾಯಬೇಕಾಗಿಲ್ಲ

1 ತಿಂಗಳು

2 ತಿಂಗಳುಗಳು

1 ತಿಂಗಳು

2 ತಿಂಗಳುಗಳು

0.5 ತಿಂಗಳು

0.5-1 ತಿಂಗಳು

ಘಾಜಿಯಾಬಾದ್

1.5-2 ತಿಂಗಳುಗಳು

2 ತಿಂಗಳುಗಳು

1.5 ತಿಂಗಳುಗಳು

2 ತಿಂಗಳುಗಳು

1 ತಿಂಗಳು

2.5-3 ತಿಂಗಳುಗಳು

0.5-1 ತಿಂಗಳು

ಕಾಯಬೇಕಾಗಿಲ್ಲ

ಚಂಡೀಗಢ

2 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

2.5-3 ತಿಂಗಳುಗಳು

1 ತಿಂಗಳು

1 ತಿಂಗಳು

ಕೊಯಮತ್ತೂರು

1-2 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

1.5-2.5 ತಿಂಗಳುಗಳು

0.5-1 ತಿಂಗಳು

0.5 ತಿಂಗಳು

ಪಾಟ್ನಾ

1 ತಿಂಗಳು

2 ತಿಂಗಳುಗಳು

1-2 ತಿಂಗಳುಗಳು

1.5 ತಿಂಗಳುಗಳು

0.5 ತಿಂಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಫರಿದಾಬಾದ್

2 ತಿಂಗಳುಗಳು

2-2.5 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1-2 ತಿಂಗಳುಗಳು

0.5 ತಿಂಗಳು

ಕಾಯಬೇಕಾಗಿಲ್ಲ

ಇಂದೋರ್

2 ತಿಂಗಳುಗಳು

2-2.5 ತಿಂಗಳುಗಳು

1-2 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

2 ತಿಂಗಳುಗಳು

0.5 ತಿಂಗಳು

0.5 ತಿಂಗಳು

ನೋಯ್ಡಾ

1-2 ತಿಂಗಳುಗಳು

2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

2 ತಿಂಗಳುಗಳು

0.5 ತಿಂಗಳು

ಕಾಯಬೇಕಾಗಿಲ್ಲ

ಸರಾಸರಿ ವೈಟಿಂಗ್‌ ಪಿರೇಡ್‌

1.5

2

2

1.5

0.5

2

0.5

0.5

ಗಮನಿಸಿದ ಪ್ರಮುಖ ಅಂಶಗಳು

  • ಟಾಟಾ ನೆಕ್ಸಾನ್ ಸರಾಸರಿ 1.5 ತಿಂಗಳುಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಆದರೆ, ನವದೆಹಲಿ, ಚಂಡೀಗಢ, ಫರಿದಾಬಾದ್ ಮತ್ತು ಇಂದೋರ್‌ನಲ್ಲಿರುವ ಖರೀದಿದಾರರು ತಮ್ಮ ಸಬ್-4ಎಮ್‌ ಎಸ್‌ಯುವಿಯನ್ನು ಮನೆಗೆ ತೆಗೆದುಕೊಂಡು ಹೋಗಲು 2 ತಿಂಗಳು ಕಾಯಬೇಕಾಗಬಹುದು. ಆದರೆ, ನೀವು ಹೈದರಾಬಾದ್, ಕೋಲ್ಕತ್ತಾ ಮತ್ತು ಪಾಟ್ನಾದಲ್ಲಿ ವಾಸಿಸುತ್ತಿದ್ದರೆ ನಿಮ್ಮ ಕಾರಿನ ಡೆಲಿವೆರಿಯನ್ನು ಒಂದು ತಿಂಗಳೊಳಗೆ ಪಡೆಯಬಹುದು.

  • ಮಾರುತಿ ಬ್ರೆಝಾ ಖರೀದಿಸಲು ಬಯಸುವವರು ಜೈಪುರದಲ್ಲಿ ತಮ್ಮ ಎಸ್‌ಯುವಿಯನ್ನು ಮನೆಗೆ ತರಲು 3 ತಿಂಗಳು ಕಾಯಬೇಕಾಗುತ್ತದೆ, ಹಾಗೆಯೇ ಇದರ ಸರಾಸರಿ ವೈಟಿಂಗ್‌ ಪಿರೇಡ್‌ 2 ತಿಂಗಳವರೆಗೆ ಇದೆ. ಆದರೆ, ಸೂರತ್‌ನಲ್ಲಿ ಯಾವುದೇ ವೈಟಿಂಗ್‌ ಪಿರೇಡ್‌ ಇಲ್ಲ.

  • ಹ್ಯುಂಡೈ ವೆನ್ಯೂ ಪ್ರಸ್ತುತ ಸರಾಸರಿ 2 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಮುಂಬೈ, ಹೈದರಾಬಾದ್, ಚೆನ್ನೈ, ಫರಿದಾಬಾದ್ ಮತ್ತು ನೋಯ್ಡಾದಲ್ಲಿ ನೀವು ಸುಮಾರು 2 ತಿಂಗಳು ಕಾಯಬೇಕಾಗಬಹುದು, ಆದರೆ ಲಕ್ನೋ, ಗುರುಗ್ರಾಮ್ ಮತ್ತು ಸೂರತ್‌ನಲ್ಲಿ ಖರೀದಿದಾರರಿಗೆ 1 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ.

