ಮಹೀಂದ್ರ ಸ್ಕಾರ್ಪಿಯೋ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 2184 ಸಿಸಿ |
ಪವರ್ | 130 ಬಿಹೆಚ್ ಪಿ |
ಟಾರ್ಕ್ | 300 Nm |
ಆಸನ ಸಾಮರ್ಥ್ಯ | 7, 9 |
ಡ್ರೈವ್ ಟೈಪ್ | ಹಿಂಬದಿ ವೀಲ್ |
ಮೈಲೇಜ್ | 14.44 ಕೆಎಂಪಿಎಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು
ಸ್ಕಾರ್ಪಿಯೋ ಇತ್ತೀಚಿನ ಅಪ್ಡೇಟ್
Mahindra Scorpio Classic ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್‌ನ ಹೊಸ ಬಾಸ್ ಎಡಿಷನ್ ಅನ್ನು ಹಬ್ಬದ ಸೀಸನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕಪ್ಪು ಸೀಟ್ ಕವರ್ ಜೊತೆಗೆ ಕೆಲವು ಎಕ್ಸ್‌ಟಿರಿಯರ್ ಮತ್ತು ಇಂಟೀರಿಯರ್ ಆಕ್ಸಸ್ಸರಿಗಳನ್ನು ಪಡೆಯುತ್ತದೆ.
Mahindra Scorpio Classicನ ಬೆಲೆ ಎಷ್ಟು?
ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆ 13.62 ಲಕ್ಷ ರೂ.ನಿಂದ 17.42 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ.
ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ:
-
S
-
S11
ಸ್ಕಾರ್ಪಿಯೋ ಕ್ಲಾಸಿಕ್ ಯಾವ ಆಸನ ಸಂರಚನೆಯನ್ನು ಹೊಂದಿದೆ?
ಇದು 7 ಮತ್ತು 9 ಆಸನಗಳ ವಿನ್ಯಾಸದಲ್ಲಿ ಲಭ್ಯವಿದೆ.
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ನ ಬೆಲೆಯನ್ನು ಪರಿಗಣಿಸುವಾಗ ಇದು ಬೇಸಿಕ್ ಆಗಿರುವ ಫೀಚರ್‌ಗಳ ಸೂಟ್ ಅನ್ನು ಪಡೆಯುತ್ತದೆ. ಇದು 9-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು 2 ನೇ ಮತ್ತು 3 ನೇ ಸಾಲಿನ ವೆಂಟ್‌ಗಳೊಂದಿಗೆ ಆಟೋ ಎಸಿ ಹೊಂದಿದೆ.
ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಸ್ಕಾರ್ಪಿಯೋ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 132 ಪಿಎಸ್ ಮತ್ತು 320 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಆಫರ್‌ನಲ್ಲಿ ಯಾವುದೇ ಆಟೋಮ್ಯಾಟಿಕ್ ಆಯ್ಕೆ ಇಲ್ಲ. ಸ್ಕಾರ್ಪಿಯೋ ಎನ್‌ಗೆ ಹೋಲಿಸಿದರೆ, ಸ್ಕಾರ್ಪಿಯೋ ಕ್ಲಾಸಿಕ್ 4-ವೀಲ್-ಡ್ರೈವ್ (4WD) ಡ್ರೈವ್‌ಟ್ರೇನ್‌ನ ಆಯ್ಕೆಯನ್ನು ಪಡೆಯುವುದಿಲ್ಲ.
ಸ್ಕಾರ್ಪಿಯೋ ಕ್ಲಾಸಿಕ್ ಎಷ್ಟು ಸುರಕ್ಷಿತವಾಗಿದೆ?
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಸ್ಕಾರ್ಪಿಯೊ ಎನ್ ಅನ್ನು ಬಿಡುಗಡೆ ಮಾಡುವ ಮೊದಲು ಮಾರಾಟವಾದ ಸ್ಕಾರ್ಪಿಯೊ ಮೊಡೆಲ್ ಅನ್ನು ಆಧರಿಸಿದೆ. ಹಳೆಯ ಸ್ಕಾರ್ಪಿಯೊವನ್ನು 2016ರಲ್ಲಿ ಗ್ಲೋಬಲ್ ಎನ್‌ಸಿಎಪಿ ಪರೀಕ್ಷಿಸಿದೆ, ಅಲ್ಲಿ ಇದು 0-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿತ್ತು.
