Cardekho.com
  • Mahindra XEV 9e
    + 7ಬಣ್ಣಗಳು
  • Mahindra XEV 9e
    + 24ಚಿತ್ರಗಳು
  • Mahindra XEV 9e
  • 5 shorts
    shorts
  • Mahindra XEV 9e
    ವೀಡಿಯೋಸ್

ಮಹೀಂದ್ರ ಎಕ್ಸ್‌ಇವಿ 9ಇ

4.884 ವಿರ್ಮಶೆಗಳುrate & win ₹1000
Rs.21.90 - 30.50 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
ನೋಡಿ ಏಪ್ರಿಲ್ offer

ಮಹೀಂದ್ರ ಎಕ್ಸ್‌ಇವಿ 9ಇ ನ ಪ್ರಮುಖ ಸ್ಪೆಕ್ಸ್

ರೇಂಜ್542 - 656 km
ಪವರ್228 - 282 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ59 - 79 kwh
ಚಾರ್ಜಿಂಗ್‌ time ಡಿಸಿ20min with 140 kw ಡಿಸಿ
ಚಾರ್ಜಿಂಗ್‌ time ಎಸಿ6 / 8.7 h (11 .2kw / 7.2 kw charger)
ಬೂಟ್‌ನ ಸಾಮರ್ಥ್ಯ663 Litres
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು

ಎಕ್ಸ್‌ಇವಿ 9ಇ ಇತ್ತೀಚಿನ ಅಪ್ಡೇಟ್

ಮಹೀಂದ್ರಾ XEV 9e ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ನಾವು ಮಹೀಂದ್ರಾ XEV 9e ಅನ್ನು 15 ಚಿತ್ರಗಳಲ್ಲಿ ವಿವರಿಸಿದ್ದೇವೆ. ಮಹೀಂದ್ರಾವು ಇತ್ತೀಚೆಗೆ ಎಲೆಕ್ಟ್ರಿಕ್ SUV ಕೂಪ್ ಆದ XEV 9e ಅನ್ನು ಬಿಡುಗಡೆ ಮಾಡಿದೆ, ಇದು ಮಹೀಂದ್ರಾದ ಎಲ್ಲಾ-ಹೊಸ INGLO ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು 656 ಕಿ.ಮೀ.ವರೆಗೆ ಕ್ಲೈಮ್‌ ಮಾಡಿದ ರೇಂಜ್‌ ಅನ್ನು ನೀಡುತ್ತದೆ.

Mahindra XEV 9eಯ ನಿರೀಕ್ಷಿತ ಬೆಲೆ ಎಷ್ಟು?

ಭಾರತದಾದ್ಯಂತ XEV 9eಯ ಎಕ್ಸ್ ಶೋರೂಂ ಬೆಲೆಗಳು 21.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ವೇರಿಯಂಟ್-ವಾರು ಬೆಲೆಗಳನ್ನು 2025ರ ಜನವರಿಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಹೊಸ XEV 9eಯಲ್ಲಿ ಎಷ್ಟು ವೇರಿಯೆಂಟ್‌ಗಳು ಲಭ್ಯವಿವೆ?

ಇದನ್ನು ಒನ್‌, ಟು, ತ್ರೀ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ 

ಮಹೀಂದ್ರಾ XEV 9e ನಲ್ಲಿ ಎಷ್ಟು ಬಣ್ಣ ಆಯ್ಕೆಗಳು ಲಭ್ಯವಿದೆ?

ಇದು ಡೀಪ್ ಫಾರೆಸ್ಟ್, ಸ್ಟೆಲ್ತ್ ಬ್ಲ್ಯಾಕ್, ನೆಬ್ಯುಲಾ ಬ್ಲೂ, ಟ್ಯಾಂಗೋ ರೆಡ್, ಎವರೆಸ್ಟ್ ವೈಟ್, ಎವರೆಸ್ಟ್ ವೈಟ್ ಸ್ಯಾಟಿನ್, ಡೆಸರ್ಟ್ ಮಿಸ್ಟ್ ಸ್ಯಾಟಿನ್ ಮತ್ತು ಡೆಸರ್ಟ್ ಮಿಸ್ಟ್ ಎಂಬ ಎಂಟು ಮೊನೊಟೋನ್ ಬಣ್ಣ ಆಯ್ಕೆಗಳನ್ನು ಪಡೆಯುತ್ತದೆ. XEV 9e ನಲ್ಲಿ ನಾವು ವೈಯಕ್ತಿಕವಾಗಿ ನೆಬ್ಯುಲಾ ಬ್ಲೂ ಅನ್ನು ಇಷ್ಟಪಡುತ್ತೇವೆ, ಏಕೆಂದರೆ ಈ ಬಣ್ಣವು ತುಂಬಾ ಬೋಲ್ಡ್‌ ಆಗಿಲ್ಲ, ಆದರೆ ರಸ್ತೆಗಳಲ್ಲಿ ಎದ್ದು ಕಾಣುತ್ತದೆ. 

