ಕಿಯಾ ಇವಿ9 ಮುಂಭಾಗ left side imageಕಿಯಾ ಇವಿ9 side view (left)  image
  • + 5ಬಣ್ಣಗಳು
  • + 22ಚಿತ್ರಗಳು
  • shorts
  • ವೀಡಿಯೋಸ್

ಕಿಯಾ ಇವಿ9

4.98 ವಿರ್ಮಶೆಗಳುrate & win ₹1000
Rs.1.30 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಕಿಯಾ ಇವಿ9 ನ ಪ್ರಮುಖ ಸ್ಪೆಕ್ಸ್

ರೇಂಜ್561 km
ಪವರ್379 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ99.8 kwh
ಚಾರ್ಜಿಂಗ್‌ time ಡಿಸಿ24min-(10-80%)-350kw
no. of ಗಾಳಿಚೀಲಗಳು10
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಇವಿ9 ಇತ್ತೀಚಿನ ಅಪ್ಡೇಟ್

ಕಿಯಾ ಇವಿ9 ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಕಿಯಾ ಇವಿ9 ಅನ್ನು ಭಾರತದಲ್ಲಿ ಟಾಪ್‌-ಎಂಟ್‌ ವೇರಿಯೆಂಟ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ, ಭಾರತದಾದ್ಯಂತ ಇದರ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ 1.30 ಕೋಟಿ ರೂ.ಆಗಿದ್ದು, ಮತ್ತು ಇದು ಈಗ ನಮ್ಮ ದೇಶದಲ್ಲಿ ಕಿಯಾದ ಅತಿ ಹೆಚ್ಚಿನ ಬೆಲೆಯ ಇವಿ ಕಾರು ಆಗಿದೆ. 

ಕಿಯಾ ಇವಿ9ನ ಬೆಲೆ ಎಷ್ಟು?

ಭಾರತದಾದ್ಯಂತ ಕಿಯಾ ಇವಿ9ನ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆ 1.30 ಕೋಟಿ ರೂ. ಆಗಿದೆ. 

ಕಿಯಾ ಇವಿ9 ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಕಿಯಾ ಇವಿ9 ಒಂದೇ ಸಂಪೂರ್ಣ ಲೋಡ್ ಆಗಿರುವ 'GT ಲೈನ್' ವೇರಿಯೆಂಟ್‌ನಲ್ಲಿ ಬರುತ್ತದೆ.

ಕಿಯಾ ಇವಿ9 ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಕಿಯಾ ಇವಿ9 ಉತ್ತಮ ಫೀಚರ್‌ಗಳೊಂದಿಗೆ ಲೋಡ್‌ ಆಗಿದೆ. ಇದು 12.3-ಇಂಚಿನ ಎರಡು ಟಚ್‌ಸ್ಕ್ರೀನ್‌ಗಳನ್ನು (ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇ), ಹವಾಮಾನ ನಿಯಂತ್ರಣಗಳಿಗಾಗಿ 5.3-ಇಂಚಿನ ಡಿಸ್‌ಪ್ಲೇ ಮತ್ತು 11-ಇಂಚಿನ ಹೆಡ್-ಅಪ್ ಡಿಸ್‌ಪ್ಲೇ (HUD) ಅನ್ನು ಒಳಗೊಂಡಿದೆ. ಈ ಇವಿ ಮೊದಲ ಮತ್ತು ಎರಡನೇ ಸಾಲಿಗೆ ಎರಡು ಸಿಂಗಲ್ ಪೇನ್ ಸನ್‌ರೂಫ್‌, ಡಿಜಿಟಲ್ IRVM (ಇನ್‌ಸೈಡ್‌ ರಿಯರ್‌ವ್ಯೂ ಮಿರರ್), ಮತ್ತು 3- ಝೋನ್‌ ಆಟೋಮ್ಯಾಟಿಕ್‌ ಎಸಿ ಅನ್ನು ಹೊಂದಿದೆ. ಇದು ಲೆಗ್ ಸಪೋರ್ಟ್‌ನೊಂದಿಗೆ ಮೊದಲ ಮತ್ತು ಎರಡನೇ ಸಾಲಿನ ಸೀಟ್‌ಗಳಿಗೆ ವಿಶ್ರಾಂತಿ ಫೀಚರ್‌ ಅನ್ನು ಸಹ ಪಡೆಯುತ್ತದೆ. ಸೀಟ್‌ಗಳು ಹಿಟಿಂಗ್‌ ಮತ್ತು ವೆಂಟಿಲೇಶನ್‌ ಫಂಕ್ಷನ್‌ನೊಂದಿಗೆ ಬರುತ್ತವೆ.

