ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತ್ NCAP ಆರಂಭಿಕ ಪ್ರಯಾಣದಲ್ಲಿ 5 ಸ್ಟಾರ್ ಶ್ರೇಯಾಂಕ ಪಡೆದ Tata Harrier ಮತ್ತು Safari
ಎರಡೂ ಟಾಟಾ SUVಗಳು ಈ ವರ್ಷದ ಆರಂಭದಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿಯೂ 5 ಸ್ಟಾರ್ ರೇಟಿಂಗ್ ಗಳನ್ನು ಪಡೆದಿದ್ದವು.
ICOTY 2024: ಮಾರುತಿ ಜಿಮ್ನಿ ಮತ್ತು ಹೋಂಡಾ ಎಲೆವೇಟ್ ಹಿಂದಿಕ್ಕಿ ʻಇಂಡಿಯನ್ ಕಾರ್ ಆಫ್ ದ ಈಯರ್ʼ ಪ್ರಶಸ್ತಿ ಗೆದ್ದ Hyundai Exter
ಬರೋಬ್ಬರಿ ಎಂಟನೇ ಬಾರಿ ಹ್ಯು ಂಡೈ ಸಂಸ್ಥೆಯ ಮಾದರಿಯೊಂದು ಪ್ರತಿಷ್ಠಿತ ಭಾರತೀಯ ಅಟೋಮೋಟಿವ್ ಪ್ರಶಸ್ತಿಯನ್ನು ಗೆದ್ದಿದೆ
2023ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು
ಮಾರುತಿ ಆಫ್ ರೋಡರ್ ನಿಂದ ಹೋಂಡಾದ ಮೊದಲ ಕಾಂಪ್ಯಾಕ್ಟ್ SUV ಯ ತನಕ ಈ ವರ್ಷದಲ್ಲಿ ನಮ್ಮ ದೇಶದಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಹೊಸ ಕಾರುಗಳ ಪಟ್ಟಿ ಇಲ್ಲಿದೆ
ಭಾರತಕ್ಕೆ 2024ರಲ್ಲಿ 5 ಕಾರುಗಳನ್ನು ತರಲಿರುವ Hyundai, ಅವುಗಳ ಮಾಹಿತಿ ಇಲ್ಲಿದೆ...
ಇವುಗಳಲ್ಲಿ ಹೆಚ್ಚಿನವುಗಳು SUVಗಳಾಗಿದ್ದು, 3 ವಾಹನಗಳು ಫೇಸ್ಲಿಫ್ಟ್ ಮೊಡೆಲ್ಗಳಾಗಿವೆ
Maruti Cars; 2024 ರಲ್ಲಿ ಈ 3 ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ
2024 ರಲ್ಲಿ, ಭಾರತೀಯ ವಾಹನ ತಯಾರಕರು ಎರಡು ಹೊಸ ತಲೆಮಾರಿನ ಮಾಡೆಲ್ಗಳನ್ನು ಮಾತ್ರವಲ್ಲದೆ ತನ್ನ ಪ್ರಥಮ ಇವಿಯನ್ನು ಸಹ ಬಿಡುಗಡೆ ಮಾಡಲಿವೆ.