XEV 9e ನಲ್ಲಿ ಯಾವ ಫೀಚರ್‌ಗಳನ್ನು ನೀಡಲಾಗುತ್ತದೆ?

XEV 9e 12.3-ಇಂಚಿನ ಮೂರು ಇಂಟಿಗ್ರೇಟೆಡ್‌  ಡಿಸ್ಪ್ಲೇಗಳು (ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್, ಟಚ್‌ಸ್ಕ್ರೀನ್ ಮತ್ತು ಪ್ಯಾಸೆಂಜರ್-ಸೈಡ್ ಡಿಸ್ಪ್ಲೇ), ಬಹು-ಝೋನ್‌ ಆಟೋಮ್ಯಾಟಿಕ್‌ ಎಸಿ, ಮುಂಭಾಗದಲ್ಲಿ ವೆಂಟಿಲೇಟೆಡ್‌ ಮತ್ತು ಪವರ್‌ ಸೀಟುಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದು 1400 W 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ವರ್ಧಿತ ರಿಯಾಲಿಟಿ ಆಧಾರಿತ ಹೆಡ್ಸ್-ಅಪ್ ಡಿಸ್‌ಪ್ಲೇಯನ್ನು ಸಹ ಪಡೆಯುತ್ತದೆ.

XEV 9eನಲ್ಲಿ ಯಾವ ಆಸನ ಆಯ್ಕೆಗಳನ್ನು ನೀಡಲಾಗುವುದು?

ಮಹೀಂದ್ರಾ XEV 9e ಅನ್ನು 5-ಸೀಟರ್ ಲೇಔಟ್‌ನಲ್ಲಿ ನೀಡಲಾಗುವುದು.

ಹೊಸ XEV 9e ನ ಗ್ರೌಂಡ್ ಕ್ಲಿಯರೆನ್ಸ್ ಎಷ್ಟು?

ಇದು 207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

XEV 9e ಯಾವ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ?

XEV 9e ಅನ್ನು 59 ಕಿ.ವ್ಯಾಟ್‌ ಮತ್ತು 79 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ಗಳ ನಡುವಿನ ಆಯ್ಕೆಯೊಂದಿಗೆ ನೀಡಲಾಗುತ್ತದೆ ಎಂದು ಮಹೀಂದ್ರಾ ಬಹಿರಂಗಪಡಿಸಿದೆ. ಇದು  ರಿಯರ್‌ ವೀಲ್‌-ಡ್ರೈವ್ (RWD) ಮತ್ತು ಆಲ್-ವೀಲ್-ಡ್ರೈವ್ (AWD) ಡ್ರೈವ್‌ಟ್ರೇನ್‌ಗಳೊಂದಿಗೆ ಬರುತ್ತದೆ. ಮಹೀಂದ್ರಾದ ಪ್ರಮುಖ ಇವಿಯಾಗಿರುವ ಇದು 656 ಕಿಮೀ (MIDC ಭಾಗ I + ಭಾಗ II) ವರೆಗಿನ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ನೀಡುತ್ತದೆ.

ಇದು 175 ಕಿ.ವ್ಯಾಟ್‌ ಡಿಸಿ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 20 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದಷ್ಟು ಚಾರ್ಜ್ ಮಾಡಲು ಅವಕಾಶ ನೀಡುತ್ತದೆ.

XEV 9e ಎಷ್ಟು ಸುರಕ್ಷಿತವಾಗಿರುತ್ತದೆ?

INGLO ಪ್ಲಾಟ್‌ಫಾರ್ಮ್, 5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ರೇಟಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ಮಹೀಂದ್ರಾ ಹೇಳಿಕೊಂಡಿದೆ. ಆದರೆ ಇದರ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು, XEV 9e ನ ಕ್ರ್ಯಾಶ್ ಪರೀಕ್ಷೆ ಆಗುವವರೆಗೆ ನಾವು ಕಾಯಬೇಕಾಗಿದೆ.