ಸುರಕ್ಷತಾ ಫೀಚರ್‌ಗಳ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ. ಬಾಸ್ ಎಡಿಷನ್ ಹಿಂಬದಿಯ ಕ್ಯಾಮರಾವನ್ನು ಸಹ ಪಡೆಯುತ್ತದೆ.
ಸ್ಕಾರ್ಪಿಯೋ ಕ್ಲಾಸಿಕ್‌ನಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?
ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಐದು ಬಣ್ಣದ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ:
-
ಗ್ಯಾಲಕ್ಸಿ ಗ್ರೇ
-
ರೆಡ್ ರೇಜ್
-
ಎವರೆಸ್ಟ್ ವೈಟ್
-
ಡೈಮಂಡ್ ವೈಟ್
-
ಸ್ಟೆಲ್ತ್ ಬ್ಲ್ಯಾಕ್
ನೀವು 2024ರ ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ಖರೀದಿಸಬೇಕೇ?
ಸ್ಕಾರ್ಪಿಯೊ ಕ್ಲಾಸಿಕ್ ಅತ್ಯಂತ ಐಕಾನಿಕ್ ಕಾರುಗಳಲ್ಲಿ ಒಂದಾಗಿದೆ, ಅದರ ನೋಟ ಮತ್ತು ಎಲ್ಲಿಗೂ ಹೋಗುತ್ತದೆ ಎಂಬ ಇದರ ಸ್ವಭಾವದಿಂದಾಗಿ ಜನಸಾಮಾನ್ಯರು ಮೆಚ್ಚುತ್ತಾರೆ. ಇದು ಸಾಹಸಮಯ ಭೂಪ್ರದೇಶಗಳಿಗೆ ಸಾಗುವಂತೆ ನಿರ್ಮಿಸಲಾಗಿದೆ ಮತ್ತು ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು ಅದು ಸಾಕಷ್ಟು ಪರ್ಫಾರ್ಮೆನ್ಸ್ ಅನ್ನು ಹೊಂದಿದೆ. ಸವಾರಿಯ ಗುಣಮಟ್ಟವೂ ಆರಾಮದಾಯಕವಾಗಿದೆ ಮತ್ತು ಸ್ಕಾರ್ಪಿಯೋದಲ್ಲಿ ದೂರದ ಪ್ರಯಾಣವನ್ನು ಸುಲಭವಾಗಿ ಮಾಡಬಹುದು.
ಆದರೆ, ಕನಿಷ್ಠವಾಗಿರುವ ಫೀಚರ್ ಸೂಟ್ ಮತ್ತು ಸುರಕ್ಷತಾ ರೇಟಿಂಗ್‌ಗಳು, ನಿಗದಿ ಪಡಿಸಿರುವ ದುಬಾರಿ ಬೆಲೆಗಳು ಸೇರಿಕೊಂಡು, ಒಟ್ಟಾರೆ ಪ್ಯಾಕೇಜ್ ಅನ್ನು ನುಂಗಲು ಕಠಿಣ ಮಾತ್ರೆಯನ್ನಾಗಿ ಮಾಡುತ್ತದೆ. ಹಾಗೆಯೇ, ಬಾಡಿ-ಆನ್-ಫ್ರೇಮ್ ನಿರ್ಮಾಣವನ್ನು ನೀಡಿ, ಇದರಲ್ಲಿ 4x4 ಡ್ರೈವ್‌ಟ್ರೇನ್ ಇಲ್ಲದಿರುವುದು ಇದರ ಮತ್ತೊಂದು ಮಿಸ್ ಆಗಿದೆ.
ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್‌ಗೆ ಪರ್ಯಾಯಗಳು ಯಾವುವು?
