ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2020 ಸ್ಕೊಡಾ ಸುಪರ್ಬ್ ಅನ್ನು ಭಾರತದಲ್ಲಿ ಪರೀಕ್ಷಿಸುತ್ತಿರುವುದನ್ನು ಕಾಣಲಾಗಿದೆ
ಸ್ಕೊಡಾ ಇದನ್ನು 2020 ಮದ್ಯದಲ್ಲಿ ಬಿಡುಗಡೆ ಮಾಡಬಹುದು.
2020 ಹೋಂಡಾ ಸಿಟಿ ಪಡೆಯುತ್ತದೆ ಕಿಯಾ ಸೆಲ್ಟೋಸ್ MG ಹೆಕ್ಟರ್ ತರಹದ ಕನೆಕ್ಟೆಡ್ ತಂತ್ರಜ್ಞಾನ
ನವೀಕರಣಗೊಂಡ ಹೋಂಡಾ ಕನೆಕ್ಟ್ ಸಿಸ್ಟಮ್ ಭಾರತದಲ್ಲಿ ಐದನೇ ಪೀಳಿಗೆಯ 2020 ನಲ್ಲಿ ಬರಲಿದೆ.
ಟಾಟಾ ಗ್ರಾವಿಟಾ 7 ಸೀಟೆರ್ ಹ್ಯಾರಿಯೆರ್, ಫೆಬ್ರವರಿ 2020 ನಲ್ಲಿ ಬಿಡುಗಡೆಯಾಗಲಿದೆ
ಗ್ರಾವಿಟಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಮತ್ತು ಪನೋರಮಿಕ್ ಸನ್ ರೂಫ್, ಜೊತೆ ಬರಲಿದೆ , ಅವುಗಳನ್ನು ಹ್ಯಾರಿಯೆರ್ ನಲ್ಲಿ ಮಿಸ್ ಮಾಡಲಾಗಿದೆ.
ಟೊಯೋಟಾ ವೆಲ್ಫೈರ್ ಇಂಡಿಯಾ ಬಿಡುಗಡೆ 2020 ಪ್ರಾರಂಭದಲ್ಲಿ ಎಂದು ಖಚಿತಪಡಿಸಲಾಗಿದೆ
ಐಷಾರಾಮಿ MPV ಪ್ರತಿಸ್ಪರ್ಧೆ ಮೆರ್ಸಿಡೆಸ್-ಬೆಂಜ್ V-ಕ್ಲಾಸ್ ಜೊತೆ ಇರುತ್ತದೆ
ಅಧಿಕೃತ: ಹುಂಡೈ ಔರ ಡಿಸೆಂಬರ್ 19 ನಲ್ಲಿ ಅನಾವರಗೊಳ್ಳಲಿದೆ
ಔರ ವನ್ನು ಮೂರು ಎಂಜಿನ್ ಆಯ್ಕೆಗಳಲ್ಲಿ ಕೊಡಲಾಗುವುದು ವೆನ್ಯೂ 1.0-ಲೀಟರ್ ಟರ್ಬೊ ಪೆಟ್ರೋಲ್ ಸೇರಿ.
2020 ಹೋಂಡಾ ಸಿಟಿ ಅನಾವರಣ ಗೊಳಿಸಲಾಗಿದೆ , ಭಾರತದಲ್ಲಿನ ಬಿಡುಗಡೆಯನ್ನು 2020 ಮದ್ಯದಲ್ಲಿ ನಿರೀಕ್ಷಿಸಬಹುದು
ಇದು ಹೊಸ ಟರ್ಬೊ -ಪೆಟ್ರೋಲ್ ಎಂಜಿನ್ ಜೊತೆಗೆ ದೊಡ್ಡದಾಗಿದೆ
ಭಾರತಕ್ಕೆ ಆಗಮಿಸುತ್ತಿರುವ ಟೊಯೋಟಾ ಫಾರ್ಚುನರ್ -MG D90 SUV ಪ್ರತಿಸ್ಪರ್ದಿ ಕೊನೆಗೂ ಡೀಸೆಲ್ ಎಂಜಿನ್ ಪಡೆಯುತ್ತಿದೆ!
MG D90 ಇತ್ತೀಚಿಗೆ ಭಾರತದಲ್ಲಿ ಪರೀಕ್ಷಿಸಲ್ಪಡುತ್ತಿರುವುದನ್ನು ನೋಡಲಾಗಿದೆ
2019 ರೆನಾಲ್ಟ್ ಕ್ವಿಡ್ ಮೈಲೇಜ್ : ನೈಜ vs ಅಧಿಕೃತ
ಅದೇ ಎಂಜಿನ್ ಪಡೆದಿದ್ದರೂ ಸಹ, ನಾವು ನವೀಕರಣಗಳು ಕ್ವಿಡ್ ನ ಮೈಲೇಜ್ ಮೇಲೆ ಹೇಗೆ ಪರಿಣಾಮ ಬೀರುತ್ತ ವೆ ನೋಡೋಣ.
ಈ ವಾರದ ಟಾಪ್ 5 ಕಾರ್ ಸುದ್ದಿಗಳು: ಫಾಸ್ಟಾಗ್, ವೋಕ್ಸ್ವ್ಯಾಗನ್ T-Roc, ಹುಂಡೈ ಔರ ಮತ್ತು ಆಟೋ ಎಕ್ಸ್ಪೋ ಪರಿಕಲ್ಪನೆಗಳು
ಕಾರ್ ಗಳ ಪ್ರಪಂಚದ ಪ್ರಮುಖ ಸುದ್ದಿಗಳನ್ನು ಸಂಕ್ಷಿಪ್ತವಾಗಿ ನಿಮಗಾಗಿ ಕೊಡಲಾಗಿದೆ.
ಕಿಯಾ ಸೆಲ್ಟೋಸ್ 1. 4- ಲೀಟರ್ ಪೆಟ್ರೋಲ್- ಆಟೋಮ್ಯಾಟಿಕ್ ಮೈಲೇಜ್: ಅಧಿಕೃತ vs ನೈಜ
ಕಿಯಾ ಸೆಲ್ಟೋಸ್ ಪೆಟ್ರೋಲ್ -DCT ಅಧಿಕೃತ ಮೈಲೇಜ್ 16.5kmpl
ಟೆಸ್ಲಾ ಸೈಬರ್ ಟ್ರಕ್ ನೋಡಲು ಸಿನಿಮಾದಿಂದ ನೇರವಾಗಿ ಹೊರತಂದತೆ ಇದೆ
ಕಠಿಣವಾದ ಮತ್ತು ಬಹು ಉಪಯೋಗಿ ಹಿಂಬದಿ ಡೆಕ್ ಮತ್ತು ಎಲೆಕ್ಟ್ರಿಕ್ ವ್ಯಾಪ್ತಿ 800km ವರೆಗೂ
ರೆನಾಲ್ಟ್ ಕ್ವಿಡ್ BS6 ಪರೀಕ್ಷಿಸಲ್ಪಡುತ್ತಿರುವುದನ್ನು ನೋಡಲಾಗಿದೆ; ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು
ಎರೆಡೂ 0.8- ಲೀಟರ್ ಮತ್ತು 1.0-ಲೀಟರ್ ಎಂಜಿನ್ ಅನ್ನು BS6 ನಾರ್ಮ್ಸ್ ಗೆ ಅನುಗುಣವಾಗಿ ನವೀಕರಣ ಗೊಳಿಸಲಾಗುವುದು, ಅದರ ಮೈಲೇಜ್ ಸಂಖ್ಯೆಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು.
ಕಿಯಾ ಸೆಲ್ಟೋಸ್ ಆಲ್ ವೀಲ್ ಡ್ರೈವ್ ಜೊತೆ ಮತ್ತು ಎತ್ತರದ ಗ್ರೌಂಡ್ ಕ್ಲಿ ಯರೆನ್ಸ್ ಇದೆ ಟೊಯೋಟಾ ಫಾರ್ಚುನರ್ ಗಿಂತಲೂ
ರಾಲಿ ಗೆ ಅನುಗುಣವಾಗಿರುವ ಎತ್ತರದ ಶೈಲಿಯ ಕಿಯಾ ಸೆಲ್ಟೋಸ್ ಬಿಡುಗಡೆ ಮಾಡಲಾಗಿದೆ
MG ಹೊಸ ಮೊಬೈಲ್ ಶೋ ರೂಮ್ ಅನ್ನು ಬಿಡುಗಡೆ ಮಾಡಿದೆ. ಅದು ಹೆಕ್ಟರ್ ಒಂದಿಗೆ ಡಿಸೆಂಬರ್ 5 ರಿಂದ ಪ್ರವಾಸ ಆರಂಭಿಸಲಿದೆ
ಅದು ಡಿಜಿಟಲ್ ಕಾರ್ ಶಾಪಿಂಗ್ ಅನುಭವವನ್ನು ಕೊಡಲು ಕೇಂದ್ರೀಕರಿಸುತ್ತದೆ
ಟಾಟಾ ಚಳಿಗಾಲದ ಸರ್ವಿಸ್ ಕ್ಯಾಂಪೇನ್ ಈಗ ನಡೆಯುತ್ತಿದೆ
ಟಾಟಾ ಮೆಗಾ ಸರ್ವಿಸ್ ಕ್ಯಾಂಪೈನ್ ನ ಐದನೇ ಆವೃತ್ತಿಯನ್ನು ಬಹಳಷ್ಟು ಸೇವಾ ಸೌಕರ್ಯಗಳೊಂದಿಗೆ ಘೋಷಿಸಲಾಗಿದೆ
ಇತ್ತೀಚಿನ ಕಾರುಗಳು
- BMW M4 CSRs.1.89 ಸಿಆರ್*
- ನಿಸ್ಸಾನ್ ಮ್ಯಾಗ್ನೈಟ್Rs.5.99 - 11.50 ಲಕ್ಷ*
- ವೋಕ್ಸ್ವ್ ಯಾಗನ್ ವಿಟರ್ಸ್ ಜಿಟಿ; ಪ್ಲಸ್ ಸ್ಪೋರ್ಟ್ಸ್ dsgRs.19.40 ಲಕ್ಷ*
- ವೋಕ್ಸ್ವ್ಯಾಗನ್ ಟೈಗುನ್ 1.0 ಹೈಲೈನ್ ಪ್ಲಸ್Rs.14.27 ಲಕ್ಷ*
- ಜೀಪ್ ಕಾಂಪಸ್ ಆನಿವರ್ಸರಿ ಎಡಿಷನ್Rs.25.26 ಲಕ್ಷ*
ಮುಂಬರುವ ಕಾರುಗಳು
ಗೆ