  • ಈ ಜನವರಿಯಲ್ಲಿ ಹ್ಯುಂಡೈ ವೆನ್ಯೂ ಎನ್‌ ಲೈನ್ ಸರಾಸರಿ 1.5 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಹಾಗೆಯೇ, ಪುಣೆಯಲ್ಲಿ ವೆನ್ಯೂ ಎನ್ ಲೈನ್‌ಗಾಗಿ ಗರಿಷ್ಠ ವೈಟಿಂಗ್‌ ಸಮಯ 3.5 ತಿಂಗಳವರೆಗೆ ವಿಸ್ತರಿಸುತ್ತದೆ. ಆದರೆ, ನವದೆಹಲಿ, ಚೆನ್ನೈ, ಜೈಪುರ ಮತ್ತು ನೋಯ್ಡಾದಲ್ಲಿ ವಾಸಿಸುವ ಗ್ರಾಹಕರು ಕೇವಲ 1 ತಿಂಗಳಲ್ಲಿ ಕಾರನ್ನು ಪಡೆಯಬಹುದು.

  • ಈ ಜನವರಿಯಲ್ಲಿ ಕಿಯಾ ಸೋನೆಟ್ ಸರಾಸರಿ ಒಂದು ತಿಂಗಳಿಗಿಂತ ಕಡಿಮೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ವಾಸ್ತವವಾಗಿ, ಇದು ಮುಂಬೈ, ಹೈದರಾಬಾದ್, ಪುಣೆ, ಥಾಣೆಗಳಲ್ಲಿ ವಿತರಣೆಗೆ ಸುಲಭವಾಗಿ ಲಭ್ಯವಿದೆ. ಆದರೆ ಚಂಡೀಗಢದಲ್ಲಿ ಸೋನೆಟ್ ಬುಕ್ ಮಾಡಿದವರು ಡೆಲಿವೆರಿಗಾಗಿ 2 ತಿಂಗಳವರೆಗೆ ಕಾಯಬೇಕಾಗಬಹುದು.

  • ಘಾಜಿಯಾಬಾದ್ ಮತ್ತು ಚಂಡೀಗಢದ ಖರೀದಿದಾರರಿಗೆ ಮಹೀಂದ್ರಾ 3XO ವಿತರಣೆಯ ಸಮಯವು 3 ತಿಂಗಳವರೆಗೆ ತೆಗೆದುಕೊಳ್ಳಬಹುದು. ಮಹೀಂದ್ರಾದ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಪ್ರಸ್ತುತ ಹೆಚ್ಚಿನ ನಗರಗಳಲ್ಲಿ ಸರಾಸರಿ 2 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ನವದೆಹಲಿ, ಬೆಂಗಳೂರು, ಪುಣೆ ಮತ್ತು ಫರಿದಾಬಾದ್ ಗ್ರಾಹಕರಿಗೆ, ಡೆಲಿವೆರಿಯು 1 ತಿಂಗಳವರೆಗೆ ತೆಗೆದುಕೊಳ್ಳಬಹುದು.

  • ಈ ತಿಂಗಳು ನಿಸ್ಸಾನ್ ಮ್ಯಾಗ್ನೈಟ್ ಸರಾಸರಿ ವೈಟಿಂಗ್‌ ಪಿರೇಡ್‌ ಕೇವಲ 0.5 ತಿಂಗಳು ಮಾತ್ರ. ಆದರೆ, ನವದೆಹಲಿ, ಬೆಂಗಳೂರು, ಚೆನ್ನೈ, ಪುಣೆ ಮತ್ತು ಪಾಟ್ನಾದಂತಹ ನಗರಗಳಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಯಾವುದೇ ವೈಟಿಂಗ್‌ ಪಿರೇಡ್‌ ಇಲ್ಲ.

  • ನವದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಥಾಣೆ ಸೇರಿದಂತೆ 10 ನಗರಗಳಲ್ಲಿ ನೀವು ಯಾವುದೇ ವೈಟಿಂಗ್‌ ಪಿರೇಡ್‌ ಇಲ್ಲದೆ ರೆನಾಲ್ಟ್ ಕಿಗರ್ ಅನ್ನು ಮನೆಗೆ ಓಡಿಸಬಹುದು. ಆದರೆ, ಗುರುಗ್ರಾಮ್, ಕೋಲ್ಕತ್ತಾ ಮತ್ತು ಚಂಡೀಗಢದ ಖರೀದಿದಾರರು ರೆನಾಲ್ಟ್ ಸಬ್ -4ಎಮ್‌ ಎಸ್‌ಯುವಿಯನ್ನು ಮನೆಗೆ ಪಡೆಯಲು 1 ತಿಂಗಳವರೆಗೆ ಕಾಯಬೇಕಾಗುತ್ತದೆ.

ಹೊಸ ಕಾರಿಗೆ ನಿಖರವಾದ ಕಾಯುವ ಸಮಯವು ಆಯ್ಕೆ ಮಾಡಿದ ವೇರಿಯೆಂಟ್‌ ಮತ್ತು ಬಣ್ಣವನ್ನು ಆಧರಿಸಿ ಹಾಗೂ ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ಆಧರಿಸಿ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಬೇಕು.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Tata ನೆಕ್ಸಾನ್‌

explore similar ಕಾರುಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಕಿಯಾ ಸೊನೆಟ್

ಡೀಸಲ್24.1 ಕೆಎಂಪಿಎಲ್
ಪೆಟ್ರೋಲ್18.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ಫೇಸ್ ಲಿಫ್ಟ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