ಸ್ಕಾರ್ಪಿಯೊ ಕ್ಲಾಸಿಕ್ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಕಿಯಾ ಸೆಲ್ಟೋಸ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರೊಯೆನ್ ಏರ್‌ಕ್ರಾಸ್‌ಗಳಿಗೆ ರಗಡ್ ಆದ ಪರ್ಯಾಯವಾಗಿದೆ.
ಸ್ಕಾರ್ಪಿಯೋ ಎಸ್(ಬೇಸ್ ಮಾಡೆಲ್)2184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.77 ಲಕ್ಷ* | ನೋಡಿ ಜೂನ್ offer | |
ಸ್ಕಾರ್ಪಿಯೋ ಎಸ್ 9 ಸೀಟರ್2184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹14 ಲಕ್ಷ* | ನೋಡಿ ಜೂನ್ offer | |
ಅಗ್ರ ಮಾರಾಟ ಸ್ಕಾರ್ಪಿಯೋ ಎಸ್ 112184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.72 ಲಕ್ಷ* | ನೋಡಿ ಜೂನ್ offer | |
ಸ್ಕಾರ್ಪಿಯೋ ಎಸ್ 11 7ಸಿಸಿ(ಟಾಪ್ ಮೊಡೆಲ್)2184 ಸಿಸಿ, ಮ್ಯಾನುಯಲ್, ಡೀಸಲ್, 14.44 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹17.72 ಲಕ್ಷ* | ನೋಡಿ ಜೂನ್ offer |
ಮಹೀಂದ್ರ ಸ್ಕಾರ್ಪಿಯೋ comparison with similar cars
ಮಹೀಂದ್ರ ಸ್ಕಾರ್ಪಿಯೋ Rs.13.77 - 17.72 ಲಕ್ಷ* | ಮಹೀಂದ್ರಾ ಸ್ಕಾರ್ಪಿಯೋ ಎನ್ Rs.13.99 - 25.15 ಲಕ್ಷ* | ಮಹೀಂದ್ರ ಬೊಲೆರೊ Rs.9.79 - 10.91 ಲಕ್ಷ* | ಮಹೀಂದ್ರ ಎಕ್ಸ್‌ಯುವಿ 700 Rs.14.49 - 25.14 ಲಕ್ಷ* | ಮಹೀಂದ್ರ ಥಾರ್ Rs.11.50 - 17.62 ಲಕ್ಷ* | ಮಹೀಂದ್ರ ಥಾರ್ ರಾಕ್ಸ್ Rs.12.99 - 23.39 ಲಕ್ಷ* | ಹುಂಡೈ ಕ್ರೆಟಾ Rs.11.11 - 20.50 ಲಕ್ಷ* | ಹುಂಡೈ ವೆರ್ನಾ Rs.11.07 - 17.58 ಲಕ್ಷ* |
Rating1K ವಿರ್ಮಶೆಗಳು | Rating800 ವಿರ್ಮಶೆಗಳು | Rating313 ವಿರ್ಮಶೆಗಳು | Rating1.1K ವಿರ್ಮಶೆಗಳು | Rating1.4K ವಿರ್ಮಶೆಗಳು | Rating466 ವಿರ್ಮಶೆಗಳು | Rating399 ವಿರ್ಮಶೆಗಳು | Rating542 ವಿರ್ಮಶೆಗಳು |
Transmissionಮ್ಯಾನುಯಲ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine2184 cc | Engine1997 cc - 2198 cc | Engine1493 cc | Engine1999 cc - 2198 cc | Engine1497 cc - 2184 cc | Engine1997 cc - 2184 cc | Engine1482 cc - 1497 cc | Engine1482 cc - 1497 cc |
Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ |
Power130 ಬಿಹೆಚ್ ಪಿ | Power130 - 200 ಬಿಹೆಚ್ ಪಿ | Power74.96 ಬಿಹೆಚ್ ಪಿ | Power152 - 197 ಬಿಹೆಚ್ ಪಿ | Power116.93 - 150.19 ಬಿಹೆಚ್ ಪಿ | Power150 - 174 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ | Power113.18 - 157.57 ಬಿಹೆಚ್ ಪಿ |
Mileage14.44 ಕೆಎಂಪಿಎಲ್ | Mileage12.12 ಗೆ 15.94 ಕೆಎಂಪಿಎಲ್ | Mileage16 ಕೆಎಂಪಿಎಲ್ | Mileage17 ಕೆಎಂಪಿಎಲ್ | Mileage8 ಕೆಎಂಪಿಎಲ್ | Mileage12.4 ಗೆ 15.2 ಕೆಎಂಪಿಎಲ್ | Mileage17.4 ಗೆ 21.8 ಕೆಎಂಪಿಎಲ್ | Mileage18.6 ಗೆ 20.6 ಕೆಎಂಪಿಎಲ್ |
Boot Space460 Litres | Boot Space- | Boot Space370 Litres | Boot Space240 Litres | Boot Space- | Boot Space- | Boot Space- | Boot Space528 Litres |
Airbags2 | Airbags2-6 | Airbags2 | Airbags2-7 | Airbags2 | Airbags6 | Airbags6 | Airbags6 |
Currently Viewing | ಸ್ಕಾರ್ಪಿಯೋ vs ಸ್ಕಾರ್ಪಿಯೊ ಎನ್ | ಸ್ಕಾರ್ಪಿಯೋ vs ಬೊಲೆರೊ | ಸ್ಕಾರ್ಪಿಯೋ vs ಎಕ್ಸ್‌ಯುವಿ 700 | ಸ್ಕಾರ್ಪಿಯೋ vs ಥಾರ್ | ಸ್ಕಾರ್ಪಿಯೋ vs ಥಾರ್ ರಾಕ್ಸ್ | ಸ್ಕಾರ್ಪಿಯೋ vs ಕ್ರೆಟಾ | ಸ್ಕಾರ್ಪಿಯೋ vs ವೆರ್ನಾ |
ಮಹೀಂದ್ರ ಸ್ಕಾರ್ಪಿಯೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- ರೋಡ್ ಟೆಸ್ಟ್
ವಿಶೇಷ ಎಂಬಂತೆ, ಎಆರ್ ರೆಹಮಾನ್ XEV 9e ಮತ್ತು BE 6 ಗಾಗಿ ವಾರ್ನಿಂಗ್ ಮತ್ತು ವಾಹನ ಶಬ್ದಗಳನ್ನು ಸಂಯೋಜಿಸಿದ್ದಾರೆ
ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಕಪ್ಪು ಸೀಟ್ ಕವರ್ ಜೊತೆಗೆ ಕೆಲವು ಡಾರ್ಕ್ ಕ್ರೋಮ್ ಸ್ಪರ್ಶಗಳನ್ನು ಪಡೆಯುತ್ತದೆ
ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಹೆಚ್ಚಿನ ಸಂಖ್ಯೆಯ ಬುಕಿಂಗ್‌ಗಳನ್ನು ಹೊಂದಿದೆ
ಸ್ಕಾರ್ಪಿಯೊ N ಮತ್ತು XUV700 6.5 ತಿಂಗಳವರೆಗಿನ ಗರಿಷ್ಠ ಕಾಯುವ ಅವಧಿಯನ್ನು ಹೊಂದಿವೆ
ಬೇಸ್-ಸ್ಪೆಕ್ S ವೇರಿಯಂಟ್ ಮೇಲೆ, S5 ಮಿಶ್ರಲೋಹದ ಚಕ್ರಗಳು, ದೇಹ-ಬಣ್ಣದ ಬಂಪರ್‌ಗಳಂತಹ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ
ಮಹೀಂದ್ರ ಸ್ಕಾರ್ಪಿಯೋ ಬಳಕೆದಾರರ ವಿಮರ್ಶೆಗಳು
- All (1002)
- Looks (297)
- Comfort (373)
- Mileage (186)
- Engine (179)
- Interior (150)
- Space (54)
- Price (93)
- ಹೆಚ್ಚು ...