ಸುರಕ್ಷತೆಯ ದೃಷ್ಟಿಯಿಂದ, ಇದು 7 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. ಇದು ಲೇನ್-ಕೀಪ್ ಅಸಿಸ್ಟ್, ಮುಂಭಾಗದಿಂದ ಡಿಕ್ಕಿಯ ಎಚ್ಚರಿಕೆ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್‌-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸಹ ಪಡೆಯುತ್ತದೆ.

ಮಹೀಂದ್ರಾ XEV 9e ಗೆ ಪರ್ಯಾಯಗಳು ಯಾವುವು?

ಮಹೀಂದ್ರಾ XEV 9e ಮುಂಬರುವ ಟಾಟಾ ಹ್ಯಾರಿಯರ್ EV ಮತ್ತು ಟಾಟಾ ಸಫಾರಿ EV ಗೆ ಪ್ರತಿಸ್ಪರ್ಧಿಯಾಗಲಿದೆ.

ಮತ್ತಷ್ಟು ಓದು
ಎಕ್ಸ್‌ಇವಿ 9ಇ ಪ್ಯಾಕ್ ಒನ್(ಬೇಸ್ ಮಾಡೆಲ್)59 kwh, 542 km, 228 ಬಿಹೆಚ್ ಪಿ21.90 ಲಕ್ಷ*ನೋಡಿ ಏಪ್ರಿಲ್ offer
ಎಕ್ಸ್‌ಇವಿ 9ಇ ಪ್ಯಾಕ್ ಟು59 kwh, 542 km, 228 ಬಿಹೆಚ್ ಪಿ24.90 ಲಕ್ಷ*ನೋಡಿ ಏಪ್ರಿಲ್ offer
ಎಕ್ಸ್‌ಇವಿ 9ಇ ಪ್ಯಾಕ್ ತ್ರೀ ಸೆಲೆಕ್ಟ್59 kwh, 542 km, 228 ಬಿಹೆಚ್ ಪಿ27.90 ಲಕ್ಷ*ನೋಡಿ ಏಪ್ರಿಲ್ offer
ಎಕ್ಸ್‌ಇವಿ 9ಇ ಪ್ಯಾಕ್ ತ್ರೀ(ಟಾಪ್‌ ಮೊಡೆಲ್‌)79 kwh, 656 km, 282 ಬಿಹೆಚ್ ಪಿ30.50 ಲಕ್ಷ*ನೋಡಿ ಏಪ್ರಿಲ್ offer
ಮಹೀಂದ್ರ ಎಕ್ಸ್‌ಇವಿ 9ಇ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ

ಮಹೀಂದ್ರ ಎಕ್ಸ್‌ಇವಿ 9ಇ comparison with similar cars

ಮಹೀಂದ್ರ ಎಕ್ಸ್‌ಇವಿ 9ಇ
Rs.21.90 - 30.50 ಲಕ್ಷ*
ಮಹೀಂದ್ರ ಬಿಇ 6
Rs.18.90 - 26.90 ಲಕ್ಷ*
ಟಾಟಾ ಕರ್ವ್‌ ಇವಿ
Rs.17.49 - 22.24 ಲಕ್ಷ*
ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17.99 - 24.38 ಲಕ್ಷ*
ಬಿವೈಡಿ ಇಮ್ಯಾಕ್ಸ್‌7
Rs.26.90 - 29.90 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಟಾಟಾ ಕರ್ವ್‌
Rs.10 - 19.52 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.82 ಲಕ್ಷ*
Rating4.884 ವಿರ್ಮಶೆಗಳುRating4.8397 ವಿರ್ಮಶೆಗಳುRating4.7129 ವಿರ್ಮಶೆಗಳುRating4.814 ವಿರ್ಮಶೆಗಳುRating4.66 ವಿರ್ಮಶೆಗಳುRating4.61.1K ವಿರ್ಮಶೆಗಳುRating4.7374 ವಿರ್ಮಶೆಗಳುRating4.5296 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್
Battery Capacity59 - 79 kWhBattery Capacity59 - 79 kWhBattery Capacity45 - 55 kWhBattery Capacity42 - 51.4 kWhBattery Capacity55.4 - 71.8 kWhBattery CapacityNot ApplicableBattery CapacityNot ApplicableBattery CapacityNot Applicable
Range542 - 656 kmRange557 - 683 kmRange430 - 502 kmRange390 - 473 kmRange420 - 530 kmRangeNot ApplicableRangeNot ApplicableRangeNot Applicable
Charging Time20Min with 140 kW DCCharging Time20Min with 140 kW DCCharging Time40Min-60kW-(10-80%)Charging Time58Min-50kW(10-80%)Charging Time-Charging TimeNot ApplicableCharging TimeNot ApplicableCharging TimeNot Applicable
Power228 - 282 ಬಿಹೆಚ್ ಪಿPower228 - 282 ಬಿಹೆಚ್ ಪಿPower148 - 165 ಬಿಹೆಚ್ ಪಿPower133 - 169 ಬಿಹೆಚ್ ಪಿPower161 - 201 ಬಿಹೆಚ್ ಪಿPower152 - 197 ಬಿಹೆಚ್ ಪಿPower116 - 123 ಬಿಹೆಚ್ ಪಿPower147.51 ಬಿಹೆಚ್ ಪಿ
Airbags6-7Airbags6-7Airbags6Airbags6Airbags6Airbags2-7Airbags6Airbags3-7
Currently Viewingಎಕ್ಸ್‌ಇವಿ 9ಇ vs ಬಿಇ 6ಎಕ್ಸ್‌ಇವಿ 9ಇ vs ಕರ್ವ್‌ ಇವಿಎಕ್ಸ್‌ಇವಿ 9ಇ vs ಕ್ರೆಟಾ ಎಲೆಕ್ಟ್ರಿಕ್ಎಕ್ಸ್‌ಇವಿ 9ಇ vs ಇಮ್ಯಾಕ್ಸ್‌7ಎಕ್ಸ್‌ಇವಿ 9ಇ vs ಎಕ್ಸ್‌ಯುವಿ 700ಎಕ್ಸ್‌ಇವಿ 9ಇ vs ಕರ್ವ್‌ಎಕ್ಸ್‌ಇವಿ 9ಇ vs ಇನೋವಾ ಕ್ರಿಸ್ಟಾ
ಇಎಮ್‌ಐ ಆರಂಭ
Your monthly EMI
52,330Edit EMI
48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
View EMI Offers

ಮಹೀಂದ್ರ ಎಕ್ಸ್‌ಇವಿ 9ಇ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್

ಮಹೀಂದ್ರ ಎಕ್ಸ್‌ಇವಿ 9ಇ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (84)
  • Looks (38)
  • Comfort (19)
  • Mileage (2)
  • Interior (8)
  • Space (2)
  • Price (17)
  • Power (5)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ

ಮಹೀಂದ್ರ ಎಕ್ಸ್‌ಇವಿ 9ಇ Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌ನಡುವೆ 542 - 656 km

ಮಹೀಂದ್ರ ಎಕ್ಸ್‌ಇವಿ 9ಇ ವೀಡಿಯೊಗಳು

  • Shorts
  • Full ವೀಡಿಯೊಗಳು

ಮಹೀಂದ್ರ ಎಕ್ಸ್‌ಇವಿ 9ಇ ಬಣ್ಣಗಳು

ಮಹೀಂದ್ರ ಎಕ್ಸ್‌ಇವಿ 9ಇ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

ಮಹೀಂದ್ರ ಎಕ್ಸ್‌ಇವಿ 9ಇ ಚಿತ್ರಗಳು

ನಮ್ಮಲ್ಲಿ 24 ಮಹೀಂದ್ರ ಎಕ್ಸ್‌ಇವಿ 9ಇ ನ ಚಿತ್ರಗಳಿವೆ, ಎಕ್ಸ್‌ಇವಿ 9ಇ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

360º ನೋಡಿ of ಮಹೀಂದ್ರ ಎಕ್ಸ್‌ಇವಿ 9ಇ

ಟ್ರೆಂಡಿಂಗ್ ಮಹೀಂದ್ರ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Shashankk asked on 20 Jan 2025
Q ) Guarantee lifetime other than battery
ImranKhan asked on 8 Jan 2025
Q ) What is the interior design like in the Mahindra XEV 9e?
ImranKhan asked on 7 Jan 2025
Q ) What is the maximum torque produced by the Mahindra XEV 9e?
ImranKhan asked on 6 Jan 2025
Q ) Does the Mahindra XEV 9e come with autonomous driving features?
ImranKhan asked on 4 Jan 2025
Q ) How much does the Mahindra XEV 9e weigh (curb weight)?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
ನೋಡಿ ಏಪ್ರಿಲ್ offer