ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Maruti Suzuki eVX Electric SUV: ಭಾರತದಲ್ಲಿ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ
ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಿದ್ದರೂ, ಇದು EV ಯ ಉದ್ದಳತೆ ಮತ್ತು ಕೆಲವೊಂದು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.
ದಕ್ಷಿಣ ಆಫ್ರಿಕಾದ ರಸ್ತೆಗಳಿಗೆ ಕಾಲಿಟ್ಟ ಭಾರತ ನಿರ್ಮಿತ Jimny 5-door ವಾಹನ
ದಕ್ಷಿಣ ಆಫ್ರಿಕಾದ ರಸ್ತೆಗಳಿಗಾಗಿ ಸಿದ್ದಪಡಿಸಲಾಗಿರುವ 5 ಡೋರ್ ಜಿಮ್ನಿಯು ಅದೇ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬರಲಿದ್ದು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳೆರಡನ್ನೂ ಹೊಂದಿರಲಿದೆ.
ಜಪಾನಿನಲ್ಲಿ ಹೊಸ ‘WR-V’ ಆಗಿ Honda Elevate ಬಿಡುಗಡೆ
ಜಪಾನಿನಲ್ಲಿ ಕಾಣಿಸಿಕೊಳ್ಳಲಿರುವ WR-V ಯು ಭಾರತದ ರಸ್ತೆಗಳಲ್ಲಿರುವ ಹೋಂಡಾ ಎಲೆವೇಟ್ ನಂತೆ ಕಂಡರೂ ಕೆಲವೊಂದು ಪ್ರಮುಖ ವ್ಯತ್ಯಾಸಗಳನ್ನು ಹೊಂದಿದೆ
ಭಾರತದಲ್ಲಿನ ಮಾರುತಿ ಸ್ವಿಫ್ಟ್ ಗಿಂತ ಹೆಚ್ಚಿನ ಉದ್ದವನ್ನು ಹೊಂದಲಿರುವ 2023ರ ಸುಜುಕಿ ಸ್ವಿಫ್ಟ್
4ನೇ ತಲೆಮಾರಿನ ಸ್ವಿಫ್ಟ್ ಕಾರು ಮುಂದಿನ ವರ್ಷದ ಸುಮಾರಿಗೆ ಭಾರತದ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ಇದೆ
ಜಾಗತಿಕ ಅನಾವರಣದ ನಂತರ ಮೊದಲ ಬಾರಿಗೆ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಮಹೀಂದ್ರಾ ಸ್ಕೋರ್ಪಿಯೊ N ಆಧರಿತ ಪಿಕಪ್
ಈ ಪರಿಕಲ್ಪನೆಯ ಸದೃಢ ವಿನ್ಯಾಸವನ್ನು ಈ ವರ್ಷದಲ್ಲಿ ಪ್ರದರ್ಶಿಸಲಾಗಿದ್ದು ಇದು ಪರೀಕ್ಷಾರ್ಥ ವಾಹನದ ರೂಪದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ
ಅಕ್ಟೋಬರ್ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಎಸ್ಯುವಿಯೇತರ ಕಾರುಗಳ ಪಟ್ಟಿ
ಈ ಪಟ್ಟಿಯಿಂದ ಎಸ್ಯುವಿ ಬಾಡಿ ಟೈಪ್ಗಳನ್ನು ತೆಗೆದುಹಾಕುವ ಮೂಲಕ, ಹ್ಯಾಚ್ಬ್ಯಾಕ್ಗಳು ಮತ್ತು ಎಂಪಿವಿಗಳಿಗಿರುವ ನಿಜವಾದ ಬೇಡಿಕೆಯನ್ನು ನಾವು ನೋಡಬಹುದು.
EM90 ಎಲೆಕ್ಟ್ರಿಕ್ ಎಂಪಿವಿಯ ಜಾಗತಿಕ ಪಾದರ್ಪಣೆಯೊಂದಿಗೆ ಐಷಾರಾಮಿ MPV ಲೋಕಕ್ಕೆ ಪ್ರವೇಶಿಸುತ್ತಿರುವ ವೋಲ್ವೋ
ಇದು 6-ಆಸನಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಮಧ್ಯದ ಸಾಲಿನಲ್ಲಿ ಲಾಂಜ್ ತರಹದ ಅನುಭವವನ್ನು ಹೊಂದಿದೆ
ಅಕ್ಟೋಬರ್ ತಿಂಗಳ ಕಾಂಪ್ಯಾಕ್ಟ್ ಎಸ್ಯುವಿ ಮಾರಾಟದ ಅಂಕಿ-ಆಂಶ: ಹ್ಯುಂಡೈ ಕ್ರೆಟಾವನ್ನು ಹಿಂದಿಕ್ಕಿದ ಮಹೀಂದ್ರಾ ಸ್ಕಾರ್ಪಿಯೊ ಎನ್ ಮತ್ತು ಕ್ಲಾಸಿಕ್
ಕಳೆದ ತಿಂಗಳಿನಲ್ಲಿ ಕಿಯಾ ಸೆಲ್ಟೋಸ್ನ ಮಾರಾಟದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿತ್ತು ಮತ್ತು ಇದು ಮಾರಾಟದಲ್ಲಿ ಮೂರನೇ ಸ್ಥಾನವನ್ನು ಪಡೆದ ಕಾಂಪ್ಯಾಕ್ಟ್ ಎಸ್ಯುವಿ ಆಗಿತ್ತು.
ಸಬ್-4m ಎಸ್ಯುವಿ ವಿಭಾಗದ ಮಾರಾಟದ ಅಂಕಿಆಂಶ: ಅಕ್ಟೋಬರ್ನಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿದ ಟಾಟಾ ನೆಕ್ಸಾನ್
ಈ ಹಬ್ಬದ ಸಂಭ್ರಮದಲ್ಲಿ ಕಿಯಾ ಸೊನೆಟ್ ಕಾರು ತಿಂಗಳಿನಿಂದ ತಿಂಗಳಿಗೆ ಅತ್ಯುತ್ತಮ ಮಾರಾಟದ ಬೆಳವಣಿಗೆಯನ್ನು ಕಂಡಿದೆ.
ಟಾಟಾದ ಫೇಸ್ಲಿಫ್ಟೆಡ್ ಎಸ್ಯುವಿಗಳನ್ನುಈ ನವೆಂಬರ್ ನಲ್ಲಿ ಬುಕ್ ಮಾಡಿದರೆ ನೀವು 4 ತಿಂಗಳವರೆಗೆ ಕಾಯಬೇಕು!
ಟಾಟಾ ಸಂಸ್ಥೆಯ ಫೇಸ್ಲಿಫ್ಟೆಡ್ ಎಸ್ಯುವಿಗೆ ಕನಿಷ್ಟ 2 ತಿಂಗಳುಗಳ ಕಾಲ ಕಾಯಬೇಕು