- ಇತ್ತೀಚಿನ
- ಸಹಾಯಕವಾಗಿದೆಯೆ
- ಸ್ಕಾರ್ಪಿಯೋ IS My Dream Car
Scorpio is most loved car in car lover my dream car is mahindra scorpio this is very powerful ang good looking car of mahindra this car is all rounder use in any situation for driving is easy and comfortable no many features but I am not used features I love performance and good looking and still the performance thankyou mahindraಮತ್ತಷ್ಟು ಓದು
- ಐ Have Been A Mahindra
I have been a Mahindra Scorpio love for a decade now and have updated to the 2015 model after I sold the previous generation Scorpio I pickup has also been no issue for its 2500cc MHAWK engine . The after 2015 in the Mahindra Scorpio new modal . Hope the review for the help full in the Scorpio. The best car in the black colour in the Scorpio.ಮತ್ತಷ್ಟು ಓದು
- My Comfort Choice And Robust Looks
I have a Mahindra Scorpio, desiel past 6 years. Long hour driving is very comfortable. I get 16km average. I have driven it almost over 1,00,000km. I never get tired while driving. Maintenance is very low. Sturdiness and strength makes you drive on tough roads and bad conditions. Good ground clearance makes your drive easy.ಮತ್ತಷ್ಟು ಓದು
- Good Car Best Looks
Best car affordable. good mileage with best looks best road presence best for middle class good pricing worth of it's price nice performance and in performance very reliable. you can trust it reputated company good space comfort is also good very amazing engine best when modified. Horsepower is very good. Very powerful car. It can also said vipಮತ್ತಷ್ಟು ಓದು
- I Love ಸ್ಕಾರ್ಪಿಯೋ
Scorpio ka koi jod nahi hai meri nazar main Scorpio ka rola hai aur dabdaba hai market main gangster look hai Scorpio ka i love Scorpio performance main bhi mast hai milege bhi ok hai look main to five star rating hai meri taraf se i think all is well mahindra ko meri taraf se thanks for this beast .ಮತ್ತಷ್ಟು ಓದು
ಮಹೀಂದ್ರ ಸ್ಕಾರ್ಪಿಯೋ ವೀಡಿಯೊಗಳು
- 12:06Mahindra Scorpio Classic Review: Kya Isse Lena Sensible Hai?8 ತಿಂಗಳುಗಳು ago | 225.8K ವ್ಯೂವ್ಸ್
ಮಹೀಂದ್ರ ಸ್ಕಾರ್ಪಿಯೋ ಬಣ್ಣಗಳು
ಮಹೀಂದ್ರ ಸ್ಕಾರ್ಪಿಯೋ ಚಿತ್ರಗಳು
ನಮ್ಮಲ್ಲಿ 17 ಮಹೀಂದ್ರ ಸ್ಕಾರ್ಪಿಯೋ ನ ಚಿತ್ರಗಳಿವೆ, ಸ್ಕಾರ್ಪಿಯೋ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್, ಇಂಟೀರಿಯರ್ ಮತ್ತು 360° ವೀಕ್ಷಣೆ ಸೇರಿದೆ.
ನವ ದೆಹಲಿ ನಲ್ಲಿ ಶಿಫಾರಸು ಮಾಡಲಾದ ಬಳಸಿದ ಮಹೀಂದ್ರ ಸ್ಕಾರ್ಪಿಯೋ ಕಾರುಗಳು
Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) For this, we would suggest you visit the nearest authorized service centre of Ma...ಮತ್ತಷ್ಟು ಓದು
A ) For waiting period, we would suggest you to please connect with the nearest auth...ಮತ್ತಷ್ಟು ಓದು
A ) The Mahindra Scorpio has maximum torque of 370Nm@1750-3000rpm.
A ) For waiting period, we would suggest you to please connect with the nearest auth...ಮತ್ತಷ್ಟು ಓದು
A ) The Mahindra Scorpio has wheelbase of 2680 mm.