ಬ್ಯಾಟರಿ ಪ್ಯಾಕ್‌ನ ಸಾಮರ್ಥ್ಯ ಮತ್ತು ರೇಂಜ್‌ ಏನು?

ಕಿಯಾ ಇವಿ9 ನ ಇಂಡಿಯಾ-ಸ್ಪೆಕ್ ಆವೃತ್ತಿಯು 99.8 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು ಆಲ್-ವೀಲ್-ಡ್ರೈವ್ (AWD) ಎಲೆಕ್ಟ್ರಿಕ್ ಮೋಟರ್‌ಗೆ ಹೊಂದಿಕೆಯಾಗುತ್ತದೆ, ಇದು 384 ಪಿಎಸ್‌ ಮತ್ತು 700 ಎನ್‌ಎಮ್‌ನಷ್ಟು ಓಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಇದು 561 ಕಿಮೀ ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.

ಕಿಯಾದ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯು 350 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, ಅದರ ಬ್ಯಾಟರಿ ಪ್ಯಾಕ್ ಅನ್ನು ಕೇವಲ 24 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

ಕಿಯಾ ಇವಿ9 ಎಷ್ಟು ಸುರಕ್ಷಿತವಾಗಿದೆ?

ಕಿಯಾ ಇವಿ9 ಯುರೋ NCAP ಮತ್ತು ಆಸ್ಟ್ರೇಲಿಯನ್ NCAP ನಿಂದ ಪರೀಕ್ಷಿಸಲ್ಪಟ್ಟಿದೆ, ಅಲ್ಲಿ ಇದು 5-ಸ್ಟಾರ್ ಕ್ರ್ಯಾಶ್ ಸುರಕ್ಷತೆಯ ರೇಟಿಂಗ್ ಅನ್ನು ಗಳಿಸಿತು. ಈ ಇವಿಯ ಸುರಕ್ಷತಾ ಸೂಟ್ 10 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಅನ್ನು ಒಳಗೊಂಡಿದೆ. ಇದು ಲೆವೆಲ್ 2 ಅಡ್ವಾನ್ಸ್‌ಡ್‌ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂಗಳ (ADAS) ಸಂಪೂರ್ಣ ಸೂಟ್ ಅನ್ನು ಸಹ ಪಡೆಯುತ್ತದೆ, ಉದಾಹರಣೆಗೆ ಫಾರ್ವರ್ಡ್ ಡಿಕ್ಕಿಯನ್ನು ತಪ್ಪಿಸುವ ಸಹಾಯ, ಲೇನ್ ಕೀಪ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ.

ನನ್ನ ಪರ್ಯಾಯಗಳು ಯಾವುವು?

BMW iX ಮತ್ತು Mercedes-Benz EQE SUV ಯಂತಹ ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿಗಳಿಗೆ ಕಿಯಾ ಇವಿ9 ಕೈಗೆಟುಕುವ ಪರ್ಯಾಯವಾಗಿದೆ.

