ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಟಾಟಾ ಆಲ್ಟ್ರೋಝ್ Vs ಮಾರುತಿ ಬಲೆನೋ Vs ಟೊಯೋಟಾ ಗ್ಲಾನ್ಝಾ ಸಿಎನ್ಜಿ ಮೈಲೇಜ್ ಹೋಲಿಕೆ
ಮಾರುತಿ ಬಲೆನೋ ಮತ್ತು ಟೊಯೋಟಾ ಗ್ಲಾನ್ಝಾ ಕೇವಲ ಎರಡು ಸಿಎನ್ಜಿ ವೇರಿಯೆಂಟ್ಗಳ ಆಯ್ಕೆಯನ್ನು ಹೊಂದಿದ್ದರೆ, ಟಾಟಾ ಆಲ್ಟ್ರೋಝ್ ಅನ್ನು ಆರು ವೇರಿಯೆಂಟ್ ಗಳಲ್ಲಿ ಆಯ್ಕೆ ಮಾಡಬಹುದು.
Honda Elevate ನ ಡ್ರೈವ್ ಮಾಡಿದಾಗ ತಿಳಿದುಬಂದ 5 ಸಂಗತಿಗಳು
ಎಲಿವೇಟ್ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಫೀಚರ್ಗಳನ್ನು ಹೊಂದಿದ್ದರೂ, ಇದನ್ನು ಕಡೆಗಣಿಸಲು ಸಾಧ್ಯವಿಲ್ಲ
Tata Punch ನ ಎಲ್ಲಾ ವೇರಿಯೆಂಟ್ ಗಳಲ್ಲೂ ಈಗ ಸನ್ ರೂಫ್ ಲಭ್ಯ
ಸನ್ ರೂಫ್ ನ ಸೇರ್ಪಡೆಯಿಂದಾಗಿ ಈ ಕಾರಿನ ಬೆಲೆಯಲ್ಲಿ ಸುಮಾರು 50,000 ರೂ.ವರೆಗೆ ಹೆಚ್ಚಳ ಉಂಟಾಗಬಹುದು.
ಹಬ್ಬದ ಕಳೆ ಹೆಚ್ಚಿಸಲಿದೆ ಮಾರುತಿ ಎರ್ಟಿಗಾ-ಆಧಾರಿತ ಟೊಯೋಟಾ ರುಮಿಯನ್ MPV
ಇದು ಮಾರುತಿ ಎರ್ಟಿಗಾವನ್ನು ಆಧರಿಸಿದ್ದರೂ ಸ್ವಲ್ಪ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಉತ್ತಮ ಗುಣಮಟ್ಟದ ಖಾತರಿಯನ್ನು ಪಡೆಯುತ್ತದೆ.
2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ
ಈ 2023 GLC ಈಗ ರೂ. 11 ಲಕ್ಷಗಳಷ್ಟು ದುಬಾರಿಯಾಗಿದೆ
Hyundai Exter ನ ಸನ್ರೂಫ್ ಗೆ ಜೈ ಎಂದ ಖರೀದಿದಾರರು ; ಈವರೆಗೆ 50,000 ಕ್ಕೂ ಹೆಚ್ಚು ಕಾರುಗಳಿಗೆ ಬುಕಿಂಗ್
ಎಕ್ಸ್ಟರ್ನ ಮಿಡ್-ಸ್ಪೆಕ್ SX ವೇರಿಯಂಟ್ ನಲ್ಲಿ ಸನ್ರೂಫ್ ಲಭ್ಯವಿದೆ, ಇದು ಈ ವೈಶಿಷ್ಟ್ಯದೊಂದಿಗೆ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ
2024 ರ ಆರಂಭದಲ್ಲೇ ಬರಲಿವೆ ಟಾಟಾದ 4 ಹೊಸ ಎಸ್ಯುವಿಗಳು
ನವೀಕೃತ ಟಾಟಾ ನೆಕ್ಸಾನ್ ಹಬ್ಬದ ಸೀಸನ್ ಸಂದರ್ಭದಲ್ಲಿ ಆಗಮಿಸುತ್ತಿರುವುದರಿಂದ ಈ ವರ್ಷದಿಂದ ಎಸ್ಯುವಿ ಬಿಡುಗಡೆಗೆ ಸಿದ್ಧವಾಗಿದೆ
2023ರ ಹೊಸ ಮರ್ಸಿಡೀಸ್ ಬೆಂಝ್ GLC ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು
ಹೊರಭಾಗವು ಸೂಕ್ಷ್ಮವಾದ ಕಾಸ್ಮೆಟಿಕ್ ಅಪ್ಗ್ರೇಡ್ಗಳನ್ನು ಪಡೆದರೆ, ಒಳಭಾಗವು ಪ್ರಮುಖ ನವೀಕರಣಕ್ಕೆ ಒಳಗಾಗಿವೆ.
Mahindra XUV400: ಈ ಎಲೆಕ್ಟ್ರಿಕ್ ಎಸ್ಯುವಿಗೆ 5 ಹೊಸ ಸುರಕ್ಷಾ ಫೀಚರ್ಗಳ ಸೇರ್ಪಡೆ
ಈ ಫೀಚರ್ಗಳು ಟಾಪ್-ಸ್ಪೆಕ್ ELಗೆ ಸೀಮಿತವಾಗಿದ್ದು ಇದರ ಬೆಲೆ ರೂ 19.19 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ.
ಹುರ್ರೇ, ಸಿಟ್ರಾನ್ C5 ಏರ್ಕ್ರಾಸ್ ಹೊಸ ವೇರಿಯೆಂಟ್ನ ಬೆಲೆಯಲ್ಲಿ ಇಳಿಕೆ
C5 ಏರ್ಕ್ರಾಸ್ಗೆ ಈಗ ಹೊಸ ಪ್ರವೇಶ-ಹಂತದ ವೇರಿಯೆಂಟ್, ಫೀಲ್ ಸೇರ್ಪಡೆಯಾಗಿದ್ದು, ಇದರ ಬೆಲೆ ರೂ 36.91 ಲಕ್ಷ (ಎಕ್ಸ್-ಶೋರೂಂ ಪ್ಯಾನ್-ಇಂಡಿಯಾ)
ಆಫ್ರೋಡರ್ ಸ್ಥಾನ ಗಿಟ್ಟಿಸುತ್ತಾ ಸಿಟ್ರಾನ್ C3 ಏರ್ಕ್ರಾಸ್ SUV?: ಈ ರೀಲ್ ನೋಡಿ
ಇದು ಖಂಡಿತವಾಗಿಯೂ ಥಾರ್ ಮತ್ತು ಸ್ಕಾರ್ಪಿಯೊ N ಥರಾ ಹಾರ್ಡ್ಕೋರ್ ಅಲ್ಲ, ಆದರೆ ಸಿಟ್ರಾನ್ C3 ಏರ್ಕ್ರಾಸ್ ಕೆಲವು ಹಾದಿಗಳನ್ನು ಆರಾಮವಾಗಿ ಕ್ರಮಿಸಬಲ್ಲುದು.
ಅತಿ ಅಗ್ಗದ 3-ಸಾಲು ಸೀಟುಳ್ಳ ಇ-ಎಸ್ಯುವಿ ಆಗಲಿದೆ ಸಿಟ್ರಾನ್ C3 ಏರ್ಕ್ರಾಸ್ EV
ಬರೀ ಅಗ್ಗವಾಗಿರೋದಷ್ಟೇ ಅಲ್ಲ, C3 ಏರ್ಕ್ರಾಸ್ EV ದೇಶದ ಮೊದಲ ಮಾಸ್-ಮಾರ್ಕೆಟ್ 3-ಸಾಲು ಸೀಟುಳ್ಳ EV ಆಗಲಿದೆ
ಹ್ಯುಂಡೈ ಕ್ರೆಟ್ರಾ ಮತ್ತು ಅಲ್ಕಾಝಾರ್ ಅಡ್ವೆಂಚರ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ, ರೂ 15.17 ಲಕ್ಷದಿಂದ ಬೆಲೆಗಳು ಪ್ರಾರಂಭ
ಈ ಎರಡು ಹೊಸ ಆವೃತ್ತಿಗಳು ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಎಕ್ಸ್ಟರ್ನಿಂದ 'ರೇಂಜರ್ ಖಾಕಿ' ಬಣ್ಣದ ಆಯ್ಕೆಯನ್ನು ಪಡೆಯುತ್ತವೆ
ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ಯಾಮರಾಕ್ಕೆ ಸಿಕ್ಕ ಕಿಯಾ ಸೋನೆಟ್ ಫೇಸ್ಲಿಫ್ಟ್
ಕಿಯಾ ಸೋನೆಟ್ ಫೇಸ್ಲಿಫ್ಟ್ ಹೊಸ ಸೆಲ್ಟೋಸ್ನಿಂದ ಡಿಸೈನ್ ಸ್ಪೂರ್ತಿಯನ್ನು ಪಡೆದುಕೊಂಡಿದೆ ಮತ್ತು ಇದು ಮುಂದಿನ ವರ್ಷಾರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆ ಇದೆ
ಹೊರಬಿದ್ದಿದೆ ಹ್ಯುಂಡೈ ಕ್ರೆಟಾ ಮತ್ತು ಅಲ್ಕಾಝರ್ ಅಡ್ವೆಂಚರ್ ಆವೃತ್ತಿಯ ಮೊದಲ ಟೀಸರ್
ಟೀಸರ್ನಲ್ಲಿನ ಚಿತ್ರಗಳು ಮತ್ತು ವೀಡಿಯೊಗಳಿಂದ ಹ್ಯುಂಡೈ ಕ್ರೆಟಾ-ಅಲ್ಕಾಝರ್ ಜೋಡಿಯು ಕಪ್ಪು ಬಣ್ಣದ ರೂಫ್ನೊಂದಿಗೆ ಹ್ಯುಂಡೈ ಎಕ್ಸ್ಟರ್ನ ಹೊಸ ರೇಂಜರ್ ಖಾಕಿ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ ಎಂಬುದನ್ನು ತಿಳಿಯಬಹುದು
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*