
Mahindra BE 6 ಮತ್ತು XEV 9e ಗ್ರಾಹಕರು ಚಾರ್ಜರ್ಅನ್ನು ಖರೀದಿಸುವುದು ಈಗ ಕಡ್ಡಾಯವಲ್ಲ
ಗ್ರಾಹಕರು ಕೆಲವು ಷರತ್ತುಗಳನ್ನು ಪೂರೈಸಿದರೆ, EVಗಳೊಂದಿಗೆ ಚಾರ್ಜರ್ಗಳನ್ನು ಖರೀದಿಸುವುದರಿಂದ ಹೊರಗುಳಿಯಬಹುದು ಎಂದು ಮಹೀಂದ್ರಾ ಹೇಳಿಕೊಂಡಿದೆ, ಇದು ಮೊದಲು ಕಡ್ಡಾಯವಾಗಿತ್ತು

ಭಾರತದಾದ್ಯಂತ ಈಗ Mahindra BE 6 ಮತ್ತು XEV 9eನ ಬುಕಿಂಗ್ಗಳು ಪ್ರಾರಂಭ
ಈ ಎಸ್ಯುವಿಗಳ ಡೆಲಿವೆರಿಗಳು 2025ರ ಮಾರ್ಚ್ನಿಂದ ಹಂತ ಹಂತವಾಗಿ ಪ್ರಾರಂಭವಾಗುತ್ತವೆ

ಮಹೀಂದ್ರಾ BE 6 ಮತ್ತು XEV 9eನ ಪ್ಯಾಕ್ ಟು ವೇರಿಯೆಂಟ್ಗಳಲ್ಲಿ ಒಂದೇ ಪವರ್ಟ್ರೇನ್ ಆಯ್ಕೆಗಳು ಲಭ್ಯ
ಎರಡೂ EV ಗಳ ಪ್ಯಾಕ್ ತ್ರೀ ವೇರಿಯೆಂಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುವ ಏಕೈಕ ಟ್ರಿಮ್ ಆಗಿರುತ್ತವೆ

ಡೀಲರ್ಶಿಪ್ಗಳಿಗೆ ಬಂದಿಳಿದ Mahindra BE 6 ಮತ್ತು XEV 9e, ಆಯ್ದ ನಗರಗಳಲ್ಲಿ ಟೆಸ್ಟ್ ಡ್ರೈವ್ಗಳು ಪ್ರಾರಂಭ
ಎರಡೂ ಇವಿಗಳು ಆಯ್ದ ನಗರಗಳಲ್ಲಿ ಟೆಸ್ಟ್ ಡ್ರೈವ್ಗೆ ಲಭ್ಯವಿದೆ ಮತ್ತು ಫೆಬ್ರವರಿಯಲ್ಲಿ ಭಾರತಾದ್ಯಂತ ಚಾಲನೆಗೊಳ್ಳಲಿವೆ

ಮಹೀಂದ್ರಾ BE6 ಮತ್ತು XEV 9e ಗಳ 2ನೇ ಹಂತದ ಟೆಸ್ಟ್ ಡ್ರೈವ್ಗಳು ಈಗ ಪ್ರಾರಂಭ
ಎರಡನೇ ಹಂತದ ಟೆಸ್ಟ್ ಡ್ರೈವ್ಗಳು ಆರಂಭಗೊಂಡಿದ್ದು, ಇಂದೋರ್, ಕೋಲ್ಕತ್ತಾ ಮತ್ತು ಲಕ್ನೋದ ಗ್ರಾಹಕರು ಈಗ ಎರಡೂ ಮಹೀಂದ್ರಾ ಇವಿಗಳನ್ನು ನೇರವಾಗಿ ಪರೀಶಿಲಿಸಬಹುದು