ಮತ್ತಷ್ಟು ಓದು
ಕಿಯಾ ಇವಿ9 brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
ಇವಿ9 ಜಿಟಿ ಲೈನ್99.8 kwh, 561 km, 379 ಬಿಹೆಚ್ ಪಿ
Rs.1.30 ಸಿಆರ್*view ಫೆಬ್ರವಾರಿ offer

ಕಿಯಾ ಇವಿ9 comparison with similar cars

ಕಿಯಾ ಇವಿ9
Rs.1.30 ಸಿಆರ್*
ಲ್ಯಾಂಡ್ ರೋವರ್ ಡಿಫೆಂಡರ್
Rs.1.04 - 1.57 ಸಿಆರ್*
ಮರ್ಸಿಡಿಸ್ ಇಕ್ಯೂಎಸ್‌ ಎಸ್ಯುವಿ
Rs.1.28 - 1.43 ಸಿಆರ್*
ಪೋರ್ಷೆ ಮ್ಯಾಕನ್ ಇವಿ
Rs.1.22 - 1.69 ಸಿಆರ್*
ಬಿಎಂಡವೋ i5
Rs.1.20 ಸಿಆರ್*
ಬಿಎಂಡವೋ ಐಎಕ್ಸ್‌
Rs.1.40 ಸಿಆರ್*
ಮರ್ಸಿಡಿಸ್ ಇಕ್ಯೂಇ ಎಸ್‌ಯುವಿ
Rs.1.41 ಸಿಆರ್*
ಆಡಿ ಕ್ಯೂ8 ಈ-ಟ್ರಾನ್
Rs.1.15 - 1.27 ಸಿಆರ್*
Rating4.98 ವಿರ್ಮಶೆಗಳುRating4.5257 ವಿರ್ಮಶೆಗಳುRating4.83 ವಿರ್ಮಶೆಗಳುRating52 ವಿರ್ಮಶೆಗಳುRating4.84 ವಿರ್ಮಶೆಗಳುRating4.268 ವಿರ್ಮಶೆಗಳುRating4.122 ವಿರ್ಮಶೆಗಳುRating4.242 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್
Battery Capacity99.8 kWhBattery CapacityNot ApplicableBattery Capacity122 kWhBattery Capacity100 kWhBattery Capacity83.9 kWhBattery Capacity111.5 kWhBattery Capacity90.56 kWhBattery Capacity95 - 106 kWh
Range561 kmRangeNot ApplicableRange820 kmRange619 - 624 kmRange516 kmRange575 kmRange550 kmRange491 - 582 km
Charging Time24Min-(10-80%)-350kWCharging TimeNot ApplicableCharging Time-Charging Time21Min-270kW-(10-80%)Charging Time4H-15mins-22Kw-( 0–100%)Charging Time35 min-195kW(10%-80%)Charging Time-Charging Time6-12 Hours
Power379 ಬಿಹೆಚ್ ಪಿPower296 - 518 ಬಿಹೆಚ್ ಪಿPower355 - 536.4 ಬಿಹೆಚ್ ಪಿPower402 - 608 ಬಿಹೆಚ್ ಪಿPower592.73 ಬಿಹೆಚ್ ಪಿPower516.29 ಬಿಹೆಚ್ ಪಿPower402.3 ಬಿಹೆಚ್ ಪಿPower335.25 - 402.3 ಬಿಹೆಚ್ ಪಿ
Airbags10Airbags6Airbags6Airbags8Airbags6Airbags8Airbags9Airbags8
Currently Viewingಇವಿ9 vs ಡಿಫೆಂಡರ್ಇವಿ9 vs ಇಕ್ಯೂಎಸ್‌ ಎಸ್ಯುವಿಇವಿ9 vs ಮ್ಯಾಕನ್ ಇವಿಇವಿ9 vs i5ಇವಿ9 vs ಐಎಕ್ಸ್‌ಇವಿ9 vs ಇಕ್ಯೂಇ ಎಸ್‌ಯುವಿಇವಿ9 vs ಕ್ಯೂ8 ಈ-ಟ್ರಾನ್
ಇಎಮ್‌ಐ ಆರಂಭ
Your monthly EMI
Rs.3,09,986Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಕಿಯಾ ಇವಿ9 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಯುರೋಪ್‌ನಲ್ಲಿ ಹೊಸ ಜನರೇಶನ್‌ನ Kia Seltos ಪರೀಕ್ಷೆ ನಡೆಸುವ ವೇಳೆಯಲ್ಲಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ

ಮುಂಬರುವ ಸೆಲ್ಟೋಸ್ ಸ್ವಲ್ಪ ಬಾಕ್ಸ್ ಆಕಾರ, ಚೌಕಾಕಾರದ ಎಲ್‌ಇಡಿ ಹೆಡ್‌ಲೈಟ್ ಮತ್ತು ಗ್ರಿಲ್ ಅನ್ನು ಹೊಂದಿರಬಹುದು ಮತ್ತು ನಯವಾದ C-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರಬಹುದು ಎಂದು ಸ್ಪೈ ಶಾಟ್‌ಗಳು ಸೂಚಿಸುತ್ತವೆ

By dipan Feb 18, 2025
ಭಾರತದಲ್ಲಿ 1.30 ಕೋಟಿ ರೂ. ಬೆಲೆಯಲ್ಲಿ Kia EV9 ಬಿಡುಗಡೆ

ಕಿಯಾ ಇವಿ9 ಭಾರತದಲ್ಲಿ ಕೊರಿಯನ್ ವಾಹನ ತಯಾರಕರಿಂದ ಹೆಚ್ಚಿನ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಇದು 561 ಕಿಮೀ ವರೆಗೆ ಕ್ಲೈಮ್‌ ಮಾಡಿದ ಚಾಲನಾ ರೇಂಜ್‌ ಅನ್ನು ನೀಡುತ್ತದೆ

By shreyash Oct 03, 2024
ಎಕ್ಸ್‌ಕ್ಲೂಸಿವ್: ಲಾಂಚ್ ಮುಂಚೆ ಔಟ್ ಆಗಿದೆ ಇಂಡಿಯಾ-ಸ್ಪೆಕ್ Kia EV9 ಎಲೆಕ್ಟ್ರಿಕ್ ಎಸ್‌ಯುವಿಯ ಸ್ಪೆಸಿಫಿಕೇಷನ್‌ಗಳು

ಇಂಡಿಯಾ-ಸ್ಪೆಕ್ ಕಿಯಾ ಇವಿ9 99.8 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡು 500 ಕಿ.ಮೀಗಿಂತ ಹೆಚ್ಚಿನ ಕ್ಲೇಮ್ ಮಾಡಿರುವ ರೇಂಜ್ ಅನ್ನು ನೀಡುತ್ತದೆ

By shreyash Sep 19, 2024
2026 ರ ವೇಳೆಗೆ ಭಾರತಕ್ಕೆ ಬರಲಿರುವ ಕಿಯಾ EVಗಳು

ಕಿಯಾ ಭಾರತಕ್ಕೆ ತರಲು ನೋಡುತ್ತಿರುವ ಮೂರು EV ಗಳಲ್ಲಿ ಎರಡು ಅಂತರಾಷ್ಟ್ರೀಯ ಮಾಡೆಲ್ ಗಳು ಮತ್ತು ಒಂದು ಕ್ಯಾರೆನ್ಸ್‌ MPV ಯ ಎಲೆಕ್ಟ್ರಿಕ್ ವರ್ಷನ್ ಆಗಿದೆ.

By ansh May 28, 2024
Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು

ಕಿಯಾದ ಈ ಪ್ರಮುಖ ಇವಿಯು 2024ರ ದ್ವಿತೀಯಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ

By rohit Apr 01, 2024

ಕಿಯಾ ಇವಿ9 ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (8)
  • Looks (3)
  • Comfort (4)
  • Mileage (1)
  • Engine (1)
  • Space (1)
  • Price (1)
  • Performance (1)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಕಿಯಾ ಇವಿ9 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌561 km

ಕಿಯಾ ಇವಿ9 ವೀಡಿಯೊಗಳು

  • Features
    3 ತಿಂಗಳುಗಳು ago |
  • Launch
    3 ತಿಂಗಳುಗಳು ago |

ಕಿಯಾ ಇವಿ9 ಬಣ್ಣಗಳು

ಕಿಯಾ ಇವಿ9 ಚಿತ್ರಗಳು

ಕಿಯಾ ಇವಿ9 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

ಪಾಪ್ಯುಲರ್ ಐಷಾರಾಮಿ ಕಾರುಗಳು

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer