ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಇಸುಜು D-ಮ್ಯಾಕ್ಸ್ V-ಕ್ರಾಸ್ ಗಳಲ್ಲಿ ಕೊನೆಗೂ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಲಭ್ಯವಿದೆ !
ಇಸುಜು ನವರ ಪಿಕ್ ಅಪ್ ಈಗ 1.9-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ.
ಹುಂಡೈ ಗ್ರಾಂಡ್ i10 ನಿಯೋಸ್ ಬಿಡುಗಡೆ ಮಾಡಲಾಗಿದೆ ರೂ 4.99 ಲಕ್ಷ ದಲ್ಲಿ. ಮಾರುತಿ ಸ್ವಿಫ್ಟ್ , ಫೋರ್ಡ್ ಫಿಗೋ ಜೊತೆ ಸ್ಪರ್ದಿಸುತ್ತ ದೆ.
ಅದು BS6-ಕಂಪ್ಲೇಂಟ್ ಹೊಂದಿಕೊಳ್ಳುತ್ತದೆ 1.2-ಲೀಟರ್ ಪೆಟ್ರೋಲ್ ಮತ್ತು BS6- ಹೊಂದಿಕೊಳ್ಳುವ ಡೀಸೆಲ್ ಎಂಜಿನ್ ಜೊತೆಗೆ ಆಯ್ಕೆಯಾಗಿ AMT ಲಭ್ಯವಿದೆ.
ಕಿಯಾ ಸೆಲ್ಟೋಸ್ ನಾಳೆ ಬಿಡುಗಡೆ ಆಗುತ್ತದೆ: ನಿಮಗೆ ತಿಳಿಯಬೇಕಾದ ವಿಷಯಗಳು ಇಲ್ಲಿವೆ.
ಸ ೆಲ್ಟೋಸ್ ಕೊರಿಯಾ ಕಾರ್ ಮೇಕರ್ ಅವರನ್ನು ಭಾರತದ ಮಾರುಕಟ್ಟೆ ಪ್ರವೇಶಕ್ಕೆ ಸಾಕ್ಷಿಯಾಗಿದೆ.
ಫೋರ್ಡ್ ಆಸ್ಪೈರ್ , ಫ್ರೀಸ್ಟೈಲ್, ನಲ್ ಲಿ ನಗದು ಪ್ರಯೋಜನಗಳು, ಎಕ್ಸ್ಚೇಂಜ್ ಬೋನಸ್, ಮತ್ತು ಅಧಿಕ ಸಿಗಲಿದೆ ಈ ಆಗಸ್ಟ್ ನಲ್ಲಿ.
ಫೋರ್ಡ್ SUV ಗಳಾದ ಏಕೋ ಸ್ಪೋರ್ಟ್ ಮತ್ತು ಎಂಡೀವೆರ್ ಗಳಿಗೆ ಅಂತಹ ಕೊಡುಗೆ ಕೊಡಲಾಗಿಲ್ಲ.
ಜೀಪ್ ಕಂಪಾಸ್ ಕೊಡುಗೆಗಳು ಆಗಸ್ಟ್ 2019
ಪ್ರೀಮಿಯಂ ಮಿಡ್ ಸೈಜ್ SUV ಮೇಲಿನ ಈ ತಿಂಗಳಿನ ಹಣಕಾಸು ಕೊಡುಗೆಗಳನ್ನು ಉಪಯೋಗಿಸಿಕೊಳ್ಳಿ
ರೆನಾಲ್ಟ್ ಆಗಸ್ಟ್ 2019 ಆಫರ್ ಗಳು: ಫ್ರೀ ವಾರರಂಟಿ, ಕ್ಯಾಶ್ ಬೆನಿಫಿಟ್ ಗಳು, ಸುಲಭದ EMI ಗಳು, ಕ್ವಿಡ್ ಮೇಲೆ ಮತ್ತು ಅಧಿಕ
ಈ ಡಿಸ್ಕೌಂಟ್ ಗಳನ್ನು ಫ್ರೆಂಚ್ ಕಾರ್ ಮೇಕರ್ ನ ಎಲ್ಲ ಮಾಡೆಲ್ ಲೈನ್ ಅಪ್ ಗಳಲ್ಲಿ ಕೊಡಲಾಗುತ್ತಿದೆ.
ಕಿಯಾ ಸೆಲ್ಟೋಸ್ vs MG ಹೆಕ್ಟರ್ vs ಟಾಟಾ ಹ್ಯಾರಿಯೆರ್ : ಪವರ್, ಮೈಲೇಜ್, ಮತ್ತು ಅಳತೆಗಳ ಹೋಲಿಕೆ
ಸೆಲ್ಟೋಸ್ ನ ಅಗ್ರ ವೇರಿಯೆಂಟ್ ಗಳು MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್ ಮೇಲೆ ಪೈಪೋಟಿ ಮಾಡುತ್ತದೆ.
ಕೊಳ್ಳುವುದೋ ಅಥವಾ ತಡೆಹಿಡಿಯುವುದೋ: ಹುಂಡೈ ಗ್ರಾಂಡ್ i10 ಗಾಗಿ ಕಾಯುವುದೋ ಅಥವಾ ಮಾರುತಿ ಸುಜುಕಿ ಸ್ವಿಫ್ಟ್, ಇಗ್ನಿಸ್, ಫೋರ್ಡ್ ಫಿಗೊ ಮತ್ತು ನಿಸ್ಸಾನ್ ಮೈಕ್ರಾ ಪರಿಗಣಿಸುವುದೋ?
ಹೊಸ ಹುಂಡೈ ಗಾಗಿ ಕಾಯುವುದು ಸೂಕ್ತವಾಗಿದೆಯೇ ಈಗಾಗಲೇ ತಳವೂರಿರುವ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ?
ಕಿಯಾ ಸೆಲ್ಟೋಸ್ ಆಂತರಿಕಗಳು: ಚಿತ್ರಗಳಲ್ಲಿ
ಸೆಲ್ಟೋಸ್ ಹೆಚ್ಚು ಫೀಚರ್ ಗಳಿಂದ ಭರಿತವಾಗಿದೆ ಮತ್ತು ನಾಕು ಕ್ಯಾಬಿನ್ ಅಂತರಿಕಗಳಲ್ಲಿ ನೋಡಿದೆವು, ಅದು ನಿಮ್ಮ ಪ್ರಯಾಣವನ್ನು ಆಹ್ಲಾದಭರಿತವಾಗಿರುವಂತೆ ಮಾಡುತ್ತದೆ.
ಕಿಯಾ ಸೆಲ್ಟೋಸ್ ನಿರೀಕ್ಷಿಸಲಾದ ಬೆಲೆ ಪಟ್ಟಿಗಳು: ಇದು ಹುಂಡೈ ಕ್ರೆಟಾ ಮತ್ತು ನಿಸ್ಸಾನ್ ಕಿಕ್ಸ್ ಗಿಂತಲೂ ಕಡಿಮೆ ಬೆಲೆ ಹೊಂದಿರಬಹುದೇ?
ಬಹಳಷ್ಟು ವಿಭಾಗದ ಹೊಸ ಫೀಚರ್ ಗಳನ್ನು ಹೊಂದಿರುವುದಲ್ಲದೆ. ಕಿಯಾ ಸೆಲ್ಟೋಸ್ ಬೆಲೆ ವಿಭಾಗದಲ್ಲೂ ಚೆನ್ನಾಗಿ ನಿರ್ವಹಿಸಬಹುದೇ?